alex Certify ಆರಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯ ದೇವನ ಕೃಪೆ ಪಡೆಯಲು ಈ ʼಉಪಾಯʼ ಮಾಡಿ

ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಸ್ಥಾನ ನೀಡಲಾಗಿದೆ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯ ಪ್ರತಿ ತಿಂಗಳು Read more…

ಅರಿಯಿರಿ ಮನೆಯಲ್ಲಿ ಪೂಜೆ ಮಾಡುವ ಸರಿಯಾದ ವಿಧಾನ

  ಹಿಂದೂ ಧರ್ಮದಲ್ಲಿ ದೇವರ ಪೂಜೆ, ಆರಾಧನೆಗೆ ಮಹತ್ವದ ಸ್ಥಾನವಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ನಡೆಯುತ್ತದೆ. ಹಬ್ಬಗಳಲ್ಲಿ, ಹೊಸ ಕೆಲಸದ ಆರಂಭದಲ್ಲಿ ದೇವರ ಪೂಜೆಯನ್ನು ಅವಶ್ಯವಾಗಿ Read more…

ಜಾತಕದಲ್ಲಿ ಸೂರ್ಯ ಅಶುಭ ಸ್ಥಾನದಲ್ಲಿದ್ದರೆ ಸಂಕ್ರಾಂತಿಯಂದು ಮನೆಯಲ್ಲಿ ಸ್ಥಾಪನೆ ಮಾಡಿ ಈ ಪ್ರತಿಮೆ

ಈ ಬಾರಿ ಜನವರಿ 15 ಗುರುವಾರ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಇದು ಸೂರ್ಯನ ಆರಾಧನೆಯ ಹಬ್ಬವಾಗಿದೆ. ಈ ದಿನವು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ಸೂರ್ಯನಿಗೆ ಅರ್ಗ್ಯವನ್ನು Read more…

ಇಷ್ಟಾರ್ಥ ಸಿದ್ಧಿಸಲು ಗುರುವಾರ ಈ ದೇವರ ಪೂಜೆ ಮಾಡಿ

ಹಿಂದೂ ಧರ್ಮದಲ್ಲಿ ಗುರುವಾರ ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ವಿಷ್ಣು ತನ್ನನ್ನು ಪೂಜಿಸುವ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆಂದು ನಂಬಲಾಗಿದೆ. ಹಿಂದೂ ಧರ್ಮಗ್ರಂಥದ ಪ್ರಕಾರ, ವಿಷ್ಣುವನ್ನು ಗುರುವಾರ ಸರಿಯಾದ ರೀತಿಯಲ್ಲಿ Read more…

ʼಉದ್ಯೋಗʼ ಲಭಿಸಲು ಪಿತೃಪಕ್ಷದಲ್ಲಿ ಮಾಡಿ ಈ ಕೆಲಸ

ಪಿತೃ ಪಕ್ಷದಲ್ಲಿ ದಾನ, ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. ತಾಯಿ ಲಕ್ಷ್ಮಿ ಆರಾಧನೆ ಮಾಡಬೇಕೆಂದು ಹೇಳಲಾಗುತ್ತದೆ. ಲಕ್ಷ್ಮಿ, ಸಂಪತ್ತು, ಆಸ್ತಿಯ ದೇವತೆ. ಲಕ್ಷ್ಮಿ ಒಲಿದ್ರೆ ಧನ, ಗೌರವ, ಸಂಪತ್ತು, ಸಂತೋಷ Read more…

ಪೂರ್ವಜರ ಆಶೀರ್ವಾದ ಪಡೆಯಲು ಪಿತೃ ಪಕ್ಷದಲ್ಲಿ ಮಾಡಿ ಹಿರಿಯರ ಪೂಜೆ

ಪಿತೃಪಕ್ಷ ಹತ್ತಿರ ಬರ್ತಿದೆ. ವರ್ಷದಲ್ಲಿ 15 ದಿನಗಳ ಕಾಲ ಪೂರ್ವಜರ ಪೂಜೆ ಮಾಡಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 30 ರಿಂದ ಪಿತೃಪಕ್ಷವಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಪೂಜೆ ಮಾಡುವುದ್ರಿಂದ Read more…

