alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ

ಮರಳು ತುಂಬಿದ್ದ ಲಾರಿಯೊಂದು ಇಂದು ಸರಣಿ ಅಪಘಾತಕ್ಕೆ ಕಾರಣವಾದ ಪರಿಣಾಮ ಓರ್ವ ಸಾವನ್ನಪ್ಪಿ ಆರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಸುಂಕದಕಟ್ಟೆ ಕಡೆಯಿಂದ ಬರುತ್ತಿದ್ದ Read more…

ಸೆಲ್ಫಿ ಪ್ರಿಯರಿಗಾಗಿ ಸ್ಪೆಶಲ್ ಫೋನ್

ಸೆಲ್ಫಿ ಪ್ರಿಯರಿಗೆ ಒಪ್ಪೊ ಕಂಪನಿ ಒಳ್ಳೆಯ ಉಡುಗೊರೆ ನೀಡಿದೆ. ಒಪ್ಪೊ ಮೊಬೈಲ್ ಕಂಪನಿಯ ಸೆಲ್ಫಿ ಎಕ್ಸ್ ಪರ್ಟ್ ‘ಒಪ್ಪೊ ಎಫ್1 ಎಸ್’ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕಂಪನಿ ಆಗಸ್ಟ್ 4 ರಿಂದ Read more…

ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ ಈ ಟೆಕ್ಕಿ

ಸಮಾಜ ಸೇವೆ ಮಾಡಲು ರಾಜಕೀಯ ಸೇರಲೇಬೇಕು ಎಂದೇನಿಲ್ಲ. ಒಬ್ಬ ಸಾಮಾನ್ಯ ಪ್ರಜೆ ಕೂಡ ಒಳ್ಳೆಯ ಕೆಲಸ ಮಾಡುವುದರ ಮೂಲಕ ಸಮಾಜಸೇವೆ ಮಾಡಬಹುದು. ಹಾಗಂತ ಪ್ರೂವ್ ಮಾಡಿದ್ದಾರೆ ಬೆನ್ಡಿಕ್ಟ್ ಜೇಬಾಕುಮಾರ್. Read more…

ಇನ್ಮುಂದೆ ಬೆಂಗಳೂರಿನಲ್ಲೂ ಸಿಗಲಿದೆ ಮೇಕೆ ಹಾಲು

ಇನ್ನು ಮುಂದೆ ಬೆಂಗಳೂರಿನಲ್ಲಿ ಮೇಕೆ ಹಾಲು ಸಿಗುತ್ತದೆ. ಶುಕ್ರವಾರ ನಗರದ ಲಾಲ್ ಬಾಗ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಎ. ಮಂಜು ‘ಮೈ ಗೋಟ್’ ಹಾಲನ್ನು Read more…

ಬೆಂಗಳೂರಿನಲ್ಲಿ ದೊರೆಯಲಿದೆ ಅಮೆರಿಕ ವೀಸಾ

ಇನ್ನು ಮುಂದೆ ಅಮೆರಿಕಕ್ಕೆ ತೆರಳುವವರು ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಾಗಿಲ್ಲ. ಏಕೆಂದರೆ ಅಮೆರಿಕ ರಾಯಭಾರ ಕಚೇರಿ ಬೆಂಗಳೂರಿನಲ್ಲೇ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ರಾಯಭಾರ ಕಚೇರಿಯನ್ನು ಆರಂಭಿಸಲು ಕೇಂದ್ರ ಸಮ್ಮತಿ ಸೂಚಿಸಿದೆ. Read more…

ಬೈಕ್ ಮಾರಾಟಕ್ಕೆ ಮುಂದಾಗಿದ್ದೇ ಮುಳುವಾಯ್ತು ಟೆಕ್ಕಿ ಪಾಲಿಗೆ

ಕಳೆದ ವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಪಶ್ಚಿಮ ಬಂಗಾಳ ಮೂಲದ ಟೆಕ್ಕಿ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಆನ್ ಲೈನ್ ನಲ್ಲಿ ಟೆಕ್ಕಿ, ತಮ್ಮ ಬೈಕ್ Read more…

ಒಂದು ಚಮಚ ಕತ್ತೆ ಹಾಲಿನ ಬೆಲೆ 50 ರೂಪಾಯಿ..!

