alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಅದೃಷ್ಟ ಬದಲಿಸುತ್ತೆ 5 ರೂ. ನೋಟು…!

ಕಡಿಮೆ ಸಮಯದಲ್ಲಿ ಶ್ರೀಮಂತರಾಗಲು ಯಾರು ಇಷ್ಟಪಡೋದಿಲ್ಲ ಹೇಳಿ. ಶ್ರಮ ಪಡದೆ ಕಡಿಮೆ ಸಮಯದಲ್ಲಿ ಲಕ್ಷಾಧೀಶರಾಗಲು ಎಲ್ಲರಿಗೂ ಇಷ್ಟ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಈ ಸುದ್ದಿ ಪ್ರಕಾರ Read more…

”ನೋಟು ನಿಷೇಧದ ವೇಳೆ ಬ್ಯಾಂಕ್ ಗೆ ಸಮಯ ನೀಡಬೇಕಿತ್ತು”

ನೋಟು ನಿಷೇಧದ ಸಂದರ್ಭದಲ್ಲಿ ತಯಾರಿಗಾಗಿ ಬ್ಯಾಂಕುಗಳಿಗೆ ಹೆಚ್ಚಿನ ಸಮಯ ನೀಡಬೇಕಿತ್ತೆಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. ನೋಟು ನಿಷೇಧದಿಂದ ಬ್ಯಾಂಕುಗಳಿಗೆ ಒತ್ತಡ Read more…

ಈ ಮಾರುಕಟ್ಟೆಯಲ್ಲಿ 1200 ರೂ.ಗೆ ಸಿಗುತ್ತೆ 2 ಸಾವಿರ ರೂ.ನೋಟು

ಕೇಂದ್ರ ಸರ್ಕಾರ ನೋಟು ನಿಷೇಧಗೊಳಿಸಿ ಹೊಸ 500 ಹಾಗೂ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಜಾರಿಗೊಳಿಸಿದೆ. ಕೇಂದ್ರ ಹೊಸ ನೋಟು ಜಾರಿಗೆ ತಂದು ಕೆಲವೇ ದಿನಗಳಲ್ಲಿ Read more…

ವಿದ್ಯಾರ್ಥಿನಿಯನ್ನು ಜೈಲಿಗೆ ತಳ್ಳಿದೆ ಕಬಾಬ್ ನಲ್ಲಿ ಅದ್ದಿದ ನೋಟು

ಪೊಲೀಸ್ ಅಧಿಕಾರಿ ಆಗಬೇಕು ಅಂತಾ ಕನಸು ಕಾಣ್ತಿದ್ದ ವಿದ್ಯಾರ್ಥಿನಿಯೊಬ್ಳು ಈಗ ಟ್ಯಾಕ್ಸಿ ಚಾಲಕನ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲು ಸೇರಿದ್ದಾಳೆ. ಟ್ಯಾಕ್ಸಿ ಚಾಲಕ ಕಬಾಬ್ ನಲ್ಲಿ ಅದ್ದಿದ್ದ Read more…

ಮುಸ್ಲಿಂ ದೇಶದ ನೋಟ್ ಮೇಲೆ ಗಣಪತಿ ಚಿತ್ರ

ಇಂಡೋನೇಷ್ಯಾ ನೋಟಿನ ಬಗ್ಗೆ ತಿಳಿಯದವರಿಗೆ ಈ ವಿಷ್ಯ ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು. ಯಾಕೆಂದ್ರೆ ಅತಿ ದೊಡ್ಡ ಮುಸ್ಲಿಂ ದೇಶ ಇಂಡೋನೇಷ್ಯಾದ ನೋಟಿನಲ್ಲಿ ಗಣಪತಿ ಚಿತ್ರವಿದೆ. ವಾಸ್ತವವಾಗಿ ಇಂಡೋನೇಷ್ಯಾದಲ್ಲಿ ಶೇಕಡಾ Read more…

ರಸ್ತೆ ಬದಿ ಬಿದ್ದ ನೋಟು ಎತ್ತಿಕೊಳ್ಳಲು ಮುಗಿಬಿದ್ರು ಜನ

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಸೋಮವಾರ ವದಂತಿಯೊಂದು ಎಲ್ಲರೂ ಎಂಎಐಡಿಸಿ ರಸ್ತೆ ಕಡೆ ಓಡುವಂತೆ ಮಾಡಿತ್ತು. ರಸ್ತೆಯಲ್ಲಿಯೇ ಬೈಕ್, ಕಾರು ಬಿಟ್ಟು ಜನರು ರಸ್ತೆ ಬದಿಗೆ ಓಡುತ್ತಿದ್ದರು. ಕೆಲವರ ಕೈನಲ್ಲಿ Read more…

ಬಂದ್ ಆಗಲಿದೆ 2 ಸಾವಿರ ರೂ. ನೋಟು..!

