alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್: ತಂಡದಿಂದ ಹೊರಬಿದ್ದ ಯುವರಾಜ್, ಗಂಭೀರ್

ಅಂತರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗಿರುವ ಯುವರಾಜ್ ಸಿಂಗ್ ಹಾಗೂ ಗೌತಮ್ ಗಂಭೀರ್ ಅವ್ರನ್ನ ಐಪಿಎಲ್ ತಂಡಗಳು ಹೊರ ಹಾಕಿವೆ. ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ Read more…

ಹುಬ್ಬಳ್ಳಿಯಲ್ಲಿ ನಡೆದಿದೆ ಮನ ಕಲಕುವ ಘಟನೆ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿರುವ ಮನ ಕಲಕುವ ಘಟನೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ತನ್ನ ಪುಟ್ಟ ಮಗಳೊಂದಿಗೆ ಭಿಕ್ಷಾಟನೆ ನಡೆಸಿದ್ದು, ಇದರಿಂದ ಬಂದ ಹಣದಲ್ಲಿ Read more…

ಗುಡ್ ನ್ಯೂಸ್: ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ ಟೀ-ಕಾಫಿ

ಬಡ ಜನತೆಗೆ ಕಡಿಮೆ ವೆಚ್ಚದಲ್ಲಿ ಶುಚಿ-ರುಚಿಯಾದ ಊಟ-ಉಪಹಾರ ದೊರೆಯಲೆಂಬ ಉದ್ದೇಶದಿಂದ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದು, ಬಳಿಕ ಅವುಗಳನ್ನು ರಾಜ್ಯಾದ್ಯಂತ Read more…

ಪಾರ್ಲಿಮೆಂಟ್ ಗೆ ಒಳ ಉಡುಪು ಹಿಡಿದು ಬಂದ ಸಂಸದೆ

ಐರ್ಲ್ಯಾಂಡ್ ನಲ್ಲಿ ಅತ್ಯಾಚಾರಿ ಆರೋಪಿ ಬಿಡುಗಡೆ ಮಾಡಿರುವ ವಿಷ್ಯ ಪ್ರತಿಭಟನೆಗೆ ಕಾರಣವಾಗಿದೆ. ಪೀಡಿತೆ ಒಳ ಉಡುಪನ್ನು ಸಾಕ್ಷಿಯಾಗಿ ಪರಿಗಣಿಸಿ ಕೋರ್ಟ್ ಅತ್ಯಾಚಾರಿ ಆರೋಪಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಸಂಸತ್ Read more…

ಈ ದೇಶದಲ್ಲಿ ಮಹಿಳೆಯರ ಗುಲಾಮರಾಗಿರ್ತಾರೆ ಪುರುಷರು

ಭಾರತ ಪುರುಷ ಪ್ರಧಾನ ದೇಶ. ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಭಾರತದಂತೆ ವಿಶ್ವದಲ್ಲಿ ಅನೇಕ ದೇಶಗಳು ಪುರುಷ ಪ್ರಾಧಾನ್ಯತೆ ಹೊಂದಿದೆ. ಆದ್ರೆ ಈ ದೇಶದಲ್ಲಿ ಪುರುಷರಿಗಿಂತ ಮಹಿಳೆಯರಿಗೆ Read more…

ಈ ಕಾರಣಕ್ಕೆ ಪತಿ ಖಾಸಗಿ ಅಂಗ ಕತ್ತರಿಸಿದ ಪತ್ನಿ…!

ಮಹಿಳೆಯೊಬ್ಬಳು ಮಾಡಿದ ಕೆಲಸ ಆಘಾತವುಂಟು ಮಾಡಿದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಪತಿ ಖಾಸಗಿ ಅಂಗದಿಂದ ಬೇಸರಗೊಂಡ ಮಹಿಳೆ, ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿದ್ದಾಳೆ. ನೋವಿನಿಂದ ಬಳಲುತ್ತಿದ್ದ ಪತಿಯನ್ನು Read more…

