alex Certify Latest News | Kannada Dunia | Kannada News | Karnataka News | India News - Part 1200
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ನೆನಪಿಗಾಗಿ ತಾಜ್ ಮಹಲ್ ನಿರ್ಮಿಸಿದ ಮಗ; ಖರ್ಚಾಗಿದ್ದು ಬರೋಬ್ಬರಿ ಐದೂವರೆ ಕೋಟಿ ರೂಪಾಯಿ……!

ಮಮ್ತಾಜ್‌ಳ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ ತಾಜ್ ಮಹಲ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ತಾಯಿಯ ನೆನಪಿನಲ್ಲಿ ಮಗನೊಬ್ಬ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾಜ್ ಮಹಲ್ ಮಾದರಿಯ ಕಟ್ಟಡ Read more…

ಬೆಳಗಿನ ಉಪಹಾರಕ್ಕೆ ಸೇವಿಸಿದ ಚಪಾತಿ ಜೀರ್ಣವಾಗಲು ಬೇಕು ಇಷ್ಟು ಸಮಯ, ತಜ್ಞರು ಬಿಚ್ಚಿಟ್ಟಿದ್ದಾರೆ ಶಾಕಿಂಗ್‌ ಸಂಗತಿ…!

ನಾವು ಪ್ರತಿದಿನ ಸೇವಿಸುವ ಆಹಾರಗಳಲ್ಲೊಂದು ಗೋಧಿ ಹಿಟ್ಟಿನ ಚಪಾತಿ. ಇದು ಭಾರತೀಯ ಆಹಾರದ ಬಹುಮುಖ್ಯ ಭಾಗವಾಗಿದೆ. ಚಪಾತಿ ಸೇವನೆಯಿಂದ ನಮ್ಮ ದೇಹವು ಪೋಷಕಾಂಶಗಳು ಮತ್ತು ಶಕ್ತಿಯನ್ನು ಪಡೆಯುತ್ತದೆ. ಆದರೆ Read more…

ಇಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳಿಗೆ ಶಾಕ್: ಶುಲ್ಕ ಶೇ. 10 ರಷ್ಟು ಹೆಚ್ಚಳ ಸಾಧ್ಯತೆ

ಬೆಂಗಳೂರು: ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಶುಲ್ಕ ಶೇಕಡ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳು 2023 -24ನೇ ಶೈಕ್ಷಣಿಕ ಸಾಲಿನಲ್ಲಿ ವೃತ್ತಿಪರ Read more…

ವೈದ್ಯಕೀಯ ಪದವಿಗೆ ಹೊಸ ನಿಯಮ: ದೇಶಾದ್ಯಂತ ಏಕರೂಪ ಕೌನ್ಸೆಲಿಂಗ್

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ಹೊಸ ನಿಯಮಾವಳಿ ಪ್ರಸ್ತಾಪಿಸಿದ್ದು, ವೈದ್ಯಕೀಯ ಪದವಿಗೆ ದೇಶಾದ್ಯಂತ ಏಕರೂಪ ಕೌನ್ಸೆಲಿಂಗ್ ನಡೆಸಲು ತಿಳಿಸಿದೆ. ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕೋರ್ಸ್ ಗಳ Read more…

ಬೇಸಿಗೆಯಲ್ಲಿ ಹೀಟ್‌ಸ್ಟ್ರೋಕ್‌ನಿಂದಾಗಿ ಕಾಡುತ್ತೆ ಲೂಸ್ ಮೋಷನ್, ಇದಕ್ಕೂ ಇದೆ ಪರಿಣಾಮಕಾರಿ ಮನೆಮದ್ದು….!

ಬೇಸಿಗೆಯಲ್ಲಿ ಅಜೀರ್ಣ, ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳು ಸಾಮಾನ್ಯ. ಸಾಮಾನ್ಯವಾಗಿ ಹೀಟ್ ಸ್ಟ್ರೋಕ್‌ನಿಂದಾಗಿ ಲೂಸ್‌ ಮೋಷನ್‌ ಕೂಡ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರ ಅಥವಾ ಹಳಸಿದ ಆಹಾರವನ್ನು ಸೇವಿಸುವುದರಿಂದ Read more…

ರಾಜ್ಯದ ಜನತೆಗೆ ವಿದ್ಯುತ್ ಶಾಕ್: ಬಿಲ್ ವ್ಯವಸ್ಥೆಯಲ್ಲಿ ಬದಲಾವಣೆ: 100 ಯೂನಿಟ್ ಮೀರಿದ್ರೆ ಪ್ರತಿ ಯೂನಿಟ್ ಗೆ 7 ರೂ.

ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಿದೆ. ನಾಲ್ಕು ಸ್ತರದ ವಿದ್ಯುತ್ ಬಿಲ್ ವ್ಯವಸ್ಥೆ ಬದಲಾಯಿಸಿ ಎರಡು ಸ್ತರದ  ಬಿಲ್ ನೀಡಲಾಗುತ್ತಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ Read more…

ಭಾರತದಲ್ಲಾಗುತ್ತಿದೆ ‘ಮಧುಮೇಹ ಸ್ಫೋಟ’; ಬ್ರಿಟನ್‌ ವರದಿಯಲ್ಲಿ ಆಘಾತಕಾರಿ ಅಂಕಿ-ಅಂಶ ಬಹಿರಂಗ….!

ಭಾರತದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಮಧುಮೇಹ ಕಾಯಿಲೆಗೆ ಸಂಬಂಧಿಸಿದಂತೆ ಆಘಾತಕಾರಿ ಅಂಕಿ-ಅಂಶಗಳು ಬಹಿರಂಗವಾಗಿವೆ. ಪ್ರಸ್ತುತ ಭಾರತದಲ್ಲಿನ ಮಧುಮೇಹ ರೋಗಿಗಳ ಸಂಖ್ಯೆ 101 Read more…

ವಾರದ ಯಾವ ದಿನ ಕೂದಲು ಮತ್ತು ಉಗುರು ಕತ್ತರಿಸಬಹುದು….? ಇದರ ಹಿಂದಿನ ಕಾರಣ ತಿಳಿಯೋಣ

ಪ್ರತಿ ದಿನವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ವಾರದ 7 ದಿನಗಳಲ್ಲಿ ಪ್ರತಿ ದಿನವನ್ನೂ ದೇವತೆ ಅಥವಾ ಗ್ರಹಕ್ಕೆ ಸಮರ್ಪಿಸಲಾಗಿದೆ. ವಾರದ ಯಾವ ದಿನ ಕೂದಲು ಕತ್ತರಿಸುವುದು ಮತ್ತು Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೊಟ್ಟೆ ದರ ಭಾರಿ ಏರಿಕೆ

ಬೆಂಗಳೂರು: ತಾಪಮಾನ ಅಧಿಕವಾದ ಕಾರಣ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿವೆ. ಶೆಡ್ ಗಳಲ್ಲಿ ಬಿಸಿ ಗಾಳಿ ಕಾರಣದಿಂದ ಕೋಳಿಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಇದರ ಪರಿಣಾಮ ಮೊಟ್ಟೆ ಉತ್ಪಾದನೆ Read more…

ಸಾಸಿವೆ ಎಣ್ಣೆ ನಕಲಿಯೇ….? ಅಸಲಿಯೇ….? ತಿಳಿಯಲು ಇಲ್ಲಿದೆ ಸುಲಭ ವಿಧಾನ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ಉತ್ತಮ. ಆದರೆ ಸಾಸಿವೆ ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಅರ್ಜಿಮೊನ್ ಎಣ್ಣೆಯನ್ನು ಬಳಸಲಾಗುತ್ತದೆ. ಇದರಿಂದ ಕೆಂಪು ರಕ್ತ ಕಣಗಳ ಸಾವಿಗೆ ಕಾರಣವಾಗಬಹುದು. ಅರ್ಜಿಮೊನ್ ಎಣ್ಣೆಯಲ್ಲಿರುವ ವಿಷತ್ವದಿಂದ Read more…

ಸ್ತನಗಳಲ್ಲಿ ನೋವು, ಚುಚ್ಚಿದ ಅನುಭವವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ, ಇದು ಗಂಭೀರ ಕಾಯಿಲೆಯ ಲಕ್ಷಣವೂ ಇರಬಹುದು!