ಚೌತಿಯಂದು ಗಣೇಶನ ವಿಗ್ರಹ ಪ್ರತಿಷ್ಠಾಪನೆ ವೇಳೆ ನೆನಪಿನಲ್ಲಿಡಿ ಈ ವಿಷಯ

ಗಣೇಶ ಚತುರ್ಥಿಯಂದು ಅನೇಕರು ಮನೆಯಲ್ಲಿ ಅಥವಾ ಸಾರ್ವಜನಿಕ ಪೆಂಡಾಲ್‌ನಲ್ಲಿ ಗಣಪತಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ. ವಿನಾಯಕನ ಪ್ರತಿಷ್ಠಾಪನೆ ವೇಳೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಮಣ್ಣಿನ ಗಣೇಶ ವಿಗ್ರಹವನ್ನು ಮಾತ್ರ ತರಬೇಕು. Read more…

ಮನೆಗೆ ʼಗಣಪತಿʼ ಮೂರ್ತಿ ತರುವ ವೇಳೆ ಈ ವಿಷ್ಯ ನೆನಪಿರಲಿ…..!

ಚೌತಿ ಹಬ್ಬ ಇನ್ನೇನು ಬಂದೇ ಬಿಡ್ತು. ಆದಿಯಲ್ಲಿ ಪೂಜಿಸಲ್ಪಡುವ ಗಣೇಶನ ಪೂಜೆ, ಆರಾಧನೆಗೆ ತಯಾರಿ ನಡೆದಿದೆ. ಅನೇಕರು ಮನೆಗೆ ಗೌರಿ, ಗಣೇಶನ ಮೂರ್ತಿ ತಂದು ಪೂಜೆ ಮಾಡ್ತಾರೆ. ಮನೆಗೆ Read more…

ಆಸೆ ನೆರವೇರಬೇಕೆಂದ್ರೆ ಶ್ರಾವಣ ಮಾಸದಲ್ಲಿ ಶಿವಲಿಂಗದ ‘ಅಭಿಷೇಕ’ಕ್ಕೆ ಬಳಸಿ ಈ ವಸ್ತು

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಜೋರಾಗಿ ನಡೆಯುತ್ತದೆ. ಶಿವನ ಭಕ್ತರು ಶಿವನ ಪೂಜೆಗೆ ತಯಾರಿ ನಡೆಸಿದ್ದಾರೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಾನ್ಯತೆಯಿದೆ. ಉಳಿದ ದಿನಗಳಿಗಿಂತ ಶ್ರಾವಣ Read more…

ನಿಯಮದ ಪ್ರಕಾರ ಮಾಡಿ ʼನಾಗರ ಪಂಚಮಿʼಯಂದು ನಾಗರ ಪೂಜೆ

ಆಗಸ್ಟ್‌ 21  ರಂದು ನಾಗರ ಪಂಚಮಿ ಆಚರಿಸಲಾಗ್ತಿದೆ. ಶ್ರಾವಣ ಮಾಸದ  ಸೋಮವಾರ ನಾಗರ ಪಂಚಮಿ ಬಂದಿದೆ. ನಾಗರ ಪಂಚಮಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ನಾಗರ ಪಂಚಮಿಯಂದು ನಾಗದೇವನ Read more…

ʼನಾಗರ ಪಂಚಮಿʼ ಯಂದು ಈ ಉಪಾಯ ಮಾಡಿ ಹಾವಿನಿಂದ ದೂರವಿರಿ

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ಎಲ್ಲರಿಗೂ ತಿಳಿದಂತೆ ನಾಗ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಹೆಚ್ಚು ಮಳೆಯಾಗುತ್ತದೆ. Read more…

ನಾಗರ ಪಂಚಮಿಯಂದು ʼನಾಗರ ‌ಪೂಜೆʼ ಹೀಗಿರಲಿ

ಆಗಸ್ಟ್ 21 ರ ನಾಳೆ ನಾಗರ ಪಂಚಮಿ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಸೋಮವಾರ ನಾಗರ ಪಂಚಮಿ ಬಂದಿದೆ. ನಾಗರ ಪಂಚಮಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ನಾಗರ ಪಂಚಮಿಯಂದು Read more…

ಉತ್ತಮ ಫಲಕ್ಕೆ ಮನೆಯ ʼದೇವರಕೋಣೆʼ ಹೇಗಿರಬೇಕು ಗೊತ್ತಾ…..?

