alex Certify
ಕನ್ನಡ ದುನಿಯಾ       Mobile App
       

Kannada Duniya

ಮರದ ಕೆಳಗೆ ಗರ್ಭಿಣಿಗೆ ಡ್ರಿಪ್ ಕೊಟ್ಟ ವೈದ್ಯರು…!

ಮಧ್ಯಪ್ರದೇಶದ ಆರೋಗ್ಯ ವ್ಯವಸ್ಥೆ ಕಳಪೆಯಾಗಿದೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ರಾಜ್ಗಡ್ ಜಿಲ್ಲೆಯಲ್ಲಿ ಗರ್ಭಿಣಿಯನ್ನು ಮರದ ಕೆಳಗೆ ಮಲಗಿಸಿ ಗ್ಲುಕೋಸ್ ನೀಡಲಾಗ್ತಿದೆ. ಘಟನೆ ನಡೆದಿರುವುದು ರಾಜ್ಗಡ್ ಜಿಲ್ಲೆಯ Read more…

ವೇದಿಕೆ ಮೇಲೆ ರಾಕಿಂಗ್ ಪ್ರದರ್ಶನ ನೀಡಿದ ಗರ್ಭಿಣಿ ಸುನಿಧಿ

ಸಾಮಾನ್ಯವಾಗಿ ಗರ್ಭಿಣಿಯರಿಗೆ ಜನಜಂಗುಳಿ ಪ್ರದೇಶಕ್ಕೆ ಹೋಗಬಾರದು, ದಣಿವಿನ ಕೆಲಸ ಮಾಡಬಾರದು ಎಂದು ಸಲಹೆ ನೀಡ್ತಾರೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿಯಿದ್ರೂ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಬಹುತೇಕ ಗರ್ಭಿಣಿಯರು Read more…

ಹೆರಿಗೆ ನೋವು ತಾಳಲಾರದೆ ಗರ್ಭಿಣಿ ಆತ್ಮಹತ್ಯೆ

ಚೀನಾದಲ್ಲಿ ತುಂಬು ಗರ್ಭಿಣಿಯೊಬ್ಬಳು ಹೆರಿಗೆ ನೋವು ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗುವಿನ ತಲೆ ತುಂಬಾ ದೊಡ್ಡದಾಗಿದ್ದಿದ್ರಿಂದ ಸಹಜ ಹೆರಿಗೆ ಸಾಧ್ಯವಾಗಲಿಲ್ಲ. ನೋವು ತಡೆಯಲಾಗದೇ ಗರ್ಭಿಣಿ ಒದ್ದಾಡುತ್ತಿದ್ಲು. ತನಗೆ ಸಿಸೇರಿಯನ್ Read more…

ವೈರಲ್ ಆಗಿದೆ ತುಂಬು ಗರ್ಭಿಣಿಯ ಹುಚ್ಚು ಸಾಹಸ

ಓಹಿಯೋದಲ್ಲಿ ಮಹಿಳೆಯೊಬ್ಬಳ ಮೆಟರ್ನಿಟಿ ಫೋಟೋ ಶೂಟ್ ವೈರಲ್ ಆಗಿದೆ. ಫೋಟೋ ಡಿಫರೆಂಟ್ ಆಗಿರಬೇಕು ಅನ್ನೋ ಕಾರಣಕ್ಕೆ 20,000 ಜೇನುಹುಳಗಳನ್ನು ಬಳಸಿಕೊಳ್ಳಲಾಗಿದೆ. ಮಹಿಳೆಯ ಹೊಟ್ಟೆ ಮತ್ತು ಕೈಗಳಿಗೆ ಪೂರ್ತಿಯಾಗಿ ಜೀವಂತ Read more…

