alex Certify ವಿಚಿತ್ರ: ತನ್ನನ್ನು ತಾನೇ ವಿವಾಹ ಮಾಡಿಕೊಂಡ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ: ತನ್ನನ್ನು ತಾನೇ ವಿವಾಹ ಮಾಡಿಕೊಂಡ ಯುವತಿ

ಇತರರನ್ನ ಪ್ರೀತಿ ಮಾಡುವ ಮುನ್ನ ಮೊದಲು ನಾವು ನಮ್ಮನ್ನ ಪ್ರೀತಿ ಮಾಡಿಕೊಳ್ಳೋದನ್ನ ಕಲಿಯೋದು ತುಂಬಾನೇ ಮುಖ್ಯ. ಈ ಮಾತನ್ನ ಅಮೆರಿಕದ ಯುವತಿಯೊಬ್ಬರು ಬಹಳ ಗಂಭೀರವಾಗಿ ತೆಗೆದುಕೊಂಡಂತೆ ಎನಿಸುತ್ತೆ.

ಮೆಗ್​​ ಟೇಲರ್​ ಮಾರ್ರಿಸನ್​ ಎಂಬ ಹೆಸರಿನ ಅಟ್ಲಾಂಟಾ ನಿವಾಸಿ ಕಳೆದ ವರ್ಷ ಅಕ್ಟೋಬರ್​ 31ರಂದು ತನ್ನ ಪ್ರಿಯತಮನನ್ನ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇವರಿಬ್ಬರ ನಡುವೆ ಜೂನ್​ ತಿಂಗಳಲ್ಲೇ ಬ್ರೇಕಪ್​ ಆದ ಕಾರಣ ಈ ಮದುವೆ ಮುರಿದುಬಿದ್ದಿತ್ತು.

ಸ್ಕೈ ಡೈವಿಂಗ್‌ ಮಾಡುವಾಗಲೇ ಯುವಕನಿಂದ ಗೆಳತಿಗೆ ʼಪ್ರೇಮʼ ನಿವೇದನೆ

ಆದರೆ ಅಷ್ಟರಲ್ಲಾಗಲೇ ಮೆಗ್​ ಮದುವೆಗೆ ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಳು. ಮದುವೆ ರದ್ದಾಯ್ತು ಅಂತ ಎಲ್ಲಾ ಬುಕ್ಕಿಂಗ್​​ಗಳನ್ನ ಕ್ಯಾನ್ಸಲ್​ ಮಾಡುವ ಬದಲು ಆಕೆ ತನ್ನನ್ನ ತಾನೇ ಮದುವೆಯಾಗಿದ್ದಾಳೆ.

ಎಲ್ಲಾ ಮಧುಮಗಳಂತೆ ತಯಾರಾಗಿದ್ದು ಮಾತ್ರವಲ್ಲದೇ ಕೇಕ್ ತರಿಸಿ ಎಲ್ಲಾ ತಯಾರಿಯನ್ನ ಮಾಡಿ ಡೈಮಂಡ್​ ಉಂಗುರವನ್ನ ತನ್ನ ಕೈಗೆ ತಾನೇ ತೊಡಿಸಿಕೊಂಡಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...