2 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗ್ತಿದೆ ಈ ಫೋನ್

ನೋಕಿಯಾ ತನ್ನ ಹೊಸ ಫೀಚರ್ ಫೋನ್ ನೋಕಿಯಾ 106 ಬಿಡುಗಡೆ ಮಾಡಿದೆ. ನೋಕಿಯಾ 106 ಫೀಚರ್ ಫೋನ್ ಬೆಲೆ 1700 ರೂಪಾಯಿ. ಫೋನ್ ಸಾಕಷ್ಟು ವೈಶಿಷ್ಟ್ಯತೆ ಹೊಂದಿದೆ ಎನ್ನಲಾಗ್ತಿದೆ. Read more…

ಫೋಟೋಗಳಲ್ಲಿ ‘ಗಜ’ ಚಂಡಮಾರುತದ ರುದ್ರನರ್ತನ

ಗಜ ಚಂಡಮಾರುತದಿಂದಾಗಿ ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದು, ಇದೀಗ ದಕ್ಷಿಣದತ್ತ ಚಲಿಸಿರುವ ಗಜ ಚಂಡಮಾರುತ ತಮಿಳುನಾಡಿನ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಗಂಟೆಗೆ 120 ಕಿ.ಮೀ. ವೇಗದಲ್ಲಿ ಬೀಸುತ್ತಿರುವ Read more…

ಶಾಕಿಂಗ್: ಐದು ವರ್ಷದ ಮಗುವಿಗೆ ವಿಷ ಉಣಿಸಿದ ತಾಯಿ

ಕೆಲವೊಮ್ಮೆ ಅಚಾನಕ್ಕಾಗಿ ನಡೆಯುವ ಕೆಲ ತಪ್ಪುಗಳಿಂದ ಜೀವಕ್ಕೆ ಎರವಾಗುತ್ತದೆ ಎನ್ನುವುದಕ್ಕೆ, ಮುಂಬೈನಲ್ಲಿ ‌ಹೃದಯ ವಿದ್ರಾವಕ ಘಟನೆ ಸಾಕ್ಷಿಯಾಗಿದೆ. ತಾಯಿಯೇ ತನ್ನ ಐದು ವರ್ಷದ ಮಗನಿಗೆ ವಿಷ ಉಣಿಸಿ, ತಾನೂ Read more…

ಇಲ್ಲಿದೆ ದೀಪ್-ವೀರ್ ಮದುವೆ ಅಲ್ಬಂ

ಐದು ವರ್ಷಗಳ ಹಿಂದೆ ನವೆಂಬರ್ 15ರಂದು ರಣವೀರ್-ದೀಪಿಕಾ ಜೋಡಿ ಅಭಿನಯದ ‘ರಾಮ್ ಲೀಲಾ’ ತೆರೆ ಮೇಲೆ ಬಂದಿತ್ತು. ಐದು ವರ್ಷಗಳ ನಂತ್ರ ಅದೇ ದಿನ ರಣವೀರ್-ದೀಪಿಕಾ ಸಪ್ತಪದಿ ತುಳಿದು Read more…

ಇದು 2019 ರ ವಿಶ್ವಕಪ್ ಎದುರಿಸುವ ಭಾರತದ ತಂಡ…!

ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ, 2019ರಲ್ಲಿ ನಡೆಯುವ ವಿಶ್ವಕಪ್ ಗೆ ಟೀಂ ಇಂಡಿಯಾ ಹೇಗಿರಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನ ಮಾತನಾಡಿದ ಶಾಸ್ತ್ರಿ, ಐಸಿಸಿ Read more…

ಹುಷಾರ್…! ಉಗ್ರರ ಕೈಸೇರಿದೆ ಸ್ಮಾರ್ಟ್ ಫೋನ್

ಮೂರು ವರ್ಷಗಳ ಹಿಂದಿನ ಘಟನೆ. 2015 ರಲ್ಲಿ ಫ್ರಾನ್ಸ್​​ನಲ್ಲಾದ ಆ ಬಾಂಬ್​ ಸ್ಫೋಟವನ್ನು ಮರೆಯಲು ಸಾಧ್ಯವಿಲ್ಲ. ಬಾಂಬ್ ಸ್ಫೋಟಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿತ್ತು. ಉಗ್ರರ ಅಷ್ಟು ದೊಡ್ಡ Read more…

