alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ವಹಿವಾಟು ವೇಳೆ ಸಮಸ್ಯೆಯಾದ್ರೆ ಎಸ್.ಬಿ.ಐ. ಗ್ರಾಹಕರು ಮಾಡಬೇಕಾದ್ದೇನು…?

ಎಟಿಎಂನಲ್ಲಿ ಹಣ ಹಿಂಪಡೆಯುವಾಗ ಕೆಲವೊಮ್ಮೆ ಸಮಸ್ಯೆಗಳು ಆಗುವುದು ಸಹಜ. ಅಂಥ ಸಂದರ್ಭಗಳಲ್ಲಿ ಇನ್ನು ದೇಶದ ದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍.ಬಿ.ಐ.) ಗ್ರಾಹಕರಿಗೆ ಚಿಂತೆ ಇಲ್ಲ. Read more…

ಎಟಿಎಂಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರಾ ಜನ…?

ಕೇಂದ್ರ ಸರ್ಕಾರ 2016 ರ ನವೆಂಬರ್ ನಲ್ಲಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ನಂತರದ ಮಹತ್ವದ ಬೆಳವಣಿಗೆಗಳನ್ನು ಸಿಎಂಎಸ್ ಇನ್ಫೋ ಸಿಸ್ಟಮ್ಸ್ ನ Read more…

ಸಿಸಿ ಟಿವಿ ಮೇಲೆ ಪೈಂಟ್ ಸ್ಪ್ರೇ ಮಾಡಿ ಎಟಿಎಂನಿಂದ ಲಕ್ಷ ಲಕ್ಷ ಲೂಟಿ

ತಂತ್ರಜ್ಞಾನ ಬೆಳೆದಂತೆ ಕಳ್ಳರು ಪಾರಾಗಲು ಹೊಸ ಹೊಸ ತಂತ್ರಗಳನ್ನೂ ಕಂಡುಕೊಳ್ಳುತ್ತಾರೆ. ಇದು ವಿಪರ್ಯಾಸ. ಮುಂಬೈನ ಸಮೀಪದ ಭಿವಾಂಡಿ ನಗರದಲ್ಲಿ ಫಿಲ್ಮೀ ಸ್ಟೈಲ್‌ನಲ್ಲಿ ದರೋಡೆಕೋರರು ಎಟಿಎಂ ದೋಚಿದ್ದಾರೆ. ಭಿವಾಂಡಿ – Read more…

ಎಸ್.ಬಿ.ಐ. ಡೆಬಿಟ್ ಕಾರ್ಡ್ ಹೊಂದಿರುವವರು ತಪ್ಪದೇ ಓದಿ ಈ ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಹಾಗೂ ಎಟಿಎಂ ಬಳಸುವ ಗ್ರಾಹಕರು ಓದಲೇಬೇಕಾದ ಸುದ್ದಿ. ಎಸ್.ಬಿ.ಐ. ಎಟಿಎಂಗೆ ಸಂಬಂಧಿಸಿದ ಹೊಸ ನಿಯಮ ಅಕ್ಟೋಬರ್ 31 ರಿಂದ ಜಾರಿಗೆ Read more…

ಎಟಿಎಂ ಬಳಕೆದಾರರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಹಣ ಡ್ರಾ ಮಾಡಿಕೊಳ್ಳೋದಕ್ಕಂತಾನೇ ಎಟಿಎಂ ಗಳಿವೆ. ಆದ್ರೆ ಎಟಿಎಂ ಗಳಲ್ಲಿ ಅಗುವಂತಾ ಕೆಲವು ಯಡವಟ್ಟುಗಳಿಂದಾಗಿ ಗ್ರಾಹಕರು ಪರದಾಡುವಂತಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು Read more…

