alex Certify India | Kannada Dunia | Kannada News | Karnataka News | India News - Part 342
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ‘ಜಾಮೀನು’

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಆಮ್ ಆದ್ಮಿ ಪಕ್ಷದ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ. ತೀವ್ರ ಅನಾರೋಗ್ಯದಿಂದ Read more…

Watch: ಬೆರಗಾಗಿಸುವಂತಿದೆ ಮಹಿಳೆಯರು ಕಂಬದ ಸುತ್ತ ಸೃಷ್ಟಿಸಿರುವ ʼಆಪ್ಟಿಕಲ್ ಇಲ್ಯೂಷನ್ʼ ವಿಡಿಯೋ….!

ಕಲೆಗೆ ವಯಸ್ಸು, ಲಿಂಗದ ಹಂಗಿಲ್ಲ. ಕಲೆ ಯಾರ ಸ್ವತ್ತೂ ಅಲ್ಲ ಅನ್ನೋದನ್ನು ಈ ಮಹಿಳೆಯರು ಪ್ರೂವ್ ಮಾಡಿದ್ದಾರೆ. ಇದೀಗ, ವೈರಲ್ ಆಗಿರೋ ವಿಡಿಯೋ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುವುದರಲ್ಲಿ Read more…

ಕೆಂಪು ಪಾಂಡಾಗಳ ಪೋಸ್ಟ್ ಹಂಚಿಕೊಂಡ ಕೇಂದ್ರ ಸಚಿವ; ಅಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ ?

ಕೇಂದ್ರ ಸಚಿವ ಕಿರಣ್ ರಿಜಿಜು ಈಶಾನ್ಯ ರಾಜ್ಯಗಳ ಕೆಲವು ಸುಂದರವಾದ ದೃಶ್ಯಗಳೊಂದಿಗೆ ತಮ್ಮ ಟ್ವಿಟರ್ ಪ್ರೊಫೈಲ್ ಅನ್ನು ನಿಯಮಿತವಾಗಿ ನವೀಕರಿಸುತ್ತಾರೆ. ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಜೊತೆಗೆ, ಕಿರಣ್ Read more…

ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಈ ವಿಡಿಯೋ ಖಂಡಿತಾ ನಿಮಗೆ ನಗು ತರಿಸದೆ ಇರದು..!

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಆಸಕ್ತಿದಾಯಕ ವಿಡಿಯೋಗಳು ಮತ್ತು ಚಿಂತನಶೀಲ ಪೋಸ್ಟ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಅವರ ಪ್ರೇರಕ ಪೋಸ್ಟ್‌ಗಳಿಗಾಗಿ ಅಭಿಮಾನಿಗಳು ಮತ್ತು ಅನುಯಾಯಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. Read more…

BIG NEWS: ʼಸೆಂಗೊಲ್‌ʼ ನೆಹರೂ ಅವರ ʼಗೋಲ್ಡನ್‌ ವಾಕಿಂಗ್‌ ಸ್ಟಿಕ್‌ʼ ಅಲ್ಲ; ಇದಕ್ಕಿದೆ ನೂರಾರು ವರ್ಷಗಳ ವಿಶೇಷ ಇತಿಹಾಸ

ಚೆನ್ನೈ ಮೂಲದ ವುಮ್ಮುಡಿ ಬಂಗಾರು ಜ್ಯುವೆಲರ್ಸ್‌ನ (ವಿಬಿಜೆ) ಒಂದು ನಿಮಿಷದ ವೀಡಿಯೊ ಪ್ರಧಾನಿ ಮೋದಿ ಅವರ ಕಣ್ಸೆಳೆದಿದೆ. ನೆಹರೂ ಅವರ ವಾಕಿಂಗ್‌ ಸ್ಟಿಕ್‌ ಎಂದು ತಪ್ಪಾಗಿ ಅರ್ಥೈಸಲಾಗಿದ್ದ ಸೆಂಗೊಲ್ Read more…

ʼಆತ್ಮʼದ ಬಗ್ಗೆ ಕತೆ ಹಂಚಿಕೊಂಡ ಮಹಿಳೆ; ಸುಳ್ಳಿನ ಕಂತೆ ಎಂದ ನೆಟ್ಟಿಗರು

ನೀವು ಅತಿಮಾನುಷ ಚಟುವಟಿಕೆಗಳನ್ನು ನಂಬುತ್ತೀರಾ? ಹೌದು ಎಂದಾದರೆ, ನೀವು ಈ ಕಥೆಯನ್ನು ಓದಲೇಬೇಕು. ಮಹಿಳೆಯೊಬ್ಬಳು ತನ್ನ 7 ವರ್ಷದ ಮಗಳ ಬಗ್ಗೆ ಭಯಾನಕ ಕತೆಯನ್ನು ಹಂಚಿಕೊಂಡಿದ್ದಾರೆ. ಅವರ ಮಗಳ Read more…

