alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರ್ಚ್ 1 ರಿಂದ ಕೂಲ್ ಡ್ರಿಂಕ್ಸ್ ಬಂದ್

ಚೆನ್ನೈ: ಜಲ್ಲಿಕಟ್ಟು ಹೋರಾಟದ ಯಶಸ್ಸಿನಿಂದ ಪ್ರೇರಣೆ ಪಡೆದಿರುವ, ತಮಿಳುನಾಡು ವಾಣಿಗರ್ ಸಂಗಮ್(Tamil Nadu Trade Union) ವಿದೇಶಿ ತಂಪು ಪಾನೀಯಗಳನ್ನು ಮಾರಾಟ ಮಾಡದಿರಲು ತೀರ್ಮಾನ ಕೈಗೊಂಡಿದೆ. ಮಾರ್ಚ್ 1 Read more…

ಸರ್ಕಾರಿ ಕಚೇರಿಗಳಲ್ಲಿ ಪೂಜೆ, ಪುನಸ್ಕಾರ ನಿಷೇಧ

ಮುಂಬೈ: ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಪೂಜೆ, ಪುನಸ್ಕಾರ ಮಾಡುವಂತಿಲ್ಲ. ಕಚೇರಿಗಳಲ್ಲಿ ನಡೆಯುತ್ತಿದ್ದ ಎಲ್ಲ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ. ಅನೇಕ ಸರ್ಕಾರಿ ಕಚೇರಿಗಳಲ್ಲಿ ದೇವಾಲಯಗಳನ್ನು Read more…

ತಮಿಳುನಾಡು ಬಂದ್ ಗೆ ವ್ಯಾಪಕ ಬೆಂಬಲ

ಜಲ್ಲಿಕಟ್ಟು ಕ್ರೀಡೆ ಮೇಲೆ ಹೇರಲಾಗಿರುವ ನಿರ್ಬಂಧ ವಿರೋಧಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಮುಂದುವರೆದಿದೆ. ನಾಲ್ಕನೇ ದಿನವೂ ಆಕ್ರೋಶದ ಕೂಗು ಕೇಳಿಸ್ತಿದೆ. ತಮಿಳುನಾಡು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗ್ತಾ ಇದೆ. Read more…

ಹೈಟೆಕ್ ಆಯ್ತು ಕೋಳಿ ಅಂಕ

ರಾಜಮಂಡ್ರಿ: ಸಂಕ್ರಾಂತಿ ಸಂದರ್ಭದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೋರಿಗಳನ್ನು ಕಿಚ್ಚು ಹಾಯಿಸುವುದು, ಜಲ್ಲಿಕಟ್ಟು, ಕೋಳಿ ಅಂಕ ನಡೆಸಲಾಗುತ್ತದೆ. ಜಲ್ಲಿಕಟ್ಟು ಹಾಗೂ ಕೋಳಿ ಅಂಕ ನಡೆಸಲು ನಿಷೇದ ಇರುವುದರಿಂದ ಕದ್ದುಮುಚ್ಚಿ Read more…

2015 ರ ನಂತ್ರ ಜನಿಸಿದ ಮಕ್ಕಳಿಗೆ ಸಿಗಲ್ಲ ಸಿಗರೇಟ್

ವಿಶ್ವದ ಯಾವುದೇ ದೇಶ ಈವರೆಗೂ ತಂಬಾಕು ಮುಕ್ತ ದೇಶವಾಗಿಲ್ಲ. ರಷ್ಯಾ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಯೋಜನೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಲ್ಲಿ ವಿಶ್ವದಲ್ಲಿ ತಂಬಾಕು ನಿಷೇಧಿಸಿದ ಮೊದಲ ದೇಶ Read more…

ಬಿರಿಯಾನಿಯನ್ನೂ ಬ್ಯಾನ್ ಮಾಡಿ ಎಂದ ಖ್ಯಾತ ನಟ

ಚೆನ್ನೈ: ಹೋರಿ ಬೆದರಿಸುವ ‘ಜಲ್ಲಿಕಟ್ಟು’ ನಿಷೇಧಿಸುವುದಾದರೆ, ಬಿರಿಯಾನಿಯನ್ನೂ ಬ್ಯಾನ್ ಮಾಡಬೇಕೆಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡಿನ ಸಂಸ್ಕೃತಿಯೊಂದಿಗೆ ಜಲ್ಲಿಕಟ್ಟು ಹಾಸು ಹೊಕ್ಕಾಗಿದೆ. ಈ ಕ್ರೀಡೆಯನ್ನು ನಿಷೇಧಿಸಿರುವುದು Read more…

