alex Certify
ಕನ್ನಡ ದುನಿಯಾ       Mobile App
       

Kannada Duniya

ಅಜೀವ ನಿಷೇಧ : ವರ್ಸ್ಟ್ ಡಿಸಿಷನ್ ಎಂದ ಶ್ರೀಶಾಂತ್

ವೇಗದ ಬೌಲರ್ ಎಸ್. ಶ್ರೀಶಾಂತ್ ಮೇಲೆ ಬಿ.ಸಿ.ಸಿ.ಐ. ಹೇರಿರುವ ಅಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿದ್ದು, ಇದೊಂದು ಕೆಟ್ಟ ತೀರ್ಮಾನವಾಗಿದೆ ಎಂದು ಶ್ರೀಶಾಂತ್ ಕಿಡಿಕಾರಿದ್ದಾರೆ. ಶ್ರೀಶಾಂತ್ ಮೇಲೆ Read more…

BCCI ಗೆ ಕ್ಲಾಸ್ ತೆಗೆದುಕೊಂಡ ಕುಂಬ್ಳೆ ಫ್ಯಾನ್ಸ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಲು ಹೋಗಿ ಬಿ.ಸಿ.ಸಿ.ಐ. ಯಡವಟ್ಟು ಮಾಡಿದೆ. ಕ್ರೀಡಾಭಿಮಾನಿಗಳಿಂದ Read more…

ರಣಜಿ ಕ್ರಿಕೆಟ್: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

ಮೈಸೂರು: ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಅಸ್ಸಾಂ ವಿರುದ್ಧ ಇನಿಂಗ್ಸ್, 121 ರನ್ Read more…

ಒಂದೇ ಇನ್ನಿಂಗ್ಸ್ ನಲ್ಲಿ 40 ಸಿಕ್ಸರ್, ಹೊಸ ದಾಖಲೆ ಬರೆದ ಕ್ರಿಕೆಟರ್

ಆಸ್ಟ್ರೇಲಿಯಾದ ವೆಸ್ಟ್ ಅಗಸ್ಟಾ ಬಿ ಗ್ರೇಡ್ ಆಟಗಾರ ಜೋಶ್ ಡನ್ ಸ್ಟಾನ್ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಒಂದೇ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 40 ಸಿಕ್ಸರ್ ಬಾರಿಸಿದ್ದಾರೆ. Read more…

ಸಹ ಆಟಗಾರನಿಗೆ ಡಿಕ್ಕಿ : ಗೋಲ್ ಕೀಪರ್ ಸಾವು

ಇಂಡೋನೇಷ್ಯಾದ ಸೂಪರ್ ಲೀಗ್ ನಲ್ಲಿ ಸಹ ಆಟಗಾರ ಡಿಕ್ಕಿ ಹೊಡೆದ ಪರಿಣಾಮ ಗೋಲ್ ಕೀಪರ್ ಚೋರುಲ್ ಹುಡಾ ಸಾವನ್ನಪ್ಪಿದ್ದಾರೆ. ಲಾವೊಂಗ್ ಫುಟ್ಬಾಲ್ ಕ್ಲಬ್ ಹಾಗೂ ಸೆಮೆನ್ ಪಡಂಗ್ ನಡುವೆ Read more…

ಫುಟ್ಬಾಲ್ ಆಡಿ ಸುಸ್ತಾಗಿದ್ದ ತಂದೆಗೆ ನೀರು ಕುಡಿಸಿದ್ಲು ಜೀವಾ

ಬಾಲಿವುಡ್ ಸ್ಟಾರ್ಸ್ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಫುಟ್ಬಾಲ್ ಪಂದ್ಯ ನಡೆದಿದೆ. ಭಾನುವಾರ ರಾತ್ರಿ ಮುಂಬೈನ ಅಂಧೇರಿ ಸ್ಪೋರ್ಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಚಾರಿಟಿ ಮ್ಯಾಚ್ ನಲ್ಲಿ ಕೊಹ್ಲಿ Read more…

ಪ್ರೇಯಸಿ ಕ್ಲೇರ್ ಜೊತೆ ಬೆನ್ ಸ್ಟೋಕ್ಸ್ ವಿವಾಹ

ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ತಮ್ಮ ಪ್ರೇಯಸಿ ಕ್ಲೇರ್ ರಾಟ್ಕ್ಲಿಫ್ ರನ್ನು ವರಿಸಿದ್ದಾರೆ. ಇಂಗ್ಲೆಂಡ್ ಆಟಗಾರರಾದ ಜೋ ರೂಟ್, ಅಲಾಸ್ಟರ್ ಕುಕ್ Read more…