ಬಾತ್ ಟಬ್ ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಸೆಲಿನಾ

ಬಾಲಿವುಡ್ ನ ಸೆಲಿನಾ ಜೇಟ್ಲಿ ಶೀಘ್ರದಲ್ಲಿಯೇ ಅಮ್ಮನಾಗ್ತಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಬೇಬಿ ಬಂಪ್ ಫೋಟೋ ಹಾಕಿ ಸುದ್ದಿಯಾಗ್ತಿದ್ದಾಳೆ ಸೆಲಿನಾ. ಸದ್ಯ ಇನ್ನೊಂದು ಫೋಟೋ ಸಾಮಾಜಿಕ ಜಾಲತಾಣಕ್ಕೆ ಹಾಕಿ ಚರ್ಚೆಗೆ Read more…

ಮಾನವ ಸರಪಳಿ ನಿರ್ಮಿಸಿ ತುಂಬು ಗರ್ಭಿಣಿಗೆ ನೆರವು

ಟೆಕ್ಸಾಸ್ ನ ಹೌಸ್ಟನ್ ನಲ್ಲಿ ಪ್ರವಾಹದ ಹೊಡೆತಕ್ಕೆ ಮನೆಗಳೆಲ್ಲ ಜಲಾವೃತವಾಗಿದ್ವು. ಗ್ರೆಗ್ ಸ್ಮಿತ್ ಎಂಬಾತನ ಅಪಾರ್ಟ್ಮೆಂಟ್ ಗೂ ನೀರು ನುಗ್ಗಿತ್ತು. ಆತನ ಪತ್ನಿ ಆ್ಯಂಡ್ರಿಯಾ ತುಂಬು ಗರ್ಭಿಣಿ. ಯಾವುದೇ Read more…

5 ತಿಂಗಳ ಗರ್ಭಿಣಿಯಿಂದ ಬಯಲಾಯ್ತು ರಹಸ್ಯ

ಬೆಳಗಾವಿ: ಪ್ರೀತಿಸುವ ನೆಪದಲ್ಲಿ ಯುವಕನೊಬ್ಬ ನಿರಂತರ ಅತ್ಯಾಚಾರ ಎಸಗಿದ್ದರಿಂದ ಅಪ್ರಾಪ್ತೆಯೊಬ್ಬಳು 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 9 ನೇ ತರಗತಿ Read more…

ನಟಿಯ ಯೋಗಾಸನದ ಫೋಟೋ ನೋಡಿ ಬೆರಗಾಗಿದ್ದಾರೆ ಫ್ಯಾನ್ಸ್

ನಟಿ ಸೋಹಾ ಅಲಿ ಖಾನ್ ತಾಯಿಯಾಗ್ತಿದ್ದಾರೆ. ಸೋಹಾ ಪತಿ ಕುಣಾಲ್ ಖೇಮು ಈ ಗುಡ್ ನ್ಯೂಸ್ ಹೇಳಿದಾಗಿನಿಂದ್ಲೂ ಅಭಿಮಾನಿಗಳಲ್ಲಿ, ಕುಟುಂಬದವರಲ್ಲಿ ಹೊಸ ಅತಿಥಿಯ ಆಗಮನಕ್ಕಾಗಿ ಕಾತರ ಹೆಚ್ಚಾಗಿದೆ. ಮೊನ್ನೆಯಷ್ಟೆ Read more…

ಬಾಲಕಿ ಆಸ್ಪತ್ರೆಗೋದಾಗ ಬಯಲಾಯ್ತು ಕಟು ಸತ್ಯ

ಉತ್ತರಪ್ರದೇಶದ ಲಲಿತ್ಪುರದಲ್ಲಿ 15 ವರ್ಷದ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಳ್ತಿತ್ತು. ಆಕೆ ಅತ್ತಿಗೆ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾಳೆ. ವೈದ್ಯರು ನೀಡಿದ ವರದಿ ಅತ್ತಿಗೆ ಕಂಗಾಲಾಗುವಂತೆ ಮಾಡಿದೆ. ಬಾಲಕಿ Read more…

ಹೆರಿಗೆ ನೋವು ಸಹಿಸಲಾಗದೆ ಈಕೆ ಮಾಡಿದ್ದೇನು?

