alex Certify ಪಾಲಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಮನೆ ಮಕ್ಕಳಿಗೆ ಮೊದಲ ಪಾಠ ಶಾಲೆ. ಮಕ್ಕಳು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಮಕ್ಕಳು, ಮನೆಯ ಜನರಿಂದ ಸಾಕಷ್ಟು ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಗೆ ಒಳ್ಳೆ ವಿಷ್ಯಗಳನ್ನು ಕಲಿಸಲು, ಪಾಲಕರು Read more…

ಮಕ್ಕಳ ಬಗ್ಗೆ ಅತೀವ ಕಾಳಜಿ ಆಪತ್ತಿಗೆ ‘ಆಹ್ವಾನ’

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡ್ತಾರೆ. ಪಾಲಕರ ಈ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ Read more…

ಸದಾ ಬ್ಯುಸಿಯಿರುವ ಪಾಲಕರು ರಾತ್ರಿ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಿ…..!

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

ಮನೆಯಲ್ಲಿ ಮಕ್ಕಳೊಬ್ಬರನ್ನೇ ಬಿಟ್ಟು ಹೋಗ್ತೀರಾ….? ತಿಳಿದುಕೊಳ್ಳಿ ಈ ವಿಷಯ

ಈಗ ಜೀವನ ಶೈಲಿ ಬದಲಾಗಿದೆ. ಹಿರಿಯರು ಹಳ್ಳಿಗಳಲ್ಲಿದ್ದರೆ ಅವ್ರ ಮಕ್ಕಳು ಪಟ್ಟಣದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮಗ ಅಥವಾ ಮಗಳ ಕುಟುಂಬ ಮಾತ್ರ ನಗರದಲ್ಲಿರುವ ಕಾರಣ ಮನೆಯಲ್ಲಿ ಚಿಕ್ಕ ಮಕ್ಕಳನ್ನು Read more…

ಮಗನ ಮದುವೆಗೆ ಮಗಳ ಕಾಲೇಜು ನಿಧಿ ಬಳಕೆ; ಪಾಲಕರ ವಿರುದ್ದ ವಿದ್ಯಾಋಥಿನಿಯಿಂದ ಕೇಸ್

ತಮ್ಮ ಕಾಲೇಜು ನಿಧಿಯನ್ನು ಮಗನ ಮದುವೆಗೆ ಬಳಸಿದ ಪಾಲಕರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ ಕುರಿತು ರೆಡ್ಡಿಟ್‌ನಲ್ಲಿ ಆಕೆ ಬರೆದುಕೊಂಡಿದ್ದಾಳೆ. ನನ್ನ ದೊಡ್ಡಮ್ಮ ತನ್ನ ಮತ್ತು ಸಹೋದರಿಯ Read more…

ಪ್ರವಾಸಕ್ಕೆ ಹೋಗೋದಾಗಿ ಮಕ್ಕಳು ಕೇಳಿದ್ರೆ ಪಾಲಕರು ಏನಂತಾರೆ…..?

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವುದಾಗಿ ಮನೆಯಲ್ಲಿ ಪಾಲಕರಿಗೆ ಕೇಳಿದಾಗ, ಯಾರೂ ಮೊದಲಿಗೆ ಸುಲಭದಲ್ಲಿ ಒಪ್ಪುವುದಿಲ್ಲ. ಬೇಡ ಎಂದು ಹೇಳಲು ಅವರ ಬಳಿಕ ನೂರಾರು ಕಾರಣಗಳು ಇರುತ್ತವೆ. ಒಂದು ವೇಳೆ ಓಕೆ Read more…

ಡಾನ್ಸ್​ ಮಾಡಲು ಮಗನನ್ನು ನಿದ್ದೆಯಿಂದ ಎಬ್ಬಿಸಿದ ಪಾಲಕರು: ವಿಡಿಯೋ ವೈರಲ್

ತಮ್ಮ ಮಗನನ್ನು ನಿದ್ರೆಯಿಂದ ಎಬ್ಬಿಸಿ ಅಪ್ಪ-ಅಮ್ಮ ಗಂಗ್ನಮ್ ಸ್ಟೈಲ್‌ಗೆ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಜನರನ್ನು ನಗೆಗಡಲಿನಲ್ಲಿ ತೇಲಿಸಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ Read more…