2000 ಮುಖ ಬೆಲೆಯ ನೋಟುಗಳ ಮುದ್ರಣದ ವೇಳೆ ಭಾರೀ ವಿರೋಧ ವ್ಯಕ್ತವಾಗಿತ್ತು. 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧಿಸುತ್ತಿದ್ದಂತೆ ಕೇಂದ್ರ ಸರ್ಕಾರ 2 ಸಾವಿರ ಮುಖಬೆಲೆಯ ನೋಟುಗಳನ್ನು Read more…

ಸದ್ಯದಲ್ಲೇ ಬರಲಿದೆ 20 ರೂಪಾಯಿಯ ಹೊಸ ನೋಟು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ 20 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ. 2005 ರ ಮಹಾತ್ಮ ಗಾಂಧಿ ಸಿರೀಸ್ ನ ಈ ನೋಟುಗಳ ಸಂಖ್ಯಾ ಫಲಕಗಳ Read more…

ಹೊಸ 200 ರೂ. ನೋಟಿನಲ್ಲಿರಲಿದೆ ಈ ಎಲ್ಲ ಭದ್ರತೆ

ರಾಷ್ಟ್ರದಲ್ಲಿ ಹಣದ ಬೇಡಿಕೆ ಹೆಚ್ಚಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 200 ರೂಪಾಯಿ ಮುಖಬೆಲೆಯ ನೋಟನ್ನು ಮಾರುಕಟ್ಟೆಗೆ ಬಿಡಲಿದೆ. ಈಗಾಗಲೇ ನೋಟು ಮುದ್ರಣಕ್ಕೆ ಆದೇಶ ನೀಡಲಾಗಿದೆ. ಆರ್ Read more…

ಆಟವಾಡ್ತಾ 5 ಲಕ್ಷ ರೂ. ನೋಟು ಹರಿದ ಬಾಲಕ

ಐದು ವರ್ಷದ ಮಗನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು ಪಾಲಕರಿಗೆ ದುಬಾರಿಯಾಗಿ ಪರಿಣಮಿಸಿದೆ. ಆಟವಾಡ್ತಾ ಆಟವಾಡ್ತಾ ಮಗ ಐದು ಲಕ್ಷ ರೂಪಾಯಿ ನೋಟುಗಳನ್ನು ಹರಿದು ಹಾಕಿದ್ದಾನೆ. ಈ ಹಣವನ್ನು ಮಗನ Read more…

ಅಪ್ಪ ಕೂಡಿಟ್ಟಿದ್ದ ಹಣವನ್ನು ಮಗ ಹರಿದು ಹಾಕಿದ್ಯಾಕೆ..?

ಮಕ್ಕಳು ತರ್ಲೆ ಮಾಡೋದು ಸಹಜ. ತಿದ್ದಿ ಬುದ್ದಿ ಹೇಳದೇ ಇದ್ರೆ ತುಂಟಾಟ ಮಿತಿಮೀರಿ ಬಿಡುತ್ತೆ. ಅದ್ರಲ್ಲೂ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಮಕ್ಕಳು ಮಾಡೋ ಕೆಲಸ ಒಂದೆರಡಲ್ಲ. ಚೀನಾದಲ್ಲಿ ಮನೆಯಲ್ಲಿ ಒಬ್ಬನೇ Read more…

ಕೊಳಕಾದ ಹಳೆ ನೋಟ್ ಹೊಂದಿದವರು ಓದಲೇಬೇಕಾದ ಸುದ್ದಿ

ಕೊಳಕಾದ ಅಥವಾ ಬೇರೆ ಏನೇನೋ ಬರೆದ ನೋಟುಗಳು ನಿಮ್ಮ ಬಳಿ ಇದ್ದರೆ ಚಿಂತೆ ಬೇಡ. ಈ ನೋಟುಗಳನ್ನು ಇನ್ಮುಂದೆ ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಎಲ್ಲ ಬ್ಯಾಂಕ್ ಗಳು ಕೊಳಕಾದ Read more…

ಹಸಿದಿದ್ದ ಆನೆ ಮಾಡಿದ್ದೇನು ಗೊತ್ತಾ..?