ಹೆರಿಗೆ ನೋವು ತಾಯಂದಿರಿಗೆ ಮಾತ್ರ ಗೊತ್ತಿರಲು ಸಾಧ್ಯ. ಆ ನೋವನ್ನು ಮಾತಿನಲ್ಲಿ, ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೆರಿಗೆಗೆ ಕ್ಷಣಗಣನೆ ಆರಂಭವಾಗ್ತಿದ್ದಂತೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಗರ್ಭಿಣಿಯರಿಗೆ ಸಲಹೆ Read more…

ಹೀಗಿರಲಿ ಗರ್ಭಿಣಿಯರ ಫ್ಯಾಷನ್

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆ ಜೀವನದ ಮಹತ್ವದ ಘಟ್ಟ. ಹೊಟ್ಟೆಯಲ್ಲೊಂದು ಮಗು ಬೆಳೆಯುತ್ತಿದೆ ಎಂಬ ವಿಷ್ಯ ತಿಳಿದಾಗಿನಿಂದ ಮಗು ಹೊರಗೆ ಬರುವವರೆಗೂ ಮಹಿಳೆಗೆ ಆತಂಕದ ಜೊತೆ ಆನಂದ ಮನೆ ಮಾಡಿರುತ್ತದೆ. Read more…

ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲಿದ್ದಾಳೆ ಸುನಿಧಿ

2012ರಲ್ಲಿ ಹಿತೇಶ್ ಸೋನಿಕ್ ಜೊತೆ ಮದುವೆಯಾದ ಗಾಯಕಿ ಸುನಿಧಿ ಚೌಹಾಣ್ ಆದಷ್ಟು ಬೇಗ ಖುಷಿ ಸುದ್ದಿ ನೀಡಲಿದ್ದಾಳೆ. ವರದಿಯೊಂದರ ಪ್ರಕಾರ ಸುನಿಧಿ ಚೌಹಾಣ್ ಗರ್ಭಿಣಿಯಂತೆ. ಸುನಿಧಿಗೆ ಈಗ ಐದು Read more…

ಶಿಶುವಿನ ಮೇಲೆ ಪ್ರಭಾವ ಬೀರುತ್ತೆ ಗರ್ಭಿಣಿ ಮಾಡುವ ಈ ಕೆಲಸ

ಗರ್ಭಿಣಿಯರು ಅನೇಕ ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಗರ್ಭಿಣಿ ನಡವಳಿಕೆ ಆಕೆ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಒಳ್ಳೆ ವಿಷ್ಯದ ಬಗ್ಗೆ ಆಲೋಚನೆ Read more…

ಆಂಬ್ಯುಲೆನ್ಸ್ ಸಿಗದೇ 20 ಕಿಮೀ ನಡೆದ ಗರ್ಭಿಣಿಗೆ ರಸ್ತೆಯಲ್ಲೇ ಹೆರಿಗೆ

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಆಂಬ್ಯುಲೆನ್ಸ್ ಸಿಗದೇ 20 ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡೇ ಬಂದ ತುಂಬು ಗರ್ಭಿಣಿಗೆ ನಡುರಸ್ತೆಯಲ್ಲೇ ಹೆರಿಗೆಯಾಗಿದ್ದು, ಮಗು ಮೃತಪಟ್ಟಿದೆ. Read more…

ಶೀಲ ಶಂಕಿಸಿ ಗರ್ಭಿಣಿ ಪತ್ನಿಯನ್ನೇ ಕೊಂದಿದ್ದಾನೆ ಕ್ರೂರಿ

ದೆಹಲಿಯ ಜಹಾಂಗಿರ್ಪುರಿಯಲ್ಲಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಪತ್ನಿಗೆ ಅಕ್ರಮ ಸಂಬಂಧವಿದೆ ಅನ್ನೋ ಅನುಮಾನದ ಮೇಲೆ ಈ ಕೃತ್ಯ ಎಸಗಿದ್ದಾನೆ. ಆಶುಪಾಲ್ ಹಾಗೂ ಸಿಮ್ರನ್ ದಂಪತಿಗೆ Read more…

