alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಂಡ ಹಾಯುವಾಗ ಬೆಂಕಿ ಹೊಂಡಕ್ಕೆ ಬಿದ್ದ ಭಕ್ತರು

ಶಿವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ವಿವಿಧ ಪೂಜೆ, ಅಲಂಕಾರ, ಧಾರ್ಮಿಕ ಕಾರ್ಯ ಏರ್ಪಡಿಸಲಾಗುತ್ತದೆ. ಅದರಲ್ಲಿ ಕೆಂಡ ತುಳಿಯುವುದು ಒಂದಾಗಿದೆ. ಕೆಲವು ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಕೆಂಡ ತುಳಿಯುವ ಸಂಪ್ರದಾಯವಿದೆ. ಹೀಗೆ Read more…

‘ಶಿವರಾತ್ರಿ’ಗೆ ಭರ್ಜರಿ ‘ಉಡುಗೊರೆ’ ಕೊಟ್ಟ ಪಾಕ್

ಉಗ್ರ ನಾಯಕರ ವಿರೋಧದ ನಡುವೆಯೇ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗುತ್ತಿರುವ ಪಾಕಿಸ್ತಾನ, ಜಲಗಡಿ ಉಲ್ಲಂಘನೆಯ ಆರೋಪದ ಮೇಲೆ ಪಾಕಿಸ್ತಾನದ ಜೈಲು ಸೇರಿದ್ದ 87 ಭಾರತೀಯ ಮೀನುಗಾರರನ್ನು ಬಿಡುಗಡೆ Read more…

ಪತಿಯೂ ಬೇಕು, ಪ್ರೇಮಿಯೂ ಬೇಕು ಎನ್ನುತ್ತಿದ್ದಾಳೆ ಮಹಿಳೆ

ಇಂದೋರ್ ನಲ್ಲಿ ದಿಗಿಲುಗೊಳ್ಳುವಂತ ಘಟನೆ ನಡೆದಿದೆ. ಪತಿ ವಿರುದ್ಧ ಮಹಿಳೆಯೊಬ್ಬಳು ದೂರು ನೀಡಲು ಪೊಲೀಸ್ ಸ್ಟೇಷನ್ ಗೆ ಬಂದಿದ್ದಾಳೆ. ಅಲ್ಲಿಗೆ ಆಕೆ ಪತಿ ಕೂಡ ಬಂದಿದ್ದಾನೆ. ಆಗ ಪ್ರಕರಣ Read more…

ತಿರುಪತಿಗೆ ತೆರಳಬಯಸಿರುವ ಭಕ್ತರಿಗೊಂದು ಮಾಹಿತಿ

ವಿಶ್ವದಲ್ಲಿಯೇ ಶ್ರೀಮಂತ ಮತ್ತು ಪ್ರಖ್ಯಾತ ದೇವಾಲಯವಾಗಿರುವ ತಿರುಪತಿ, ತಿರುಮಲಕ್ಕೆ ಯಾವಾಗಲೂ ಭಕ್ತರ ಸಂಖ್ಯೆ ಜಾಸ್ತಿ. ತಿಮ್ಮಪ್ಪನ ದರ್ಶನಕ್ಕೆ ಎಲ್ಲಾ ದಿನಗಳಲ್ಲಿಯೂ ಜನಜಾತ್ರೆಯೇ ನೆರೆದಿರುತ್ತದೆ. ನೀವೇನಾದರೂ ತಿರುಪತಿಗೆ ಹೊರಟಿದ್ದರೆ ಒಂದೆರಡು Read more…

ರೋಗಿ ಸೋಗಿನಲ್ಲಿ ಬಂದು ಸರ ನುಂಗಿದ ಕಳ್ಳ !

ರೋಗಿಯ ಸೋಗಿನಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಕಳ್ಳನೊಬ್ಬ, ಮಹಿಳೆ ಸರ ಕಸಿದು ಪರಾರಿಯಾಗುವ ಯತ್ನದಲ್ಲಿ ಸರವನ್ನೇ ನುಂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ Read more…

ಮುಸ್ಲಿಂ ಮಹಿಳೆಯರೂ ನಾಲ್ವರು ಗಂಡಂದಿರನ್ನು ಹೊಂದಿದ್ದರೆ ತಪ್ಪೇನು ಎಂದ ಜಡ್ಜ್ !

ದೇಶದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ನಡುವೆಯೇ ಮುಸ್ಲಿಂ ಪುರುಷನೊಬ್ಬ ನಾಲ್ವರು ಪತ್ನಿಯನ್ನು ಹೊಂದಬಹುದಾದರೆ ಮುಸ್ಲಿಂ ಮಹಿಳೆ ನಾಲ್ವರು ಪತಿಯಂದಿರನ್ನು ಹೊಂದಿದರೆ ತಪ್ಪೇನು Read more…

ಏಕ ಕಂತಿನಲ್ಲಿ ಸಾಲ ತೀರಿಸ್ತಾರಂತೆ ವಿಜಯ್ ಮಲ್ಯ

ಸಾಲದ ಸುಳಿಯಲ್ಲಿ ಸಿಲುಕಿ ಬಂಧನದ ಭೀತಿ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ತಾವು ಸಾಲ ನೀಡಿದವರಿಗೆ ಹೆಚ್ಚುವರಿ ಪಾವತಿ ಮೂಲಕ ಏಕ ಕಂತಿನಲ್ಲಿ ಸಾಲ ತೀರಿಸಲು Read more…

ಭೀಕರ ಅಪಘಾತದಲ್ಲಿ ಐದು ಮಂದಿ ದುರಂತ ಸಾವು

ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬಕ್ಕೆ ಸೇರಿದ ಐದು ಮಂದಿ ದುರಂತ ಸಾವು ಕಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತಪಟ್ಟವರು ಕಲಬುರಗಿ ಜಿಲ್ಲೆಯ ಚಿಂಚೋಳಿ Read more…

ಭಾರತದ ಧ್ವಜ ಸುಟ್ಟರೆ ತಪ್ಪೇನು ಎಂದ ಪಪ್ಪು ಯಾದವ್

ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವೇ ಸುದ್ದಿಯಾಗುತ್ತಿರುವ ಬಿಹಾರದ ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಜಮ್ಮು-ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಸುಡುವುದು ತಪ್ಪಲ್ಲ. ಭಾರತ Read more…

ಕೋರ್ಟ್ ತೀರ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ ಮಲ್ಯ

ಒಂದು ಕಾಲದಲ್ಲಿ ಐಷಾರಾಮಿ ಬದುಕಿನಿಂದಲೇ ಗಮನಸೆಳೆದಿದ್ದ ಉದ್ಯಮಿ ವಿಜಯ್ ಮಲ್ಯ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯುನೈಟೆಡ್ ಸ್ಪಿರಿಟ್ಸ್ ಕಂಪನಿಯಿಂದ ಹೊರಬಂದ Read more…

ಮೋದಿಯವರನ್ನು ಹಾಡಿ ಹೊಗಳಿದ ಇಮ್ರಾನ್; ವೈರಲ್ ಆಗಿದೆ ವಿಡಿಯೋ

ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಹೊಗಳಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ತಮ್ಮ ಪಕ್ಷದ Read more…

ಇ-ಮೇಲ್ ಜನಕ ಇನ್ನಿಲ್ಲ

  ಇ-ಮೇಲ್ ಅನ್ನು ಆವಿಷ್ಕರಿಸುವ ಮೂಲಕ ಪತ್ರ ವ್ಯವಹಾರಕ್ಕೆ ಅಂತ್ಯ ಹಾಡಿದ್ದ ರೇಮಂಡ್ ಸ್ಯಾಮ್ಯಯೆಲ್ ಟಾಮ್ಲಿನ್ಸನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬೋಲ್ಟ್ ಬೆರಾನೆಕ್ ಅಂಡ್ ನ್ಯೂಮೆನ್ Read more…