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಸ್ತನಗಳಲ್ಲಿ ನೋವು ಮತ್ತು ಸೆಳೆತ ಸರ್ವೇಸಾಮಾನ್ಯ. ಆದರೆ ಈ ತೊಂದರೆ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ನೀವು ಎಚ್ಚೆತ್ತುಕೊಳ್ಳಬೇಕು. ಆರಂಭದಲ್ಲಿ ಸಣ್ಣಗೆ ಕಾಣಿಸಿಕೊಳ್ಳುವ ಈ ನೋವು Read more…

ಗ್ಯಾರಂಟಿ ಯೋಜನೆ ಟೀಕಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಶಿಕ್ಷಕರಿಗೆ ಬಿಗ್ ಶಾಕ್

ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಇಬ್ಬರು ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಾಟ್ಸಾಪ್ ಸ್ಟೇಟಸ್ ನಲ್ಲಿ ಶಿಕ್ಷಕರು ಗ್ಯಾರಂಟಿ ಯೋಜನೆ ಟೀಕೆಸಿದ್ದರು. Read more…

ನಾಳೆಯಿಂದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ: ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ

ಬೆಂಗಳೂರು: 2023 ನೇ ಸಾಲಿನ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ ಜೂನ್ 12ರ ನಾಳೆಯಿಂದ ಜೂನ್ 19ರ ವರೆಗೆ ನಡೆಯಲಿದೆ. ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ರಾಜ್ಯದಾದ್ಯಂತ 458 ಪರೀಕ್ಷಾ ಕೇಂದ್ರಗಳಲ್ಲಿ Read more…

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಹಾಲಿಗೆ ಹೆಚ್ಚುವರಿಯಾಗಿ 9.25 ರೂ. ನೀಡಲು ಕೆಎಂಎಫ್ ನಿರ್ಧಾರ

ಕಲಬುರಗಿ: ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ 9.25 ರೂ. ನೀಡಲು ಕೆಎಂಎಫ್ ನಿರ್ಧಾರ ಕೈಗೊಂಡಿದೆ. ಈ ಮೊದಲಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ 36.80 ರೂಪಾಯಿ ನೀಡಲಾಗುತ್ತಿತ್ತು. ಈಗ Read more…

ಆಲಸ್ಯವನ್ನು ಓಡಿಸಿ ಬೆಳಗ್ಗೆ ಬೇಗನೆ ಏಳಲು ಸುಲಭದ ಟ್ರಿಕ್ಸ್‌…!

ಈಗ ಸಾಮಾನ್ಯವಾಗಿ ಎಲ್ಲರದ್ದೂ ಬ್ಯುಸಿಯಾದ ಜೀವನಶೈಲಿ. ಬೆಳಗ್ಗೆ ಬೇಗನೆ ಏಳದೇ ಇದ್ದರೆ ಎಲ್ಲಾ ಕೆಲಸಗಳೂ ಅಪೂರ್ಣವಾಗುತ್ತವೆ. ಆದರೆ ಬೆಳಗ್ಗೆ ಬೇಗ ಏಳುವುದು ಅತ್ಯಂತ ಪ್ರಯಾಸದ ಕೆಲಸ. ಬಿಟ್ಟೆನೆಂದರೂ ನಿದ್ದೆ Read more…

ನಿಮ್ಮ ಲೈಂಗಿಕ ಜೀವನ ನಿರ್ಧರಿಸುತ್ತೆ ನೀವು ರಾತ್ರಿ ಸೇವಿಸುವ ‘ಆಹಾರ’

ನೀವು ತಿನ್ನುವ ಆಹಾರ ನಿಮ್ಮ ದೇಹ, ಆರೋಗ್ಯದ ಮೇಲೊಂದೇ ಅಲ್ಲ ನಿಮ್ಮ ಸೆಕ್ಸ್ ಜೀವನದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಸಂಗಾತಿಗಳಿಬ್ಬರು ಬಯಸಿದ್ರೂ ಕೆಲವೊಮ್ಮೆ ಸೆಕ್ಸ್ ಸಾಧ್ಯವಾಗುವುದಿಲ್ಲ. ಇದಕ್ಕೆ Read more…

ಶನಿವಾರವೇ ರಾಜ್ಯಕ್ಕೆ ಮುಂಗಾರು ಪ್ರವೇಶ: ಇನ್ನೆರಡು ದಿನದಲ್ಲಿ ಹಲವು ಪ್ರದೇಶಗಳಿಗೆ ವಿಸ್ತರಣೆ

ಬೆಂಗಳೂರು: ಗುರುವಾರ ಕೇರಳಕ್ಕೆ ಪ್ರವೇಶಿಸಿದ್ದ ಮುಂಗಾರು ರಾಜ್ಯಕ್ಕೆ ಶನಿವಾರ  ಎಂಟ್ರಿ ಕೊಟ್ಟಿದೆ. ಮುಂದಿನ ಎರಡು ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಿಗೆ ವ್ಯಾಪಿಸಲಿದೆ. ಮಡಿಕೇರಿ, ಕಾರವಾರದವರೆಗೆ ಮುಂಗಾರು ಮಳೆ ವ್ಯಾಪಿಸಿದ್ದು ರಾಜ್ಯದ Read more…