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ. ದೇವರ ಪೂಜೆ, ಅರ್ಚನೆ, ಆರಾಧನೆ ನಡೆಯುತ್ತಿರುತ್ತದೆ. ಮನೆಯಲ್ಲಿ ದೇವರ ಪೂಜೆ ಮಾಡುವ ಜೊತೆಗೆ ದೇವಸ್ಥಾನಗಳಿಗೂ ನಾವು ಹೋಗ್ತಿರುತ್ತೇವೆ. ಮನಸ್ಸು Read more…

ಶತ್ರುಗಳ ಉಪಟಳದಿಂದ ಬೇಸತ್ತಿದ್ದೀರಾ….? ಪಾರಾಗಲು ಮಾಡಿ ಈ ಕೆಲಸ

ಜಗತ್ತಿನಲ್ಲಿ ಶತ್ರುಗಳಿಲ್ಲದ ವ್ಯಕ್ತಿ ಸಿಗೋದು ಅಪರೂಪ. ಕೆಲವೊಮ್ಮೆ ಶತ್ರುಗಳು ಮಾರಕವಾಗ್ತಾರೆ. ಸಂತೋಷದಿಂದ ಜೀವನ ನಡೆಸೋದು ಅವ್ರಿಂದ ಸಾಧ್ಯವಾಗೋದಿಲ್ಲ. ಶತ್ರುಗಳು ಶಾಂತವಾಗಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯದಾಗಿ ಶಿವನ ಆರಾಧನೆ Read more…

ಹನುಮಂತನ ಈ 5 ರೂಪಗಳನ್ನು ಪೂಜಿಸಿದ್ರೆ ಸಿದ್ಧಿಸುತ್ತೆ ಇಷ್ಟಾರ್ಥ

ಆಂಜನೇಯ, ಶಿವನ 11ನೇ ಅವತಾರ ಎನ್ನುತ್ತಾರೆ. ಜಗತ್ತಿನಾದ್ಯಂತ ಜನರು ಹನುಮಂತನನ್ನು ಆರಾಧಿಸ್ತಾರೆ. ಅದರಲ್ಲೂ ಮಂಗಳವಾರ ಆಂಜನೇಯನನ್ನು ಪೂಜಿಸಿದರೆ ಶ್ರೇಷ್ಠ ಅನ್ನೋ ನಂಬಿಕೆ ಇದೆ. ಹನುಮಂತನ ವಿವಿಧ ರೂಪಗಳನ್ನು ಆರಾಧಿಸುವುದರಿಂದ Read more…

ವಾಸ್ತು ದೋಷ ಕಡಿಮೆ ಮಾಡಲು ದೇವರ ಮನೆಯಲ್ಲಿರಲಿ ಈ ಮೂರ್ತಿ

ಗಣೇಶ ಮೂರ್ತಿ ಮತ್ತು ಫೋಟೋ ವಾಸ್ತು ದೋಷಗಳನ್ನು ನಿವಾರಣೆ ಮಾಡುತ್ತದೆ. ಗಣೇಶನ ವಿವಿಧ ಪ್ರಕಾರಗಳು ಎಲ್ಲ ದಿಕ್ಕುಗಳಿಂದಲೂ ನಮ್ಮನ್ನು ರಕ್ಷಣೆ ಮಾಡುತ್ತದೆ. ವಾಸ್ತು ದೇವ ತೃಪ್ತನಾಗಬೇಕೆಂದ್ರೆ ಗಣೇಶನ ಪೂಜೆಯನ್ನು Read more…

ಗಣೇಶನ ಈ ವಿಗ್ರಹ ಮನೆಯಲ್ಲಿಟ್ಟರೆ ʼಸಮೃದ್ಧಿʼ ನಿಶ್ಚಿತ

ಹಿಂದೂ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆಯಿರುತ್ತದೆ. ಅವರಿಗಿಷ್ಟವಾಗುವ ದೇವರ ಪೂಜೆ ನಡೆಯುತ್ತದೆ. ಹಿಂದೂ ಧರ್ಮದಲ್ಲಿ ವಾರದ ಎಲ್ಲ ದಿನಗಳನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. Read more…

ಅಗರಬತ್ತಿ-ಧೂಪ ಬಳಸಿ ಪೂಜೆ ಮಾಡುವುದೇಕೆ ಗೊತ್ತಾ….?