ಅಮಿತಾಬ್, ಶಾರುಖ್ ಮಹಿಳೆಯರಾಗಿದ್ದರೆ ಹೇಗೆ ಕಾಣುತ್ತಿದ್ದರು ? ಬಾಲಿವುಡ್ ತಾರೆಯರ ಎಐ ಚಿತ್ರಗಳು ವೈರಲ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ ಚಿತ್ರ) ಜಗತ್ತನ್ನು ಹೇಗೆ ಆಕ್ರಮಿಸಿದೆ ಎಂಬುದು ಬಹುಷಃ ನಿಮಗೆ ತಿಳಿದಿರಬಹುದು. ಕಲಾವಿದರು ಸಹ ಎಐ ಅನ್ನು ಪ್ರೀತಿಸುತ್ತಾರೆ. ನೀವು ಹಿಂದೆಂದೂ ಊಹಿಸಿರದಂತಹ ಚಿತ್ರಗಳು ಇದರಲ್ಲಿ Read more…

Viral Video |‌ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಡ ಜನತೆಗೆ ಕಾಟನ್ ಟವೆಲ್‌ ವಿತರಣೆ

ದೇಶದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಬಿರು ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರು ಈ ವಿಪರೀತ ಶಾಖದಿಂದ ಬಳಲಿ ಬೆಂಡಾಗಿದ್ದಾರೆ. ಕೆಲವು ಭಾಗಗಳಲ್ಲಿ ತುಂತುರು ಮಳೆಯಾದ್ರೆ, ಇನ್ನೂ ಕೆಲವು Read more…

ಈ ವಿಮಾನ ಪ್ರಯಾಣಿಕ ‘ಚಿನ್ನ’ ಅಡಗಿಸಿಟ್ಟುಕೊಂಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್ ಆಗ್ತೀರಾ…!

ಚಿನ್ನದ ಮೇಲೆ ಭಾರತೀಯರಿಗೆ ಬಲು ಪ್ರೀತಿ. ಆಪತ್ಕಾಲದಲ್ಲಿ ನೆರವಾಗುತ್ತದೆ ಎಂಬ ಕಾರಣಕ್ಕೋ ಅಥವಾ ಆಭರಣಗಳಿಂದ ಸೌಂದರ್ಯ ಹೆಚ್ಚುತ್ತದೆ ಎಂಬುದಕ್ಕೋ ಖರೀದಿಸಲು ಬಯಸುತ್ತಾರೆ. ಹೀಗಾಗಿಯೇ ಚಿನ್ನದ ದರ ಸದಾ ಏರುಮುಖವಾಗಿ Read more…

Viral Video| ವಿದ್ಯಾರ್ಥಿಗಳ ಎದುರೇ ಚಪ್ ಚಪ್ಲೀಲಿ ಹೊಡೆದಾಡಿಕೊಂಡ ಶಿಕ್ಷಕಿಯರು….!

ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಹಾಗೂ ಶಿಕ್ಷಕಿ, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಸಮ್ಮುಖದಲ್ಲೇ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದು, ಬಳಿಕ ಒಬ್ಬರನ್ನೊಬ್ಬರು ನೆಲಕ್ಕೆ ದಬ್ಬಿ ಕುಸ್ತಿ ಮಾಡಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ಬಿಹಾರದ Read more…

BREAKING: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದ ಸ್ಮರಣಾರ್ಥ 75 ರೂ. ಮೌಲ್ಯದ ವಿಶೇಷ ‘ಕಾಯಿನ್’ ಬಿಡುಗಡೆ…!

ಮೇ 28ರ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಉದ್ಘಾಟನೆ ನೆರವೇರಿಸಲಿದ್ದು, ಈ ಸಮಾರಂಭದ ಸ್ಮರಣಾರ್ಥ ಕೇಂದ್ರ ಹಣಕಾಸು ಸಚಿವಾಲಯ 75 ರೂಪಾಯಿ ಮುಖಬೆಲೆಯ ಹೊಸ Read more…

Viral Video | ಕಣ್ಣಂಚನ್ನು ತೇವಗೊಳಿಸುತ್ತೆ ಶರಬತ್‌ ಕುಡಿಯುವ ಮುನ್ನ ವೃದ್ದ ವ್ಯಕ್ತಿ ಮಾಡಿರುವ ಕಾರ್ಯ

