alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗೆ ‘ನೆಮ್ಮದಿ’ ಸುದ್ದಿ ನೀಡಿದ ಐಐಟಿ ವಿದ್ಯಾರ್ಥಿಗಳು

ವಿಶ್ವ ಶೌಚ ದಿನದ ಹಿನ್ನೆಲೆಯಲ್ಲಿ ದೆಹಲಿ ಐಐಟಿ ವಿದ್ಯಾರ್ಥಿಗಳು ಮಹಿಳೆಯರಿಗೆ ಅನುಕೂಲವಾಗುವಂಥ ವಿಶೇಷ ಶೌಚ ಸಾಧನವನ್ನು ವಿಶ್ವಕ್ಕೆ ಅನಾವರಣ ಮಾಡಿದ್ದಾರೆ. ಅಂದಹಾಗೆ ಈ ಸಾಧನದ ಬೆಲೆ ಕೇವಲ 10 Read more…

ಕೊಹ್ಲಿ, ಸಚಿನ್ ಹಿಂದಿಕ್ಕಿದ ಮಹೇಂದ್ರ ಸಿಂಗ್ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೃತ್ತಿ ಜೀವನದಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಮೂರು ಪ್ರಸಿದ್ಧ ಕಪ್ ಗೆದ್ದ ನಾಯಕ ಎಂಬ ಕಿರೀಟ ಅವ್ರಿಗಿದೆ. ವಿಶ್ವದಾದ್ಯಂತ Read more…

ಗುಡ್ ನ್ಯೂಸ್: ಈ ವಿಚಾರದಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರೇ ಫಸ್ಟ್

ಕೌಶಲ್ಯ ಸಮೀಕ್ಷೆ ವರದಿ ಪ್ರಕಾರ ಉದ್ಯೋಗಶೀಲತೆ ವಿಚಾರದಲ್ಲಿ ಸತತ ಎರಡನೇ ವರ್ಷ ಆಂಧ್ರಪ್ರದೇಶ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ವರದಿ ಪ್ರಕಾರ ಪಶ್ಚಿಮ ಬಂಗಾಳ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, Read more…

ಗಮನಿಸಿ: ಬಾರ್ ಗಳಲ್ಲಿ ಇಂದಿನಿಂದ ಸಿಗೋಲ್ಲ ‘ಸಿಗರೇಟ್’

ರಾಜ್ಯ ಸರ್ಕಾರ ಬಾರ್, ಪಬ್ ಹಾಗೂ ಹೋಟೆಲ್ ಗಳಲ್ಲಿ ತಂಬಾಕು ಸೇವನೆಯನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕಾರಣ ಈ ಸ್ಥಳಗಳಲ್ಲಿ ಇಂದಿನಿಂದ ಸಿಗರೇಟ್ ಲಭ್ಯವಾಗುವುದಿಲ್ಲ. ನಗರಾಭಿವೃದ್ಧಿ ಸಚಿವ ಯು.ಟಿ. Read more…

ಮುಂಬೈನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ನವಜೋಡಿ

ಇಟಲಿಯ ಲೇಕ್ ಕೊಮೊದಲ್ಲಿ ಅದ್ಧೂರಿ ಮದುವೆ ನಂತ್ರ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮುಂಬೈಗೆ ಬಂದಾಗಿದೆ. ಈಗ ನವಜೋಡಿ ದೀಪಿಕಾ ತವರು ಬೆಂಗಳೂರಿಗೆ ಬರ್ತಿದ್ದಾರೆ. Read more…

ಅಂಬಾನಿ ಪುತ್ರಿ ಮದುವೆಯಲ್ಲಿ ಪಿಗ್ಗಿ ಡ್ಯಾನ್ಸ್

ನಿಕ್ ಜೋನಾಸ್ ಜತೆ ಸಪ್ತಪದಿ ತುಳಿಯಲು ಹೊರಟಿರುವ ಬಾಲಿವುಡ್ ತಾರೆ ಪ್ರಿಯಾಂಕ ಛೋಪ್ರಾ, ಡಿಸೆಂಬರ್ ನಲ್ಲಿ ನಡೆಯುವ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ Read more…

ರಾತ್ರಿ ಮಾತ್ರ ಪತಿ-ಪತ್ನಿಯಾಗ್ತಾರೆ ಇಲ್ಲಿನ ಜನರು…!

