alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಛಾಪಾ ಕಾಗದ ಹಗರಣದ ತೆಲಗಿ ನಿಧನ

ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲ್ ತೆಲಗಿ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿಯನ್ನು ಆಸ್ಪತ್ರೆಗೆ Read more…

ವೊಡಾಫೋನ್ ನಲ್ಲಿ 69 ರೂ.ಗೆ ಸಿಗ್ತಿದೆ ಅನಿಯಮಿತ ಕರೆ

ರಿಲಾಯನ್ಸ್ ಜಿಯೋ ಆಗಮನದ ನಂತ್ರ ಸುಂಕದ ಯುದ್ಧ ಶುರುವಾಗಿದೆ. ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆಗಳನ್ನು ಶುರುಮಾಡಿವೆ. ಇದ್ರಲ್ಲಿ ವೊಡಾಫೋನ್ ಕೂಡ ಹಿಂದೆ ಬಿದ್ದಿಲ್ಲ. ಈಗ ಅಗ್ಗದ Read more…

‘26 ನೇ ಪುಟ’ ಚಿತ್ರಕ್ಕೆ ಮುಹೂರ್ತ

26ನೇ ಪುಟ ಚಲನಚಿತ್ರದ ಮುಹೂರ್ತ ಸಮಾರಂಭವನ್ನು ಇಂದು ಹಮ್ಮಿಕೊಳ್ಳಲಾಗಿದ್ದು, ಚಿತ್ರೀಕರಣ ಸದ್ಯದರಲ್ಲಿಯೇ ಆರಂಭವಾಗುತ್ತದೆ ಎಂದು ಚಿತ್ರದ ನಿರ್ದೇಶಕ ಪ್ರತ್ಯೇಕ್ ಆರ್. ಸಾಗರ್ ಹೇಳಿದರು. ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ Read more…

ರಣಜಿ ಪಂದ್ಯದಲ್ಲಿ ಕರುಣ್ ನಾಯರ್ ಭರ್ಜರಿ ಶತಕ

ಶಿವಮೊಗ್ಗ ನಗರದ ಕೆ ಎಸ್ ಸಿ ಎ  ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ಭರ್ಜರಿ ಶತಕ ಗಳಿಸಿದ್ದು,  ಹೈದರಾಬಾದ್ ಗೆಲುವಿಗೆ 380 ರನ್ ಗುರಿ Read more…

ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ : 23 ಮಂದಿ ಸಾವು

ಇಂಡೋನೇಷಿಯಾದಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ ನಡೆದ ಈ ಘಟನೆಯಲ್ಲಿ 45 ಮಂದಿ ಗಾಯಗೊಂಡಿದ್ದಾರೆ. ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ Read more…

ಹಸ್ತಮೈಥುನ ನಂತ್ರ ಅತ್ಯಾಚಾರವೆಸಗಿದ ನಿರ್ಮಾಪಕ

ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ವಿರುದ್ಧ ಮತ್ತೊಬ್ಬ ನಟಿ ಅತ್ಯಾಚಾರದ ಆರೋಪ ಹೊರಿಸಿದ್ದಾಳೆ. ಎಲೆಕ್ಟ್ರಾ ಹಾಗೂ ಬಿಗ್ ಮಾಮಾ ಹೌಸ್ -2 ಚಿತ್ರದಲ್ಲಿ ನಟಿಸಿರುವ ನಟಿ ನತಾಶಿಯಾ  Read more…

ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಸಿಗಲಿದೆ ಸಿಹಿ ಸುದ್ದಿ

ಜಸ್ಟಿಸ್ ಎ.ಕೆ.ಮಾಥುರ್ ನೇತೃತ್ವದ 7ನೇ ವೇತನ ಆಯೋಗದ ಶಿಫಾರಸಿನಂತೆ ನೌಕರರ ತಿಂಗಳ ಕನಿಷ್ಟ ವೇತನವನ್ನು 7000 ರೂ.ನಿಂದ 18,000 ರೂಪಾಯಿಗೆ ಏರಿಕೆ ಮಾಡಲು ಕಳೆದ ವರ್ಷವೇ ಕೇಂದ್ರ ಸಚಿವ Read more…

ಚರಂಡಿಯಲ್ಲಿ ಸಿಕ್ತು ಎರಡು ದಿನದ ಶಿಶು

ಹರ್ಯಾಣದ ಕರ್ನಾಲ್ ನಲ್ಲಿ ಮಾನವೀಯತೆಗೆ ಬೆಲೆ ಇಲ್ಲದಂತ ಘಟನೆಯೊಂದು ನಡೆದಿದೆ. ಎರಡು ದಿನಗಳ ಹಿಂದೆ ಹುಟ್ಟಿದ್ದ ಮಗುವನ್ನು ಚರಂಡಿಗೆ ಎಸೆಯಲಾಗಿದೆ. ಮಗು ಚರಂಡಿಗೆ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ Read more…

ವಾಟ್ಸಾಪ್ ಗ್ರೂಪ್ ನಲ್ಲಿ ಟ್ಯಾಗ್ ಮಾಡೋದು ಹೀಗೆ….