ಬೆಂಗಳೂರಲ್ಲಿ ಶುರುವಾಯ್ತು ಬಿಟ್ ಕಾಯಿನ್ ಕಿಯೋಸ್ಕ್

ಆರ್ಬಿಐ ಮತ್ತು ಹಣಕಾಸು ಸಚಿವರ ಎಚ್ಚರಿಕೆಯ ನಡುವೆಯೂ ರಾಜಾಜಿನಗರದಲ್ಲಿರುವ ಯುನೋಕಾಯಿನ್ ಟೆಕ್ನಾಲಜೀಸ್ ಡಿಜಿಟಲ್ ರೂಪದ ಹಣ ಬಿಟ್ಕಾಯಿನ್ ಎಟಿಎಂ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ದೇಶದ ಮೊದಲ ಬಿಟ್ ಕಾಯಿನ್ Read more…

ಎಟಿಎಂ ಬಳಕೆದಾರರೇ ಮಿಸ್ ಮಾಡ್ದೇ ಓದಿ ಈ ಸುದ್ದಿ

ಎಟಿಎಂ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಇಂದು ಮತ್ತು ನಾಳೆ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಬ್ಯಾಂಕ್ ಗಳಿಗೆ ರಜೆ ಇದೆ. ಅಕ್ಟೋಬರ್ 20 Read more…

ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಎಸ್.ಬಿ.ಐ., ಎಚ್.ಡಿ.ಎಫ್.ಸಿ., ಪಿ.ಎನ್.ಬಿ., ಐಸಿಐಸಿಐ ಬ್ಯಾಂಕ್ ಗಳ ಎಟಿಎಂ ಮಿತಿಯಲ್ಲಿ ಕೆಲವು ಬದಲಾವಣೆಗಳಾಗಿವೆ. ನಿಮ್ಮ ಬಳಿ ಯಾವ ಮಾದರಿಯ ಕಾರ್ಡ್ ಗಳಿವೆ ಎಂಬುದರ ಮೇಲೆ ಮಿತಿ ನಿಗದಿಪಡಿಸಲಾಗಿದೆ. ಈಗಾಗಲೇ Read more…

ಎಸ್.ಬಿ.ಐ. ಡೆಬಿಟ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೇ ಓದಿ ಈ ಸುದ್ದಿ

ಭಾರತೀಯ ಸ್ಟೇಟ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ಎಟಿಎಂನಿಂದ ನಗದು ಪಡೆಯುವ ಮಿತಿಯನ್ನು ಅರ್ಧದಷ್ಟು ಕಡಿತಗೊಳಿಸಿದೆ. ಹೊಸ ನಿಯಮ ಅಕ್ಟೋಬರ್ 30 ರಿಂದ ಜಾರಿಗೆ ಬರಲಿದೆ. 40 ಸಾವಿರ Read more…

ಎಸ್.ಬಿ.ಐ. ಗ್ರಾಹಕರಿಗೆ ಬಿಗ್ ಶಾಕ್: ಎಟಿಎಂ ನಗದು ಹಿಂತೆಗೆತಕ್ಕೆ ಮಿತಿ ಹೇರಿಕೆ

ದಿನಕ್ಕೊಂದು ಹೊಸ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿರುವ ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಮತ್ತೊಂದು ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. Read more…

ಎಟಿಎಂ ಬಳಕೆದಾರರು ನೀವಾಗಿದ್ರೆ ತಪ್ಪದೇ ಓದಿ ಈ ಸುದ್ದಿ

ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳಲು ಬರುವುದಿಲ್ಲವೆಂದು ಇನ್ನೊಬ್ಬರ ಬಳಿ ಸಹಾಯ ಕೇಳುವ ಮೊದಲು ಈ ಸ್ಟೋರಿಯನ್ನೊಮ್ಮೆ ಓದಿ. ಎಟಿಎಂನಲ್ಲಿ ಹಣ ಬಿಡಿಸಿಕೊಡುವ ನೆಪದಲ್ಲಿ ಸಹಾಯಕ್ಕೆಂದು ಬಂದವರು ಪಿನ್ ಕೋಡ್ ಪಡೆದು Read more…