ಈವರೆಗೆ ಹಸು, ಎಮ್ಮೆ ಹಾಗೂ ಮೇಕೆ ಹಾಲುಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗಿರುವುದನ್ನು ಕೇಳಿರ್ತೀರಾ. ಆದ್ರೆ ಕತ್ತೆ ಹಾಲಿಗೂ ಸಿಕ್ಕಾಪಟ್ಟೆ ಬೆಲೆ ಇದೆ. ಬೆಂಗಳೂರಿನಲ್ಲಿ ಒಂದು ಚಮಚ ಕತ್ತೆ Read more…

ಪಂಚತಾರಾ ಹೋಟೆಲ್ ಗೆ ಬಿಬಿಎಂಪಿ ಶಾಕ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 5 ಕೋಟಿ ರೂ. ಗಳಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದ್ದ ವಿಠ್ಠಲ್ ಮಲ್ಯ ರಸ್ತೆಯ ಜೆಡಬ್ಲೂ ಮಾರಿಯಟ್ ಹೋಟೆಲ್ ಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಿಗ್ಗೆ Read more…

ಗಿನ್ನೆಸ್ ಬುಕ್ ಸೇರಿದ ಬೆಂಗಳೂರು ಮಹಿಳೆ

ವಿಶ್ವದ ಜನರು ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿ ವಿಶ್ವ ದಾಖಲೆ ಸೇರ್ತಿದ್ದಾರೆ. ಇದಕ್ಕೆ ಭಾರತೀಯರೇನೂ ಕಡಿಮೆ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ನಿವಾಸಿ ಅನುರಾಧಾ ಈಶ್ವರ್. ವಿನಯ್ Read more…

ಇನ್ಮುಂದೆ ಎದೆ ಹಾಲೂ ಮಾರಾಟಕ್ಕೆ ಲಭ್ಯ..!

ಹುಟ್ಟಿದ ಅನೇಕ ಮಕ್ಕಳು ತಾಯಿಯ ಹಾಲಿಲ್ಲದೇ ಅಪೌಷ್ಟಿಕತೆಯನ್ನು ಎದುರಿಸುವ ಪ್ರಮೇಯ ಇನ್ನಿರುವುದಿಲ್ಲ. ಏಕೆಂದರೆ ಬೆಂಗಳೂರಿನಲ್ಲಿ ಎದೆ ಹಾಲು ಒದಗಿಸುವ ಮಾರಾಟ ಕೇಂದ್ರ ‘ನ್ಯೂ ಏಜ್ ಮಿಲ್ಕ್ ಬ್ಯಾಂಕ್’ ತೆರೆಯಲು Read more…

ಬೆಂಗಳೂರಿನಲ್ಲಿ ಫ್ಲೈಯಿಂಗ್ ಸ್ಕೂಲ್ ಆರಂಭಕ್ಕೆ ಚಿಂತನೆ

ಬೆಂಗಳೂರು: ರಾಜ್ಯ ಸರಕಾರ ಬೆಂಗಳೂರು ಅಥವಾ ಬಳ್ಳಾರಿಯಲ್ಲಿ ಫ್ಲೈಯಿಂಗ್ ಸ್ಕೂಲ್ ತೆರೆಯಲು ತೀರ್ಮಾನಿಸಿದೆ. ಈ ಮೂಲಕ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ ಕಲ್ಪಿಸಿಕೊಡುತ್ತಿದೆ. ಈ Read more…

ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲೇ ಚೀನಿ ಮಹಿಳೆ ರಂಪಾಟ

ಕಂಠಪೂರ್ತಿ ಕುಡಿದಿದ್ದ ಚೀನಿ ಮಹಿಳೆಯೊಬ್ಬಳು ಸಹಾಯಕ್ಕೆ ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ನಡು ರಸ್ತೆಯಲ್ಲೇ ರಂಪಾಟ ನಡೆಸಿರುವ ಘಟನೆ ಕಳೆದ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಚೀನಾದ ಜೆಸ್ಸಿ Read more…

ಬೆಂಗಳೂರಿನಲ್ಲಿ ರಸ್ತೆಗಿಳಿದ ನಾಲ್ಕು ಬಿಎಂಟಿಸಿ ಬಸ್

ಕೆ.ಎಸ್.ಆರ್.ಟಿ.ಸಿ,ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದೆ. ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ  ನಿಧಾನವಾಗಿ Read more…

ಫ್ರೆಂಡ್ ರಿಕ್ವೆಸ್ ಒಪ್ಪಿಕೊಳ್ಳದ ಹುಡುಗಿಯರಿಗೆ ಈತ ಮಾಡ್ತಿದ್ದ..