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಕೆಲವು ನಿಮ್ಮನ್ನು ಅಳುವಂತೆ ಮಾಡುತ್ತದೆ. ಇದೀಗ ಇಂಥದ್ದೇ ಕಣ್ಣೀರಾಗುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಯಸ್ಸಾದಂತೆ Read more…

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಅರೆಸ್ಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೊಬ್ಬ ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ಬೆದರಿಕೆ ಕರೆ Read more…

ಪೇದೆಯಾಗಿದ್ದುಕೊಂಡೇ UPSC ಪರೀಕ್ಷೆಯಲ್ಲಿ ಯಶಸ್ಸು; ಸ್ಪೂರ್ತಿದಾಯಕವಾಗಿದೆ ಈ ಕಥೆ

ದೆಹಲಿ ಪೊಲೀಸ್ ಇಲಾಖೆಯಲ್ಲಿ ದಶಕಕ್ಕೂ ಹೆಚ್ಚಿನ ಅವಧಿಯಿಂದ ಪೇದೆಯಾಗಿ ಕೆಲಸ ಮಾಡುತ್ತಿದ್ದ ರಾಮ್ ಭಜನ್ ಕುಮಾರ್‌‌ ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. Read more…

‘ಆಧಾರ್’ ಅಪ್ಡೇಟ್ ಮಾಡಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬಯಸುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಆನ್ಲೈನ್ ಮೂಲಕ ಫೋಟೋ ಸೇರಿದಂತೆ ಇತರೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಜೂನ್ 14ರ ವರೆಗೆ ಉಚಿತ Read more…

ನೌಕರರಿಗೆ ಗುಡ್ ನ್ಯೂಸ್: ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ

ನವದೆಹಲಿ: ರಜೆ ನಗರೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ವಲಯದ ನೌಕರರು ನಿವೃತ್ತಿ ವೇಳೆ ಪಡೆಯುವ ರಜೆ Read more…

ವೇದಗಳಲ್ಲೇ ಇದ್ದ ವಿಜ್ಞಾನದ ತತ್ವಗಳು ಈಗ ಪಾಶ್ಚಿಮಾತ್ಯ ಸಂಶೋಧನೆಗಳಾಗಿವೆ: ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್

ಭೋಪಾಲ್: ಬೀಜಗಣಿತ, ವರ್ಗಮೂಲಗಳು, ಸಮಯದ ಪರಿಕಲ್ಪನೆಗಳು, ವಾಸ್ತುಶಿಲ್ಪ, ಬ್ರಹ್ಮಾಂಡದ ರಚನೆ, ಲೋಹಶಾಸ್ತ್ರ, ವಾಯುಯಾನವು ಮೊದಲು ವೇದಗಳಲ್ಲಿ ಕಂಡುಬಂದಿವೆ. ಅರಬ್ ದೇಶಗಳ ಮೂಲಕ ಯುರೋಪಿಗೆ ತಲುಪಿ ನಂತರ ಪಶ್ಚಿಮ ಪ್ರಪಂಚದ Read more…

ಸಿಬಿಐ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಕರ್ನಾಟಕದ ಮಾಜಿ ಡಿಜಿಪಿ ಪ್ರವೀಣ್ ಸೂದ್

ನವದೆಹಲಿ: ಸಿಬಿಐ ನೂತನ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಇಂದು ಅಧಿಕಾರ ಸ್ವೀಕರಿಸಿದ್ದು, ಎರಡು ವರ್ಷಗಳ ಕಾಲ ಅವರು ಹುದ್ದೆಯಲ್ಲಿರುತ್ತಾರೆ. ನಿರ್ಗಮಿತ ನಿರ್ದೇಶಕ ಸುಬೋಧ್ ಕುಮಾರ್ Read more…

Video: ಭಾರತೀಯ ನೌಕಾಪಡೆಯಿಂದ ಮತ್ತೊಂದು ಮೈಲಿಗಲ್ಲು; ಐಎನ್ಎಸ್ ವಿಕ್ರಾಂತ್‌ನಲ್ಲಿ ಯಶಸ್ವಿಯಾಗಿ ರಾತ್ರಿ ವೇಳೆ ಲ್ಯಾಂಡ್ ಆದ MiG-29K

ಭಾರತೀಯ ನೌಕಾಪಡೆ ಹೊಸದೊಂದು ಮೈಲಿಗಲ್ಲು ಸೃಷ್ಟಿಸಿದೆ. MiG-29K ಫೈಟರ್ ಜೆಟ್ ದೇಶೀಯವಾಗಿ ನಿರ್ಮಿಸಲಾದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ನಲ್ಲಿ ರಾತ್ರಿ ವೇಳೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಈ ಮೂಲಕ Read more…

ಸಾಂಪ್ರದಾಯಿಕ ಬೆಂಗಾಲಿ ವಿವಾಹದಲ್ಲಿ ಒಂದಾದ ಸಲಿಂಗಿ ಜೋಡಿ….!