ರಾಜ್ಯಾದ್ಯಂತ ಇಂದು ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ: ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಪ್ರಯಾಣ

ಬೆಂಗಳೂರು: ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧ ಮುಂಭಾಗ ನಡೆಯುವ ಕಾರ್ಯಕ್ರಮದಲ್ಲಿ ಆಯ್ದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ. ರಾಜ್ಯದಾದ್ಯಂತ ಜಿಲ್ಲಾ Read more…

ಸ್ನಾನ ಮಾಡುವ ನೀರಿಗೆ ಇದನ್ನು ಹಾಕಿ ಸಮಸ್ಯೆ ಬಗೆಹರಿಸಿಕೊಳ್ಳಿ

ಜೀವನದಲ್ಲಿ ಮೂಲಭೂತ ಸೌಲಭ್ಯ, ಸೌಕರ್ಯ ಪಡೆಯಲು ಅಗತ್ಯವಾಗಿ ಹಣ ಬೇಕು. ಕೈತುಂಬ ಹಣವಿಲ್ಲದೆ ಹೋದ್ರೂ ಸರಳ ಜೀವನ ನಡೆಸುವಷ್ಟಾದ್ರೂ ಹಣ ಸಂಪಾದಿಸಲು ಜನರು ಬಯಸ್ತಾರೆ. ಹಣ ಸಂಪಾದನೆ ಬಗ್ಗೆ Read more…

ಈ ರಾಶಿ ಹುಡುಗ್ರು ಹುಡುಗಿಯರನ್ನು ಸೆಳೆಯೋದ್ರಲ್ಲಿ ಮುಂದಿರ್ತಾರೆ

ಪ್ರತಿಯೊಂದು ರಾಶಿಯವರೂ ಬೇರೆ ಬೇರೆ ಸ್ವಭಾವವನ್ನು ಹೊಂದಿರುತ್ತಾರೆ. ಗ್ರಹಗಳು ರಾಶಿ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ, ಐದು ರಾಶಿಯ ಹುಡುಗರು ಫ್ಲರ್ಟ್ ಮಾಡೋದ್ರಲ್ಲಿ ಜಾಣರಾಗಿರ್ತಾರಂತೆ. ಜ್ಯೋತಿಷ್ಯದ ಪ್ರಕಾರ, Read more…

ಕಣ್ಣಿನ ದೃಷ್ಟಿ ಮಂದವಾಗುವುದು, ವಿಪರೀತ ಮರೆವು ಇವೆಲ್ಲ ಯಾವುದರ ಸಂಕೇತ ಗೊತ್ತಾ…..?

ವಿಟಮಿನ್ ನಮ್ಮ ದೇಹಕ್ಕೆ ಬಹಳ ಅವಶ್ಯಕವಾಗಿದೆ. ಏಕೆಂದರೆ ಇದು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿಟಮಿನ್ ಬಿ 12 ಕೂಡ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶ. B12 ಕೊರತೆಯಿದ್ದರೆ ಅನೇಕ Read more…

ಸವಿ ಸವಿಯಾದ ಕಾಶಿ ಹಲ್ವಾ ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಬೂದು ಕುಂಬಳಕಾಯಿ ತುರಿ – 5 ಕಪ್, ಸಕ್ಕರೆ – 2.5 ಕಪ್, ತುಪ್ಪ – 1 ಕಪ್, ದ್ರಾಕ್ಷಿ, ಗೋಡಂಬಿ. ಏಲಕ್ಕಿ. ಮಾಡುವ ವಿಧಾನ: Read more…

ಓದುವ ಕೊಠಡಿಯಲ್ಲಿ ಉಪ್ಪು ನೀರಿಟ್ಟು ಚಮತ್ಕಾರ ನೋಡಿ

ಫೆಂಗ್ ಶುಯಿ ವಾಸ್ತುಶಾಸ್ತ್ರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ವಿಶೇಷವಾಗಿ ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಫೆಂಗ್ ಶುಯಿ ಸೂತ್ರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ಏಕಾಗ್ರತೆ Read more…