ಸಾಲ ಕೇಳಲು ಬಂದವನಿಗೆ ಎಟಿಎಂ ಲೂಟಿ ಪಾಠ ಹೇಳಿದ ಮ್ಯಾನೇಜರ್

ವ್ಯಕ್ತಿಯೊಬ್ಬನಿಗೆ ಸಾಲದ ಅಗತ್ಯವಿತ್ತಂತೆ. ಬ್ಯಾಂಕ್ ಗೆ ಸಾಲ ಕೇಳಲು ಬಂದಿದ್ದಾನೆ. ಆದ್ರೆ ಬ್ಯಾಂಕ್ ಮ್ಯಾನೇಜರ್ ಎಟಿಎಂ ಲೂಟಿ ಮಾಡುವ ತರಬೇತಿ ನೀಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಮೀರತ್ Read more…

ಚೌತಿ ಸ್ಪೆಷಲ್: ಈ ಎಟಿಎಂನಲ್ಲಿ ಬರ್ತಿದೆ ಮೋದಕ

ಇಲ್ಲಿಯವರೆಗೆ ಎಟಿಎಂ ಮಷಿನ್ ನಲ್ಲಿ ಹಣ, ಹಾಲು, ನೀರು ಬಂದಿರುವುದನ್ನು ನೀವು ಕೇಳಿರಬಹುದು. ಈಗ ಎಟಿಎಂ ಮಷಿನ್ ನಲ್ಲಿ ಮೋದಕ ಕೂಡ ಬರ್ತಿದೆ. ಯಸ್, ಪುಣೆಯ ವ್ಯಕ್ತಿಯೊಬ್ಬರು ಈ Read more…

ಎಟಿಎಂ ಮಶಿನ್ ಬಳಸುವಾಗ ಎಚ್ಚರ…!

ಎಟಿಎಂ ಮಹತ್ವದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಎಲ್ಲರೂ ಎಟಿಎಂ ಬಳಕೆ ಮಾಡ್ತಾರೆ. ಆದ್ರೆ ಈ ಎಟಿಎಂಗಳು ಹಣ ನೀಡುವ ಜೊತೆಗೆ ಉಚಿತವಾಗಿ ಖಾಯಿಲೆಗಳನ್ನು ನೀಡುತ್ತವೆ. ಹಾಗಾಗಿ ಎಟಿಎಂ ಬಳಸುವಾಗ Read more…

ಉಗಾಂಡ ಪ್ರಜೆಗಳಿಂದ ನಕಲಿ ಎಟಿಎಂ ಕಾರ್ಡ್ ತಯಾರಿಕೆ

ಬೆಂಗಳೂರು: ಉಗಾಂಡ ಪ್ರಜೆಗಳು ಬೆಂಗಳೂರಲ್ಲಿ ನಕಲಿ ಎಟಿಎಂ ಸೃಷ್ಟಿ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಕಳೆದ ವಾರ ಕೊತ್ತನೂರು ಬಳಿ ಸಂಜೆ ಎಟಿಎಂ ಕೇಂದ್ರದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ Read more…

ಎಚ್ಚರ ತಪ್ಪಿದ್ರೆ ಆಪತ್ತು: ಎಟಿಎಂ ಬಳಕೆದಾರರು ಓದಲೇ ಬೇಕಾದ ಸುದ್ದಿ

ಸೈಬರ್ ಅಪರಾಧ ಹೆಚ್ಚಾಗ್ತಿದೆ. ಎಟಿಎಂ ವಂಚನೆ ಪ್ರಕರಣದ ಜೊತೆಗೆ ಆನ್ಲೈನ್ ವ್ಯವಹಾರ ನಡೆಸುವವರ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗ್ತಿದೆ. ಹೆಚ್ಚುತ್ತಿರುವ ಅಪರಾಧ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ Read more…

ಶಾಕಿಂಗ್: ಎಸ್.ಬಿ.ಐ.ನ 18,135 ಎಟಿಎಂನಲ್ಲಿ ಈಗ್ಲೂ ಸಿಗ್ತಿಲ್ಲ ಹೊಸ ನೋಟು

ನೋಟು ನಿಷೇಧವಾಗಿ 21 ತಿಂಗಳು ಕಳೆದಿದೆ. ಹೊಸ ನೋಟು ಮುದ್ರಣವಾಗಿ ಮಾರುಕಟ್ಟೆಗೆ ಬಂದಿದ್ರೂ ದೇಶದ ದೊಡ್ಡ ಬ್ಯಾಂಕ್ ಎಸ್.ಬಿ.ಐ. ಎಟಿಎಂ ಮಾತ್ರ ನವೀಕರಣಗೊಂಡಿಲ್ಲ. ಹಳೆ ತಂತ್ರಜ್ಞಾನವಿರುವ ಕಾರಣ ಎಟಿಎಂ Read more…