ಕೋಲ್ಕತ್ತಾ ಮಹಾನಗರದಲ್ಲಿ ಸಲಿಂಗಿ ಜೋಡಿಯೊಂದು ಸಾಂಪ್ರದಾಯಿಕ ಸಮಾರಂಭವೊಂದರಲ್ಲಿ ಹಸೆಮಣೆ ಏರಿದ್ದು, ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಹೊಸ ಆಶಾಕಿರಣ ಮೂಡಿಸಿದೆ. ಸಾಂಪ್ರದಾಯಿಕ ಬೆಂಗಾಲೀ ಸಮಾರಂಭವೊಂದರಲ್ಲಿ ಸಪ್ತಪದಿ ತುಳಿದ ಈ ಜೋಡಿ, ಅರಿಶಿನ Read more…

ಸುರಂಗದಲ್ಲಿ ನೆಟ್ ವರ್ಕ್ ಇಲ್ಲದೇ ತೊಂದರೆ; ಅಪಘಾತಕ್ಕೊಳಗಾದ ಯುವಕನನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗದೆ ಸಾವು

ಆಘಾತಕಾರಿ ಘಟನೆಯೊಂದರಲ್ಲಿ 19 ವರ್ಷದ ಯುವಕ ದೆಹಲಿಯ ಪ್ರಗತಿ ಮೈದಾನದ ಸುರಂಗದಲ್ಲಿ ಬೈಕ್ ಅಪಘಾತಕ್ಕೀಡಾಗಿ ತುರ್ತು ಕರೆ ಮಾಡಲು ನೆಟ್ ವರ್ಕ್ ಸಿಗ್ನಲ್ ಸಿಗದೇ ಆಸ್ಪತ್ರೆಗೆ ತಲುಪಿಸಲು ತಡವಾಗಿ Read more…

ಹಿಟ್ಲರನ ಹೊಗಳಿ ಪೋಸ್ಟ್ ಮಾಡಿದ ಎಂಎನ್‌ಸಿ ಉದ್ಯೋಗಿ; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ತನ್ನ ನಾಜ಼ಿ ಸಿದ್ಧಾಂತದಿಂದ ಲಕ್ಷಾಂತರ ಜನರ ಮಾರಣಹೋಮ ಮಾಡಿ ಇಡೀ ಜಗತ್ತನ್ನು ವಿಶ್ವ ಮಹಾಯುದ್ಧದೆಡೆಗೆ ತಳ್ಳಿದ್ದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಕ್ರೌರ್ಯದ ಕುರಿತಂತೆ ಸಮಾಜದಲ್ಲಿ ಬಹುತೇಕ ಖಡನಾರ್ಹ ಧೋರಣೆಯೇ Read more…

ಪತ್ನಿ ಆಶಯದಂತೆ ಜೀವಮಾನ ಪೂರ್ತಿ ದುಡಿದ ದುಡ್ಡಿನಲ್ಲಿ ದೇಗುಲ ಕಟ್ಟಿಸಿದ ಪತಿ…!

ಬಿಕೆಪಿ ಚಾನ್ಸೌರಿಯಾ ಎಂಬ ವ್ಯಕ್ತಿ ತಮ್ಮ ಮೃತ ಪತ್ನಿಯ ನೆನಪಿಗಾಗಿ ರಾಧೆ-ಕೃಷ್ಣನ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯ ನಿರ್ಮಿಸಿದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಅವರು ತಮ್ಮ ಸಂಪೂರ್ಣ ಜೀವನದ ಹಣವನ್ನು Read more…

ಮಾರುತಿ ಜಿಮ್ನಿ ಮಾದರಿಯಲ್ಲಿ ಬರಲಿದೆ ಐದು ಬಾಗಿಲುಗಳ ’ಥಾರ್‌’

ಮಹೀಂದ್ರಾ ಕಂಪೆನಿಯು ತನ್ನ ಐದು ಬಾಗಿಲುಗಳ ವಾಹನವನ್ನು ಪ್ರದರ್ಶಿಸಿದೆ. ಮಾರುತಿ ಜಿಮ್ನಿಯಲ್ಲಿ ಇರುವ ಹಲವಾರು ವೈಶಿಷ್ಟ್ಯಗಳನ್ನು ಈ ಹೊಸ ವಾಹನ ಮಹೀಂದ್ರಾ ಥಾರ್‌ ಹೊಂದಿದೆ. ಇದು ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ Read more…