ಈ ರಾಶಿಯ ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗಿದೆ ಉತ್ತಮ ಅವಕಾಶ

  ಮೇಷ : ಯಾರೋ ತಪ್ಪು ಮಾಡ್ತಿದ್ದಾರೆ ಎಂದು ನೀವೂ ಮಾಡಿದರೆ ನಿಮಗೂ ಅವರಿಗೂ ವ್ಯತ್ಯಾಸ ಇರೋದಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಧಕ್ಕೆ ಉಂಟಾಗುವಂತಹ ಘಟನೆಗಳು ಕಚೇರಿಯಲ್ಲಿ ನಡೆಯಲಿದೆ. ಆರೋಗ್ಯದ Read more…

ಮನೆಯಲ್ಲಿ ಈ 5 ವಸ್ತುಗಳ ದರ್ಶನವಾದರೆ ಅದು ಶುಭ ಸಂಕೇತ, ಸದ್ಯದಲ್ಲೇ ಧನಲಕ್ಷ್ಮಿಯ ಆಗಮನದ ಮುನ್ಸೂಚನೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ಮನೆಗೆ ಬರುವ ಮೊದಲು ಅನೇಕ ರೀತಿಯ ಚಿಹ್ನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅನೇಕ ಬಾರಿ ನಾವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ  ಮಾನಸಿಕ Read more…

ಪಿಜಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 9 ಮಂದಿ ಅರೆಸ್ಟ್: 26 ಯುವತಿಯರ ರಕ್ಷಣೆ

ಬೆಂಗಳೂರು: ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯರನ್ನು ಕರೆತಂದು ಪಿಜಿಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 9 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ ಎಂ. Read more…

14,000 ಕ್ಕೂ ಹೆಚ್ಚು ಗುತ್ತಿಗೆ ಶಿಕ್ಷಕರ ಸೇವೆ ಕಾಯಂ: ಪಂಜಾಬ್ ಕ್ಯಾಬಿನೆಟ್ ಒಪ್ಪಿಗೆ

14,000 ಕ್ಕೂ ಹೆಚ್ಚು ಗುತ್ತಿಗೆ ಶಿಕ್ಷಕರ ಸೇವೆಗಳನ್ನು ಕಾಯಂಗೊಳಿಸಲು ಪಂಜಾಬ್ ಕ್ಯಾಬಿನೆಟ್ ಶನಿವಾರ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅಧ್ಯಕ್ಷತೆಯಲ್ಲಿ ಮಾನಸದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ Read more…

ಕೇಂದ್ರದಿಂದ ಗುಡ್ ನ್ಯೂಸ್: ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂ. ರಿಲೀಸ್

ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ ಕೇಂದ್ರ ಸರ್ಕಾರ 273 ಕೋಟಿ ರೂ. ಬಿಡುಗಡೆ ಮಾಡಿದೆ. ಟರ್ಮಿನಲ್ ಕಟ್ಟಡ ಸೇರಿದಂತೆ ಇತರೆ ಸೌಲಭ್ಯಗಳ ಸುಧಾರಣೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ Read more…

ಪತ್ನಿ ಮೇಲಿನ ಕೋಪಕ್ಕೆ ತನ್ನ 5 ವರ್ಷದ ಮಗು ಕೊಂದ ಪಾಪಿ ತಂದೆ

ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಮಗನನ್ನು ಹೆಂಡ್ತಿ ಮೇಲಿನ ಸೇಡಿಗಾಗಿ ಕೊಲೆ ಮಾಡಿರೋದು ಒಡಿಶಾದ ಉದಿತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ರಾಜೇಶ್ ಲಾಕ್ರಾ Read more…

shocking: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ; ಕೇವಲ 5 ತಿಂಗಳಲ್ಲಿ 570 ಅಪಘಾತ ಕೇಸ್, 55 ಮಂದಿ ಸಾವು

ಹೊಸದಾಗಿ ನಿರ್ಮಾಣವಾಗಿರುವ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್‌ವೇ ಪ್ರಯಾಣಿಕರಿಗೆ ಮಾರಕವಾಗಿ ಪರಿಣಮಿಸುತ್ತಿದ್ದು, ಕಳೆದ ಐದು ತಿಂಗಳ ಅವಧಿಯಲ್ಲಿ ಎಕ್ಸ್ ಪ್ರೆಸ್‌ವೇನಲ್ಲಿ 55 ಜನರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...