ಲೈಂಗಿಕ ಅಲ್ಪಸಂಖ್ಯಾತ ಪಾಲಕರಿಗೆ ಈ ತಾಯಿ ಹೇಳಿದ್ದಾರೆ ಮುತ್ತಿನಂತ ಮಾತು

ನವದೆಹಲಿಯಲ್ಲಿ ಈಚೆಗೆ ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶ ನಡೆಯಿತು. ಇದರಲ್ಲಿ 10 ರಿಂದ 12 ಸಾವಿರ ಜನರು ಭಾಗವಹಿಸಿದ್ದರು. ಅದರಲ್ಲಿ ಎಲ್ಲರ ಗಮನ ಸೆಳೆದದ್ದು 24 ವರ್ಷದ ಯಶ್ ಅವರ Read more…

ಹೆಣ್ಣುಮಗು ಹುಟ್ಟಿದರೆ ಪಾಲಕರಿಗೆ ಈ ರಾಜ್ಯದಲ್ಲಿ ಸಿಗುತ್ತೆ 50 ಸಾವಿರ ರೂ.

ನವದೆಹಲಿ: ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಹಾರಾಷ್ಟ್ರ ಸರ್ಕಾರವು ಅಂತಹ ಒಂದು ಯೋಜನೆಯನ್ನು ಜಾರಿಗೊಳಿಸಿದೆ. ಹೆಣ್ಣು ಮಗು ಹುಟ್ಟಿದರೆ ಪಾಲಕರಿಗೆ 50,000 ರೂಪಾಯಿಗಳು ಸಿಗುತ್ತವೆ. Read more…

ಮೆಟ್ರೋ ರೈಲು ಹತ್ತುವಾಗ ಪಾಲಕರಿಂದ ಬೇರ್ಪಟ್ಟ ಬಾಲಕನ ಸ್ಥಿತಿ ತೋರಿಸುವ ವಿಡಿಯೋ ವೈರಲ್

ಮೆಟ್ರೋ ರೈಲನ್ನು ಹತ್ತುವಾಗ ತನ್ನ ಹೆತ್ತವರಿಂದ ಬೇರ್ಪಟ್ಟ ಬಾಲಕನೊಬ್ಬ ಸಂಪೂರ್ಣವಾಗಿ ಅಸಹಾಯಕನಾಗಿ ಅಳುತ್ತಿರುವ ಮತ್ತು ಸಹ ಪ್ರಯಾಣಿಕರೊಬ್ಬರು ಅವನಿಗೆ ಸಾಂತ್ವನ ಹೇಳುವ ವಿಡಿಯೋ ಒಂದು ವೈರಲ್​ ಆಗಿದೆ. ಫ್ರಾನ್ಸ್‌ನ Read more…

ಮಕ್ಕಳ ಕೋಪ ಶಾಂತಗೊಳಿಸಲು ಬಳಸಿ ಈ ʼಟಿಪ್ಸ್ʼ

ಮಕ್ಕಳು ಕಿರಿಕಿರಿ ಮಾಡುವುದು ಸಾಮಾನ್ಯ. ಆದ್ರೆ ಪ್ರತಿ ಮಾತಿಗೂ ಗಲಾಟೆ, ಕೈನಲ್ಲಿರುವ ವಸ್ತುವನ್ನು ಎಸೆಯುವುದು, ಮುರಿಯುವುದು ಮಾಡಿದ್ರೆ ಮಕ್ಕಳನ್ನು ಶಾಂತಗೊಳಿಸುವುದು ಕಷ್ಟ. ಇಂಥ ಸಂದರ್ಭದಲ್ಲಿ ಪಾಲಕರು ಮಕ್ಕಳನ್ನು ಮನಶಾಸ್ತ್ರಜ್ಞರಿಗೆ Read more…

ಈ ಕಾರಣಕ್ಕೆ ಒಂದೇ ಮಗು ಸಾಕು ಎನ್ನುತ್ತಾರೆ ಮಹಿಳೆಯರು

ಮಕ್ಕಳಿರಲವ್ವ ಮನೆ ತುಂಬಾ ಅಂತಾ ಹಿರಿಯರು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಗೆ ಮಕ್ಕಳನ್ನು ಹೆರುವುದೇ ಒಂದು ಕೆಲಸವಾಗಿತ್ತು ಎಂದ್ರೆ ತಪ್ಪಾಗಲಾರದು. 10-12 ಮಕ್ಕಳನ್ನು ಹಡೆಯುತ್ತಿದ್ದಳು ಮಹಿಳೆ. ಆದ್ರೀಗ ಎಲ್ಲವೂ Read more…

ಸಮಯವಿಲ್ಲದ ಪಾಲಕರು ರಾತ್ರಿಯನ್ನು ಮಕ್ಕಳಿಗಾಗಿ ಮೀಸಲಿಡಿ

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಪಾಲಕರು ಸದಾ ಬ್ಯುಸಿ. ಹಾಗಾಗಿ ಅನೇಕ ಪಾಲಕರು ರಾತ್ರಿ ಮಕ್ಕಳ Read more…

ತಪ್ಪು ಮಾಡಿದ ಪುತ್ರನಿಗೆ ವಿಚಿತ್ರ ಶಿಕ್ಷೆ ನೀಡಿ ಬುದ್ಧಿ ಹೇಳಿದ ಪೋಷಕರು….!