1.5 ಕೆ.ಜಿ. ಚಿನ್ನ ತಂದವನು ಕೊನೆಗೂ ಸಿಕ್ಕಿ ಬಿದ್ದ ನೋಡಿ

ಚೆನ್ನೈ: ಬಹುತೇಕ ಭಾರತೀಯರು ಹಳದಿ ಲೋಹ ಪ್ರಿಯರು. ಚಿನ್ನದ ಬೆಲೆ ಏರಿಳಿತ ಕಾಣುತ್ತಿರುವ ಹಿನ್ನಲೆಯಲ್ಲಿ ಹೊರ ದೇಶಗಳಿಂದ ಅಕ್ರಮ ಚಿನ್ನ ತರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ರೀತಿ Read more…

ಸುಳ್ಳು ಹೇಳ್ತಿದ್ದಾರಂತೆ ಸಚಿವೆ ಸ್ಮೃತಿ ಇರಾನಿ

ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವೆ ಸ್ಮೃತಿ ಇರಾನಿಯವರ ಬೆಂಗಾವಲು ಪಡೆ ವಾಹನ ಡಿಕ್ಕಿ ಹೊಡೆದು ವೈದ್ಯರೊಬ್ಬರು ಸಾವನ್ನಪ್ಪಿದ ಪ್ರಕರಣ ಈಗ ಹೊಸ Read more…

ಶಾಕಿಂಗ್ ! ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಹತ್ಯೆಗೈದ ಶಾಸಕನ ಸಹೋದರರು

ರಾಜಕಾರಣಿಗಳ ಸಂಬಂಧಿಕರ ಅಟಾಟೋಪ ಇತ್ತೀಚೆಗೆ ಹೆಚ್ಚಾಗತೊಡಗಿದೆ. ಮಂತ್ರಿ ಮಗನೊಬ್ಬ ಕುಡಿದ ಅಮಲಿನಲ್ಲಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದ ಬೆನ್ನಲ್ಲೇ ಕ್ಷುಲ್ಲಕ ಕಾರಣಕ್ಕೆ ಶಾಸಕನ ಸಹೋದರರು ವ್ಯಕ್ತಿಯೊಬ್ಬನನ್ನು Read more…

ನಟನ ಸಾವಿನ ಕುರಿತಂತೆ ವ್ಯಕ್ತವಾಗುತ್ತಿದೆ ಅನುಮಾನ

ಖ್ಯಾತ ಬಹು ಭಾಷಾ ನಟ ಕಲಾ ಭವನ್ ಮಣಿಯವರ ಸಾವಿನ ಕುರಿತಂತೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಈ ಕುರಿತಂತೆ ಈಗ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ತ್ರಿಶ್ಯೂರಿನ Read more…

ಹಲಸೂರು ಕೆರೆಯಲ್ಲಿ ಮೀನುಗಳ ಮಾರಣಹೋಮ

ಬೆಂಗಳೂರಿನ ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಇದರಿಂದ ಉಂಟಾಗಿರುವ ದುರ್ವಾಸನೆಯ ಕಾರಣಕ್ಕೆ ಸುತ್ತಮುತ್ತಲಿನ ನಿವಾಸಿಗಳು ತೊಂದರೆಗೊಳಗಾಗಿದ್ದಾರೆ. ಇಂದು ಬೆಳಿಗ್ಗೆ ಸಾವಿರಾರು ಸಂಖ್ಯೆಯಲ್ಲಿ ಸತ್ತಿದ್ದ ಮೀನುಗಳು ಕೆರೆಯಲ್ಲಿ ತೇಲುತ್ತಿರುವುದು Read more…

‘ಕಾಮ’ಪಾಠ ಮಾಡಿದ ಯೋಗ ಗುರು ಅಂದರ್

ಇತ್ತೀಚೆಗೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ‘ಯೋಗ’ ಕಲಿಸುವ ನೆಪದಲ್ಲಿ ಸಾವಿರಕ್ಕೂ ಹೆಚ್ಚು ಅಪ್ರಾಪ್ತೆಯರನ್ನು ಲೈಂಗಿಕವಾಗಿ ಬಳಸಿಕೊಂಡ ಕಾಮುಕ ಗುರುವೊಬ್ಬ ಜೈಲು ಪಾಲಾಗಿರುವ ಘಟನೆ ನಡೆದಿದೆ. ಹೌದು. ಯೋಗದ Read more…

