alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಟವರ್ ಏರಿದ್ದ ಮಂಗ ಮೂರು ದಿನಗಳ ನಂತರ ರಕ್ಷಣೆ

ಬೇಡಿಕೆಗಳನ್ನ ಈಡೇರಿಸಿ ಅಂತ ಜನರು ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸೋದು ಕಾಮನ್. ಆದ್ರೆ ಆಗ್ರಾದ ಕಾಡಿಯಾದಲ್ಲಿ ಲಂಗೂರ್ ತಳಿಯ ಕೋತಿಯೊಂದು ಮೊಬೈಲ್ ಟವರ್ ಏರಿ ಅಲ್ಲಿಂದ ಕೆಳಗಿಳಿಯಲಾರದೆ Read more…

ಆಫ್ರಿಕಾದ ಕಿಲಿಮಾಂಜರೋ ಶಿಖರ ಏರಿದ ಹೈದ್ರಾಬಾದ್ ಪೋರ

ಹೈದ್ರಾಬಾದ್ ನ 7 ವರ್ಷದ ಬಾಲಕನೊಬ್ಬ ಆಫ್ರಿಕಾದ ಕಿಲಿಮಾಂಜರೋ ಶಿಖರ ಏರಿದ್ದಾನೆ. ಇದು ತಾಂಜೇನಿಯಾದ ಉಹುರು ಎಂಬಲ್ಲಿದೆ. ಏಪ್ರಿಲ್ 2ರಂದು ಬಾಲಕ ಸಮನ್ಯು ಪೋತುರಾಜು ಮತ್ತವನ ತರಬೇತುದಾರರು ಈ Read more…

ಕುಡಿದ ಅಮಲಲ್ಲಿ ಹೋಟೆಲ್ ಹುಡುಕುತ್ತ ಪ್ರವಾಸಿಗ ಹೋಗಿದ್ದೆಲ್ಲಿಗೆ?

ಇಟಾಲಿಯನ್ ಆಲ್ಪ್ಸ್ ನಲ್ಲಿ ಕಂಠಪೂರ್ತಿ ಕುಡಿದಿದ್ದ ಪ್ರವಾಸಿಗನೊಬ್ಬ ತನ್ನ ಹೋಟೆಲ್ ಹುಡುಕುತ್ತ ಪರ್ವತವನ್ನೇ ಏರಿಬಿಟ್ಟಿದ್ದಾನೆ. ವ್ಯಾಲೆ ಡಿ ಒಸ್ತಾ ಎಂಬ ರೆಸಾರ್ಟ್ ಒಂದರಲ್ಲಿ ಆತ ತಂಗಿದ್ದ. ನೈಟ್ ಔಟ್ Read more…

ಸಲ್ಮಾನ್ ಭೇಟಿಯಾಗಲು ಗೋಡೆ ಹಾರಿ ಬಂದ್ಲು ಬಾಲಕಿ

ಭೋಪಾಲ್ ಮೂಲದ 15 ವರ್ಷದ ಬಾಲಕಿಯೊಬ್ಬಳು ನಟ ಸಲ್ಮಾನ್ ಖಾನ್ ರನ್ನು ಭೇಟಿ ಮಾಡಲು ಗೋಡೆ ಹಾರಿ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ ಆವರಣ ಪ್ರವೇಶಿಸಿದ್ದಳು. ಆಕೆಯನ್ನು ವಶಕ್ಕೆ ಪಡೆದ ಪೊಲೀಸರು Read more…

ರೈಲು ನಿಲ್ದಾಣದಲ್ಲಿ X-ray ಮಷಿನ್ ಮೇಲೆ ಹತ್ತಿ ಕುಳಿತ ಮಹಿಳೆ, ಕಾರಣ?

ಸೆಕ್ಯೂರಿಟಿ ಚೆಕ್ ಗಾಗಿ ಕ್ಯೂನಲ್ಲಿ ನಿಲ್ಲೋದು ಕಿರಿಕಿರಿ ಉಂಟು ಮಾಡುತ್ತದೆ. ಅಷ್ಟೇ ಅಲ್ಲ ಚೆಕಿಂಗ್ ವೇಳೆ ನಮ್ಮ ಬ್ಯಾಗ್ ಎಲ್ಲಿ ಅದಲು ಬದಲಾಗುತ್ತೋ ಅನ್ನೋ ಆತಂಕ ಬೇರೆ. ಇದೇ Read more…