ಹಬ್ಬಕ್ಕೂ ಮೊದಲು ಬೇಸನ್ ಲಾಡಿಗೆ ಜೀವಾ-ಧೋನಿ ಕ್ಯೂಟ್ ಅಟ್ಯಾಕ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ರಾಂಚಿಯಲ್ಲಿದ್ದಾರೆ. ಕುಟುಂಬದವರು ಹಾಗೂ ಮಗಳು ಜೀವಾ ಜೊತೆ ಧೋನಿ ವಿಶ್ರಾಂತಿ ಸಮಯವನ್ನು ಕಳೆಯುತ್ತಿದ್ದಾರೆ. ಮಗಳು ಜೀವಾ ಜೊತೆ Read more…

ಭಾರತ ವಿರುದ್ಧದ ಸರಣಿಗೆ ನ್ಯೂಜಿಲೆಂಡ್ ಟೀಂ ಪ್ರಕಟ

ಸೀಮಿತ ಓವರ್ ಸರಣಿಗಳಲ್ಲಿ ಪಾಲ್ಗೊಳ್ಳಲು ಭಾರತ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ. ವಿಕೆಟ್ ಕೀಪರ್ ಗ್ಲೆನ್ ಫಿಲಿಪ್ಸ್, ಲೆಗ್ ಸ್ಪಿನ್ನರ್ ಟೋಡ್ ಆಸ್ಲ್ ತಂಡದಲ್ಲಿ Read more…

ಮಿಥಾಲಿ ಹೆಸರೇ ಗೊತ್ತಿಲ್ಲದೆ ತಡಬಡಾಯಿಸಿದ ನಟ

ಬಾಲಿವುಡ್ ನಟ ಅಮೀರ್ ಖಾನ್ ರನ್ನು ಎಲ್ರೂ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಕರೀತಾರೆ. ಸದ್ಯ ತಮ್ಮ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರೋ ಅಮೀರ್, ಭಾರತ-ಆಸ್ಟ್ರೇಲಿಯಾ Read more…

ಪಾಕಿಸ್ತಾನಕ್ಕೆ ತೆರಳಲು ಒಲ್ಲೆ ಎಂದ ಲಂಕಾ ಕ್ರಿಕೆಟರ್ಸ್

ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆತಿಥ್ಯ ವಹಿಸಲು ಸೂಕ್ತ ರಾಷ್ಟ್ರ ತಮ್ಮದು ಅಂತಾ ಜಂಬ ಕೊಚ್ಚಿಕೊಳ್ತಾ ಇದ್ದ ಪಾಕಿಸ್ತಾನಕ್ಕೆ ಆಘಾತವಾಗಿದೆ. ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ತಂಡದ ಕ್ರಿಕೆಟಿಗರು ನಿರಾಕರಿಸಿದ್ದಾರೆ. ತಿಂಗಳಾಂತ್ಯಕ್ಕೆ Read more…

ಕಿವೀಸ್ ಸರಣಿಗೆ ಟೀಂ ಇಂಡಿಯಾ: ಕೆ.ಎಲ್. ರಾಹುಲ್ ಗೆ ಕೊಕ್

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಭಾರತ ತಂಡವನ್ನು ಬಿ.ಸಿ.ಸಿ.ಐ. ಆಯ್ಕೆ ಸಮಿತಿ ಪ್ರಕಟಿಸಿದೆ. ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಗೆ ಕೊಕ್ ನೀಡಲಾಗಿದೆ. Read more…

ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಷೇಧಕ್ಕೆ ಪಾಕ್ ಅಭಿಮಾನಿಗಳ ಒತ್ತಾಯ

ಪಾಕಿಸ್ತಾನ ಜಗತ್ತಿನ ಅಪಾಯಕಾರಿ ದೇಶಗಳ ಪೈಕಿ ನಾಲ್ಕನೆಯದು. ಡೇಂಜರಸ್ ಕಂಟ್ರಿ ಅನ್ನೋ ಪಟ್ಟ ಸಿಕ್ಕಿದ್ದೇ ತಡ ಪಾಕಿಸ್ತಾನದ ಅಭಿಮಾನಿಗಳು ಹೊಸ ವರಸೆ ಶುರು ಮಾಡಿದ್ದಾರೆ. ಭಾರತ ಭಯೋತ್ಪಾದಕ ರಾಷ್ಟ್ರ, Read more…