ತಪ್ಪು ಮಾಡಿದ ಮಕ್ಕಳಿಗೆ ಬೈಯ್ದು ಅಥವಾ ಥಳಿಸಿ ಬುದ್ಧಿ ಹೇಳುವುದನ್ನು ನಾವು ಕಂಡಿದ್ದೇವೆ. ಆದರೆ, ಯುಎಸ್ ನಲ್ಲಿನ ಪೋಷಕರು ವಿಚಿತ್ರವಾಗಿ ಶಿಕ್ಷೆ ನೀಡಿ ಬುದ್ಧಿ ಹೇಳಿದ್ದಾರೆ. ಈ ಘಟನೆ Read more…

ಹಠಮಾರಿ ಮಕ್ಕಳನ್ನು ನಿಯಂತ್ರಿಸೋದು ಹೇಗೆ ಗೊತ್ತಾ….?

ಮಕ್ಕಳ ಲಾಲನೆ ಪಾಲನೆ ಹೇಳಿದಷ್ಟು ಸುಲಭವಲ್ಲ. ಅತಿ ಮುದ್ದು ಒಂದು ರೀತಿ ಮಕ್ಕಳನ್ನು ಹಾಳು ಮಾಡಿದ್ರೆ ಪಾಲಕರ ಕೋಪ ಮತ್ತೊಂದು ರೀತಿಯಲ್ಲಿ ಮಕ್ಕಳನ್ನು ಹಾಳು ಮಾಡುತ್ತದೆ. ಮಕ್ಕಳ ಭಾವನೆಗಳನ್ನು Read more…

ನೌಕರಿ ಒತ್ತಡದ ಜೊತೆಗೆ ಮಕ್ಕಳ ಪಾಲನೆ ಹೀಗಿರಲಿ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ದುಡಿಮೆ ಬಹಳ ಮುಖ್ಯ. ಪತಿ-ಪತ್ನಿ ಇಬ್ಬರು ದುಡಿದ್ರೂ ಸಂಸಾರ ನಡೆಸುವುದು ಕಷ್ಟ. ಈ ಸಂದರ್ಭದಲ್ಲಿ ಪಾಲಕರು ಅನಿವಾರ್ಯವಾಗಿ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗ್ತಾರೆ. Read more…

ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸಲು ಇಲ್ಲಿದೆ ‘ಟಿಪ್ಸ್’

ಇಂದಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ. ಮಕ್ಕಳ ಜೊತೆ ಸರಿಯಾಗಿ ಸಮಯ ಕಳೆಯಲು ಪಾಲಕರಿಗೆ ಆಗ್ತಾ ಇಲ್ಲ. ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದಲ್ಲಿ ಮುಗಿದು ಹೋಯ್ತು. ಮನೋವಿಜ್ಞಾನಿಗಳ ಪ್ರಕಾರ ಪಾಲಕರು Read more…

ಮತ್ತೆ ಶಾಲೆಗೆ ಹೋಗಲಿರುವ ಮಕ್ಕಳ ಹಿಂದೆ ನಿಲ್ಲಬೇಕಿದೆ ಪಾಲಕರು

ಕೊರೊನಾ ವಿಶ್ವದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾದಿಂದ ಸಾಕಷ್ಟು ಬದಲಾವಣೆಯಾಗಿದೆ. ಒಂದುವರೆ ವರ್ಷದ ನಂತ್ರ ಮತ್ತೆ ಶಾಲೆಗಳ ಬಾಗಿಲು ತೆರೆಯುತ್ತಿದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಆದರೆ ಮಕ್ಕಳನ್ನು Read more…

ಮಕ್ಕಳು ʼಇಂಟರ್ನೆಟ್ʼ ವ್ಯಸನಿಗಳಾಗೋದನ್ನು ತಪ್ಪಿಸಲು ಹೀಗೆ ಮಾಡಿ

ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು Read more…

ಮಕ್ಕಳಿಗೆ ʼಆಂಟಿಬಯೋಟಿಕ್ʼ ಕೊಡುವ ಮುನ್ನ ಇರಲಿ ಎಚ್ಚರ……!

ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಲ್ಲಿ  ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ವೇಳೆ ಆಂಟಿಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತದೆ. ಆದ್ರೆ ಕಾರಣ ತಿಳಿಯದೇ ಆಂಟಿಬಯೋಟಿಕ್ ಮಾತ್ರೆ ನೀಡುವುದು Read more…

ಪ್ರೀತಿಯಿಂದ ಬದಲಿಸಿ ಮಕ್ಕಳ ಈ ಹವ್ಯಾಸ

ಮನೆಯೇ ಮೊದಲ ಪಾಠ ಶಾಲೆ. ಮಕ್ಕಳ ಮೊದಲ ಕಲಿಕೆ ಮನೆಯಿಂದಲೇ ಶುರುವಾಗುತ್ತದೆ. ಹಿರಿಯರಿಗೆ ಅಗೌರವ ತೋರುವುದು, ಅಸಭ್ಯ ಭಾಷೆಯ ಬಳಕೆಯನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ, ಮಕ್ಕಳು ಬೆಳೆದ ನಂತರ Read more…

ನಿಮ್ಮ ಮಕ್ಕಳೂ ಊಟದಿಂದ ದೂರ ಓಡ್ತಾರಾ…? ಇಲ್ಲಿವೆ ಸುಲಭ ಟಿಪ್ಸ್

ಮಕ್ಕಳಿಗೆ ಊಟ ಮಾಡಿಸುವುದು ಸಾಮಾನ್ಯ ಸಂಗತಿಯಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಆರಾಮವಾಗಿ ತಿನ್ನುವ ಮಕ್ಕಳು ಪೌಷ್ಠಿಕ ಆಹಾರವೆಂದ್ರೆ ದೂರ ಹೋಗ್ತಾರೆ. ಹಾಗಂತ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದೆ ಬಿಡಲು Read more…

ಹಳೆಯ ಕಾಲದ ಜನರ ಫೋಟೋ ಫೋಸ್ ಹೇಗಿತ್ತು ಗೊತ್ತಾ…?

ನವದೆಹಲಿ: ಈಗೆಲ್ಲ ಸೆಲ್ಫಿ ಜಮಾನಾ. ಸಣ್ಣ ಮಕ್ಕಳ ಕೈಯ್ಯಲ್ಲೂ ಸ್ಮಾರ್ಟ್ ಫೋನ್‌ ಇರುತ್ತದೆ. ಚಿತ್ರ, ವಿಚಿತ್ರ ಭಂಗಿಯಲ್ಲಿ ಫೋಟೋ‌ ತೆಗೆದುಕೊಳ್ಳುತ್ತೇವೆ. ಆದರೆ, ಹಳೆಯ ಕಾಲದ ಜನ ಅಪರೂಪಕ್ಕೆ ಫೋಟೋಕ್ಕೆ Read more…

ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೆ ತಿಳಿದಿರಲಿ ಈ ವಿಷಯ

  ಕೊರೊನಾದಿಂದಾಗಿ ಬಂದ್‌ ಆಗಿದ್ದ ಶಾಲೆಗಳು ಪುನಾರಾರಂಭವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಗಮನ ಹರಿಸಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ – ಕಾಲೇಜುಗಳನ್ನು ಆರಂಭಿಸಲು ಚಿಂತನೆ Read more…

ಅನಾಥ ಮರಿ ಪೋಷಿಸಲು ಜೀಬ್ರಾ ಡ್ರೆಸ್ ತೊಟ್ಟ ವನ್ಯಜೀವಿ ಪಾಲಕರು

ಕೀನ್ಯಾದ ಶೆಲ್ಡ್ರಿಕ್ ವನ್ಯಜೀವಿ ತಾಣದಲ್ಲಿ ಅನಾಥ ಜೀಬ್ರಾ ಸಖ್ಯ ಬೆಳೆಸಲು ಅಲ್ಲಿನ ವನ್ಯಜೀವಿ ಪಾಲಕರ ಗುಂಪು ಜೀಬ್ರಾ ಮೈಬಣ್ಣ ಹೋಲುವ ಕಪ್ಪು ಮತ್ತು ಬಿಳಿ ಪಟ್ಟೆಯ ಬಟ್ಟೆ ಧರಿಸಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...