alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಧರಿಸದ ಕಾರು ಚಾಲಕನಿಗೆ ಬಿತ್ತು ದಂಡ..!

ಪಣಜಿ: ಸುಪ್ರೀಂ ಕೋರ್ಟ್ ಆದೇಶದಂತೆ ಹಲವು ರಾಜ್ಯಗಳಲ್ಲಿ ದ್ವಿಚಕ್ರವಾಹನ ಚಾಲನೆ ಮಾಡುವವರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಹೆಲ್ಮೆಟ್ ಕಡ್ಡಾಯ ಕಟ್ಟುನಿಟ್ಟಾಗಿ ಜಾರಿಗೆ Read more…

ಪೆಟ್ರೋಲ್ ಬಂಕ್ ನಲ್ಲಿ ಫೋನ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ

ಎಚ್ಚರಿಕೆ ಸಂದೇಶವನ್ನು ನೋಡಿಯೂ ಜನ ಅದನ್ನು ಪಾಲಿಸುವುದಿಲ್ಲ. ಪೆಟ್ರೋಲ್ ಬಂಕ್ ಬಳಿ ಮೊಬೈಲ್ ಬಳಸಬೇಡಿ ಎಂಬ ಸಂದೇಶವಿರುತ್ತದೆ. ಆದ್ರೆ ಅಲ್ಲಿಯೇ ನಿಂತು ಕರೆ ಮಾಡುವ ಜನರ ಸಂಖ್ಯೆ ಜಾಸ್ತಿ Read more…

ಉಚಿತವಾಗಿ ಸಿಗಲಿದೆ ಮೊಬೈಲ್, ಸೆಟ್ ಟಾಪ್ ಬಾಕ್ಸ್

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಮತದಾರರನ್ನು ಸೆಳೆಯಲು ನಾನಾ ಕಾರ್ಯತಂತ್ರ ರೂಪಿಸಿದ್ದು, ಅಧಿಕಾರಕ್ಕೆ ಬಂದರೆ, ಹಲವು ಭರವಸೆಗಳನ್ನು ಈಡೇರಿಸುವ Read more…

ಕಾಲ್ತುಳಿತಕ್ಕೆ ಬಲಿಯಾದ್ರು 7 ಮಂದಿ

ಉಜ್ಜಯಿನಿ: ದೇವರ ಉತ್ಸವದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದಾಗ, ಅಪಾಯ ಸಂಭವಿಸಬಹುದಾದ ಸಾಧ್ಯತೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸದಿದ್ದರೆ, ಹೆಚ್ಚಿನ ಸಾವು- ನೋವು ಉಂಟಾಗಬಹುದಾಗಿದೆ. ಮಧ್ಯಪ್ರದೇಶದ Read more…

ಎಂ.ಪಿ. ಎದುರಲ್ಲೇ ಯುವತಿಯ ಪ್ಯಾಂಟ್ ಬಿಚ್ಚಿಸಿದರು

ಸಂಸ್ಕೃತಿ, ಪರಂಪರೆ, ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ ತೋರುವ ಬಿಜೆಪಿ ನಾಯಕ ಹಾಗೂ ಉನ್ನಾವೋ ಲೋಕಸಭೆ ಕ್ಷೇತ್ರದ ಸದಸ್ಯ ಸಾಕ್ಷಿ ಮಹಾರಾಜ್ ಕಣ್ಣೆದುರಿನಲ್ಲೇ, ಯುವತಿಯೊಬ್ಬಳ ಮೇಲೆ ಅಮಾನವೀಯ Read more…

ನೈಟಿ ಧರಿಸುವ ಮಹಿಳೆಯರಿಗೆ ಶಾಕಿಂಗ್ ನ್ಯೂಸ್

ಥಾಣೆ: ನೈಟಿ ಸಾಮಾನ್ಯವಾಗಿ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಉಡುಪುಗಳಲ್ಲೊಂದು. ಬಹುತೇಕ ಮಹಿಳೆಯರು ಮನೆಯಲ್ಲಿದ್ದ ಸಂದರ್ಭದಲ್ಲಿ ನೈಟಿ ಧರಿಸುತ್ತಾರೆ. ಬಹುತೇಕರು ನೈಟಿಯನ್ನು ರಾತ್ರಿ ವೇಳೆ ಮಾತ್ರ ಹಾಕದೇ ಹಗಲಿನಲ್ಲೂ ಹಾಕುತ್ತಾರೆ. ಕೆಲವರಂತೂ, Read more…

