alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರದ ಮದವೇರಿದವನು ಮಾಡಿದ್ದೇನು ಗೊತ್ತಾ..?

ಜನ ಸೇವೆ ಮಾಡುವುದಾಗಿ ಹೇಳಿ ಚುನಾಯಿತನಾದ ಶಾಸಕನೊಬ್ಬ ಅಧಿಕಾರದ ಮದದಲ್ಲಿ ಮಾಡಬಾರದ ಕಾರ್ಯ ಮಾಡಿದ್ದಾನೆ. ಈತನ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕನ ವರ್ತನೆಗೆ Read more…

ಸಂಬಳದ ಬದಲು ಸಿಗ್ತಾ ಇದೆ ಕೋಳಿ ಮರಿ, ಆಲೂಗಡ್ಡೆ..!

ತಿಂಗಳ ಮೊದಲ ದಿನ ಬಂತೆಂದ್ರೆ ಕೆಲಸ ಮಾಡುವವರ ಮುಖದಲ್ಲಿ ಸಂತೋಷ ತುಂಬಿರುತ್ತೆ. ತಿಂಗಳು ಪೂರ್ತಿ ದುಡಿದಿದ್ದು ಸಾರ್ಥಕ ಎನ್ನಿಸುತ್ತೆ. ಖಾಲಿಯಾಗಿದ್ದ ಜೇಬು ತುಂಬಿರುತ್ತೆ. ಹೊಟ್ಟೆ, ಬಟ್ಟೆ, ಅದು ಇದು Read more…

ಸೂಪರ್ ಸ್ಟಾರ್ ರಜನಿ ಅಪಹರಣಕ್ಕೆ ಮುಂದಾಗಿದ್ದನಂತೆ ವೀರಪ್ಪನ್..!

ಕುಖ್ಯಾತ ಕಾಡುಗಳ್ಳ ವೀರಪ್ಪನ್ ಹತನಾಗಿ ಈಗಾಗಲೇ ಹಲವು ವರ್ಷಗಳೇ ಕಳೆದುಹೋಗಿವೆ. ವೀರಪ್ಪನ ಕುರಿತು ಹಲವಾರು ಚಲನಚಿತ್ರಗಳೂ ತೆರೆಗೆ ಬಂದಿದ್ದು, ‘ಕಿಲ್ಲಿಂಗ್ ವೀರಪ್ಪನ್’ ಚಿತ್ರ ಮಾಡಿದ್ದ ರಾಮ್ ಗೋಪಾಲ್ ವರ್ಮಾ, Read more…

ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವಾಗ ಎಚ್ಚರ

ಮೊಬೈಲ್ ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿದೆ. ಅದನ್ನು ಬಿಟ್ಟಿರಲು ನಮ್ಮಿಂದ ಸಾಧ್ಯವಿಲ್ಲ. ಮಲಗುವಾಗ ಕೂಡ ಮೊಬೈಲ್ ಪಕ್ಕದಲ್ಲಿರಬೇಕು. ಆದ್ರೆ ಈ ಮೊಬೈಲ್ ಒಂದಲ್ಲ ಒಂದು ಅನಾಹುತಕ್ಕೆ ಕಾರಣವಾಗ್ತಾ ಇದೆ. Read more…

ಫೇಲಾಗಿದ್ದಕ್ಕೆ ಜೀವ ಕಳೆದುಕೊಂಡ ವಿದ್ಯಾರ್ಥಿಗಳು

ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಮನನೊಂದು ರಾಜ್ಯದ ವಿವಿಧ ಕಡೆಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್.ಡಿ.ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದಲ್ಲಿ ಫೇಲಾದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೈಸೂರಿನ Read more…

ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ಟಿಮ್ ಕುಕ್

ಆಪಲ್ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿಮ್ ಕುಕ್, ಭಾರತ ಪ್ರವಾಸ ಕೈಗೊಂಡಿದ್ದು, ಈ ವೇಳೆ ಮುಂಬೈನ ಪ್ರಸಿದ್ದ ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ Read more…