ಅಮ್ಮನಿಗೆ ನಿತ್ಯ ಹೊಡೆಯುತ್ತಾನೆ; ಅಪ್ಪನ ವಿರುದ್ದ ದೂರು ನೀಡಲು ಠಾಣೆಗೆ ಬಂದ ಪುಟ್ಟ ಮಕ್ಕಳು

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನ ಭಿತರ್‌ವಾರ್ ಪಟ್ಟಣದಲ್ಲಿ ತಮ್ಮ ತಾಯಿಯನ್ನು ಆಗಾಗ್ಗೆ ಹೊಡೆಯುತ್ತಿದ್ದ ತಂದೆಯನ್ನು ಬಂಧಿಸುವಂತೆ ಇಬ್ಬರು ಪುಟಾಣಿಗಳು ಪೊಲೀಸ್ ಠಾಣೆಗೆ ಬಂದು ಪೊಲೀಸರನ್ನು ಕೇಳಿಕೊಂಡಿದ್ದಾರೆ. 8 ಮತ್ತು 9 Read more…

ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಹರಿದ ಕಾರು; ಹೃದಯವಿದ್ರಾವಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತೀವ್ರ ಸೆಕೆಯಿಂದ ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯಲ್ಲಿ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಎಸ್ ಯು ವಿ ಹರಿದು ಬಾಲಕಿ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಘಟನೆಯ Read more…

ಶ್ರದ್ಧಾ ವಾಕರ್ ಹತ್ಯೆಯಂತೆಯೇ ಮತ್ತೊಂದು ಹಾರರ್ ಕೃತ್ಯ; ಮಹಿಳೆಯನ್ನು ಕೊಂದು ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಆರೋಪಿ ಅಂದರ್

ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಹೈದರಾಬಾದ್ ನಲ್ಲಿ ಮತ್ತೊಂದು ಹಾರರ್ ಘಟನೆ ನಡೆದಿದೆ. ಮಹಿಳೆಯನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿ ದೇಹದ ಭಾಗಗಳನ್ನು ಫ್ರಿಡ್ಜ್ ಮತ್ತು ಸೂಟ್ Read more…

BREAKING: ಹದಗೆಡುತ್ತಿರುವ ಎಎಪಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ; ಜೈಲಿನಲ್ಲಿ ಕುಸಿದುಬಿದ್ದು ಆಸ್ಪತ್ರೆಗೆ ದಾಖಲು

ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಸ್ನಾನಗೃಹದಲ್ಲಿ ಕುಸಿದುಬಿದ್ದು ಇ0ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ Read more…

ಸಂಸತ್‌ ಭವನದ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರಿಗೆ ಪ್ರಧಾನಿ ಮೋದಿಯವರಿಂದ ಸನ್ಮಾನ

ನೂತನ ಸಂಸತ್‌ ಭವನ ನಿರ್ಮಿಸಲು ಶ್ರಮಿಸಿದ 60,000 ಕಾರ್ಮಿಕರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ಮೇ 28ರಂದು ಭವನ ಉದ್ಘಾಟನೆ ಸಂದರ್ಭದಲ್ಲಿ ಸನ್ಮಾನಿಸಲಿದ್ದಾರೆ. “ಈ ಸಂಸತ್‌ ಭವನದ Read more…

ಗಾಂಧಿಯಿಂದ ಐನ್‌ಸ್ಟೈನ್‌ವರೆಗೆ……..ಜಿಮ್ ಬಾಡಿಯಾಗಿದ್ರೆ ಮಹನೀಯರು ಹೇಗೆ ಕಾಣುತ್ತಿದ್ರು ಎಂಬ ಬಗ್ಗೆ ಚಿತ್ರ ರಚಿಸಿದ ಕಲಾವಿದ

ಮುಂಬೈ ಭವಿಷ್ಯದಲ್ಲಿ ಹೇಗೆ ಕಾಣಿಸುತ್ತದೆ ಎಂಬುದನ್ನು ಬಿಂಬಿಸುವ ಅದ್ಭುತ ಕಲಾಕೃತಿಯನ್ನು ರಚಿಸಿದ ಕಲಾವಿದರೊಬ್ಬರು ಈಗ ಐತಿಹಾಸಿಕ ವ್ಯಕ್ತಿಗಳ ಕುತೂಹಲಕಾರಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ತಮ್ಮ ಕಾಲದಲ್ಲಿ ಜಿಮ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...