ಮಾನಸಿಕವಾಗಿ ಹುಡುಗಿಯರಿಗೆ ಬ್ಲಾಕ್ ಮೇಲ್ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣಾದಲ್ಲಿ ಕುಳಿತು ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಅನೇಕ ನಗರಗಳ ಹುಡುಗಿಯರಿಗೆ ಬೆದರಿಕೆಯೊಡ್ಡುತ್ತಿದ್ದ ಭೂಪ ಈಗ ಸಿಕ್ಕಿಬಿದ್ದಿದ್ದಾನೆ. Read more…

ವಾಟ್ಸಪ್ ಮೆಸ್ಸೇಜ್ ನಿಂದ ಬಯಲಾಯ್ತು ಪತಿಯ ದ್ರೋಹ

ಬೆಂಗಳೂರಿನ ನಿವಾಸಿ 27 ವರ್ಷದ ಸುಮನ್ ಎಂಬಾಕೆಯ ಪತಿ ಪ್ರತಿ ದಿನ ರಾತ್ರಿ ತಡವಾಗಿ ಮನೆಗೆ ಬರ್ತಾ ಇದ್ದ. ಮನೆಗೆ ಬಂದ ತಕ್ಷಣ ಸ್ನಾನ ಮಾಡ್ತಿದ್ದ ಆತ ನಂತ್ರ Read more…

1 ಲಕ್ಷ ಖರ್ಚು ಮಾಡಿದ್ರೂ ನಯವಾಗಲಿಲ್ಲ ಕೂದಲು..!

ಬೆಂಗಳೂರಿನ 60 ವರ್ಷದ ಮಹಿಳೆಯೊಬ್ಬರು ಸೆಲೂನ್ ಸ್ಪಾ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಲಕ್ಷಾಂತರ ರೂಪಾಯಿಯನ್ನು ಸ್ಪಾಗೆ ಸುರಿದಿರುವ ಅವರಿಗೆ ಟ್ರಿಟ್ ಮೆಂಟ್ ನಿಂದ ಯಾವುದೇ ಲಾಭವಾಗಿಲ್ಲವಂತೆ. Read more…

ಸರಗಳ್ಳತನಕ್ಕಿಳಿದಿದ್ದ ಬಿಬಿಎಂ ಪದವೀಧರ: ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ !

ವೇಶ್ಯೆಯರ ಸಹವಾಸಕ್ಕಾಗಿ ಬಿಬಿಎಂ ಪದವಿ ಪಡೆದವನೊಬ್ಬ ಸರಗಳ್ಳತನಕ್ಕಿಳಿದು ಪೊಲೀಸರ ಅತಿಥಿಯಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಹೌದು. ಮೂಲತಃ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವನಾದ ಜೈಕುಮಾರ್ ಎಂಬ ಈ ಮಹಾನುಭಾವ ಬಿಬಿಎಂ Read more…

ಬೆಚ್ಚಿ ಬೀಳಿಸುವ ಸುದ್ದಿ: ಬೆಂಗಳೂರಿನಲ್ಲಿ ದಾಳಿ ನಡೆಸ್ತಾರಂತೆ ಉಗ್ರರು

ದೇಶದಲ್ಲಿ ಉಗ್ರರ ಭೀತಿ ಹೆಚ್ಚುತ್ತಿದ್ದು, ಈ ನಡುವೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ. ಹೌದು. ಏಪ್ರಿಲ್‌ 17 Read more…

ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ : 40 ಅಧಿಕಾರಿಗಳು ಮನೆಗೆ

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡನೇ ಬಾರಿಯೂ ಸೋರಿಕೆಯಾಗಿರುವುದರ ಕುರಿತಾಗಿ ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲಿಯೇ ಪಿಯುಸಿ ಪರೀಕ್ಷಾ ವಿಭಾಗದ 40 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ Read more…