ಚಿನ್ನಾಭರಣ ಪ್ರಿಯರಿಗೊಂದು ಸುದ್ದಿ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಕಾರಣದಿಂದ, ದೇಶೀಯ ಮಾರುಕಟ್ಟೆಯಲ್ಲಿಯೂ, ಚಿನ್ನದ ಬೆಲೆಯಲ್ಲಿ ಹೆಚ್ಚು ಕಡಿಮೆಯಾಗುತ್ತಿದೆ. ಈ ನಡುವೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಬಕಾರಿ ಸುಂಕ ವಿಧಿಸಲು ಕೇಂದ್ರ Read more…

ವಿವಾಹಿತೆಯ ಬೆನ್ನು ಬಿದ್ದ ದುರುಳ ಮಾಡಿದ್ದು ಹೀನ ಕೃತ್ಯ

ರಾಮಗಢ: ಯುವತಿಯರು ಒಪ್ಪದಿದ್ದರೂ, ಕೆಲವು ಯುವಕರು ಒನ್ ವೇ ಲವ್ ಮಾಡುವ ಬಗ್ಗೆ ಸಾಮಾನ್ಯವಾಗಿ ಕೇಳಿರುತ್ತೀರಿ. ಇಂತಹವರು ತಾವು ಇಷ್ಟಪಟ್ಟವರು ಸಿಗದಿದ್ದಾಗ, ಹೇಗೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣ Read more…

ಹೈದರಾಬಾದಿನಲ್ಲಿ ಆರಂಭವಾಯ್ತು ‘ಬಟ್ಟೆಗಳ ಬ್ಯಾಂಕ್’

ದೇಶದಲ್ಲಿ ಶ್ರೀಮಂತ ಹಾಗೂ ಬಡವರ ನಡುವೆ ಅಂತರ ಹೆಚ್ಚಾಗುತ್ತಿದೆ. ಶ್ರೀಮಂತರ ಸಂಪತ್ತಿನಲ್ಲಿ ಹೆಚ್ಚಳವಾಗುತ್ತಿದ್ದರೆ ಕಡು ಬಡವರು ಒಪ್ಪೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಆಹಾರ, ಬಟ್ಟೆ, ಮನೆ ಎಲ್ಲರಿಗೂ ಲಭ್ಯವಾಗಬೇಕಾದ ಅಗತ್ಯವಾಗಿದ್ದು, Read more…

ಅಸ್ವಸ್ಥಗೊಂಡ ಕನ್ಹಯ್ಯಾ ಆಸ್ಪತ್ರೆಗೆ ದಾಖಲು

ಕಳೆದ ಎಂಟು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ Read more…

ಭ್ರಷ್ಟಾಚಾರವೆಸಗಿದ್ದವನಿಗೆ ‘ಲೇಡಿ ಸಿಂಗಂ’ ಕೊಟ್ಟ ಶಿಕ್ಷೆಯೇನು?

ಭ್ರಷ್ಟಾಚಾರವೆಸಗಿದ್ದ ಪಂಚಾಯಿತಿ ಕಾರ್ಯದರ್ಶಿಯೊಬ್ಬನಿಗೆ ಮಧ್ಯ ಪ್ರದೇಶದ ‘ಲೇಡಿ ಸಿಂಗಂ’ ಎಂದೇ ಖ್ಯಾತರಾಗಿರುವ ಮಹಿಳಾ ಐಎಎಸ್ ಅಧಿಕಾರಿ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಮಧ್ಯ ಪ್ರದೇಶದ ಸಿಂಗ್ರೂಲಿ ಜಿಲ್ಲೆಯ ಹಳ್ಳಿಯೊಂದಕ್ಕೆ ಐಎಎಸ್ Read more…

5 ಪೈಸೆಗಾಗಿ 40 ವರ್ಷಗಳಿಂದ ಕಾನೂನು ಹೋರಾಟ..!