ಸ್ಮಾರ್ಟ್ ಫೋನ್ ಇರುವವರೆಲ್ಲಾ ವಾಟ್ಸಾಪ್ ಬಳಸಿಯೇ ಬಳಸ್ತಾರೆ. ಈ ಮೆಸೇಜಿಂಗ್ ಆ್ಯಪ್ ಈಗ ಸ್ಮಾರ್ಟ್ ಫೋನ್ ಗಳ ಸಂಗಾತಿಯಾಗಿದೆ. ಎಷ್ಟೋ ಗ್ರೂಪ್ ಗಳನ್ನೂ ವಾಟ್ಸಾಪ್ ಮೂಲಕವೇ ಸಂಪರ್ಕಿಸಲು ಸಾಧ್ಯವಾಗಿದೆ. Read more…

ಗಳಿಕೆ ವಿಚಾರದಲ್ಲಿ ಮೆಸ್ಸಿ ಹಿಂದಿಕ್ಕಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನದ ಉನ್ನತ ಸ್ಥಾನದಲ್ಲಿದ್ದಾರೆ. ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸತತ ಗೆಲುವಿನ ಮುಖ ನೋಡ್ತಿದೆ. Read more…

ಬೀದಿ ನಾಯಿಗೆ ಅನ್ನ ಹಾಕಿದ್ದಕ್ಕೆ ಯುವತಿಯರ ಮೇಲೆ ಹಲ್ಲೆ

ಬೀದಿ ನಾಯಿಗಳಿಗೆ ಆಹಾರ ಹಾಕಿದ್ದಕ್ಕೆ ಮುಂಬೈನಲ್ಲಿ ಇಬ್ಬರು ಸಹೋದರಿಯರ ಮೇಲೆ ಹಲ್ಲೆ ನಡೆದಿದೆ. ಕಿರಣ್ ಅಹುಜಾ ಹಾಗೂ ಶಿಲ್ಪಾಳನ್ನು ಸುತ್ತವರಿದ ಸೊಸೈಟಿಯ 20ಕ್ಕೂ ಹೆಚ್ಚು ಸದಸ್ಯರು ಲೈಂಗಿಕ ಕಿರುಕುಳವನ್ನೂ Read more…

ಕುತ್ತಿಗೆ ನೋವು ನಿವಾರಕ ಈ ತೈಲ

ಕುತ್ತಿಗೆ ದೇಹದ ಅತ್ಯಂತ ಕೋಮಲ ಭಾಗವಾಗಿದೆ. ತಲೆ ಬಗ್ಗಿಸಿ ಕೆಲಸ ಮಾಡುವುದ್ರಿಂದ, ಒಂದೇ ಭಂಗಿಯಲ್ಲಿ ತುಂಬಾ ಹೊತ್ತು ಕೆಲಸ ಮಾಡಿದ್ರೆ, ಕಂಪ್ಯೂಟರ್ ಕೆಲಸ ಮಾಡುವವರಿಗೆ ಕುತ್ತಿಗೆ ನೋವು ಕಾಡುವುದು Read more…

ಬೆಂಗಳೂರು ಬಡವರಿಗೆ ಸಿಎಂ ಸಿಹಿ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಡ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬಡವರಿಗೆ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ವಸತಿ ಯೋಜನೆ ಅನುಷ್ಠಾನ ಕುರಿತು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ನಂತ್ರ Read more…

2.0 ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ 15 ಕೋಟಿ ಖರ್ಚು

ಶುಕ್ರವಾರ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ದುಬೈನ ಬುರ್ಜ್ ಪಾರ್ಕ್ ನಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಒಂದು Read more…

ಸಾಲದಿಂದ ತಪ್ಪಿಸಿಕೊಳ್ಳಲು ಪತ್ನಿಗೆ ಗುಂಡಿಟ್ಟ ಪತಿ

ರಾಜಧಾನಿ ದೆಹಲಿಯಲ್ಲಿ ಕಾರ್ ನಲ್ಲಿ ನಡೆದ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ ನಲ್ಲಿ ಮಹಿಳೆ ಹತ್ಯೆ ಮಾಡಿದ್ದು ಆಕೆ ಪತಿ ಎಂಬುದು ಸ್ಪಷ್ಟವಾಗಿದೆ. ವ್ಯಾಪಾರಿ ಪತಿ Read more…