ಆಸ್ಸಾಂನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಸಿದಿದ್ದ ಆನೆಯೊಂದು 40,000 ರೂಪಾಯಿ ಬೆಲೆಬಾಳುವ ನೋಟುಗಳನ್ನು ನುಂಗಿಬಿಟ್ಟಿದೆ. ಸೋನಿತ್ಪುರ್ ಜಿಲ್ಲೆಯ ತರಜುಲಿ ಟೀ ಎಸ್ಟೇಟ್ ನಲ್ಲಿ ನಡೆದ ಘಟನೆ ಇದು. ಹತ್ತಿರದಲ್ಲೇ Read more…

ಬ್ಯಾಂಕ್ ನಲ್ಲಿ ಮಾತ್ರ ಸಿಗಲಿದೆ 200 ರೂ. ನೋಟು

ಚಿಲ್ಲರ ಸಮಸ್ಯೆ ಎದುರಿಸುತ್ತಿರುವವರಿಗೊಂದು ಖುಷಿ ಸುದ್ದಿ. ಈಗಾಗಲೇ ಹೇಳಿದಂತೆ ಇನ್ಮುಂದೆ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ. 2 ಸಾವಿರ ರೂಪಾಯಿ ನೋಟಿಗೆ ಹೇಗಪ್ಪ ಚಿಲ್ಲರೆ ನೀಡೋದು ಎನ್ನುವ ಚಿಂತೆ ಬೇಡ. Read more…

200 ರೂ. ನೋಟು ಜಾರಿಗೆ ತರಲಿದೆ ಆರ್ ಬಿ ಐ..?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಮಾಧ್ಯಮಗಳ ವರದಿ ಪ್ರಕಾರ, ಆರ್ ಬಿ ಐ ಜೂನ್ ನಂತ್ರ ಹೊಸ Read more…

ಜನಸಾಮಾನ್ಯರಿಗೆ ಶೀಘ್ರವೇ ಆರ್ ಬಿ ಐ ನೀಡಲಿದೆ ಖುಷಿ ಸುದ್ದಿ

ಜನಸಾಮಾನ್ಯರಿಗೊಂದು ಖುಷಿ ಸುದ್ದಿ. ಫೆಬ್ರವರಿ ಕೊನೆಯೊಳಗೆ ಹಣ ಡ್ರಾ ಮಿತಿ ಕೊನೆಗೊಳ್ಳಲಿದೆ. ನೋಟು ನಿಷೇಧದ ನಂತ್ರ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಲು ಆರ್ ಬಿ Read more…

ಈ ಮಹಿಳೆಗೆ ಈಗ ನೋಟು ನಿಷೇಧದ ಬಗ್ಗೆ ಗೊತ್ತಾಗಿದೆ..!

ಕೇರಳದ ಎರ್ನಾಕುಲಂನ ಹಳ್ಳಿಯೊಂದರ ಮಹಿಳೆಗೆ 500 ಹಾಗೂ 1000 ಮುಖ ಬೆಲೆಯ ನೋಟುಗಳು ನಿಷೇಧವಾಗಿರುವ ಬಗ್ಗೆ ತಿಳಿದೇಯಿರಲಿಲ್ಲ. ಸಾಥಿ ಭಾಯಿ ಹೆಸರಿನ ಮಹಿಳೆ ನೋಟು ನಿಷೇಧವಾಗಿ ಎರಡು ತಿಂಗಳ Read more…

ಗಾಂಧೀಜಿ ಭಾವಚಿತ್ರ ವಿವಾದಕ್ಕೆ ತುಪ್ಪ ಸುರಿದ ಬಿಜೆಪಿ ಸಚಿವ

ಹರಿಯಾಣದ ಕ್ರೀಡಾ ಸಚಿವ ಅನಿಲ್ ವಿಜ್ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ಖಾದಿ ಕ್ಯಾಲೆಂಡರ್ ನಿಂದ ಮಹಾತ್ಮಾ ಗಾಂಧಿ ಚಿತ್ರವನ್ನು ತೆಗೆದು ಹಾಕಿ ಮೋದಿ ಭಾವಚಿತ್ರ ಹಾಕಿರುವುದು ಸ್ವಾಗತಾರ್ಹ ಎಂದಿದ್ದಾರೆ. Read more…

40 ದಿನದಲ್ಲಿ 2 ಕೋಟಿ ಹೊಸ ಖಾತೆಗೆ ಸೇರ್ತು 3 ಲಕ್ಷ ಕೋಟಿ..!