ಇಲ್ಲಿದೆ ಕರುಣಾಜನಕ ದೃಶ್ಯ

ಬಡ ಕೂಲಿ ಕಾರ್ಮಿಕರು ದುಡಿದರಷ್ಟೇ ಅಂದಿನ ತುತ್ತಿನ ಚೀಲ ತುಂಬುವುದು ಎಂಬ ಪರಿಸ್ಥಿತಿ ಇದೆ. ಹೀಗೆ ತಂದೆ- ತಾಯಿಗಳು ದುಡಿಮೆಗೆ ಹೋದಾಗ ಅವರ ಪುಟ್ಟ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಲು Read more…

ಈ ಊರಲ್ಲಿ ಅಡುಗೆ ಮಾಡಿದ್ರೇ 501 ರೂ. ದಂಡ

ಧಾರವಾಡ: ಊರೆಂದ ಮೇಲೆ ಮನೆಯಲ್ಲಿ ಅಡುಗೆ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಈ ಊರಿನಲ್ಲಿ ಯಾರಾದರೂ ಮನೆಯಲ್ಲಿ ಅಡುಗೆ ಮಾಡಿದರೆ 501 ರೂಪಾಯಿ ದಂಡ ಕಟ್ಟಬೇಕು. ಅರೇ ಇದೇನಿದು Read more…

ಹನಿಮೂನ್ ಗೆ ಹೋಗಿ ಬಂದವಳು ಏರ್ಪೋರ್ಟ್ ನಿಂದ ಪರಾರಿ

ಪತಿ ಜೊತೆ ಹನಿಮೂನ್ ಮುಗಿಸಿಕೊಂಡು ಬಂದ ನವ ವಧು ಒಬ್ಬಳು ಏರ್ಪೋರ್ಟ್ ನಿಂದ ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಉತ್ತರ Read more…

ಅಪಘಾತದಲ್ಲಿ ಅಮ್ಮನ ಸಾವು, ಕಂದಮ್ಮನ ಜನನ

ಅಪಘಾತದಲ್ಲಿ ಮೃತಪಟ್ಟ ಗರ್ಭಿಣಿಯ ಹೊಟ್ಟೆಯಲ್ಲಿದ್ದ, ಜೀವಂತ ಮಗುವನ್ನು ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಮಿಸೌರಿ ರಾಜ್ಯದ ಕೇನ್ ಗಿರಾರ್ಡು ಸಮೀಪದ ಪೋಪರ್ ಬ್ಲಫ್ ಎಂಬಲ್ಲಿ ಈ Read more…

ಬ್ಯಾಂಕ್ ಖಾತೆದಾರರಿಗೊಂದು ಸುದ್ದಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಸೇರಿದಂತೆ 5 ಸಹವರ್ತಿ ಬ್ಯಾಂಕ್ ಗಳನ್ನು ಎಸ್.ಬಿ.ಐ.ನಲ್ಲಿ ವಿಲೀನಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ಮೇ 20ರಂದು ಮುಷ್ಕರಕ್ಕೆ Read more…

ಅರೆಬೆತ್ತಲೆ ನಿರೂಪಕಿಗೆ ಬಟ್ಟೆ ತೊಡಿಸಿದ ವೀಕ್ಷಕರು

ಲಾಸ್ ಏಂಜಲೀಸ್: ಯಾವುದೇ ಕಾರ್ಯಕ್ರಮಗಳಿರಲಿ, ನಿರೂಪಣೆ ಕೂಡ ಮುಖ್ಯವಾಗುತ್ತದೆ. ಕೆಲವು ನಿರೂಪಕರಂತೂ ತಮ್ಮ ವಿಭಿನ್ನ ಶೈಲಿಯಿಂದಲೇ ವೀಕ್ಷಕರನ್ನು ಸೆಳೆಯುತ್ತಾರೆ. ನಿರೂಪಕರ ಹಾವಭಾವ, ಡ್ರೆಸ್ ಅನ್ನು ಕೂಡ ವೀಕ್ಷಕರು ಗಮನಿಸುತ್ತಾರೆ. Read more…

ಇಲ್ಲಿ ಮಾತ್ರ ಪೆಟ್ರೋಲ್ ಬೆಲೆ ಕೇವಲ 59.70 ರೂ.

