alex Certify
ಕನ್ನಡ ದುನಿಯಾ       Mobile App
       

Kannada Duniya

ಅಜೇಯ 357 ರನ್ ಗಳಿಸಿ ದಾಖಲೆ ಬರೆದ ಕ್ರಿಕೆಟರ್

ಜೈಪುರ: ರಣಜಿ ಕ್ರಿಕೆಟ್ ಪಂದ್ಯದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಗುಜರಾತ್ ಆಟಗಾರ ಸಮಿತ್ ಗೋಹೆಲ್ ಬರೋಬ್ಬರಿ 359 ರನ್ ಗಳಿಸಿದ್ದಾರೆ. ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ, Read more…

14 ಮಂದಿ ಅರೆಸ್ಟ್: 52.8 ಲಕ್ಷ ರೂ. ವಶ

ಮಂಡ್ಯ: ಮಂಡ್ಯ ಜಿಲ್ಲಾ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ. 14 ಮಂದಿಯನ್ನು ಬಂಧಿಸಲಾಗಿದ್ದು, ಬರೋಬ್ಬರಿ 52.80 ಲಕ್ಷ ರೂಪಾಯಿ(2000 ರೂ. ಮುಖಬೆಲೆ) ಹೊಸ ನೋಟ್ Read more…

ಪ್ರಕಟವಾಯ್ತು ದ್ವಿತೀಯ ಪಿಯುಸಿ ವೇಳಾಪಟ್ಟಿ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2016-17 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 9 ರಿಂದ 27 ರ ವರೆಗೆ ಪರೀಕ್ಷೆ Read more…

ಬರ ಅಧ್ಯಯನ ತಂಡದಿಂದ ಈಶ್ವರಪ್ಪಗೆ ಕೊಕ್

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಅವಲೋಕನಕ್ಕೆ ರಚಿಸಲಾಗಿರುವ ಬಿ.ಜೆ.ಪಿ. ಟೀಂನಿಂದ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ಕೈ ಬಿಡಲಾಗಿದೆ. ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. Read more…

ಮಾಲ್ ನಿಂದ ನಾಪತ್ತೆಯಾದವಳು ಹೋಟೆಲ್ ನಲ್ಲಿ ಪತ್ತೆ

ಇದು ರೀಲ್ ಅಲ್ಲ ರಿಯಲ್ ಕಥೆ. ಇದ್ರಲ್ಲಿ ಪ್ರೀತಿ ಇದೆ. ನಾಟಕ ಇದೆ. ಸಸ್ಪೆನ್ಸ್ ಇದೆ. ಮಧ್ಯಪ್ರದೇಶದ ಜಬಲ್ಪುರ್ ಮಹಿಳೆಯೊಬ್ಬಳು ಮಾಲ್ ನಿಂದ ನಾಪತ್ತೆಯಾಗಿದ್ದಾಳೆ. ಆಕೆ ಗಂಡ ಆತಂಕಗೊಂಡಿದ್ದರೆ Read more…

ಮಹಿಳಾ ಪೈಲಟ್ ಮೇಲೆ ಅಫ್ಘಾನಿಗಳ ಆಕ್ರೋಶ

25 ರ ಹರೆಯದ ನಿಲೋಫರ್ ರಹ್ಮನಿ ಅಫ್ಘಾನಿಸ್ತಾನ ವಾಯುಸೇನೆಯ ಮೊದಲ ಮಹಿಳಾ ಪೈಲಟ್. 18 ತಿಂಗಳ ತರಬೇತಿ ಮುಗಿಸಿರುವ ನಿಲೋಫರ್ ಇದೀಗ ಅಮೆರಿಕದ ಆಶ್ರಯ ಬೇಡಿರುವುದು ಅಫ್ಘಾನಿಗಳ ಕೋಪಕ್ಕೆ Read more…