5, 10, 25 ಪೈಸೆ ನಾಣ್ಯಗಳು ಬೆಲೆ ಕಳೆದುಕೊಂಡು ಯಾವುದೋ ಕಾಲವಾಗಿದೆ. 50 ಪೈಸೆ ನಾಣ್ಯವೂ ಅದೇ ಹಾದಿಯಲ್ಲಿದೆ. ಆದರೆ 5 ಪೈಸೆಯ ವಿಚಾರವೊಂದು 40 ವರ್ಷಗಳ ಕಾನೂನು Read more…

ಮೆಟ್ರೋ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ

ಚೆನ್ನೈನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿ 11 ತಿಂಗಳಾಗಿದ್ದು, ಇದೇ ಮೊದಲ ಬಾರಿಗೆ ಅವಘಡವೊಂದು ನಡೆದಿದೆ. ಬುಧವಾರದಂದು ಯುವಕನೊಬ್ಬ ಮೆಟ್ರೋ ರೈಲು ಬರುತ್ತಿದ್ದ ವೇಳೆ ಅದರ ಮುಂದೆ ಹಾರಿ Read more…

ಪ್ರೇಮಪತ್ರದ ಬೆನ್ನಲ್ಲೇ ಬಹಿರಂಗವಾಯ್ತು ಮತ್ತೊಂದು ಸುದ್ದಿ

ತನ್ನ ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಆಕೆಯ ಹುಟ್ಟು ಹಬ್ಬದಂದು ಪತಿ ಪೀಟರ್ ಮುಖರ್ಜಿ ಪ್ರೇಮ ಪತ್ರ ಬರೆದಿದ್ದ ಮಾಹಿತಿ Read more…

IRCTC ವೆಬ್ ಸೈಟ್ ಹ್ಯಾಕ್: ಗ್ರಾಹಕರ ಮಾಹಿತಿ ಸೋರಿಕೆ ಭೀತಿ

ಮುಂಬೈ: ಭಾರತೀಯ ರೈಲ್ವೇಯ ಆನ್ ಲೈನ್ ಟಿಕೇಟ್ ಬುಕ್ಕಿಂಗ್ ಮಾಡುವ IRCTC ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲಾಗಿದ್ದು, ಇದರಲ್ಲಿ ಸಂಗ್ರಹವಾಗಿದ್ದ ಕೋಟ್ಯಾಂತರ ಗ್ರಾಹಕರ ಮಾಹಿತಿಗಳು ಹ್ಯಾಕರ್ಸ್ ಗಳ Read more…

ವಿಮಾನ ಪ್ರಯಾಣದ ಆಸೆಯುಳ್ಳವರಿಗೆ ಸಿಹಿ ಸುದ್ದಿ

ನವದೆಹಲಿ: ವಿಮಾನದಲ್ಲಿ ಪ್ರಯಾಣಿಸಬೇಕೆಂದುಕೊಂಡರೂ, ಬಡ, ಮಧ್ಯಮವರ್ಗದವರಿಗೆ ಆಸೆ ಕೈಗೂಡುವುದಿಲ್ಲ. ದುಬಾರಿ ಟಿಕೆಟ್ ದರ ಕೊಟ್ಟು ವಿಮಾನದಲ್ಲಿ ಪ್ರಯಾಣಿಸುವುದು ಕಷ್ಟ ಸಾಧ್ಯ. ವಿಮಾನದಲ್ಲಿ ಪ್ರಯಾಣಿಸಬೇಕೆಂಬ ನಿಮ್ಮ ಆಸೆ ಕೈಗೂಡುವ ದಿನ Read more…

ಏನು ಮಾಡಲೂ ಸಿದ್ಧ ಎಂದ ಮನೆ ಕೆಲಸದಾಕೆ ಕೊನೆಗೆ ಮಾಡಿದ್ದೇನು?

ಮನೆ ಕೆಲಸಕ್ಕಾಗಿ ಕೆಲಸದಾಳುಗಳನ್ನು ನೇಮಕ ಮಾಡಿಕೊಳ್ಳುವುದು ಈಗ ಸಾಮಾನ್ಯ ಸಂಗತಿ. ಪಾಲಕರಿಬ್ಬರೂ ಕೆಲಸಕ್ಕೆ ಹೋಗುವ ಕಾರಣ ಮಕ್ಕಳನ್ನು ನೋಡಿಕೊಂಡು, ಮನೆ ಕೆಲಸ ಮಾಡಿಕೊಂಡಿರಲಿ ಎಂಬ ಕಾರಣಕ್ಕೆ ಒಬ್ಬರನ್ನು ನೇಮಿಸಿಕೊಳ್ಳುತ್ತಾರೆ. Read more…