ದೇವರ ಪೂಜೆಯ ವೇಳೆ ಅಗರಬತ್ತಿ, ಧೂಪವನ್ನು ಅಗತ್ಯವಾಗಿ ಬಳಸುತ್ತಾರೆ. ಧೂಪವಿಲ್ಲದೆ ಪೂಜೆ ಅಪೂರ್ಣ. ದೇವರ ಪೋಜೆ ಜೊತೆ ವಿಶೇಷ ಸಮಾರಂಭಗಳಲ್ಲಿ ಅಗರಬತ್ತಿ ಹಾಗೂ ಧೂಪದ ಬಳಕೆ ಮಾಡ್ತಾರೆ. ಪವಿತ್ರ Read more…

ಶಿವ ಪ್ರಿಯ ಸೋಮವಾರದಂದು ಸುಖ-ಶಾಂತಿ-ಸಂಪತ್ತಿಗೆ ಹೀಗಿರಲಿ ಶಿವನ ಆರಾಧನೆ

ಶಿವನಿಗೆ ಪ್ರಿಯವಾದ ದಿನ ಸೋಮವಾರ. ಈ ದಿನ ಶಿವನ ಆರಾಧನೆ ಮಾಡಿದ್ರೆ ಭಗವಂತ ಬೇಡಿದ್ದೆಲ್ಲ ನೀಡುತ್ತಾನೆ ಎಂಬ ನಂಬಿಕೆಯಿದೆ. ಸೋಮವಾರ ಶಿವನಿಗೆ ಮೀಸಲಾದ ದಿನವಾಗಿದ್ದರಿಂದ ಶಿವನ ದೇವಸ್ಥಾನಗಳಲ್ಲಿ ವಿಶೇಷ Read more…

ಗಣೇಶನ ವೃತ ಮಾಡ್ತಿದ್ದರೆ ಈ ತಪ್ಪು ಮಾಡಬೇಡಿ

ಆದಿಯಲ್ಲಿ ಮೊದಲು ಪೂಜಿಸುವ ದೇವರು ಗಣೇಶ. ಹಿಂದೂ ಧರ್ಮದಲ್ಲಿ ಗಣೇಶನ ಆರಾಧನೆಗೆ ಮಹತ್ವದ ಸ್ಥಾನವಿದೆ. ಸುಖ, ಶಾಂತಿಗಾಗಿ ಗಣೇಶನ ಆರಾಧನೆ ಮಾಡಲಾಗುತ್ತದೆ. ಗಣೇಶನ ಪೂಜೆ ಮಾಡುವ ವೇಳೆ ಕೆಲವೊಂದು Read more…

ದೇವರ ʼಜಪʼ ಮಾಡುವಾಗ ಇದನ್ನು ಪಾಲಿಸಿ

ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ Read more…

ʼಕಾರ್ತಿಕ ಮಾಸʼದಲ್ಲಿ ಈ ನಿಯಮಗಳನ್ನು ಅವಶ್ಯಕವಾಗಿ ಪಾಲಿಸಿ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಮಹತ್ವದ ಸ್ಥಾನವಿದೆ. ಈ ತಿಂಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಉಪವಾಸ ಮತ್ತು ಜಪ ಮಾಡಬೇಕು ಎನ್ನಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ Read more…

ಅತಿ ಹೆಚ್ಚು ಕೋಪವಿದ್ರೆ ಮಾಡಿ ಈ ಕೆಲಸ

ಬೆಳ್ಳಿ ಲೋಹವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಕೂಡ ಬಂಗಾರಕ್ಕಿಂತ ಬೆಳ್ಳಿ ಶುದ್ಧ ಲೋಹವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪೂಜೆ, ದೇವರ ಆರಾಧನೆಗೆ ಬೆಳ್ಳಿ Read more…

ʼಉಪವಾಸʼ ವೃತದಿಂದ ದೂರವಾಗುತ್ತೆ ದುಃಖ

ಸನಾತನ ಸಂಪ್ರದಾಯದಲ್ಲಿ, ಉಪವಾಸ, ಪೂಜೆ, ಜಪ ಇತ್ಯಾದಿಗಳಿಗೆ ಮಹತ್ವದ ಸ್ಥಾನವಿದೆ. ಉಪವಾಸ ಮತ್ತು ದಾನದ ಸಂಪ್ರದಾಯವು ವಿಶ್ವದ ಇತರ ಧರ್ಮಗಳಲ್ಲಿಯೂ ಕಂಡು ಬರುತ್ತದೆ. ಕೆಲವರು ನಂಬಿಕೆಯಿಂದಾಗಿ ಉಪವಾಸ, ದಾನ Read more…