ಮೆಸ್ಸಿ, ರೋನಾಲ್ಡೋ ವಿಚಾರಕ್ಕೆ ನಡೆಯಿತು ಕೊಲೆ

ಖ್ಯಾತ ಫುಟ್ಬಾಲ್ ಆಟಗಾರರುಗಳಾದ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೋನಾಲ್ಡೋ ಪೈಕಿ ಯಾರು ಶ್ರೇಷ್ಟ ಆಟಗಾರರು ಎಂಬ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಒಬ್ಬನ Read more…

ಅತ್ಯಾಚಾರಿಗಳಿಂದ ಪಾರಾಗಲು ಕಟ್ಟಡದಿಂದ ಹಾರಿದ ಯುವತಿ

ಹೆಣ್ಣುಮಕ್ಕಳ ಮೇಲೆ ಸ್ನೇಹಿತರು, ಪರಿಚಯಸ್ಥರಿಂದಲೇ ಹೆಚ್ಚಿನ ದೌರ್ಜನ್ಯ ನಡೆಯುತ್ತದೆ ಎಂಬುದು ಇತ್ತೀಚಿನ ಘಟನೆಗಳಿಂದ ಗೊತ್ತಾಗುತ್ತದೆ. ಹೀಗೆ ಸ್ನೇಹಿತರಿಂದಲೇ ದೌರ್ಜನ್ಯಕ್ಕೆ ಒಳಗಾಗುವ ಯತ್ನದಲ್ಲಿ ಯುವತಿಯೊಬ್ಬಳು ಕಟ್ಟಡದಿಂದ ಹಾರಿದ ಘಟನೆ ಪಶ್ಚಿಮ Read more…

ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದ ಶಿವಣ್ಣ

ಅನ್ನದಾತ ರೈತರ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಖ್ಯಾತ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಮಂಡ್ಯದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. Read more…

ಭಾರತ ‘ಸಹಿಷ್ಣು ರಾಷ್ಟ್ರ’ ಅಂತಿದ್ದಾರೆ ಅಮೀರ್ ಖಾನ್

ಇತ್ತೀಚೆಗಷ್ಟೇ ಭಾರತ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡುವುದರ ಮೂಲಕ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ಅಮೀರ್ ಖಾನ್, ಇದೀಗ ಭಾರತ ಸಹಿಷ್ಣು ರಾಷ್ಟ್ರ. Read more…

ಐವತ್ತಾಗುತ್ತಾ ಬಂದರೂ ಕೆಲವರು ಯುವಕರೇ ಎಂದ ಸ್ಮೃತಿ ಇರಾನಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕುರಿತು ಪರೋಕ್ಷ ವಾಗ್ದಾಳಿ ನಡೆಸಿರುವ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಕೆಲವರು ಐವತ್ತು ವರ್ಷವನ್ನು ಸಮೀಪಿಸುತ್ತಿದ್ದರೂ ಸಹ ಯುವ ನಾಯಕರಾಗೇ Read more…

ದೇವರು ಕರೆಯುತ್ತಿದ್ದಾನೆ ಎಂದೇಳಿ ಬಾವಿಗೆ ಹಾರಿ ಸಾವು ಕಂಡ ಯುವಕ

ನನ್ನನ್ನು ದೇವರು ಕರಿಯುತ್ತಿದ್ದಾನೆ ಎಂದು ಹೇಳುತ್ತಿದ್ದ ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕಾಂಬಳೆವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೋಪಿನಾಥ ಸುಧಾಕರ ಪಾಂಚಾಳ (25) Read more…