ವಿವಿಧ ದೇಶದಲ್ಲಿ ಚಿತ್ರ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಕೆಲವೊಂದನ್ನು ನಂಬಲು ಅಸಾಧ್ಯವಾಗುತ್ತದೆ. ಅನೇಕಾನೇಕ ವರ್ಷಗಳಿಂದ ಆಚರಿಸಿಕೊಂಡು ಬಂದ ಪದ್ಧತಿಯನ್ನು ಜನರು ಈಗ್ಲೂ ರೂಢಿಸಿಕೊಂಡು ಬಂದಿದ್ದಾರೆ. ಇದಕ್ಕೆ ಚೀನಾ ಕೂಡ Read more…

ಮೋದಿ ಸರ್ಕಾರದ ಸಚಿವರ ವಿರುದ್ದ ಗುರುತರ ಆರೋಪ

ಸಿಬಿಐ ಸಂಸ್ಥೆಯ ನಂಬರ್ 2 ಅಧಿಕಾರಿ ರಾಕೇಶ್ ಆಸ್ತಾನಾ ಅವರ ವಿರುದ್ಧದ ತನಿಖೆಯ ನೇತೃತ್ವ ವಹಿಸಿದ್ದ ಸಿಬಿಐ ಅಧಿಕಾರಿ ಇದೀಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಕೇಂದ್ರ ಸರ್ಕಾರ Read more…

ಗುಡ್ ನ್ಯೂಸ್: ವಾಹನ ಸವಾರರಲ್ಲಿ ಇಂದೂ ಮಂದಹಾಸ ಮೂಡಿಸಿದ ಪೆಟ್ರೋಲ್-ಡೀಸೆಲ್

ಕಳೆದ ಹಲವು ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಇಂದೂ ಕೂಡ ವಾಹನ ಸವಾರರಲ್ಲಿ ಮಂದಹಾಸ ಮೂಡಿಸಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14 Read more…

ಮಹಾರಾಷ್ಟ್ರದಲ್ಲಿ ಸಂಭವಿಸಿದ ಸ್ಫೋಟಕ್ಕೆ 5 ಮಂದಿ ಬಲಿ

ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪುಲ್ಗಾಂವ್ ನ ಭಾರತೀಯ ಸೇನಾ ಶಸ್ತ್ರಾಸ್ತ್ರ ಕೋಠಿ ಸಮೀಪ ಸಂಭವಿಸಿದ ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಹಳೆ ಶಸ್ತ್ರಾಸ್ತ್ರಗಳನ್ನು ಸೋನೆಗಾಂವ್ ಅಬಜಿ Read more…

ಜಾಲಿ ಟ್ರಿಪ್ ಗಾಗಿ ಇವರುಗಳು ಮಾಡಿದ್ದೇನು ಗೊತ್ತಾ…?

ಜಾಲಿ ಟ್ರಿಪ್ ಮಾಡಲು ಹಣದ ಕೊರತೆ ಎದುರಿಸಿದ ಒಂಬತ್ತು ಗೆಳೆಯರು ಹಿರಿಯ ವೈದ್ಯರನ್ನು ಹತ್ಯೆ ಮಾಡಿ ಸಿಕ್ಕಿಬಿದ್ದಿದ್ದಾರೆ. ನವದೆಹಲಿಯ ಜಹಂಗೀರ್ ಪುರ್ ನಲ್ಲಿ ಈ ಘಟನೆ ನಡೆದಿದ್ದು, ಆಯುರ್ವೇದ Read more…

ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ. 10 ರಿಂದ ಅಧಿವೇಶನ

ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 10 ರಿಂದ 20 ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸೋಮವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ Read more…

ಸಣ್ಣ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರದಿಂದ “ಗುಡ್ ನ್ಯೂಸ್”

ಸಣ್ಣ ಉದ್ದಿಮೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ಹಣಕಾಸು ವಲಯಕ್ಕೆ ನಗದು ಹರಿವು ಹೆಚ್ಚಿಸಲು ಹಾಗೂ ಸಣ್ಣ ಉದ್ದಿಮೆಗಳಿಗೆ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ರಿಸರ್ವ್ Read more…

ಟಾಯ್ಲೆಟ್ ಕ್ಲೀನ್‍ ಮಾಡುವ ‘ಟ್ರಂಪ್’ ಗೆ ಫುಲ್ ಡಿಮ್ಯಾಂಡ್

ಅಮೆರಿಕಾದ ಅಧ್ಯಕ್ಷರನ್ನು ಈಗ ಹಲವರು ಟಾಯ್ಲೆಟ್ ಕ್ಲೀನ್‍ ಗೂ ಬಳಸುತ್ತಿದ್ದಾರೆ. ಅಂದರೆ ಇದೀಗ ಟಾಯ್ಲೆಟ್ ಕ್ಲೀನ್‍ ಗೆ ಟ್ರಂಪ್ ಬ್ರಷ್ ಮಾರುಕಟ್ಟೆಯಲ್ಲಿದೆ. ಆ ಮೂಲಕ ಟ್ರಂಪ್ ಕಾಲೆಳೆಯುವ ಪ್ರಯತ್ನ Read more…