ಅಗತ್ಯ ವಸ್ತುಗಳ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟ ಸಾಧ್ಯ. ಅದರಲ್ಲಿಯೂ ತೈಲ ಬೆಲೆ ಪರಿಷ್ಕರಣೆ ಹೆಸರಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ತೈಲ ಕಂಪನಿಗಳು ಬೆಲೆಯನ್ನು Read more…

ಇಲ್ಲಿದೆ ಪುರುಷರಿಗೊಂದು ಶಾಕಿಂಗ್ ನ್ಯೂಸ್

ಆಧುನಿಕ ಜೀವನಶೈಲಿ, ಆಹಾರ ಕ್ರಮಗಳಿಂದಾಗಿ ಇತ್ತೀಚೆಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿವೆ. ದೈಹಿಕ ಶ್ರಮವಿಲ್ಲದ ಕೆಲಸ, ಒತ್ತಡದ ಬದುಕಿನಿಂದಾಗಿ ಬಹು ಬೇಗನೇ ಅನಾರೋಗ್ಯ ಕಾಣಿಸಿಕೊಂಡು ತೊಂದರೆ ಅನುಭವಿಸಬೇಕಾಗುತ್ತದೆ. ಕೇಂದ್ರ Read more…

ಅಪಾಯದಿಂದ ಪಾರಾದ ಸರಿಗಮಪ ಸಿಂಗರ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಕರೊಬ್ಬರು ಗಾಯಗೊಂಡ ಘಟನೆ ನಡೆದಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ರಿಯಾಲಿಟಿ ಶೋ ವಿನ್ನರ್ ಚನ್ನಪ್ಪ ಅವರು ಗಾಯಗೊಂಡವರು. ಚನ್ನಪ್ಪ Read more…

ಆರ್.ಬಿ.ಐ. ಗವರ್ನರ್ ವಿರುದ್ಧ ಮುಗಿಬಿದ್ದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಂಗರಾಜನ್ ವಿರುದ್ಧ, ಬಿಜೆಪಿ ನಾಯಕ ಹಾಗೂ ರಾಜ್ಯಸಭೆ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಿಡಿಕಾರಿದ್ದಾರೆ. ಗವರ್ನರ್ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. Read more…

ಶಾಕಿಂಗ್ ! 49 ವಿದ್ಯಾರ್ಥಿಗಳ ಬಳಕೆಗೆ ಒಂದೇ ಟೂತ್ ಬ್ರಷ್

ವಿಶೇಷ ಚೇತನ ಮಕ್ಕಳಿಗಾಗಿ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ವಸತಿ ಶಾಲೆಯೊಂದರಲ್ಲಿ 49 ಮಕ್ಕಳ ಬಳಕೆಗೆ ಒಂದೇ ಟೂತ್ ಬ್ರಷ್ ನೀಡಿದ್ದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಮಾನವ Read more…

ವಿವಾಹವಾದ ದಿನವೇ ಡೈವೋರ್ಸ್ !

ಈಗ ಸಣ್ಣ ಪುಟ್ಟ ಕಾರಣಕ್ಕೆಲ್ಲಾ ವಿವಾಹ ವಿಚ್ಚೇದನ ಪಡೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿವಾಹವಾದ ದಿನದಂದೇ ವರನೊಬ್ಬ ತನ್ನ ಪತ್ನಿಯ ಮೇಲೆ ಮುನಿಸಿಕೊಂಡು ವಿಚ್ಚೇದನ ನೀಡಲು ಮುಂದಾಗಿರುವ ಘಟನೆ ಸೌದಿ Read more…

ಟಾಯ್ಲೆಟ್ ನೀರಿನಿಂದ ತಯಾರಾಗ್ತಾ ಇತ್ತು ಟೋಮೋಟೋ ಸೂಪ್..!