ʼಶ್ರಾವಣ ಮಾಸʼದಲ್ಲಿ ಈ ವಸ್ತುಗಳ ದಾನ ಮಾಡಿ

ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ತಿಂಗಳು ಭೋಲೇನಾಥನ ಆರಾಧನೆ ನಡೆಯುತ್ತದೆ. ಈ ತಿಂಗಳು ಭಗವಂತ ವಿಷ್ಣುವಿನ ಆರಾಧನೆ ಕೂಡ ನಡೆಯುತ್ತದೆ. ಭಗವಂತ ವಿಷ್ಣು ಶಿವನನ್ನು Read more…

ಆಸೆ ನೆರವೇರಬೇಕೆಂದ್ರೆ ಶಿವಲಿಂಗದ ʼಅಭಿಷೇಕʼಕ್ಕೆ ಬಳಸಿ ಈ ವಸ್ತು

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಜೋರಾಗಿ ನಡೆಯುತ್ತದೆ. ಶಿವನ ಭಕ್ತರು ಶಿವನ ಪೂಜೆಗೆ ತಯಾರಿ ನಡೆಸಿದ್ದಾರೆ.ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಾನ್ಯತೆಯಿದೆ. ಉಳಿದ ದಿನಗಳಿಗಿಂತ ಶ್ರಾವಣ ಮಾಸದಲ್ಲಿ Read more…

ಇಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ʼಕೆಲಸʼ

ನಾಡಿನೆಲ್ಲೆಡೆ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಈ ದಿನ ನಾಗರಾಜನಿಗೆ ವಿಶೇಷ ಪೂಜೆ ನಡೆಯುತ್ತದೆ. ನಾಗರಾಜನ ಪೂಜೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಈ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು. Read more…

ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಣೆ ಮಾಡುವ ಮುನ್ನ ಇರಲಿ ಈ ಬಗ್ಗೆ ಗಮನ

ಸೋಮವಾರ ಭಗವಂತ ಶಿವನ ಆರಾಧನೆ ಮಾಡಲಾಗುತ್ತದೆ. ಶಿವ ಸಣ್ಣ ಲೋಟದಲ್ಲಿ ನೀರು ಅರ್ಪಣೆ ಮಾಡಿದ್ರೂ ಪ್ರಸನ್ನನಾಗಿ ಬಿಡ್ತಾನೆ. ಹಾಗಾಗಿ ಆತನನ್ನು ಭೋಲೆನಾಥ್ ಎಂದು ಕರೆಯಲಾಗುತ್ತದೆ. ಹಾಲು, ಮೊಸಲು, ಬಿಲ್ವಪತ್ರೆಯನ್ನು Read more…

ದೇವರ ಮನೆಯಲ್ಲಿ ದೇವರ ಮೂರ್ತಿ ಎಷ್ಟಿರಬೇಕು ಗೊತ್ತಾ…..?

ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ದೇವರ ಮನೆಯಲ್ಲಿ ಕೆಲವರು ದೇವರ ಮೂರ್ತಿಗಳನ್ನು ಇಟ್ಟುಕೊಂಡ್ರೆ ಕೆಲವರು ಫೋಟೋಗಳಿಗೆ ಪೂಜೆ ಮಾಡ್ತಾರೆ. Read more…

ಸಂಕಷ್ಟ ದೂರ ಮಾಡಲು ಈ ದಿನ ಗಣೇಶನ ಆರಾಧನೆ ಮಾಡಿ

ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅದ್ರಲ್ಲಿ ಸಂಕಷ್ಟ ಚತುರ್ಥಿ ವಿಶೇಷವಾದದ್ದು. ಯಾವುದೇ ಶುಭ ಕೆಲಸ ಮಾಡುವ ವೇಳೆ ಗಣೇಶನನ್ನು ನೆನೆಯಲಾಗುತ್ತದೆ. ಗಣೇಶನಿಗೆ ಮೊದಲ ಪೂಜೆ ನಡೆಯುತ್ತದೆ. ಸಂಕಷ್ಟ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...