ಕಣ್ಣೀರಿಟ್ಟ ‘ಮಾಸ್ತಿಗುಡಿ’ ನಾಯಕ ವಿಜಯ್

ಬೆಂಗಳೂರು: ಚಿತ್ರೀಕರಣದ ಸಂದರ್ಭದಲ್ಲಿ ಯುವ ನಟರಿಬ್ಬರು ಮೃತಪಟ್ಟ ಪ್ರಕರಣಕ್ಕೆ ‘ಮಾಸ್ತಿಗುಡಿ’ ಚಿತ್ರ ತಂಡದ ಮೇಲೆ ಹೇರಲಾಗಿದ್ದ ನಿಷೇಧವನ್ನು ಫಿಲಂ ಛೇಂಬರ್ ತೆರವುಗೊಳಿಸಿದೆ. ‘ಮಾಸ್ತಿಗುಡಿ’ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ Read more…

ನಗದು ರೂಪದ ವೇತನಕ್ಕೆ ಸರ್ಕಾರದ ಬ್ರೇಕ್

ಕಪ್ಪುಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಡಿಜಿಟಲ್ ಭಾರತ ನಿರ್ಮಾಣಕ್ಕಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ನಿರೀಕ್ಷೆಯಂತೆ  ವೇತನ ಕಾಯ್ದೆಗೆ ತಿದ್ದುಪಡಿ ತಂದಿದೆ. ನಗದು ರಹಿತ ವೇತನ ನೀಡುವ Read more…

ನೋಟ್ ನಿಷೇಧ ಈಗ ಪಾಕಿಸ್ತಾನದ ಸರದಿ

ಇಸ್ಲಾಮಾಬಾದ್: ಬ್ಲಾಕ್ ಮನಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಭಾರತದಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ನಿಷೇಧಿಸಲಾಗಿದೆ. ಇದೇ ಮಾರ್ಗವನ್ನು ಅನುಸರಿಸಿದ್ದ ವೆನಿಜುವೆಲಾದಲ್ಲಿ 100 Read more…

ಅನುಚಿತವಾಗಿ ವರ್ತಿಸಿದ್ರೆ ಕ್ಯಾಬ್ ಸಿಗೋದು ಡೌಟ್..!

ಚಾಲಕರ ಜೊತೆ ಅನುಚಿತ ವರ್ತನೆ ತೋರುವ ಹಾಗೂ ಟ್ಯಾಕ್ಸಿ ಹಣ ಪಾವತಿಸದೆ ಎಸ್ಕೇಪ್ ಆಗುವ ಪ್ರಯಾಣಿಕರನ್ನೆಲ್ಲ ಕ್ಯಾಬ್ ಆಪರೇಟರ್ ಗಳು ಹಾಗೂ ಟ್ರಾವೆಲ್ ಏಜೆನ್ಸಿಗಳು ಕಪ್ಪು ಪಟ್ಟಿಗೆ ಸೇರಿಸುತ್ತಿವೆ. Read more…

ನಿಷೇಧವಾಯ್ತು ಗಾಳಿಪಟ ಹಾರಿಸುವ ‘ಮಾಂಜಾ’

ನವದೆಹಲಿ: ಗಾಳಿಪಟ ಹಾರಿಸಲು ಬಳಸುವ ‘ಮಾಂಜಾ’ ದಾರವನ್ನು ನಿಷೇಧಿಸಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್.ಜಿ.ಟಿ.) ಮಧ್ಯ0ತರ ಆದೇಶ ಹೊರಡಿಸಿದೆ. ಈ ‘ಮಾಂಜಾ’ ದಾರಕ್ಕೆ ಗಾಜಿನ ಅಥವಾ ಲೋಹದ ಪುಡಿಯನ್ನು Read more…

ಹೊಸ ನೋಟ್ ಗಳಲ್ಲಿರೋದು ಚಿಪ್ ಅಲ್ಲ, ರೇಡಿಯೋ ಆಕ್ಟಿವ್ ಇಂಕ್..!?