ರೈಲಿನಲ್ಲಿ ಸಿಗುವ ಊಟ, ತಿಂಡಿಯ ಗುಣಮಟ್ಟದ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತದೆ. ಅಲ್ಲಿ ಕೊಡುವ ಆಹಾರದ ಗುಣಮಟ್ಟ ಕಳಪೆಯಾಗಿರುತ್ತದೆ ಎಂಬ ಕಾರಣಕ್ಕೆ ಅನೇಕ ಪ್ರಯಾಣಿಕರು ರೈಲಿನಲ್ಲಿ ಸಿಗುವ ಆಹಾರವನ್ನು ಸೇವಿಸುವುದಿಲ್ಲ. Read more…

ದೇಹದ ಈ ಅಂಗವನ್ನೂ ಕಸಿ ಮಾಡಬಹುದು..!

ವೈದ್ಯಲೋಕದಲ್ಲಿ ಸಾಕಷ್ಟು ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಅಮೆರಿಕಾದಲ್ಲಿ ಜನನಾಂಗದ ಕಸಿ ಮಾಡಲಾಗಿದೆ. ಇದು ವಿಶ್ವದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಥಾಮಸ್ ಮ್ಯಾನಿಂಗ್ ಎಂಬ ವ್ಯಕ್ತಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. Read more…

WhatsApp‬ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ಸದಾ ಮೊಬೈಲ್ ನಲ್ಲಿ ವಾಟ್ಸಪ್ ಚಾಟ್ ಮಾಡ್ತಾ ಬ್ಯುಸಿ ಇರುವ ವಾಟ್ಸ್ ಅಪ್ ಪ್ರೇಮಿಗಳಿಗೊಂದು ಬೇಸರದ ಸಂಗತಿ. ವಾಟ್ಸಪ್ ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ಅದರಲ್ಲಿ ಈ ಹಿಂದೆ Read more…

OMG ! ಇಂತಹ ಪತಿಯೂ ಇರ್ತಾನಾ..?

ಕೊಪ್ಪಳ: ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ, ಪತ್ನಿಯನ್ನೇ ಬೆತ್ತಲೆ ಮಾಡಿ, ಸ್ನೇಹಿತರೊಂದಿಗೆ ಮಲಗುವಂತೆ, ಕಿರುಕುಳ ನೀಡಿದ ಘಟನೆ ನಡೆದಿದೆ. ನೊಂದ ಮಹಿಳೆ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮನಾಲ ಗ್ರಾಮದವಳಾಗಿದ್ದಾಳೆ. Read more…

ಆಟೋ ಚಾಲನೆ ಮಾಡಿ ಬಡವರಿಗೆ ನೆರವಾಗುತ್ತಿದ್ದಾನೆ ಈ ವೈದ್ಯಕೀಯ ವಿದ್ಯಾರ್ಥಿ

ವೈದ್ಯಕೀಯ ವಿದ್ಯಾರ್ಥಿಯೊಬ್ಬ ಬಿಡುವಿನ ಅವಧಿಯಲ್ಲಿ ಆಟೋ ಚಾಲನೆ ಮಾಡಿ ಅದರಿಂದ ಬರುವ ಹಣವನ್ನು ಬಡ ಹಾಗೂ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ರೋಗಿಗಳಿಗಾಗಿ ವೆಚ್ಚ ಮಾಡುತ್ತಿರುವ ಪ್ರಕರಣದ ವರದಿ ಇಲ್ಲಿದೆ. Read more…

ಕೇವಲ 511 ರೂಪಾಯಿಗೆ ವಿಮಾನ ಪ್ರಯಾಣ..!