ಡಿಸೆಂಬರ್ ನಲ್ಲಿ ಮದುವೆಗೆ ಒಲ್ಲೆ ಎಂದಿದ್ದಾಳಾ ಅನುಷ್ಕಾ?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಡಿಸೆಂಬರ್ ನಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಸಪ್ತಪದಿ ತುಳಿದಿದ್ದೇ ಆದ್ರೆ ಇದು Read more…

15 ವರ್ಷಕ್ಕೆ ತಾಯಿಯಾದ್ಲು, 18ರಲ್ಲಾಯ್ತು ಮದುವೆ

ಅನು ಬಾಗೇಲ್ ಹಾಗೂ ಸಚಿನ್ ಕುಮಾರ್ ಜೋಡಿಯ ಲವ್ ಸ್ಟೋರಿ ಕೊನೆಗೂ ಸುಖಾಂತ್ಯವಾಗಿದೆ. ರಾಜಸ್ತಾನ ಮೂಲದ ಅನು ಹಿಂದುಳಿದ ವರ್ಗಕ್ಕೆ ಸೇರಿದವಳು. 15 ವರ್ಷದವಳಿದ್ದಾಗ್ಲೇ 21 ವರ್ಷದ ಸಚಿನ್ Read more…

ಮಗನ ನೆನಪಿನಲ್ಲಿ ಮಹತ್ಕಾರ್ಯ ಮಾಡ್ತಿದ್ದಾರೆ ಈ ದಂಪತಿ

ಮುಂಬೈನ ದಂಪತಿ ಮೃತ ಮಗನ ನೆನಪಿಗಾಗಿ ಮಹತ್ಕಾರ್ಯವೊಂದನ್ನು ಮಾಡ್ತಿದ್ದಾರೆ. ಪ್ರತಿನಿತ್ಯ ಹಿರಿಯ ನಾಗರಿಕರಿಗೆ ಉಚಿತವಾಗಿ ಉಪಹಾರ ನೀಡುತ್ತಿದ್ದಾರೆ. ದಮಯಂತಿ ಹಾಗೂ ಪ್ರದೀಪ್ 2011ರಲ್ಲಿ ಮಗನನ್ನು ಕಳೆದುಕೊಂಡಿದ್ರು. ರೈಲು ಅಪಘಾತವೊಂದರಲ್ಲಿ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಎಸ್ ಬಿಐ

ಅಕ್ಟೋಬರ್ ಆರಂಭದಲ್ಲಿ ಉಳಿತಾಯ ಖಾತೆ ಕನಿಷ್ಠ  ಮಿತಿಯನ್ನು ಇಳಿಕೆ ಮಾಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಆನ್ಲೈನ್ ಮೂಲಕ ಹಣ Read more…

ತಾಜ್ ಮಹಲ್ ಮುಂದೆ ಯೋಗಿ ಸ್ವಚ್ಛತಾ ಕಾರ್ಯ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾ ತಲುಪಿದ್ದಾರೆ. ವಿವಾದದ ಮಧ್ಯೆ ಆಗ್ರಾದ ತಾಜ್ ಮಹಲ್ ಗೆ ತೆರಳಿರುವ ಯೋಗಿ ತಾಜ್ ಮಹಲ್ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. Read more…

ಅಪ್ಪನ ಡ್ರಗ್ಸ್ ದಂಧೆ ಬಗ್ಗೆ ಮಗನಿಂದ್ಲೇ ಮಾಹಿತಿ

ಕೊಕೈನ್ ಫ್ಯಾಕ್ಟರಿಯನ್ನೇ ಇಟ್ಟುಕೊಂಡಿದ್ದ ಖದೀಮನ ಬಗ್ಗೆ ಆತನ ಮಗನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 46 ವರ್ಷದ ಬ್ಯಾರಿ ಡೆರ್ಮೊಟ್ ಎಂಬಾತ ಮನೆಯಲ್ಲೇ ಡ್ರಗ್ಸ್ ದಂಧೆ ನಡೆಸ್ತಾ ಇದ್ದ. ಕೊಕೈನ್ Read more…

ಮೃಗಾಲಯಕ್ಕೆ ನುಗ್ಗಿದ ಚಿರತೆ: ಆತಂಕದಲ್ಲಿ ಪ್ರವಾಸಿಗರು

ಮೈಸೂರು: ಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಚಿರತೆಯೊಂದು ನುಗ್ಗಿದ್ದು, ಪ್ರವಾಸಿಗರು ಹಾಗೂ ಮೃಗಾಲಯದ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಚಾಮುಂಡಿ ಬೆಟ್ಟದ ಸಮೀಪದಲ್ಲಿರುವ ಕಿರು ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದೆಂದು ಹೇಳಲಾಗಿದೆ. Read more…