ನವದೆಹಲಿ: ಕೇಂದ್ರ ಸರ್ಕಾರ 500 ರೂ. ಹಾಗೂ 1000 ರೂ ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಿದ ಬಳಿಕ, 2000 ರೂ. ಮುಖಬೆಲೆಯ ನೋಟ್ ಜಾರಿಗೆ ತಂದಿದೆ. ಈ ನೋಟ್ Read more…

ನೋಟ್ ಬ್ಯಾನ್ ಈಗ ವೆನಿಜುವೆಲಾ ಸರದಿ

ಕಾರ್ಕಸ್: ಕಪ್ಪು ಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಭಾರತದಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಲಾಗಿದೆ. ಅದೇ ರೀತಿ ವೆನಿಜುವೆಲಾದಲ್ಲಿಯೂ ಬ್ಲಾಕ್ ಮನಿಗೆ Read more…

ವಿದ್ಯಾರ್ಥಿನಿಯರು ಹರಿದ ಜೀನ್ಸ್ ಧರಿಸುವುದಕ್ಕೆ ಬಿತ್ತು ಬ್ರೇಕ್

ಈಗ ಹರಿದ ಅಥವಾ ಸೀಳಿರುವ ಜೀನ್ಸ್ ಹಾಕೋದೇ ಫ್ಯಾಷನ್. ಅಲ್ಲಲ್ಲಿ ತೂತಾಗಿರುವ ಅಥವಾ ಸ್ವಲ್ಪ ಹರಿದಂತಿರುವ ಜೀನ್ಸ್ ಹಾಕಿದ್ರೆ ಅದು ಲೇಟೆಸ್ಟ್ ಟ್ರೆಂಡ್ ಅಂತಾರೆ ಯುವಕ- ಯುವತಿಯರು. ಆದ್ರೆ Read more…

ಬುರ್ಖಾ ನಿಷೇಧಕ್ಕೆ ಜರ್ಮನಿ ಚಾನ್ಸಲರ್ ಕರೆ

ಜರ್ಮನಿಯ ಚಾನ್ಸಲರ್ ಏಂಜೆಲಾ ಮಾರ್ಕೆಲ್ ದೇಶದಲ್ಲಿ ಬುರ್ಖಾ ನಿಷೇಧಕ್ಕೆ ಕರೆ ಕೊಟ್ಟಿದ್ದಾರೆ. ನಿರಾಶ್ರಿತರ ಈ ಬಿಕ್ಕಟ್ಟು ಮುಂದೆಂದೂ ಪುನರಾವರ್ತನೆಯಾಗಬಾರದೆಂದು ಅಭಿಪ್ರಾಯಪಟ್ಟಿದ್ದಾರೆ. ಇಡೀ ಮುಖಕ್ಕೆ ಮುಸುಕು ಹಾಕಿಕೊಳ್ಳುವುದು ನಮ್ಮ ದೇಶದಲ್ಲಿ Read more…

ನೋಟ್ ಬ್ಯಾನ್ : ಬಗೆಹರಿಯುತ್ತಿಲ್ಲ ಜನಸಾಮಾನ್ಯರ ಬವಣೆ

500 ರೂ. ಹಾಗೂ 1000 ರೂ. ನೋಟ್ ಬ್ಯಾನ್ ಮಾಡಿದ ಬಳಿಕ, ಜನಸಾಮಾನ್ಯರು ಬ್ಯಾಂಕ್, ಎ.ಟಿ.ಎಂ.ಗಳ ಬಳಿ ಹೆಚ್ಚಿನ ಸಮಯ ಕಳೆಯುವಂತಾಗಿದೆ. ಹೊಸ 2000 ರೂ. ಹಾಗೂ 500 Read more…

ನೋಟ್ ಬ್ಯಾನ್ ವಿರೋಧಿಸಿ ನಾಳೆ ‘ಆಕ್ರೋಶ್ ದಿವಸ್’

ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆ ನೋಟ್ ಗಳನ್ನು ಬ್ಯಾನ್ ಮಾಡಿರುವುದನ್ನು ವಿರೋಧಿಸಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ನಾಳೆ ‘ಆಕ್ರೋಶ್ ದಿವಸ್’ ಗೆ Read more…

ಮತ್ತಷ್ಟು ದುಸ್ತರವಾಗಲಿದೆ ತಿಂಗಳ ಕೊನೆ

ನೋಟು ನಿಷೇಧದ ಸಮಸ್ಯೆ ಬಗ್ಗೆ ಮತ್ತೆ ಹೇಳಬೇಕಾಗಿಲ್ಲ. ದಿನ 18 ಕಳೆದ್ರೂ ಹಣ ಮಾತ್ರ ಕೈ ಸೇರ್ತಾ ಇಲ್ಲ. ಎಟಿಎಂ ಹಾಗೂ ಬ್ಯಾಂಕ್ ಮುಂದೆ ಕ್ಯೂ ಕಡಿಮೆಯಾಗಿಲ್ಲ. ಈ Read more…