ಎಸ್.ಬಿ.ಐ. ಗ್ರಾಹಕರು ತಿಳಿದಿರಲೇಬೇಕಾದ ಸುದ್ದಿ ಇದು

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ. ದೇಶದಾದ್ಯಂತ 40 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈ ಬ್ಯಾಂಕ್ ನಲ್ಲಿ ಖಾತೆಯಿದ್ರೆ ನಿಮ್ಮ ಕೈಗೂ ಎಟಿಎಂ ಕಾರ್ಡ್ ಬಂದಿರುತ್ತದೆ. ಈ Read more…

ಬದಲಾಗಿದೆ ಎಟಿಎಂ ನಿಯಮ: ರಾತ್ರಿ 9 ಗಂಟೆ ನಂತ್ರ ನಡೆಯಲ್ಲ ಈ ಕೆಲಸ

ಎಟಿಎಂಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗೃಹ ಸಚಿವಾಲಯದ ಆದೇಶದಲ್ಲಿ ಎಟಿಎಂಗೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದೇಶದ ಪ್ರಕಾರ, ನಗರ ಪ್ರದೇಶಗಳಲ್ಲಿ Read more…

ಎಟಿಎಂ ವಂಚನೆ ಕುರಿತು ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಎಟಿಎಂ ಬಳಕೆ ಆರಂಭಗೊಂಡ ನಂತರ ಬಹುತೇಕ ಸಾರ್ವಜನಿಕರು ಬ್ಯಾಂಕ್ ಗಳಿಗೆ ತೆರಳುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ದಿನದ 24 ಗಂಟೆಯೂ ಹಣ ದೊರೆಯುವ ಕಾರಣ ದಿನೇ ದಿನೇ ಎಟಿಎಂ ಬಳಕೆ ಹೆಚ್ಚಾಗುತ್ತಿದೆ. Read more…

ಎಚ್ಚರ…! ಬಂದ್ ಆಗ್ತಿದೆ ಎಸ್.ಬಿ.ಐ. ಡೆಬಿಟ್ ಕಾರ್ಡ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಬ್ಯಾಂಕ್ ಆಯಸ್ಕಾಂತೀಯ ಡೆಬಿಟ್ ಕಾರ್ಡ್ ರದ್ದು ಮಾಡಲಿದೆಯಂತೆ. ಇದ್ರ Read more…

100 ರೂ. ಬದಲಿಗೆ ಬಂತು 2000 ರೂ. ನೋಟ್…!

ನೋಟ್ ಬ್ಯಾನ್ ಆದಾಗ ಜನ ಎ.ಟಿ.ಎಂ. ಮುಂದೆ ಮೈಲಿಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವುದನ್ನು ನೋಡಿದ್ದೇವೆ. ಇದೇ ದೃಶ್ಯ ಪಾಟ್ನಾದ ಹನಾಬಾದ್ ನಲ್ಲಿ ಮತ್ತೊಮ್ಮೆ ಮರುಕಳಿಸಿದೆ. ಈ Read more…

ಪರ್ಸ್ ನಲ್ಲಿ ಸದಾ ಹಣವಿರಬೇಕೆಂದಾದ್ರೆ ಹೀಗೆ ಮಾಡಿ….