ಗುಡ್ ನ್ಯೂಸ್: 2027 ರ ವೇಳೆಗೆ ದೇಶದಲ್ಲಿ ಭಾರೀ ಉದ್ಯೋಗ ಸೃಷ್ಟಿ

ಮುಂದಿನ 9 ವರ್ಷಗಳಲ್ಲಿ ಅಂದರೆ 2027 ರ ವೇಳೆಗೆ ಭಾರತದಲ್ಲಿ 14 ಲಕ್ಷಕ್ಕೂ ಹೆಚ್ಚು ಹೊಸ ಐಟಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಉದ್ಯೋಗಗಳು ಮುಖ್ಯವಾಗಿ ಡಿಜಿಟಲ್ ರೂಪಾಂತರದ ಕೌಶಲ್ಯಗಳಾದ Read more…

ಎಸ್‌.ಬಿ.ಐ. ಗ್ರಾಹಕರೇ ಗಮನಿಸಿ: ನೀವು ತುರ್ತಾಗಿ ಮಾಡಬೇಕಿದೆ ಈ ಕೆಲಸ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದು, ನಿಮ್ಮ ಹೆಸರಲ್ಲಿ ಎಲ್‌ಪಿಜಿ ಸಂಪರ್ಕ ಇದೆಯೇ? ಇನ್ನೂ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಾದರೆ ಸದ್ಯದಲ್ಲೇ ನಿಮ್ಮ Read more…

ವಿರಾಟ್-ಅನುಷ್ಕಾರ ಈ ದಾಖಲೆಯನ್ನು ಮುರಿದ ರಣವೀರ್-ದೀಪಿಕಾ

ಬಾಲಿವುಡ್ ನವ ಜೋಡಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇದೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೈಡ್ ಹಾಕುವ ಮೂಲಕ‌ ಹೊಸದೊಂದು Read more…

ಬಿಡಿಎನಲ್ಲಿ ಶಾಸಕರಿಗಿಂತ ನಟಿ ಪೂಜಾಗಾಂಧಿಯೇ ಪವರ್ಫುಲ್…!

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶಾಸಕರುಗಳಿಗಿಂತ ನಟಿ ಪೂಜಾ ಗಾಂಧಿಯವರೇ ಅತ್ಯಂತ ಪ್ರಭಾವಿ ಎಂಬ ಮಾತುಗಳು ಕೆಲ ಶಾಸಕರುಗಳಿಂದಲೇ ಈಗ ಕೇಳಿ ಬರುತ್ತಿದೆ. ಬಿಡಿಎ ಆಯುಕ್ತ ರಾಕೇಶ್ ಸಿಂಗ್, ನಾವು Read more…

ಸ್ಯಾಂಡಲ್ ವುಡ್ ನಿರ್ದೇಶಕ ಶಂಕರ್ ಸುಗ್ನಳ್ಳಿ ವಿಧಿವಶ

ಸ್ಯಾಂಡಲ್ ವುಡ್ ನಿರ್ದೇಶಕ ಶಂಕರ್ ಸುಗ್ನಳ್ಳಿ ಕಳೆದ ರಾತ್ರಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಎಚ್ 1 ಎನ್ 1 ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ Read more…

ಅಪ್ರಾಪ್ತೆಗೆ ಕಣ್ಣು ಹೊಡೆದಿದ್ದಕ್ಕೆ ಏನ್ ಶಿಕ್ಷೆ ಆಯ್ತು ಗೊತ್ತಾ?

ಬೀದಿ ಕಾಮಣ್ಣರೇ ಎಚ್ಚರ…! ಕಂಡ ಕಂಡ ಹುಡುಗಿಯರಿಗೆ ಲೈನ್ ಹೊಡೆಯೋಕೆ ಹೋದರೆ ಕಂಬಿ ಹಿಂದೆ ಕೂರಬೇಕಾದಿತು ಹುಷಾರ್! ಮಹಾರಾಷ್ಟ್ರದಲ್ಲಿ ಅಪ್ರಾಪ್ತೆಯೊಬ್ಬಳನ್ನು ಹಿಂಬಾಲಿಸಿದ್ದಲ್ಲದೆ, ಆಕೆಯ ಮೇಲೆ ಕೆಟ್ಟ ನೋಟ ಬೀರಿದ್ದು Read more…

ಮೊಬೈಲ್ ಗ್ರಾಹಕರಿಗೆ ಇನ್ಮುಂದೆ ಬರಲ್ಲ ಪ್ರಿಂಟೆಡ್ ಬಿಲ್…?