ದೆಹಲಿಯಲ್ಲಿ ಪಟಾಕಿ ನಿಷೇಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಪರಿಸರ ಮಾಲಿನ್ಯದಿಂದ ಗಂಭೀರ ಸಮಸ್ಯೆ ಉಂಟಾಗಿರುವ ಹಿನ್ನಲೆಯಲ್ಲಿ, ದೆಹಲಿಯಲ್ಲಿ ಪಟಾಕಿ ನಿಷೇಧಿಸಿ, ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನವದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮ, Read more…

2000 ರೂ. ನೋಟ್ ಎರಡಿದ್ರೂ ನಂಬರ್ ಮಾತ್ರ ಒಂದೇ!

1000 ರೂ. ಹಾಗೂ 500 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರದಲ್ಲಿ ಹೊಸ 2000 ರೂ. ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಲಾಗಿದೆ. ಈ ಹೊಸ ನೋಟನ್ನು ಇನ್ನೂ ಹೆಚ್ಚಿನ Read more…

ತಪ್ಪು ಸಂದೇಶವಿರುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಿಗೆ ನಿಷೇಧ!

ಸೆಲೆಬ್ರಿಟಿಗಳು, ಸಿನಿಮಾ ತಾರೆಯರು ಕಾಣಿಸಿಕೊಳ್ಳುವ ಕೆಲವು ಜಾಹೀರಾತುಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತವೆ. ಅಂಥವರಿಗೆ 2 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ 10 ಲಕ್ಷ ರೂ.ದಂಡ ವಿಧಿಸಬೇಕೆಂದು ಪಾರ್ಲಿಮೆಂಟರಿ Read more…

ರಾಹುಲ್ ಗಾಂಧಿಗೂ ತಟ್ಟಿತು ನೋಟ್ ಬ್ಯಾನ್ ಬಿಸಿ

ನವದೆಹಲಿ: 1000 ರೂ. ಹಾಗೂ 500 ರೂ ಮುಖಬೆಲೆಯ ನೋಟುಗಳ, ಚಲಾವಣೆ ರದ್ದುಪಡಿಸಿರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಪೋಸ್ಟ್ ಆಫೀಸ್, ಬ್ಯಾಂಕ್, ಎ.ಟಿ.ಎಂ. ಸೆಂಟರ್ ಗಳಲ್ಲಿ ನೋಟುಗಳನ್ನು ವಿನಿಮಯ Read more…

2000 ರೂ. ನೋಟು ಕೈಗೆ ಸಿಕ್ತಾ ಇದ್ದಂತೆ ಹರಿದು ಹಾಕ್ದ..!

ಕೈಗೆ ಹಣ ಸಿಕ್ಕರೆ ಸಾಕು ಅಂತಾ  ಬ್ಯಾಂಕ್ ಮುಂದೆ ಕ್ಯೂ ನಿಂತು ನಿಂತು ಜನ ಸುಸ್ತಾಗಿದ್ದಾರೆ. ಹೊಸ ನೋಟು ಕೈಗೆ ಬಂದ ತಕ್ಷಣ ನಿಟ್ಟುಸಿರು ಬಿಡ್ತಾ ಮನೆಗೆ ಬರ್ತಿದ್ದಾರೆ. Read more…

ಮೋದಿ ನಿರ್ಧಾರಕ್ಕೆ ರಾಹುಲ್, ಮಮತಾ ಅಪಸ್ವರ

500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀಸಾಮಾನ್ಯ ಸ್ವಲ್ಪ ಕಷ್ಟವಾದ್ರೂ ಪರವಾಗಿಲ್ಲ, ಮೋದಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆನ್ನುತ್ತಿದ್ದರೆ ವಿರೋಧ Read more…

ಎನ್.ಡಿ. ಟಿವಿ ಮೇಲಿನ ನಿಷೇಧಕ್ಕೆ ತಡೆ

ನವದೆಹಲಿ: ನಿಯಮ ಉಲ್ಲಂಘನೆ ಆರೋಪದ ಮೇಲೆ ಎನ್.ಡಿ. ಟಿವಿ ಇಂಡಿಯಾಗೆ ವಿಧಿಸಿದ್ದ 1 ದಿನದ ನಿಷೇಧವನ್ನು ತಡೆಹಿಡಿಯಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂದಿ ಸುದ್ದಿ ವಾಹಿನಿ Read more…

