alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ದೆ ಮಾಡ್ತಾ ಆಲಸಿಗಳು ಗಳಿಸಬಹುದು ಹಣ..!

lazy_man

ಹೆಚ್ಚು ನಿದ್ದೆ ಮಾಡುವವರು ಸದಾ ಬೈಗುಳ ಕೇಳಬೇಕು. ಮನೆಯಲ್ಲಿ ಅವರನ್ನು ಆಲಸಿ ಎಂದೇ ಕರೆಯುತ್ತಾರೆ. ಕಚೇರಿಯಲ್ಲೂ ಛೀಮಾರಿ ತಪ್ಪಿದ್ದಲ್ಲ. ಆದ್ರೆ ಕುಂಭಕರ್ಣರಿಗೂ ಒಂದು ಕಾಲ ಬಂದಿದೆ. ನಿದ್ದೆ ಮಾಡುವವರಿಗೂ ನೌಕರಿ ಸಿಗ್ತಾ ಇದೆ.

ನಿದ್ದೆ ಮಾಡಿ ನೀವು ಹಣ, ಬಂಗಾರ ಪಡೆಯಬಹುದಾಗಿದೆ. ನಿದ್ದೆ ಮಾಡುವವರಿಗೆ ಹಣ ನೀಡುವ ಪ್ಲಾನ್ ಒಂದು ಪೀಠೋಪಕರಣ ಮಾರಾಟ ಮಾಡುವ ವೆಬ್ ಸೈಟ್ ನದ್ದು. urban ladder ಹೆಸರಿನ ಈ ಕಂಪನಿ ವೆಬ್ ಸೈಟ್ ಮೂಲಕ ಪೀಠೋಪಕರಣಗಳನ್ನು ಮಾರಾಟ ಮಾಡ್ತಾ ಇದೆ.

ಈ ಕಂಪನಿ ನಿದ್ರಾ ಪ್ರಿಯರಿಗೆ ಕೆಲಸ ನೀಡ್ತಾ ಇದೆ. ಕಂಪನಿ ಪ್ರಕಾರ ಒಂದು ದಿನ ಪೂರ್ತಿ ವ್ಯಕ್ತಿ ಹಾಸಿಗೆಯಲ್ಲಿ ಮಲಗಬೇಕಾಗುತ್ತದೆ. ಈ ಮೂಲಕ ಹಾಸಿಗೆ ಎಷ್ಟು ಆರಾಮದಾಯಕ ಎಂಬುದನ್ನು ತೋರಿಸಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...