ಮೂತ್ರದಿಂದಲೂ ಇಟ್ಟಿಗೆ…!!! ಮಾಲಿನ್ಯವಿಲ್ಲದೆ ಉತ್ಪಾದನೆ

ಇನ್ನು ಮುಂದೆ ಎಲ್ಲೆಂದರಲ್ಲಿ ಮೂತ್ರ ಮಾಡದೆ ಅದನ್ನು ಕೂಡಿಡುವ ಕಾಲ ಬಂದರೂ ಅಚ್ಚರಿ ಇಲ್ಲ. ಏಕೆಂದರೆ ಇಲ್ಲೊಂದು ಕಡೆ ಮೂತ್ರದಿಂದಲೇ ಇಟ್ಟಿಗೆ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಕೇಪ್ ಟೌನ್‍ Read more…

ವಿವಾಹವಾಗದೆ ಹೋಟೆಲ್ ನಲ್ಲಿ ಕಾಲ ಕಳೆದು ಸುದ್ದಿಯಾಗಿದೆ ಈ ಜೋಡಿ

ಬಾಲಿವುಡ್‍ನ ರಣ್ವೀರ್ ಸಿಂಗ್-ದೀಪಿಕಾ ಪಡುಕೋಣೆ ಜೋಡಿ ಮದುವೆಯಾಗಿ ಸುದ್ದಿಯಲ್ಲಿದ್ದರೆ ಮತ್ತೊಂದು ಜೋಡಿ ಪ್ರೀತಿಸುತ್ತಲೇ ಸುದ್ದಿಯಾಗುತ್ತಿದೆ. ಅದು ಮತ್ಯಾರೂ ಅಲ್ಲ, ರಣ್‍ಬೀರ್-ಆಲಿಯಾ ಭಟ್ ಜೋಡಿ. ಪರಸ್ಪರ ಪ್ರೀತಿಸುತ್ತಿರುವ ಇವರಿಬ್ಬರು ಈ Read more…

ಸಿಡಿಲಿಗೆ ಬಲಿಯಾದ್ವು 200 ಕ್ಕೂ ಹೆಚ್ಚು ಕುರಿಗಳು

ಸಿಡಿಲು ಬಡಿದ ಪರಿಣಾಮ 200ಕ್ಕೂ ಅಧಿಕ ಕುರಿಗಳು ಸಾವಿಗೀಡಾದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಗುಡುಗು Read more…

2019 ರಲ್ಲಿ ಇರುವ ಪರಿಮಿತ ‘ರಜಾ ದಿನ’ಗಳೆಷ್ಟು ಗೊತ್ತಾ…?

ಸೋಮವಾರದಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 2019 ರ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಜೊತೆಗೆ ಪರಿಮಿತ ರಜಾ ದಿನಗಳು ವಿವರ ಬಿಡುಗಡೆಯಾಗಿದ್ದು, Read more…

ಶಾಕಿಂಗ್: ಸರ್ಕಾರಿ ರಜೆ ದಿನಗಳಿಗೆ ಬೀಳಲಿದೆ ಕತ್ತರಿ…!

ಸರ್ಕಾರಿ ರಜಾ ದಿನಗಳು ಹೆಚ್ಚುತ್ತಿರುವ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ರಜೆಗಳ ಸಂಖ್ಯೆ ಕಡಿತಗೊಳಿಸುವ ಕುರಿತು ಪರಿಶೀಲಿಸಲು ಸಚಿವ ಸಂಪುಟ Read more…

ಅಮೇಥಿ ಮತದಾರರನ್ನು ಸೆಳೆಯಲು ಬಾಳೆಗಿಡ ವಿತರಿಸಲು ಮುಂದಾದ ರಾಹುಲ್

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಅಭ್ಯರ್ಥಿಗಳೂ ಸಹ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ Read more…

‘ಪಹಣಿ’ ಪತ್ರದ ದರ ಹೆಚ್ಚಿಸಿ ರೈತರಿಗೆ ‘ಬರೆ’ ಎಳೆದ ರಾಜ್ಯ ಸರ್ಕಾರ

ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ, ರಾಜ್ಯ ಸರ್ಕಾರ ಸದ್ದಿಲ್ಲದೆ ರೈತರಿಗೆ ಒಂದು ಶಾಕ್ ನೀಡಿದೆ. ಅಟಲ್ ಜಿ ಜನಸ್ನೇಹಿ ಕೇಂದ್ರಗಳ Read more…

ಈ ಬಾರಿ ಹಂಪಿ ಉತ್ಸವ ನಡೆಯುವುದು ‘ಡೌಟ್’

ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ಇರುವ ಕಾರಣ ಈ ಬಾರಿಯ ಹಂಪಿ ಉತ್ಸವ ನಡೆಸಬೇಕೇ ಬೇಡವೇ ಎಂಬುದರ ಕುರಿತು ಬಳ್ಳಾರಿ ಜಿಲ್ಲೆಯ ಶಾಸಕರ ಜೊತೆ Read more…

ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಡಿ, ಮೋಜು ಮಾಡಿದ ಸಾಕ್ಷಿ

ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಭಾನುವಾರ ಮುಂಬೈನಲ್ಲಿ ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ಆತ್ಮೀಯರು ಮತ್ತು ಕುಟುಂಬ ವರ್ಗದಿಂದ ಶುಭ ಹಾರೈಕೆ ಪಡೆದ Read more…

ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ರದ್ದಾಗುತ್ತೆ ‘ಲೈಸೆನ್ಸ್’

ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ವೇಗದ ಚಾಲನೆ ಚಾಲನೆ, Read more…

ಈ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ ಸ್ಯಾಂಟ್ರೋ ಬುಕಿಂಗ್

ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪೆನಿ ಹುಂಡೈ, ತನ್ನ ಪ್ರಮುಖ ಪ್ರಾಡಕ್ಟ್ ಆದ ಸ್ಯಾಂಟ್ರೋ ಬುಕಿಂಗ್ ಅವಧಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ. ಅತಿಯಾದ Read more…

3000 ಕಿ.ಮೀ. ತಡೆಗೋಡೆ ನಿರ್ಮಿಸಲಿದೆ ರೈಲ್ವೆ, ಏಕೆ ಗೊತ್ತಾ…?

60 ಜನರ ಸಾವಿಗೆ ಕಾರಣವಾದ ಅಮೃತಸರ ಭೀಕರ ರೈಲ್ವೆ ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ, ಜನ ವಸತಿ ಪ್ರದೇಶದಲ್ಲಿ ಅವಘಡ ಮರುಕಳಿಸದಂತೆ ಮಾಡಲು ರೈಲ್ವೆ ಹಳಿಯ ಪಕ್ಕದಲ್ಲಿ Read more…

ಈ ಎರಡು ಜಿಲ್ಲೆಗಳಲ್ಲಿ ಇಂದು ರಜೆ: ಉಳಿದ ಜಿಲ್ಲೆಗಳಲ್ಲಿ ನಾಳೆ

ಈದ್ ಮಿಲಾದ್ ಹಬ್ಬದ ರಜೆ ಕುರಿತಂತೆ ಸರ್ಕಾರ ಹೊಸ ಸೂಚನೆಯೊಂದನ್ನು ಹೊರಡಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈದ್ ಮಿಲಾದ್ ಹಬ್ಬವನ್ನು ಇಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ Read more…

ಉದ್ಯೋಗಸ್ಥರಿಗೆ ‘ಗುಡ್ ನ್ಯೂಸ್’: ಆಧಾರ್ ಲಿಂಕ್ ಆಗಿಲ್ಲವೆಂದು ಸಂಬಳ ನಿಲ್ಲಿಸುವಂತಿಲ್ಲ…!

ವೇತನ ಬಟವಾಡೆಯಾಗುವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆಂದು 2016 ರಿಂದ ಪೋರ್ಟ್ ಟ್ರಸ್ಟ್ ಸಿಬ್ಬಂದಿಯ ವೇತನ ತಡೆ ಹಿಡಿದ ಕುರಿತು ಬಾಂಬೆ ಹೈ ಕೋರ್ಟ್ ಕೇಂದ್ರವನ್ನು ಈ Read more…

ಈ ಸೈಕಲ್ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ

ಸಾಮಾನ್ಯ ಸೈಕಲ್ ಬೆಲೆ ಎಷ್ಟಿರಲು ಸಾಧ್ಯ? 25 ಲಕ್ಷ ರೂಪಾಯಿ ಅಂದ್ರೆ ನೀವು ನಂಬ್ತೀರಾ? ನಂಬ್ಲೇಬೇಕು. ಯಾಕೆಂದ್ರೆ ನಾವು ಈಗ ನಿಮಗೆ ಹೇಳ್ತಿರೋ ಸೈಕಲ್ ಬೆಲೆ ಒಂದಲ್ಲ ಎರಡಲ್ಲ Read more…

ತುಳಸಿ ಮದುವೆಗೆ ಈ ವಸ್ತುಗಳ ಮಹತ್ವ ಅರಿಯಿರಿ

ಈ ಬಾರಿ ನವೆಂಬರ್ 20 ರಂದು ತುಳಸಿ ಮದುವೆ ಬಂದಿದೆ. ನಾಲ್ಕು ತಿಂಗಳುಗಳ ಕಾಲ ನಿದ್ರೆಯಲ್ಲಿದ್ದ ವಿಷ್ಣು ನಿದ್ರೆಯಿಂದ ಏಳುತ್ತಿದ್ದಂತೆ ತುಳಸಿ ಜೊತೆ ಮದುವೆ ಮಾಡಲಾಗುತ್ತದೆ. ತುಳಸಿ ಮದುವೆಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...