ಇಂದು ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವುದಕ್ಕಾಗಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಪ್ರತಿದಿನ ದುಡಿದಿದ್ದು ಕಾಣುತ್ತದೆ. ಆದ್ರೆ ಹಣ ಮಾತ್ರ ಕೈನಲ್ಲಿ ಇರುವುದಿಲ್ಲ. ಇದು ಎಲ್ಲರನ್ನೂ ಕಾಡುವ Read more…

ಬ್ಯಾಡ್ ನ್ಯೂಸ್: ಶೀಘ್ರವೇ ದುಬಾರಿಯಾಗಲಿದೆ ಎಟಿಎಂ ಬಳಕೆ

ಎಟಿಎಂ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್. ಶೀಘ್ರವೇ ಎಟಿಎಂ ಬಳಕೆ ದುಬಾರಿಯಾಗಲಿದೆ. ಎಟಿಎಂ ವಹಿವಾಟು ಶುಲ್ಕವನ್ನು ಏರಿಸುವಂತೆ ಬ್ಯಾಂಕ್ ಗಳು ಆರ್ ಬಿ ಐ ಗೆ ಮನವಿ ಸಲ್ಲಿಸಿವೆ. ಎಟಿಎಂ Read more…

ಡಿಸೆಂಬರ್ ನಂತ್ರ ಕೆಲಸ ನಿಲ್ಲಿಸಲಿದೆ ನಿಮ್ಮ ಎಟಿಎಂ ಕಾರ್ಡ್

ಬ್ಯಾಂಕ್ ಎಟಿಎಂ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಶೀಘ್ರದಲ್ಲಿಯೇ ನಿಮ್ಮ ಎಟಿಎಂ ಕಾರ್ಡ್ ಕೆಲಸ ನಿಲ್ಲಿಸಲಿದೆ. ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡನ್ನು ಬ್ಯಾಂಕ್ ಬಂದ್ ಮಾಡಲಿದೆ. ಇದಕ್ಕೆ ಬದಲು Read more…

ಎಟಿಎಂ ನಿಂದ ಬಂದ ನೋಟುಗಳನ್ನು ಕಂಡು ಗ್ರಾಹಕನಿಗೆ ಶಾಕ್

ಬೆಳಗಾವಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಗ್ರಾಹಕರೊಬ್ಬರು ಹೊರ ಬಂದ ನೋಟುಗಳನ್ನು ಕಂಡು ಶಾಕ್ ಆಗಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ Read more…

500 ರೂ. ತೆಗೆಯಬಯಸಿದವರಿಗೆ 2500 ರೂ. ಕೊಟ್ಟಿದೆ ಈ ಎಟಿಎಂ

ಸೋಮವಾರದಂದು ಮಹಾರಾಷ್ಟ್ರದ ಔರಂಗಾಬಾದ್ ನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆಯಲು ಬಂದವರಿಗೆ ಅಚ್ಚರಿ ಕಾದಿತ್ತು. 500 ರೂ. ತೆಗೆಯಬಯಸಿದವರಿಗೆ ಎಟಿಎಂನಿಂದ 2500 ರೂ. ಬಂದಿದ್ದು, ಈ ವಿಷಯ Read more…

ಎಟಿಎಂ ಬಿಚ್ಚಿ ನೋಡಿದ ತಾಂತ್ರಿಕ ಸಿಬ್ಬಂದಿಗೆ ಶಾಕ್…!

ಎಟಿಎಂ ನಲ್ಲಿ ತುಂಬಿಸಿದ್ದ 29 ಲಕ್ಷ ರೂ. ಪೈಕಿ ಸುಮಾರು 12 ಲಕ್ಷ 38 ಸಾವಿರ ರೂ. ಮೌಲ್ಯದ ನೋಟುಗಳು ಇಲಿಗಳಿಗೆ ಆಹಾರವಾಗಿರುವ ಘಟನೆ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ Read more…

ಎಟಿಎಂ ಬಳಸುವಾಗ ಈ ವಿಷಯದ ಬಗ್ಗೆ ಗಮನವಿರಲಿ

ಹಣ ಡ್ರಾ ಮಾಡಲು ಸಾಮಾನ್ಯವಾಗಿ ಎಲ್ಲರೂ ಎಟಿಎಂ ಬಳಸ್ತಾರೆ. ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವವರ ಸಂಖ್ಯೆಯೇ ಜಾಸ್ತಿ ಇದೆ. ಹೀಗೆ ಮಾಡುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. Read more…

ಕಾಗದ ಉಳಿಸಲು ಸುಲಭ ಉಪಾಯ

ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ. ಈಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...