ಸಿನಿಮೀಯ ರೀತಿಯಲ್ಲಿ ಪರಾರಿಯಾದ ಸಿಮಿ ಉಗ್ರರು

ಭೂಪಾಲ್ : ಮುಖ್ಯ ಪೇದೆಯೊಬ್ಬರನ್ನು ಹತ್ಯೆ ಮಾಡಿದ, ನಿಷೇಧಿತ ಸಿಮಿ ಸಂಘಟನೆಗೆ ಸೇರಿದ 8 ಮಂದಿ ಉಗ್ರರು, ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ಭೂಪಾಲ್ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. Read more…

2 ದಿನದಲ್ಲಿ ನಿಗಮ, ಮಂಡಳಿ ಪಟ್ಟಿ ಪ್ರಕಟ

ಮಂಗಳೂರು: ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿಯನ್ನು ದೀಪಾವಳಿಗೂ ಮೊದಲೇ ಪ್ರಕಟಿಸಲಾಗುವುದೆಂದು ಹೇಳಲಾಗಿತ್ತು. ಆದರೆ, ನೇಮಕಾತಿ ಸಂದರ್ಭದಲ್ಲಿ ತಮ್ಮ  ತಮ್ಮ ಬೆಂಬಲಿಗರನ್ನು ಕಡೆಗಣಿಸಲಾಗಿದೆ ಎಂದು ಹಿರಿಯ ಸಚಿವರು ಅಸಮಾಧಾನ Read more…

ಉಚಿತ ವೈಫೈನಲ್ಲಿ ಅಶ್ಲೀಲ ಚಿತ್ರ ನೋಡ್ತಿದ್ದವರಿಗೆ ಬಿತ್ತು ಬ್ರೇಕ್

ಪುಗಸಟ್ಟೆ ಸಿಗುತ್ತೆ ಅಂದ್ರೆ ಕೆಲವರಿಗೆ ಅದನ್ನು ದುರುಪಯೋಗಪಡಿಸಿಕೊಳ್ಳೋದ್ರಲ್ಲಿ ಅದೇನೋ ಆನಂದ. ಇದರಿಂದ ಬೇರೆಯವರಿಗೂ ತೊಂದರೆಯಾಗುತ್ತದೆ ಎಂಬ ಕಿಂಚಿತ್ ಯೋಚನೆಯೂ ಇಂತವರಿಗಿರುವುದಿಲ್ಲ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ. ಭಾರತೀಯ ರೈಲ್ವೇಯನ್ನು Read more…

ಬಾಲಿವುಡ್ ಚಿತ್ರ ಬ್ಯಾನ್ ಮಾಡಿ ಆಪತ್ತು ತಂದುಕೊಳ್ತಿದೆ ಪಾಕ್

ಪಾಕಿಸ್ತಾನ, ಭಾರತೀಯ ಚಿತ್ರಗಳನ್ನು ಬ್ಯಾನ್ ಮಾಡಿದೆ. ಈಗ ಡಿಟಿಹೆಚ್ ಹಾಗೂ ರೆಡಿಯೋ ಸೇವೆ ಮೇಲೂ ನಿಷೇಧ ಹೇರಲು ಮುಂದಾಗಿದೆ. ಆದ್ರೆ ಬಾಲಿವುಡ್ ಚಿತ್ರಗಳ ಮೇಲೆ ನಿಷೇಧ ಹೇರಿ ತನ್ನ Read more…

‘ಎ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಸಿಕ್ತು ರಾಜನಾಥ್ ಬೆಂಬಲ

ಕರಣ್ ಜೋಹರ್ ಚಿತ್ರ ‘ಎ ದಿಲ್ ಹೇ ಮುಷ್ಕಿಲ್’ ಬಿಡುಗಡೆಗೆ ಸಾಕಷ್ಟು ತೊಂದರೆಗಳು ಎದುರಾಗ್ತಾ ಇವೆ. ರಾಜ್ ಠಾಕ್ರೆ ಧಮಕಿ ನಂತ್ರ ನಿರ್ಮಾಪಕರ ಗಿಲ್ಡ್, ದೆಹಲಿಗೆ ತೆರಳಿ ಗೃಹ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...