ಗರ್ಭಿಣಿಯಾಗಲು ನೆರವಾಯ್ತು ಆಪ್

ನವದೆಹಲಿ: ಗರ್ಭಿಣಿಯಾಗಲು ಜಮ್ಮು ಮತ್ತು ಕಾಶ್ಮೀರದ ಮಹಿಳೆ, 7 ವರ್ಷ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದ್ದು, ಆಕೆಗೆ ಆಪ್ ನೆರವಿಗೆ ಬಂದಿದೆ. ಅಪ್ಲಿಕೇಷನ್ ನೆರವಿನಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ. ಪಾಲಿಸಿಸ್ಟಿಕ್ ಓವೆರಿಯನ್ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈಕೆ 6 ತಿಂಗಳ ಗರ್ಭಿಣಿ..!

ಲಾಸ್ ಏಂಜಲೀಸ್ ನ ರೂಪದರ್ಶಿ ಸಾರಾಹ್ ಈಗ 6 ತಿಂಗಳ ಗರ್ಭಿಣಿ. ಆದ್ರೆ ಅವಳ ಸಿಕ್ಸ್ ಪ್ಯಾಕ್ ಆ್ಯಬ್ಸ್ ಮಧ್ಯೆ ಸ್ವಲ್ಪವೂ ಹೊಟ್ಟೆಯೇ ಕಾಣಿಸ್ತಿಲ್ಲ. 33 ವರ್ಷದ ಸಾರಾಹ್, Read more…

ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಲಿಲ್ಲ ಪ್ರವೇಶ, ಆಟೋದಲ್ಲೇ ಆಯ್ತು ಹೆರಿಗೆ

ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಒಂದೆರಡಲ್ಲ. ಆಂಬ್ಯುಲೆನ್ಸ್, ಔಷಧ, ಸರಿಯಾದ ಚಿಕಿತ್ಸೆ ಯಾವುದೂ ಸಿಗದೇ ಬಡ ರೋಗಿಗಳು ಪರದಾಡುವಂತಾಗಿದೆ. ಕೇರಳದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಅಡ್ಮಿಟ್ Read more…

ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತೊಯ್ದರು

ರಾಯಗಢ: ಆಂಬುಲೆನ್ಸ್ ಸಿಗದೇ ಶವವನ್ನು ಹೆಗಲ ಮೇಲೆ ಸಾಗಿಸಿದ ಪ್ರಕರಣ ನಡೆದಿದ್ದ ಒಡಿಶಾದಲ್ಲಿ ಮತ್ತೊಂದು ಘಟನೆ ನಡೆದಿದೆ. ಆಂಬುಲೆನ್ಸ್ ಸಿಗದೇ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿಸಿ Read more…

123 ದಿನ ಜೀವಂತ ಶವವಾಗಿದ್ರೂ ಅವಳಿಗಳಿಗೆ ಜನ್ಮ ನೀಡಿದ ಮಹಿಳೆ

ಬ್ರೆಜಿಲ್ ನಲ್ಲಿ ಬ್ರೈನ್ ಡೆಡ್ ಆಗಿದ್ದ ಗರ್ಭಿಣಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಫ್ರಾಂಕಿಲ್ಡೆ ಡಾ ಸಿಲ್ವಾ ಎಂಬಾಕೆಗೆ 2016ರ ಅಕ್ಟೋಬರ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಆಕೆಯ ಬ್ರೈನ್ Read more…

ಬಿಕಿನಿಯಲ್ಲಿ ಮಿಂಚಿದ್ದಾಳೆ ಗರ್ಭಿಣಿ ಸೆಲಿನಾ….

ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಮತ್ತೆ ತಾಯಿಯಾಗ್ತಿದ್ದಾಳೆ. ಸೆಲಿನಾ ಹಾಗೂ ಪೀಟರ್ ಹಾಗ್ ದಂಪತಿ ಮತ್ತೊಮ್ಮೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ. ಈಗಾಗ್ಲೇ ಇವರಿಗೆ 5 ವರ್ಷದ ವಿನ್ ಸ್ಟನ್ Read more…

ಗರ್ಭಿಣಿಯ ಹೊಟ್ಟೆ ನೇವರಿಸಿದ ಹುಲಿ

ಇಂಡಿಯಾನಾದ ಪೊಟಾವಟೋಮಿ ಮೃಗಾಲಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಝೂನಲ್ಲಿದ್ದ ಹುಲಿಯೊಂದು ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಪ್ರೀತಿಯಿಂದ ನೇವರಿಸಿದೆ. ಬ್ರಿಟ್ನಿ ಒಸ್ಬೊರ್ನ್ ಎಂಬಾಕೆ ತನ್ನ ಸಂಬಂಧಿ ನತಾಶಾ ಹ್ಯಾಂಡ್ಶೋ ಜೊತೆಗೆ Read more…

ಗರ್ಭಿಣಿಯರು ಹತ್ಯೆ ಮಾಡಲು ಕಾನೂನಿನಲ್ಲೇ ಇದೆ ಅವಕಾಶ..!

ಅಮೆರಿಕದ ನ್ಯೂಹ್ಯಾಂಪ್ ಶೈರ್ ನಲ್ಲಿ ಗರ್ಭಿಣಿಯರು ಕೊಲೆ ಮಾಡಬಹುದು. ಅರ್ಥಾತ್ ತಮ್ಮ ಗರ್ಭದಲ್ಲಿರೋ ಮಗುವನ್ನು ಸಾಯಿಸಬಹುದು. ಇದಕ್ಕೆ ಕಾನೂನಿನಲ್ಲೇ ಅವಕಾಶವಿದೆ. ಅರೆ ಇದೆಂಥಾ ಕಾನೂನಪ್ಪಾ ಅಂತಾ ಆಶ್ಚರ್ಯಪಡಬೇಡಿ. ಈ Read more…

ತುಂಬು ಗರ್ಭಿಣಿಗೆ ಗರ್ಭಪಾತದ ಮಾತ್ರೆ ಕೊಟ್ಟ ನರ್ಸ್

ಮುಂಬೈನಲ್ಲಿ ನರ್ಸ್ ಮಾಡಿದ ಯಡವಟ್ಟು ಕೆಲಸದಿಂದ ಗರ್ಭಿಣಿ ತನ್ನ ಅವಳಿ ಮಕ್ಕಳ ಪೈಕಿ ಒಂದು ಮಗುವನ್ನು ಕಳೆದುಕೊಂಡಿದ್ದಾಳೆ. ಇನ್ನೊಂದು ಮಗು ಅವಧಿಗೂ ಮುನ್ನವೇ ಜನಿಸಿದೆ. ದಂತವೈದ್ಯೆಯಾಗಿರುವ ತರನುಮ್ ವಸಿಫ್ Read more…

ಟೆನ್ನಿಸ್ ಆಡ್ತಿದ್ದಾಳೆ ಗರ್ಭಿಣಿ ಸೆರೆನಾ

ಅಮೆರಿಕಾ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ 7 ತಿಂಗಳ ಗರ್ಭಿಣಿ. ಈ ಸಮಯದಲ್ಲಿಯೂ ಸೆರೆನಾ ಟೆನ್ನಿಸ್ ಬಿಟ್ಟಿಲ್ಲ. ಗರ್ಭಿಣಿ ಸೆರೆನಾ ಟೆನ್ನಿಸ್ ಆಡ್ತಾ ಇರುವ ಫೋಟೋ ಹಾಗೂ ವಿಡಿಯೋವನ್ನು Read more…