ರಾಜಸ್ಥಾನ ಮುಖ್ಯಮಂತ್ರಿ ಮಾಡಿದ್ದಾರೆ ಮತ್ತದೇ ಕೆಲ್ಸ

ದೇಶದಲ್ಲಿ ಕಂಡು ಕೇಳರಿಯದಂತಹ ಬರಗಾಲ ಆವರಿಸಿದೆ. ಜನ, ಜಾನುವಾರುಗಳು ಕುಡಿಯಲು ನೀರಿಲ್ಲದೇ ಪರಿತಪಿಸುವಂತಾಗಿದೆ. ಕೆಲವು ಪ್ರದೇಶಗಳಲ್ಲಿ ಕುಡಿಯಲು ಒಂದು ಕೊಡ ನೀರು ತರಲು ಕಿಲೋಮೀಟರ್ ಗಟ್ಟಲೇ ನಡೆಯಬೇಕಾಗಿದೆ. ಆದರೆ Read more…

ಮೊಬೈಲ್ ಟವರ್ ವಿಕಿರಣಗಳಿಂದ ಯಾವುದೇ ಅಪಾಯವಿಲ್ಲ

ಮೊಬೈಲ್ ಟವರ್ ನ ವಿಕಿರಣಗಳಿಂದ ಮಾನವರಿಗೆ ಯಾವುದೇ ಅಪಾಯವಿಲ್ಲ. ಈ ಕುರಿತು ಆತಂಕಪಡುವ ಅಗತ್ಯವಿಲ್ಲವೆಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ Read more…

ಕರುಣಾನಿಧಿ ತಂಗಿದ್ದ ಹೋಟೆಲ್ ನ ಗಾಜು ನುಚ್ಚುನೂರು

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ನಾಯಕರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಮಧುರೈಗೆ ಚುನಾವಣೆ ಪ್ರಚಾರಕ್ಕೆಂದು ಡಿಎಂಕೆ Read more…

ಸಾಲ ತೀರಿಸಲು ಈಕೆ ಮಾಡಿದ್ದೇನು ಗೊತ್ತಾ..?

ಮನೆ ಖರೀದಿಸಲು ಸುಮಾರು 7 ಲಕ್ಷ ರೂ. ಸಾಲ ಪಡೆದಿದ್ದ ಮಹಿಳೆಯೊಬ್ಬಳು ಅದನ್ನು ತೀರಿಸಲು ಅಕ್ರಮ ಮಾರ್ಗ ಹಿಡಿದಿದ್ದಾಳೆ. ಅಷ್ಟೇ ಅಲ್ಲ ಪೊಲೀಸರಿಂದ ತಪ್ಪಿಸಿಕೊಳ್ಳಲು ಐನಾತಿ ಪ್ಲಾನ್ ಮಾಡಿದ್ದು, Read more…

ಬೀದಿ ನಾಯಿಗಳ ಕುತ್ತಿಗೆಗೆ ಹೊಳೆಯುವ ಪಟ್ಟಿ

ರಾತ್ರಿ ವೇಳೆ ಬೀದಿ ನಾಯಿಗಳು, ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿರುವುದನ್ನು ತಪ್ಪಿಸಲು ಚೆನ್ನೈನ ಸ್ವಯಂ ಸೇವಾ ಸಂಸ್ಥೆಯೊಂದು ಅವುಗಳ ಕುತ್ತಿಗೆಗೆ ಹೊಳೆಯುವ ಪಟ್ಟಿ ಅಳವಡಿಸಲು ಮುಂದಾಗಿದೆ. ರಾತ್ರಿ ವೇಳೆ ವೇಗವಾಗಿ Read more…

ಟ್ರಯಲ್ ರೂಂನಲ್ಲಿ ಮೊಬೈಲ್ ನೋಡಿದ ವಿದ್ಯಾರ್ಥಿನಿ ಮಾಡಿದ್ಲು..

ದೊಡ್ಡ ಮಾಲ್ ಇರಲಿ ಚಿಕ್ಕ ಅಂಗಡಿಯಿರಲಿ ಟ್ರಯಲ್ ರೂಂ ಮಹಿಳೆಯರಿಗೆ ಸೇಫ್ ಅಲ್ಲ. ಮೊಬೈಲ್ ಅಥವಾ ಸಿಸಿ ಟಿವಿ ಮೂಲಕ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡಲಾಗುತ್ತೆ. ಇದಕ್ಕೆ Read more…

ಜೈಲಿನಿಂದಲೇ ಪತ್ನಿಗೆ ಪ್ರೇಮ ಪತ್ರ ಬರೆದಿದ್ದ ಪೀಟರ್

ತನ್ನ ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಇದೇ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ಆಕೆಯ ಪತಿ ಪೀಟರ್ ಮುಖರ್ಜಿ ಪ್ರೇಮ ಪತ್ರ ಬರೆದಿರುವುದು Read more…