ಹಂತಕನನ್ನು ಬೆಂಬಲಿಸಲು ನೀರಿನ ಟ್ಯಾಂಕ್ ಏರಿದ ಭೂಪ

  26 ವರ್ಷದ ಯುವಕ ಮೊಹಮ್ಮದ್ ಅಫ್ರಾಜುಲ್ ನನ್ನು ಭೀಕರವಾಗಿ ಹತ್ಯೆ ಮಾಡಿರುವ ಶಂಭುಲಾಲ್ ರೆಗಾರ್ ಎಂಬಾತನಿಗೆ ಬೆಂಬಲ ವ್ಯಕ್ತಪಡಿಸಿ ಜೈಪುರದಲ್ಲಿ ವ್ಯಕ್ತಿಯೊಬ್ಬ ನೀರಿನ ಟ್ಯಾಂಕ್ ಏರಿದ್ದ. ಅಂಶುಲ್ Read more…

ಮೊಬೈಲ್ ನಲ್ಲಿ ಮಾತನಾಡಲು ಮರ ಏರಬೇಕು…!

ಭಾರತವನ್ನು ಡಿಜಿಟಲ್ ಮಾಡಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ಆದ್ರೆ ಈಗ್ಲೂ ಭಾರತದ ಅನೇಕ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕವಿಲ್ಲ. ಕೆಲ ಗ್ರಾಮಗಳನ್ನು ಸಂಪರ್ಕಿಸುವುದು ಈಗ್ಲೂ ಕಷ್ಟವಾಗಿದೆ. ಕರ್ನಾಟಕದಲ್ಲಿಯೇ ಸಾಕಷ್ಟು ಗ್ರಾಮಗಳಿಗೆ Read more…

8 ಅಡಿಯ ಫ್ರಿಡ್ಜ್ ಏರಿದ್ದಾಳೆ 2 ವರ್ಷದ ಬಾಲೆ…!

ಈಗಿನ ಕಾಲದ ಮಕ್ಕಳು ಬಲು ಬುದ್ದಿವಂತರು. ಸ್ವಸಾಮರ್ಥ್ಯದಿಂದ ತಮಗೆ ಬೇಕಾಗಿದ್ದನ್ನು ದಕ್ಕಿಸಿಕೊಳ್ಳಬಲ್ಲ ಜಾಣರು. ಇದಕ್ಕೆ ಪುಷ್ಟಿ ನೀಡುವಂತೆ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಾಲಿಗೆ ಈಗ Read more…

ಪೊಲೀಸರ ಬಲೆಗೆ ಬಿದ್ದಿದ್ದಾನೆ ದೆಹಲಿ ‘ಸ್ಪೈಡರ್ ಮ್ಯಾನ್’

ದೆಹಲಿಯಲ್ಲಿ ಸ್ಪೈಡರ್ ಮ್ಯಾನ್ ಅಂತಾನೇ ಫೇಮಸ್ ಆಗಿದ್ದ ಚಾಲಾಕಿ ಕಳ್ಳ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಗೋಡೆ ಹತ್ತುವುದರಲ್ಲಿ ಈತ ನಿಪುಣನಾಗಿದ್ದ. ದೆಹಲಿಯಲ್ಲಿ ಸುಮಾರು 50 ಲಕ್ಷ ಮೌಲ್ಯದ ವಸ್ತುಗಳನ್ನು Read more…

ಈತ ಮಾಡಿರೋದೇನು ಅಂತ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಚೀನಾದಲ್ಲಿ ವ್ಯಕ್ತಿಯೊಬ್ಬ ಹೋಟೆಲ್ ಬಿಲ್ ಕೊಡೋದನ್ನು ತಪ್ಪಿಸಿಕೊಳ್ಳಲು ಹುಚ್ಚು ಕೆಲಸ ಮಾಡಿದ್ದಾನೆ. ಹೋಟೆಲ್ ಮುಂದೆ ನೇತಾಡುತ್ತಿದ್ದ ಟೆಲಿಫೋನ್ ವೈರ್ ಮೇಲೆ ಹತ್ತಿಕೊಂಡು ಪಕ್ಕದ ಕಟ್ಟಡಕ್ಕೆ ಹಾರುವುದು ಅವನ ಪ್ಲಾನ್ Read more…

ಬಸ್ ಕಂಡಕ್ಟರ್ ವಿಡಿಯೋ ನೋಡಿದವರೆಲ್ಲ ದಂಗಾಗೋದು ಗ್ಯಾರಂಟಿ

ಬಸ್ ಕಂಡಕ್ಟರ್ ಒಬ್ಬನ ವಿಡಿಯೋ ವೈರಲ್ ಆಗಿದೆ. ತುಂಬಿ ತುಳುಕ್ತಾ ಇರೋ ಬಸ್ ನಲ್ಲಿ ಆತ ಟಿಕೆಟ್ ಚೆಕ್ ಮಾಡೋ ರೀತಿ ನೋಡಿ ಎಲ್ರೂ ದಂಗಾಗಿ ಹೋಗಿದ್ದಾರೆ. ಕಂಡಕ್ಟರ್ Read more…