ತಂದೆಯಾಗಲಿದ್ದಾರೆ ಯದುವೀರ್ ಒಡೆಯರ್

ಮೈಸೂರು: ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶೀಘ್ರವೇ ತಂದೆಯಾಗಲಿದ್ದಾರೆ. ಅವರ ಪತ್ನಿ ತ್ರಿಷಿಕಾ ಕುಮಾರಿ 4 ತಿಂಗಳ ಗರ್ಭಿಣಿಯಾಗಿದ್ದು, ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಜನಪದ Read more…

ವಿಮಾನದಲ್ಲೇ ಅಪರಿಚಿತ ಯುವತಿ ಜೊತೆ ಸೆಕ್ಸ್

ರಯಾನ್ ಏರ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಪರಿಚಿತ ಯುವತಿ ಜೊತೆ ಸಂಭೋಗ ನಡೆಸಿದ್ದಾನೆ. ಆತನಿಗೆ ಈಗಾಗ್ಲೇ ವಿವಾಹ ನಿಶ್ಚಯವಾಗಿದ್ದು, ಭಾವಿ ಪತ್ನಿ ಗರ್ಭಿಣಿಯಾಗಿದ್ದಾಳೆ. ವಿಮಾನ ಮ್ಯಾಂಚೆಸ್ಟರ್ ನಿಂದ ಇಬಿಜಾಗೆ ಹೊರಟಿತ್ತು. ಈ Read more…

ಮಾಂಸ, ಸೆಕ್ಸ್ ನಿಂದ ದೂರವಿರಿ: ಗರ್ಭಿಣಿಯರಿಗೆ ಕೇಂದ್ರ ಸರ್ಕಾರದ ಸಲಹೆ..!

ನೀವು ಗರ್ಭಿಣಿಯಾಗಿದ್ದರೆ ಓದಲೇಬೇಕಾದ ಸುದ್ದಿ ಇದು. ಗರ್ಭಿಣಿಯಾದವಳು ಮಾಂಸವನ್ನು ತಿನ್ನಬಾರದು. ಹಾಗಂತ ನಾವು ಹೇಳ್ತಾ ಇಲ್ಲ. ಕೇಂದ್ರ ಸರ್ಕಾರದ ಸಚಿವಾಲಯ ಹೇಳಿದೆ. ಗರ್ಭಿಣಿ ಮಾಂಸವನ್ನು ತ್ಯಜಿಸಬೇಕು. ಜೊತೆಗೆ ಸೆಕ್ಸ್ ನಿಂದ Read more…

ಗರ್ಭಿಣಿಯನ್ನು ಕಟ್ಟಡದಿಂದ ನೂಕಿತಂತೆ ‘ದೆವ್ವ’…!

ನೋಯ್ಡಾ: ನೋಯ್ಡಾದಲ್ಲಿ 4 ಮಹಡಿ ಮೇಲಿಂದ ಗರ್ಭಿಣಿಯನ್ನು ‘ದೆವ್ವ’ ರೂಪಿ ಪತಿ ತಳ್ಳಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಫರಿ ಚೌಕಂಡಿ ನಿವಾಸಿ ಅಮರ್ ಸಿಂಗ್ ಎಂಬಾತ Read more…

ದೊಡ್ಡವಳೊಂದಿಗೆ ದಡ್ಡ ಕೆಲಸ ಮಾಡಿ ಕೈಕೊಟ್ಟ..!?

ಬೆಂಗಳೂರು: ತನಗಿಂತ 8 ವರ್ಷ ಹಿರಿಯ ಯುವತಿಯನ್ನು ಪ್ರೀತಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಅಪ್ರಾಪ್ತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 25 ವರ್ಷದ ಯುವತಿ, 17 ವರ್ಷದ ವಿದ್ಯಾರ್ಥಿ ಪ್ರೀತಿಸಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...