ನೋಟು ನಿಷೇಧವಾಗಿ ಎರಡು ತಿಂಗಳು ಕಳೆದಿದೆ. ಕಪ್ಪುಹಣದ ವಿರುದ್ದ ಸಮರ ಸಾರಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಘೋಷಣೆ ನಂತ್ರ 40 ದಿನಗಳಲ್ಲಿ 2 ಕೋಟಿ ಬ್ಯಾಂಕ್ Read more…

ನೀರು ಬಿದ್ರೆ ಬಣ್ಣ ಮಾಸುತ್ತಿದೆಯಾ ಹೊಸ 500 ರೂ. ನೋಟು..?

ಕಾಳಧನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ, ನವೆಂಬರ್ 8 ರ ಮಧ್ಯ ರಾತ್ರಿಯಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ ಹೊಸ 2000 ಹಾಗೂ Read more…

ಕಸದ ರಾಶಿಯಲ್ಲಿ ಸಿಗ್ತು ಹಳೆ ನೋಟು ತುಂಬಿದ್ದ ಬ್ಯಾಗ್

ನವೆಂಬರ್ 8ರ ನಂತ್ರ ರಸ್ತೆ ಬದಿಯಲ್ಲಿ, ನದಿಯಲ್ಲಿ ಹಳೆ ನೋಟು ಸಿಕ್ಕಿದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಕಪ್ಪುಹಣ ಕುಬೇರರು ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರದಿಂದ ಕಂಗಾಲಾಗಿ Read more…

50 ಲಕ್ಷ ಹೊಸ ನೋಟುಗಳಿಂದ ಸಿಂಗಾರಗೊಂಡ ರಥ

ನೋಟು ನಿಷೇಧವಾಗಿ ಇಂದಿಗೆ 52 ದಿನವಾಯ್ತು. ಪರಿಸ್ಥಿತಿ ನಿಧಾನವಾಗಿ ಸುಧಾರಿಸ್ತಿದೆ. ಬ್ಯಾಂಕ್ ಹಾಗೂ ಎಟಿಎಂ ಮುಂದೆ ಸಣ್ಣ ಕ್ಯೂ ಮಾಮೂಲಿಯಾಗಿದೆ. ಆದ್ರೆ ಭಗವಂತನಿಗೆ ಮಾತ್ರ ನೋಟು ನಿಷೇಧದ ಬಿಸಿ Read more…

4 ಕೆಜಿ ಟೊಮೋಟೊ ಬೆಲೆ 1 ರೂ…!

ನೋಟು ನಿಷೇಧದ ಬಿಸಿ ಮುಖ್ಯವಾಗಿ ರೈತರಿಗೆ ತಟ್ಟಿದೆ. ನಗದು ಕೊರತೆಯಿಂದಾಗಿ ರೈತರು ಬೆಳೆದ ಬೆಳೆಗಳನ್ನು ಖರೀದಿ ಮಾಡುವವರಿಲ್ಲ. ಇದ್ರಿಂದಾಗಿ ಬೆಲೆ ಸಂಪೂರ್ಣವಾಗಿ ಕುಸಿದಿದ್ದು, ರೈತರು ಪರದಾಡುವಂತಾಗಿದೆ. ಛತ್ತೀಸ್ಗಡದ ದುರ್ಗ್ Read more…

ಮುಂಬೈನಲ್ಲಿ ಹೊಸ ನೋಟು ಜಪ್ತಿ

ನೋಟು ನಿಷೇಧದ ನಂತ್ರ ಕಪ್ಪುಹಣದ ಮಾಲೀಕರು ಹಣವನ್ನು ಬಿಳಿ ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ಬ್ಯಾಂಕ್ ಗೆ ಜಮಾ ಮಾಡಲು ಡಿಸೆಂಬರ್ Read more…