ಕಲಾಗ್ರಾಮದಲ್ಲಿ ‘ಮಾಯಾ ಸರೋವರ’ ದ ಯಶಸ್ವಿ ಪ್ರದರ್ಶನ

ಮೂರ್ಖರ ಪೆಟ್ಟಿಗೆಗೆ ಮಾರು ಹೋಗುತ್ತಿರುವ ಆಧುನಿಕ ಜಗತ್ತಿನಲ್ಲಿ ನಾಟಕ ಪ್ರದರ್ಶನದ ಮೂಲಕ ಹೊಸ ಸಂದೇಶವನ್ನು ನೀಡುವುದರ ಜತೆಗೆ ಕಲೆಯ ಉಳಿವಿಗಾಗಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಉತ್ತರ Read more…

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಇತ್ತೀಚೆಗೆ ವಿಮಾನ ನಿಲ್ದಾಣಗಳಿಗೆ ಹುಸಿ ಬೆದರಿಕೆ ಕರೆ ಬರುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಈ ನಡುವೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ Read more…

ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಿದ ಸಿಐಡಿ

ಈಗಾಗಲೇ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ನೊಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆಯೇ ಗುರುವಾರ ಪಿಯು ಬೋರ್ಡ್ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ Read more…

ಮಗನ ಎದುರೇ ಮಹಿಳೆ ಮೇಲೆ ಗ್ಯಾಂಗ್ ರೇಪ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಹೆತ್ತ ಮಗನ ಮುಂದೆಯೇ ಮಹಿಳೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಹೆಚ್.ಎಸ್.ಆರ್. Read more…

ಟಯರ್ ಕಳಚಿ ಬಿದ್ದರೂ ಹಾರಾಟ ನಡೆಸಿದ ವಿಮಾನ: ತಪ್ಪಿದ ಭಾರೀ ದುರಂತ

ಇತ್ತೀಚೆಗೆ ವಿಮಾನ ಅಪಘಾತಗಳು ಹೆಚ್ಚುತ್ತಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನದ ಟಯರ್ ಕಳಚಿ ಬಿದ್ದಿದ್ದರೂ ಸಹ ವಿಮಾನ ಹಾರಾಟ ನಡೆಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ Read more…

ನಾಯಿ ಸಾಕೋದಿಕ್ಕೂ ಬೇಕಂತೆ ಲೈಸೆನ್ಸ್ !

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿರುವ ಬಿಬಿಎಂಪಿ ಇದೀಗ ನಾಯಿ ಸಾಕುವವರು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂಬ ಸೂಚನೆ ನೀಡಲು ಮುಂದಾಗಿದ್ದು, ಆ ಮೂಲಕ ನಾಯಿ Read more…

500 ರೂಪಾಯಿಗಾಗಿ ನಡೆಯಿತು ಸ್ನೇಹಿತನ ಕೊಲೆ

ಕೆಲವರು ಕುಡಿದ ಅಮಲಿನಲ್ಲಿ ಏನು ಮಾಡುತ್ತಾರೆ ಎನ್ನಲೂ ಸಾಧ್ಯವಿಲ್ಲ. ಕುಡಿದ ಸಮಯದಲ್ಲಿ ಹೊಟ್ಟೆಯೊಳಗಿನ ‘ಪರಮಾತ್ಮ’ ಆಡಿಸಿದಂತೆ ಆಡುವ ಇವರು ತಾವೇನು ಮಾಡುತ್ತಿದ್ದೇವೆ ಎಂಬ ಅರಿವನ್ನೇ ಕಳೆದುಕೊಂಡಿರುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ Read more…

ಈತನ ಹೊಟ್ಟೆಯಲ್ಲಿತ್ತು ಕೊಕೇನ್ ತುಂಬಿದ ನಿರೋಧ್ !

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ವಿದೇಶಿಗರು ನೆಲೆಸಿದ್ದು, ಅದರಲ್ಲಿ ಹಲವರು ಸಮಾಜಘಾತುಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆಯೇ ನೈಜೀರಿಯಾದ ಪ್ರಜೆಯೊಬ್ಬ ತನ್ನ ಹೊಟ್ಟೆಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...