ತನ್ನ 11 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮಂಗಳವಾರದಂದು ಭರ್ಜರಿ ಆಫರ್ ಘೋಷಿಸಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಈ ದರ ಅನ್ವಯವಾಗಲಿದ್ದು, Read more…

ಫೇಸ್ ಬುಕ್ ಗೆಳತಿ ಮೇಲೆ ಅತ್ಯಾಚಾರವೆಸಗಿದ ಕಾಮುಕ

ನವದೆಹಲಿ: ವಿದೇಶಿ ಯುವತಿಯೊಬ್ಬಳನ್ನು ವಂಚಿಸಿ, ಅತ್ಯಾಚಾರ ಎಸಗಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿ ಅತ್ಯಾಚಾರ ಎಸಗುವಾಗ, ಆತನ ಪತ್ನಿ ದೃಶ್ಯವನ್ನು ಸೆರೆ ಹಿಡಿದ್ದಾಳೆ. ದೆಹಲಿ ಮೂಲದ Read more…

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿದವನಿಂದ ಅಪಘಾತ

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ತನ್ನ ಬಿಎಂಡಬ್ಲು ಕಾರ್ ಚಲಾಯಿಸಿದ ಯುಬಿ ಸಂಸ್ಥೆಯ ಮಾರಾಟ ವಿಭಾಗದ ಉಪಾಧ್ಯಕ್ಷ ಸಾಮ್ರಾಟ್ ಚಡ್ಡಾ ಎಂಬಾತ ಅಪಘಾತವೆಸಗಿದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರದಂದು Read more…

ಮತಗಟ್ಟೆಯಲ್ಲೇ ನಡೆಯಿತು ದುರಂತ

ಸೋಮವಾರದಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಸಿಬ್ಬಂದಿಯೊಬ್ಬರು ತೀವ್ರ ಹೃದಯಾಘಾತದಿಂದ ಮತಗಟ್ಟೆಯಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೆಲ್ವರಾಜ್ ಎಂಬ ಶಿಕ್ಷಕರನ್ನು ತಿರುಪೂರ್ ಜಿಲ್ಲೆಯ ಕಂಗೈಯಾಪಾಳ್ಯಂ Read more…

ಸಾಮಾಜಿಕ ಜಾಲತಾಣ ಮಾಡ್ತು ಕಮಾಲ್

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಜೀವನದಲ್ಲಿ ಇಂದು ಬಹು ಮುಖ್ಯ ಪಾತ್ರ ವಹಿಸಿವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದ್ದು, ತನ್ನ ಪೋಷಕರಿಂದ ಬೇರ್ಪಟ್ಟಿದ್ದ 4 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದ ಸಹಾಯದಿಂದ Read more…

ಬಿಸಿಲ ಬೇಗೆಗೆ ದುಸ್ತರವಾಯ್ತು ತೆಲಂಗಾಣ ಜನರ ಬದುಕು

ಮೈ ಸುಡುವ ಬಿಸಿಲು, ನೀರಿಗೆ ಹಾಹಾಕಾರ..ದೇಶದಲ್ಲಿ ಬಿಸಿಲ ಧಗೆ ದಿನ ದಿನಕ್ಕೂ ಜಾಸ್ತಿಯಾಗ್ತಾ ಇದೆ. ಸೂರ್ಯನ ಬೆಂಕಿ ಚೆಂಡಿಗೆ ಜನರು ತತ್ತರಿಸಿ ಹೋಗ್ತಿದ್ದಾರೆ. ಅದ್ರಲ್ಲೂ ತೆಲಂಗಾಣ ಪ್ರದೇಶದಲ್ಲಿ ಜನ Read more…

ಇದಕ್ಕೂ ಬಳಸುತ್ತಿದ್ದಾರೆ ವಾಟ್ಸಾಪ್

ಬೆಂಗಳೂರು: ಆಧುನಿಕತೆ ಹೆಚ್ಚಿದಂತೆಲ್ಲಾ ತಂತ್ರಜ್ಞಾನ ಬಳಕೆಯೂ ಹೆಚ್ಚಾಗಿದೆ. ಅಲ್ಲದೇ, ಇತ್ತೀಚೆಗೆ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು, ಇದರೊಂದಿಗೆ ಸಾಮಾಜಿಕ ಜಾಲತಾಣ ಬಳಸುವವರೂ ಜಾಸ್ತಿಯಾಗಿದ್ದಾರೆ. ಆನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...