ಯುವಕನ ಪ್ರಾಣ ಉಳಿಸಿದ ಚಾಕೊಲೆಟ್

ಅಹಮದಾಬಾದ್: ಮಾನಸಿಕ ಅಸ್ವಸ್ಥನೊಬ್ಬ ಜಿಯೊ ಮೊಬೈಲ್ ಟವರ್ ಏರಿದ್ದು, ಚಾಕೊಲೆಟ್ ತೋರಿಸಿ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. 17 ವರ್ಷ ವಯಸ್ಸಿನ ಯುವಕ ಮಾನಸಿಕ Read more…

ಹಗ್ಗವೂ ಇಲ್ಲದೆ 29 ಮಹಡಿ ಕಟ್ಟಡ ಏರಿದ್ದಾನೆ ಈ ಸ್ಪೈಡರ್ ಮ್ಯಾನ್

ಫ್ರಾನ್ಸ್ ನಲ್ಲಿ ವ್ಯಕ್ತಿಯೊಬ್ಬ ದಂಗುಬಡಿಸುವಂತಹ ಸಾಹಸ ಮಾಡಿದ್ದಾನೆ. ಹಗ್ಗದ ಸಹಾಯವೂ ಇಲ್ಲದೆ 29 ಮಹಡಿ ಕಟ್ಟಡವನ್ನು ಬರಿಗೈನಲ್ಲೇ ಏರಿದ್ದಾನೆ. ಈ ಅಪಾಯಕಾರಿ ಸಾಹಸಕ್ಕೆ ಆತ ತೆಗೆದುಕೊಂಡ ಸಮಯ ಕೇವಲ Read more…

ಕ್ಯಾನ್ಸರ್ ಗೂ ಬೆದರದೆ ಎವರೆಸ್ಟ್ ಏರಿದ ಸಾಹಸಿ

ಕ್ಯಾನ್ಸರ್ ಅನ್ನೋ ಮಹಾಮಾರಿ ಎಷ್ಟೋ ಜನರ ಕನಸುಗಳನ್ನು ನುಚ್ಚುನೂರು ಮಾಡಿದೆ. ಆದ್ರೆ ಈ ಮಾರಕ ಖಾಯಿಲೆಗೆ ಬೆದರದೆ ತಮ್ಮ ಕನಸುಗಳನ್ನು ಸಾಕಾರಗೊಳಿಸಿದ ಸಾಹಸಿಗಳು ಕೂಡ ಇದ್ದಾರೆ. ಇಂಗ್ಲೆಂಡ್ ನ Read more…

ಒಂದೇ ವಾರದಲ್ಲಿ 2 ಬಾರಿ ಎವರೆಸ್ಟ್ ಏರಿದ್ದಾನೆ ಈ ಯುವಕ

ಸ್ಪೇನ್ ನ ಪರ್ವತಾರೋಹಿ ಕಿಲಿಯನ್ ಜೊರ್ನೆಟ್ ಅದ್ಭುತ ಸಾಹಸವೊಂದನ್ನು ಮಾಡಿದ್ದಾನೆ. ಒಂದೇ ವಾರದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರಿದ್ದಾನೆ. ಮೌಂಟ್ ಎವರೆಸ್ಟ್ ನ ಉತ್ತರಭಾಗದಲ್ಲಿ ಟಿಬೆಟ್ Read more…

21 ಬಾರಿ ಮೌಂಟ್ ಎವರೆಸ್ಟ್ ಏರಿದ್ದಾನೆ ಈ ಸಾಹಸಿ

ಹೆಸರು ಕಮಿ ರಿತ ಶೆರ್ಪಾ, ವಯಸ್ಸು 47. ಒಂದಲ್ಲ ಎರಡಲ್ಲ 21 ಬಾರಿ ಮೌಂಟ್ ಎವರೆಸ್ಟ್ ಏರಿದ ಸಾಹಸಿ ಈತ. ಇದರೊಂದಿಗೆ ಮತ್ತೊಂದು ಐತಿಹಾಸಿಕ ದಾಖಲೆ ಶೆರ್ಪಾ ಪಾಲಾಗಿದೆ. Read more…