ನೀರಿಡಿಯಲು ನಿಂತಿದ್ದಾಗಲೇ ಸಾವನ್ನಪ್ಪಿದ ಮಹಿಳೆ

ದೇಶದಲ್ಲಿ ಈ ಬಾರಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಗಾಗಿ ಉರಿ ಬಿಸಿಲಿನಲ್ಲಿ ಕಿಲೋಮೀಟರ್ ಗಟ್ಟಲೆ ನಡೆಯಬೇಕಾಗಿದೆ. ಮಹಾರಾಷ್ಟ್ರದ ಮರಾಠವಾಡ, ವಿದರ್ಭ ಪ್ರಾಂತ್ಯದಲ್ಲಿನ ನೀರಿನ ಸಮಸ್ಯೆ ನಿವಾರಿಸಲು ರೈಲಿನ Read more…

ಆನ್ ಲೈನ್ ನಲ್ಲಿ ಪರಿಚಿತವಾದವನಿಂದ ವಂಚನೆಗೊಳಗಾದ ವೈದ್ಯೆ

ವೈವಾಹಿಕ ಜಾಲತಾಣದಲ್ಲಿ ಪರಿಚಿತನಾದವನೊಬ್ಬ ತನ್ನನ್ನು ತಾನು ಶ್ರೀಮಂತ ವ್ಯಕ್ತಿಯೆಂಬಂತೆ ಬಿಂಬಿಸಿಕೊಂಡು ವೈದ್ಯೆಯೊಬ್ಬರಿಗೆ 13 ಲಕ್ಷ ರೂ. ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನ ಮಾರ್ವೆಯಲ್ಲಿ ಖಾಸಗಿ ಕ್ಲಿನಿಕ್ Read more…

ಗಿನ್ನಿಸ್ ದಾಖಲೆ ಸೇರಿದ ಮಹಾರಾಷ್ಟ್ರದ ‘ಬಂಗಾರದ ಮನುಷ್ಯ’

ಮಹಾರಾಷ್ಟ್ರದ ‘ಬಂಗಾರದ ಮನುಷ್ಯ’ ಎಂದೇ ಖ್ಯಾತರಾಗಿರುವ ಪಂಕಜ್ ಪಾರಖ್ ಅವರ ಹೆಸರು ಈಗ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರಿದೆ. ಅದಕ್ಕೆ ಕಾರಣವಾಗಿರುವುದು ಅವರು ಧರಿಸುವ ಶರ್ಟ್ ಎಂದರೇ ನಿಮಗೆ Read more…

ವಿಜಯ್ ಮಲ್ಯ ರಾಜೀನಾಮೆ ತಿರಸ್ಕೃತ

ನವದೆಹಲಿ: ದೇಶದ ಹಲವಾರು ಬ್ಯಾಂಕ್ ಗಳಿಗೆ 9000 ಕೋಟಿ ರೂ. ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಈ ನಡುವೆ ವಿಜಯ್ ಮಲ್ಯ ರಾಜ್ಯಸಭೆ ಸದಸ್ಯ Read more…

ಆಪಲ್ ಐ ಫೋನ್ ಪ್ರಿಯರಿಗೊಂದು ಕಹಿ ಸುದ್ದಿ

ಐಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಪ್ರಮುಖ ಕಂಪನಿ ಆಪಲ್, ಭಾರತದಲ್ಲಿ ಯೂಸ್ಡ್ ಫೋನ್ ಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ಇದಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎನ್ನಲಾಗಿದೆ. Read more…

ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗಿದ್ದ ಜೈಪುರದ ಸಿಂಗಮ್ ಇನ್ನಿಲ್ಲ

ಹತ್ತನೇ ವಯಸ್ಸಿನಲ್ಲಿ ಒಂದು ದಿನದ ಮಟ್ಟಿಗೆ ಪೊಲೀಸ್ ಕಮಿಷನರ್ ಆಗಿದ್ದ ಗಿರೀಶ್ ಶರ್ಮಾ ಸಾವನ್ನಪ್ಪಿದ್ದಾನೆ. 11 ವರ್ಷದ ಗಿರೀಶ್ ದೆಹಲಿಯ ಏಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾನೆ. ಹರಿಯಾಣಾದ ಸಿರ್ಸಾ ನಿವಾಸಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...