ಪೋಸ್ಟ್ ಪೇಯ್ಡ್ ಹಾಗೂ ಸ್ಥಿರ ದೂರವಾಣಿ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಮುದ್ರಿತ ಬಿಲ್ ಕಳುಹಿಸುವ ಅಗತ್ಯ ಇದೆಯೇ? ಇಂಥದ್ದೊಂದು ಪ್ರಶ್ನೆಯನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) Read more…

ಕೊನೆಗೂ ಹೊರಬಿತ್ತು‌ ದೀಪಿ-ರಣವೀರ್ ಮದುವೆ ಫೋಟೋ

ಬಾಲಿವುಡ್‌ನ ಹೈ ಪ್ರೊಫೈಲ್ ಮದುವೆಯಾಗಿದ್ದ ದೀಪಿಕಾ ‌ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯ ಫೋಟೋ ಕೊನೆಗೂ‌ ಬಹಿರಂಗವಾಗಿದೆ. ಇಟಲಿಯಲ್ಲಿ ನಡೆದ ಭರ್ಜರಿ ಮದುವೆಯಲ್ಲಿ ಇಬ್ಬರ ಫೋಟೋಗಳನ್ನು ಯಾರೂ ತೆಗೆಯುವಂತಿಲ್ಲ Read more…

ವಾಹನ ಸವಾರರಿಗೆ ಈಗ ನಿತ್ಯವೂ ಸಿಗ್ತಿದೆ ‘ಸಿಹಿ ಸುದ್ದಿ’

ಕಳೆದ ಹಲವು ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದ್ದ ಪೆಟ್ರೋಲ್-ಡೀಸೆಲ್ ದರ, ಇಂದು ಮತ್ತೆ ಇಳಿಕೆ ಕಾಣುವ ಮೂಲಕ ವಾಹನ ಸವಾರರಲ್ಲಿ ಮಂದಹಾಸ ಮೂಡಿಸಿದೆ. ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಪ್ರತಿ Read more…

ಚೆಲುವನಾರಾಯಣ ಸ್ವಾಮಿಗಿಂದು ರಾಜಮುಡಿ ಕಿರೀಟ ಧಾರಣೆ

ಮಂಡ್ಯ ಜಿಲ್ಲೆ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಗೆ ಇಂದು ರಾಜಮುಡಿ ಕಿರೀಟ ಧಾರಣೆ ನೆರವೇರಲಿದ್ದು, ಈ ಉತ್ಸವ ಸರಳವಾಗಿ ನಡೆಯಲಿದೆ. ಮೈಸೂರು ರಾಜ ಒಡೆಯರ್ ಸಮರ್ಪಿಸಿರುವ ಅಮೂಲ್ಯ ವಜ್ರಗಳಿಂದ ಕೂಡಿದ Read more…

ಮೊಬೈಲ್ ಬಳಕೆದಾರರಿಗೆ ಭರ್ಜರಿ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

ಇಂಟರ್ನೆಟ್ ವೇಗದ ಕುರಿತು ಗೊಣಗುತ್ತಿದ್ದ ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಶೀಘ್ರದಲ್ಲೇ ದೇಶಾದ್ಯಂತ ಖಾಸಗಿ ಟೆಲಿಕಾಂ ಕಂಪನಿಗಳು 5ಜಿ ತರಂಗಾಂತರ ಸೇವೆ ಒದಗಿಸಲಿವೆ ಎಂದು Read more…

ಉಚಿತ ಆರೋಗ್ಯ ಸೇವೆ ಪಡೆಯಲು ಕಾರ್ಡ್ ಮಾಡಿಸಿಕೊಳ್ಳುವುದು ಹೇಗೆ…?

ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆಯ ಬದಲಿಗೆ ಈಗ ರಾಜ್ಯದಲ್ಲಿ ಎಲ್ಲ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೆ ಬಂದಿದೆ. ಈ Read more…

ಪಿಸುಗುಟ್ಟಿಯೇ ಕೋಟ್ಯಾಧಿಪತಿಯಾಗಿದ್ದಾಳೆ ಈ ಯುವತಿ

ಹೆಚ್ಚು ಹೆಚ್ಚು ಸಂಪಾದಿಸಬೇಕೆಂದರೆ ಒಂದೊಳ್ಳೆಯ ಕೆಲಸ ಇರಬೇಕು ಅಥವಾ ದೊಡ್ಡ ಉದ್ಯಮ ಇರಬೇಕು. ಆದರೆ ಇಲ್ಲೊಬ್ಬಳು ಯುವತಿ ಅಂಥದ್ದೇನೂ ಇರದೆ ವರ್ಷಕ್ಕೆ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾಳೆ. ಅಷ್ಟಕ್ಕೂ ಆಕೆ ಮಾಡುತ್ತಿರುವುದೇನು Read more…

ಭಾರತೀಯ ಪ್ರವಾಸಿಗರ ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಮಾಹಿತಿ

ವಿದೇಶ ಪ್ರವಾಸದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಖರ್ಚು ಮಾಡುವವರೆಂದರೆ ಭಾರತೀಯರು. ಹಾಗಂತ ಕೋಲಿಯರ್ಸ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ನಡೆಸಿರುವ ಅಧ್ಯಯನ ತಿಳಿಸಿದೆ. 2019 ರ ಏಪ್ರಿಲ್ 28ರಿಂದ Read more…

ವಿಚ್ಚೇದನ ಸಿಕ್ಕಿದ್ದಕ್ಕೆ ಈಕೆ ಸಂಭ್ರಮಿಸಿದ್ದೇಗೆ ಗೊತ್ತಾ…?

ವಿವಾಹ ವಿಚ್ಛೇದನ ಮಂಜೂರು ಮಾಡುವ ಮುಂಚೆ ಸತಿ-ಪತಿ ಇಬ್ಬರೂ ಬಿಟ್ಟಿರಲು ಸಾಧ್ಯವೇ ಎಂದು ತಿಳಿದುಕೊಳ್ಳಲು ಒಂದಷ್ಟು ತಿಂಗಳು ಜೊತೆಯಾಗಿ ಬಾಳುವಂತೆ ಕಾಲಾವಕಾಶ ಕೊಡುತ್ತಾರೆ. ಏಕೆಂದರೆ ಸಂಬಂಧವನ್ನು ಕಡಿದುಕೊಳ್ಳುವುದು ಅಷ್ಟು Read more…

ಗೊಂದಲದ ಮಧ್ಯೆ ಇಂದು ಸಂಜೆ ತೆರೆಯಲಿದೆ ಶಬರಿಮಲೆ ದೇಗುಲದ ಬಾಗಿಲು

ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಅನುವು ಮಾಡಿಕೊಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ, ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಗೊಂದಲಗಳ ಮಧ್ಯೆ ಇಂದು ಸಂಜೆಯಿಂದ Read more…

ಕೊಡಗು ದುರಂತದ ಹಿಂದಿನ ‘ಅಸಲಿ’ ಕಾರಣ ಬಿಚ್ಚಿಟ್ಟ ತಜ್ಞರು

ಆಗಸ್ಟ್ ತಿಂಗಳಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದ ಕುರಿತು ಪರಿಶೀಲನೆ ನಡೆಸಿ, ಅಧ್ಯಯನ ಕೈಗೊಂಡಿದ್ದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ತಜ್ಞರು ಸರ್ಕಾರಕ್ಕೆ ವರದಿ Read more…

ಸಾವಿನಲ್ಲೂ ಸಾರ್ಥಕತೆ ಮೆರೆದ‌ ಮಹಿಳೆಗೆ ಭಾವಪೂರ್ಣ ವಿದಾಯ

ತಮಿಳುನಾಡು ಮೂಲದ‌ ಮಹಿಳೆಯೊಬ್ಬರು ತಮ್ಮ ಸಾವಿನಲ್ಲಿಯೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮರುಕುಲ್ಕುರಿಚಿ ಭಾಗದಲ್ಲಿ ದಂಪತಿಗಳಿಬ್ಬರು ನ.9 ರಂದು ಬೈಕ್‌ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...