ಹೆಚ್ಚಾಯ್ತು 2000 ರೂಪಾಯಿ ನಕಲಿ ನೋಟಿನ ಹಾವಳಿ

ನೋಟು ನಿಷೇಧದ ನಂತ್ರ 2 ಸಾವಿರ ರೂಪಾಯಿ ಮುಖ ಬೆಲೆಯ ಹೊಸ ನೋಟುಗಳು ಮಾರುಕಟ್ಟೆಗೆ ಬಂದಿವೆ. ಈ ನೋಟುಗಳನ್ನು ನಕಲು ಮಾಡೋದು ಸುಲಭವಲ್ಲ ಎಂಬ ಮಾತುಗಳು ಆರಂಭದಲ್ಲಿ ಕೇಳಿ Read more…

ಜನತೆಗೆ ಧನ್ಯವಾದ ಹೇಳಿದ ಪಿಎಂ

ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ. ಭಾರತದ ಜನತೆಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ನೋಟು ನಿಷೇಧವನ್ನು ಬೆಂಬಲಿಸಿದ ಭಾರತೀಯರಿಗೆ ಧನ್ಯವಾದ ಹೇಳಿದ್ದಾರೆ Read more…

ಸ್ಲಂ ನಿವಾಸಿ ಬ್ಯಾಂಕ್ ಖಾತೆಗೆ ಬಂತು 40 ಕೋಟಿ

ನೋಟು ನಿಷೇಧವಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ನೋಟು ನಿಷೇಧದ ನಂತ್ರ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಕಡು ಬಡವ ರಾತ್ರಿ ಬೆಳಗಾಗುವುದರೊಳಗಾಗಿ ಶ್ರೀಮಂತರಾಗಿರುವ ಘಟನೆ Read more…

ನೋಟು ನಿಷೇಧಕ್ಕೆ ಮುಂದಾದ ಬ್ರಿಟನ್ ನ ದೇವಸ್ಥಾನ

ಬ್ರಿಟನ್ ನಲ್ಲಿರುವ ಅತ್ಯಂತ ದೊಡ್ಡ ಹಿಂದು ಮಂದಿರವೊಂದು ಬ್ರಿಟನ್ ನ ಹೊಸ 5 ಪೌಂಡ್ ನೋಟನ್ನು ಸ್ವೀಕರಿಸದಿರಲು ನಿರ್ಧರಿಸಿದೆ. ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ 5 ಪೌಂಡ್ ನೋಟನ್ನು ನೀಡಬೇಡಿ Read more…

ಅಂತ್ಯಸಂಸ್ಕಾರಕ್ಕೆ ನೆರವಾದ ಬ್ಯಾಂಕ್ ಮ್ಯಾನೇಜರ್

ನೋಟು ನಿಷೇಧವಾಗಿ ತಿಂಗಳಾಗ್ತಾ ಬಂತು. ಜನರ ಸಮಸ್ಯೆ ಮಾತ್ರ ಹಾಗೆ ಇದೆ. ಬ್ಯಾಂಕ್, ಎಟಿಎಂ ಮುಂದೆ ದೊಡ್ಡ ದೊಡ್ಡ ಕ್ಯೂ ಮಾಮೂಲಿಯಾಗಿದೆ. ಇದ್ರಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆಯಾಗ್ತಾ ಇದೆ. ರೋಗಿಗಳಿಗೆ Read more…

ಶ್ರೀಮಂತರ ಹಣದಲ್ಲಿ ಬಡವರ ಕಲ್ಯಾಣ

ನೋಟು ನಿಷೇಧದ ನಂತ್ರ ತಲೆಬಿಸಿಯಲ್ಲಿರುವ ಕಪ್ಪುಹಣ ಮಾಲೀಕರಿಗೆ ಕೇಂದ್ರ ಸರ್ಕಾರ ನೆಮ್ಮದಿ ನೀಡುವ ಸುದ್ದಿಯೊಂದನ್ನು ನೀಡಿದೆ. ಕಪ್ಪುಹಣವುಳ್ಳವರು ಶಿಕ್ಷೆ ತಪ್ಪಿಸಿಕೊಳ್ಳುವ ಚಾನ್ಸ್ ಇದೆ. ಕಪ್ಪುಹಣ ಇರುವ ಬಗ್ಗೆ ಮಾಹಿತಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...