ಫಸ್ಟ್ ನೈಟ್ ನಲ್ಲೇ ಆಯ್ತು ಯಡವಟ್ಟು

ನವದಂಪತಿಗೆ ಮೊದಲ ರಾತ್ರಿ ಎಂದರೆ ಏನೋ ಪುಳಕ, ಸಂಭ್ರಮ, ಸಂಕೋಚ ಸಹಜವಾಗಿ ಇರುತ್ತದೆ. ಹೀಗೆ ನಾನಾ ಕನಸು ಆಸೆಗಳೊಂದಿಗೆ ಮೊದಲ ರಾತ್ರಿ ಸಂಭ್ರಮದಲ್ಲಿದ್ದ ನವದಂಪತಿಗೆ ಸ್ನೇಹಿತರು ಮಾಡಿದ ಕಿರಿಕಿರಿಯಿಂದ Read more…

ಖ್ಯಾತ ನಟ ಕಲಾಭವನ್ ಮಣಿ ನಿಧನ

ದಕ್ಷಿಣ ಭಾರತದ ಖ್ಯಾತ ನಟ, ಬಹುಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಕಲಾಭವನ್ ಮಣಿ ಭಾನುವಾರ ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ Read more…

ತಂಗಿ ಗಂಡನೊಂದಿಗೆ ಅಕ್ಕನ ಸರಸ

ಮೈಸೂರು: ಅಕ್ಕ ತಂಗಿಯರು ಸಾಮಾನ್ಯವಾಗಿ ಅನ್ಯೋನ್ಯವಾಗಿ ಇರುತ್ತಾರೆ. ಆದರೆ, ಅಕ್ಕನ ಮೇಲಿನ ದ್ವೇಷದಿಂದ ತಂಗಿ ಏನು ಮಾಡಿದ್ದಾಳೆ ಗೊತ್ತಾ? ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಕ್ಕನನ್ನೇ ತಂಗಿ Read more…

ಮೈದುನನ ಜೊತೆ ಮದುವೆ ಮಾಡಿಕೊಡಿ ಎಂದ್ಲು ಮಹಿಳೆ..ಯಾಕೆ ಗೊತ್ತಾ?

ಮದುವೆಯಾಗುವುದಾಗಿ ನಂಬಿಸಿ ಶಾರೀರಿಕ ಸಂಬಂಧ ಬೆಳೆಸಿ ನಂತ್ರ ಮೋಸ ಮಾಡುವ ಪ್ರಕರಣ ಈಗ ಮಾಮೂಲಿಯಾಗಿಬಿಟ್ಟಿದೆ. ಪ್ರೀತಿ, ಸೆಕ್ಸ್ ಕೊನೆಯಲ್ಲಿ ದೋಖಾ. ಆದ್ರೆ ಉತ್ತರಾಖಂಡ್ ನಲ್ಲಿ ಸ್ವಲ್ಪ ಭಿನ್ನವಾಗಿರುವ ಘಟನೆ Read more…

ಕೋಲ್ಕತ್ತಾ ವಿಮಾನ ನಿಲ್ದಾಣ ಸ್ಪೋಟಿಸುವ ಬೆದರಿಕೆ

‘ಶಿವರಾತ್ರಿ’ ದಿನ ಭಯೋತ್ಪಾದಕ ದಾಳಿ ನಡೆಸಲು ಪಾಕ್ ಮೂಲದ ಉಗ್ರರು ಈಗಾಗಲೇ ದೇಶದೊಳಗೆ ಪ್ರವೇಶಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲಿಯೇ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ Read more…

ಕನ್ಹಯ್ಯ ಕುಮಾರ್ ಪರ ನಿಂತ ಕ್ರಿಕೆಟಿಗ

ದೇಶದ್ರೋಹಿ ಪ್ರಕರಣದಲ್ಲಿ ಬಂಧಿತರಾಗಿ ಬಿಡುಗಡೆಯಾಗಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಪರವಾಗಿ ಭಾರತೀಯ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಬ್ಯಾಟಿಂಗ್ ಮಾಡಿದ್ದು, ಕುತೂಹಲಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...