ಸೀಮಿತ ಓವರ್ ಸರಣಿ: ಭಾರತಕ್ಕೆ ಬಂದ ನ್ಯೂಜಿಲೆಂಡ್ ಟೀಂ

ಮುಂಬೈ: ಭಾರತದ ವಿರುದ್ಧ ಸೀಮಿತ ಓವರ್ ಪಂದ್ಯಗಳ ಸರಣಿಯನ್ನಾಡಲು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರರು ಆಗಮಿಸಿದ್ದಾರೆ. ಅಕ್ಟೋಬರ್ 22 ರಿಂದ ಪಂದ್ಯ ಆರಂಭವಾಗಲಿದ್ದು, 9 ಮಂದಿಯ ಆಟಗಾರರ ತಂಡ Read more…

ಕೊಹ್ಲಿ ಪ್ರೀತಿಯಿಂದ ಅನುಷ್ಕಾಳನ್ನು ಹೀಗೆ ಕರೀತಾರೆ….

ಸೆಲೆಬ್ರಿಟಿ ಜೋಡಿಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಸಹಜ. ಅದರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಅಂದ್ರೆ ಎಲ್ಲರಿಗೂ ಫೇವರಿಟ್. ಕೊಹ್ಲಿ Read more…

ಟಿ -20 ಸರಣಿ ಗೆಲುವಿಗೆ ಭಾರತ – ಆಸೀಸ್ ಫೈಟ್

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಿ -20 ಸರಣಿಯ 3 ನೇ ಪಂದ್ಯ ನಡೆಯಲಿದೆ. ತಲಾ 1 ಪಂದ್ಯಗಳನ್ನು ಜಯಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು Read more…

ಅಮಿತಾಭ್ ಎದುರು ಸಚಿನ್ ಗೆ ಮುಜುಗರ ತಂದಿತ್ತು ಈ ಘಟನೆ

ಅಮಿತಾಭ್ ಬಚ್ಚನ್ ವಿಶ್ವದಾದ್ಯಂತ ಹೆಸರು ಮಾಡಿರೋ ನಟ. ಕೇವಲ ಬಾಲಿವುಡ್ ಮಾತ್ರವಲ್ಲ ಎಲ್ಲಾ ಕ್ಷೇತ್ರದವರೂ ಬಿಗ್ ಬಿಯನ್ನು ಆರಾಧಿಸ್ತಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಕೂಡ ಅಮಿತಾಭ್ Read more…

ಅಂತರಾಷ್ಟ್ರೀಯ ಕ್ರಿಕೆಟ್ ಗೆ ನೆಹ್ರಾ ವಿದಾಯ

ಟೀಂ ಇಂಡಿಯಾದ ಹಿರಿಯ ಆಟಗಾರ ಆಶಿಶ್ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ನವೆಂಬರ್ 1ರಂದು ನ್ಯೂಜಿಲ್ಯಾಂಡ್ ವಿರುದ್ಧ ನಡೆಯುವ ಮೊದಲ ಟಿ-20 ಪಂದ್ಯದ Read more…

ನಿವೃತ್ತಿ ಘೋಷಿಸಲು ಮುಂದಾದ ಆಶೀಶ್ ನೆಹ್ರಾ

ನವದೆಹಲಿ: ಅನುಭವಿ ಬೌಲರ್ ಆಶೀಶ್ ನೆಹ್ರಾ ನವೆಂಬರ್ 1 ರಂದು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ Read more…

ಅವಮಾನಕರ ದಾಖಲೆಗೆ ಸೇರ್ತು ಕೊಹ್ಲಿ ಹೆಸರು

ಗುವಾಹಟಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟ ಪ್ರೇಕ್ಷಕರಿಗೆ ಆಶ್ಚರ್ಯ ಹುಟ್ಟಿಸಿತ್ತು. ಅದ್ರ ಜೊತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ Read more…

ಶಾಕಿಂಗ್! ಟಿ -20 ಪಂದ್ಯ ಗೆದ್ದ ಆಸೀಸ್ ಆಟಗಾರರಿಗೆ ಕಲ್ಲೇಟು

ಗುವಾಹಟಿ: ಇಲ್ಲಿನ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ -20 ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್ ಅಂತರದಿಂದ ಭರ್ಜರಿ ಜಯಗಳಿಸಿದೆ. ಗೆದ್ದ ಖುಷಿಯಲ್ಲಿ ಮೈದಾನದಿಂದ Read more…

ತಂದೆಯಾದ ರಾಬಿನ್ ಉತ್ತಪ್ಪ

ಖ್ಯಾತ ಕ್ರಿಕೆಟಿಗ ರಾಬಿನ್ ಉತ್ತಪ್ಪ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಅವರ ಪತ್ನಿ ಶೀತಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. Read more…