ಸೆಕ್ಸ್ ವಿಡಿಯೊ ವೈರಲ್: ಸ್ವಾಮೀಜಿ ನಾಪತ್ತೆ

ಬೆಂಗಳೂರು: ಬೆಂಗಳೂರಿನ ಮದ್ದೇವಣಾಪುರದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿ ಪುತ್ರನ ರಾಸಲೀಲೆ ಪ್ರಕರಣ ಬಯಲಾಗಿದ್ದು, ಮಠದ ಬಳಿ ಭಕ್ತರು, ಸಮಾಜದ ಮುಖಂಡರು ನೆರೆದಿದ್ದಾರೆ. ನಟಿಯೊಂದಿಗೆ ಸ್ವಾಮೀಜಿ ಪುತ್ರ ನಡೆಸಿದ್ದ ರಾಸಲೀಲೆ Read more…

ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ

ನವದೆಹಲಿ: ಉತ್ತರಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಆಗ್ರಾ ಜಿಲ್ಲೆಯ ಫತೇಪುರ್ ಸಿಕ್ರಿಯಲ್ಲಿ ಸ್ವಿಸ್ ದಂಪತಿಯ ಮೇಲೆ ದಾಳಿ ಮಾಡಿದ್ದು, ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಘಟನೆ ಬಗ್ಗೆ Read more…

ಹೊಸ ರೂಪದಲ್ಲಿ ಬರಲಿದೆ IRCTC ವೆಬ್ ಸೈಟ್

ರೈಲ್ವೆ ಟಿಕೆಟ್ ಬುಕ್ಕಿಂಗ್ ಅನ್ನು ಇನ್ನಷ್ಟು ಸರಳಗೊಳಿಸಲು IRCTC ಹೊಸ ವೆಬ್ ಸೈಟ್ ಅನ್ನೇ ಲಾಂಚ್ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲ ಅದರ ಜೊತೆಗೆ ಹೊಸ ಆಂಡ್ರಾಯ್ಡ್ ಆಧಾರಿತ Read more…

ಬೀದರ್ ನಲ್ಲಿ ಕಂಪನ : ಗ್ರಾಮಸ್ಥರು ತಲ್ಲಣ

ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಟರನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಭೂಮಿ ನಡುಗಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆದಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಗ್ರಾಮದಲ್ಲಿ ಒಮ್ಮೆಲೆ Read more…

ಮುಜುಗರ ಹುಟ್ಟಿಸುವಂತಿದೆ ಶಿಕ್ಷಕನ ವರ್ತನೆ

ಹರ್ಯಾಣದ ಕೈತಾಲ್ ಪ್ರದೇಶದ ಸರ್ಕಾರಿ ಶಾಲೆಯೊಂದರ ಶಿಕ್ಷಕನ ವರ್ತನೆ ಮುಜುಗರ ಹುಟ್ಟಿಸುವಂತಿದೆ. 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಕಾಪಿ ಬುಕ್ ನಲ್ಲಿ ನೀನು ನನ್ನನ್ನು ಲೈಕ್ ಮಾಡ್ತೀಯಾ? ಮಿಸ್ Read more…

ಸಿ.ಬಿ.ಐ.ಗೆ ಗಣಪತಿ ಪ್ರಕರಣದ ದಾಖಲೆ

ಬೆಂಗಳೂರು: ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಸಾವಿನ ಪ್ರಕರಣದ ತನಿಖೆ ನಡೆಸಿರುವ ಸಿ.ಐ.ಡಿ. ದಾಖಲೆಗಳನ್ನು ಸಿ.ಬಿ.ಐ.ಗೆ ಹಸ್ತಾಂತರ ಮಾಡಲಿದೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ Read more…

ಮಠದಲ್ಲೇ ಸೀರಿಯಲ್ ನಟಿಯೊಂದಿಗೆ ರಾಸಲೀಲೆ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಕಾಮಪುರಾಣ ಬಯಲಾಗಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಪ್ರತಿಷ್ಠಿತ ಮಠವೊಂದರಲ್ಲಿ ಸ್ವಾಮೀಜಿಯ ಪುತ್ರ ಮಠದಲ್ಲಿಯೇ ಸೀರಿಯಲ್ ನಟಿಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಪ್ರಮುಖ ಸಮುದಾಯಕ್ಕೆ ಸೇರಿದ ಮಠ ಇದಾಗಿದ್ದು, Read more…

ಮಂಪರು ಪರೀಕ್ಷೆಗೆ ಶೋಭಾ ಕರಂದ್ಲಾಜೆ ಒತ್ತಾಯ

ಮಡಿಕೇರಿ: ತಾವು ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಲಾಗಿದ್ದು, ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಬೇಕು ಮತ್ತು ಮಂಪರು ಪರೀಕ್ಷೆ ನಡೆಸಬೇಕು ಎಂದು ಸಂಸದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...