ಬ್ರಿಟನ್ ನ ಅತಿ ಎತ್ತರದ ಸೇತುವೆ ಏರಿದ್ದಾರೆ ಸಾಹಸಿ ಯುವಕರು

ಜೀವನದಲ್ಲಿ ಥ್ರಿಲ್ ಇರಬೇಕು ಅಂತಾ ಎಷ್ಟೋ ಯುವಕ- ಯುವತಿಯರು ಬಯಸ್ತಾರೆ. ಅದಕ್ಕಾಗಿ ಎಂತಹ ಅಪಾಯಕಾರಿ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಇದೀಗ ನಾಲ್ವರು ಹುಡುಗರು ಇಂಗ್ಲೆಂಡ್ ನ ಅತಿ ಎತ್ತರದ Read more…

86ರ ಹರೆಯದ ಈತನಿಗೆ ಎವರೆಸ್ಟ್ ಏರುವ ಆಸೆ

ನೇಪಾಳದ ಮಾಜಿ ಗುರ್ಖಾ ಯೋಧನಿಗೆ ಎವರೆಸ್ಟ್ ಶಿಖರ ಏರುವ ಆಸೆ. ಅಷ್ಟಕ್ಕೂ ಅವನ ವಯಸ್ಸೆಷ್ಟು ಗೊತ್ತಾ? 86 ವರ್ಷ. ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು Read more…

ಶಾಕಿಂಗ್..! ಪಡಿತರ ಪಡೆಯಲು ಹತ್ತಬೇಕು ಮರ

ಉದಯ್ ಪುರ: ಸರ್ಕಾರಗಳು ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಅನೇಕ ಯೋಜನೆ ಜಾರಿಗೆ ತರುತ್ತವೆ. ಆದರೆ, ಅವುಗಳನ್ನು ಜಾರಿಗೆ ತರುವ ಮೊದಲು ಸಾಧಕ ಭಾದಕಗಳ ಕುರಿತು ಯೋಚಿಸಬೇಕು. Read more…

ಟ್ರಂಪ್ ರನ್ನು ಗೇಲಿ ಮಾಡಲು ಗೋಡೆ ಹತ್ತಿದ ಭೂಪ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಯುಎಸ್-ಮೆಕ್ಸಿಕೋ ಗಡಿ ಗೋಡೆ ಅಸಂಬದ್ಧ ಹಾಗೂ ಅನಗತ್ಯ ಎಂಬುದನ್ನು ಸಾಬೀತುಪಡಿಸಲು ಮೆಕ್ಸಿಕೋದ ಕಾಂಗ್ರೆಸ್ಸಿಗನೊಬ್ಬ ಗೋಡೆ ಏರಿದ್ದಾನೆ. ಕ್ಯೂರೆಟೆರೋ ರಾಜ್ಯದ ಬ್ರೌಲಿಯೋ Read more…

ವಿಶ್ವದ ಅತಿ ಎತ್ತರದ ಸೇತುವೆ ಏರಿ ಅವನು ಮಾಡಿದ್ದು ಈ ಕೆಲಸ..

ಮದುವೆಗಾಗಿ ಪ್ರಿಯತಮೆಗೆ ಪ್ರಪೋಸ್ ಮಾಡೋದು ಪ್ರತಿಯೊಬ್ಬರ ಜೀವನದ ಅಮೂಲ್ಯ ಘಳಿಗೆ. ಕೆಲವರು ಸಿಂಪಲ್ ಆಗಿ ಮನಮೆಚ್ಚಿದವಳಿಗೆ ಇಷ್ಟವಾಗುವಂತೆ ಪ್ರಪೋಸ್ ಮಾಡಿದ್ರೆ ಇನ್ನು ಕೆಲವರು ಸಿಕ್ಕಾಪಟ್ಟೆ ಸ್ಪೆಷಲ್ ಪ್ರಯತ್ನವನ್ನೇ ಮಾಡ್ತಾರೆ. Read more…

ಗೆಳತಿ ಆಹ್ವಾನದಂತೆ ರಾತ್ರಿ ಮನೆಗೆ ಬಂದವನಿಗೆ ಕಾದಿತ್ತು ದುರ್ವಿಧಿ

ರಾಯಪುರ್: ಗೆಳತಿಯ ಆಹ್ವಾನದ ಮೇರೆಗೆ, ಕದ್ದುಮುಚ್ಚಿ ಆಕೆಯನ್ನು ಭೇಟಿಯಾಗಲು ಬಂದಿದ್ದ ಯುವಕನೊಬ್ಬ, ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ರಾಯಪುರ್ ದಲ್ಲಿ ನಡೆದಿದೆ. ರಶೀದ್ ಆಲಿ ಮೃತಪಟ್ಟ ಯುವಕ. ರಾಯಪುರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...