ವಧುವಾದ ಸೈನಾ ನೆಹ್ವಾಲ್

ದೇಶದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ ಫೋಟೋವೊಂದು ಸದ್ದು ಮಾಡ್ತಿದೆ. ಸೈನಾ ವಧುವಿನ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ನೆಹ್ವಾಲ್ ಫೋಟೋ ನೋಡಿದ ಅಭಿಮಾನಿಗಳು ಯಾವಾಗ Read more…

ಹರೆಯದವರನ್ನೂ ನಾಚಿಸುವಂತೆ ಓಡ್ತಾರೆ 101 ವರ್ಷದ ಅಜ್ಜಿ

ಚಂಡೀಗಢದ ಈ ಅಜ್ಜಿಗೆ 101 ವರ್ಷ. ಇಂತಹ ಇಳಿವಯಸ್ಸಿನಲ್ಲೂ ರನ್ನಿಂಗ್ ರೇಸ್ ನಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದ ಸಾಹಸಿ ಈಕೆ. ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ನಡೆದ ‘ವರ್ಲ್ಡ್ Read more…

ಪಾಕ್-ಲಂಕಾ ಟೆಸ್ಟ್ ಪಂದ್ಯದಲ್ಲಿ ನಡೆದಿದೆ ಈ ಘಟನೆ

ಪಾಕಿಸ್ತಾನ-ಶ್ರೀಲಂಕಾ ನಡುವಣ 2ನೇ ಟೆಸ್ಟ್ ನ 2ನೇ ದಿನದಾಟ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ ಸತತ 5 ಬಾರಿ ರನ್ ಅಪ್ ಮಿಸ್ Read more…

2 ನೇ ಟಿ -20: ಸರಣಿ ಜಯದ ವಿಶ್ವಾಸದಲ್ಲಿ ಕೊಹ್ಲಿ ಪಡೆ

ಗುವಾಹಟಿ: ಗುವಾಹಟಿಯ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಇಂದು 2 ನೇ ಟಿ -20 ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಈಗಾಗಲೇ Read more…

ಕ್ರಿಕೆಟಿಗರಿಗೆ ಬಿಸಿಸಿಐನಿಂದ ಖಡಕ್ ಎಚ್ಚರಿಕೆ

ಅನಧಿಕೃತ ಟಿ-20 ಲೀಗ್ ಗಳಿಂದ ದೂರವಿರುವಂತೆ ಬಿಸಿಸಿಐ ಕ್ರಿಕೆಟಿಗರಿಗೆ ಎಚ್ಚರಿಕೆ ನೀಡಿದೆ. ಅದರಲ್ಲೂ ಇಂಡಿಯನ್ ಜೂನಿಯರ್ ಪ್ಲೇಯರ್ ಲೀಗ್, ಜೂನಿಯರ್ ಇಂಡಿಯಾ ಪ್ಲೇಯರ್ ಲೀಗ್ ಹಾಗೂ ಜೂನಿಯರ್ ಇಂಡಿಯನ್ Read more…

ಧೋನಿ ಮನೆಯಲ್ಲಿ ಜೀವಾ ಜೊತೆ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧ ಟಿ-20 ಪಂದ್ಯವನ್ನಾಡಲು ರಾಂಚಿಗೆ ಹೋಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ ಮನೆಗೂ ಹೋಗಿದ್ದರು. ರಿಂಗ್ ರೋಡ್ ನಲ್ಲಿರುವ ಎಂ.ಎಸ್. ಧೋನಿ ಮನೆಗೆ ಹೋಗಿದ್ದ Read more…

ಟಿ -20 : ಭಾರತಕ್ಕೆ ಭರ್ಜರಿ ಗೆಲುವು

ರಾಂಚಿ: ಇಲ್ಲಿನ ಜಿ.ಎಸ್.ಸಿ.ಎ. ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ -20 ಪಂದ್ಯದಲ್ಲಿ ಭಾರತ 9 ವಿಕೆಟ್ ಅಂತರದಿಂದ ಭರ್ಜರಿ ಗೆಲುವು ಕಂಡಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡು ಡಕ್ವರ್ಥ್ Read more…

ಪಂದ್ಯಕ್ಕೆ ಪ್ರೇಕ್ಷಕರನ್ನು ಭರ್ತಿ ಮಾಡಲು ಹೊಸ ಪ್ಲಾನ್

ಇದೇ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಅಂಡರ್ -17 ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದೆ. ಪ್ರೇಕ್ಷಕರ ಕೊರತೆಯಿಂದ 2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಾದಂತೆ ಮುಜುಗರ ಆಗಬಾರದು ಅನ್ನೋ ಕಾರಣಕ್ಕೆ ಆಯೋಜಕರು Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...