ಕರಣ್ ಜೋಹರ್ ಬಣ್ಣ ಬಯಲು ಮಾಡಿದ ಅನುಷ್ಕಾ

‘ಕಾಫಿ ವಿತ್ ಕರಣ್’ ಕಾರ್ಯಕ್ರಮ ಬಾಲಿವುಡ್ ನ ಕುತೂಹಲಕಾರಿ ಗಾಸಿಪ್ ಹಾಗೂ ಸೀಕ್ರೆಟ್ ಗಳನ್ನು ಬಯಲು ಮಾಡುವ ವೇದಿಕೆ ಅಂದ್ರೂ ತಪ್ಪಾಗಲಾರ್ದು. ಬಾಲಿವುಡ್ ತಾರೆಯರ ಖಾಸಗಿ ವಿಚಾರಗಳನ್ನೆಲ್ಲ ಬಟಾಬಯಲು Read more…

ಸಾಲ ತೀರಿಸಲು ತಾಯಿಯನ್ನೇ ತೊರೆದ ಆನೆಮರಿಗಳು

ಚೀನಾ ಸೇನೆಯಿಂದ ಸಾಲ ಪಡೆದಿದ್ದ ಜಿಂಬಾಬ್ವೆ ಅದಕ್ಕೆ ಪ್ರತಿಯಾಗಿ ಸಫಾರಿ ಪ್ರಾಣಿಗಳನ್ನು ಕಳಿಸಿಕೊಟ್ಟಿದೆ. ಜಿಂಬಾಬ್ವೆಯ ಪ್ರಥಮ ಮಹಿಳೆ ಗ್ರೇಸ್ ಮುಗಬೆ, ಚೀನಾದ ವನ್ಯಜೀವಿ ಪಾರ್ಕ್ ಗೆ ಪ್ರಾಣಿಗಳನ್ನು ಕಳುಹಿಸಿದ್ದಾರೆ. Read more…

ಮನೆಯಲ್ಲಿ ಸೀರೆ ಧರಿಸುತ್ತಾನಂತೆ ಈಕೆಯ ಪತಿ..!

ಆಕೆ ಬೆಂಗಳೂರಿನ ಇಂದಿರಾ ನಗರ ನಿವಾಸಿ, ಐಟಿ ಕಂಪನಿಯೊಂದರ ಉದ್ಯೋಗಿ. ವರ್ಷದ ಹಿಂದೆ ಮದುವೆಯೂ ಆಗಿದೆ, ಆದ್ರೆ ಸಂಸಾರ ಸುಖವಿಲ್ಲ. ಅವಳ ಪತಿ ರಾತ್ರಿಯಾದ್ರೆ ಸಾಕು ಹೆಂಗಸರಂತೆ ಸೀರೆ Read more…

ಐಟಿ ಬಲೆಗೆ ಬಿದ್ದ ಅಧಿಕಾರಿಗೆ ಜೀವ ಭಯವಂತೆ..!

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ತಮಿಳುನಾಡಿನ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ರಾಮ್ ಮೋಹನ್ ರಾವ್ ತಮಗೆ ಪ್ರಾಣ ಬೆದರಿಕೆ ಇದೆ ಅಂತಾ ಹೇಳಿಕೊಂಡಿದ್ದಾರೆ. ನಾನು ಇನ್ನೂ Read more…

ಬಾಂಬ್ ವೆಸ್ಟ್ ಕೈಕೊಟ್ರೂ ಆಕೆಗೆ ತಪ್ಪಲಿಲ್ಲ ಸಾವು..!

ನೈಜೀರಿಯಾದ ಕಸುವೇ ಶಾನು ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಲು ಬಂದಿದ್ದ ಮಹಿಳಾ ಆತ್ಮಹತ್ಯೆ ಬಾಂಬರ್ ಒಬ್ಬಳನ್ನು ಜನರೇ ಹತ್ಯೆ ಮಾಡಿದ್ದಾರೆ. ಆ ಪ್ರದೇಶದಲ್ಲಿ ಎರಡು ಬಾಂಬ್ ಸ್ಫೋಟ ನಡೆಸಲು ಉಗ್ರರು Read more…

2016 ರಲ್ಲಿ ನಡೆದ ಅನಿರೀಕ್ಷಿತ ಘಟನೆಗಳು….

2016 ರಲ್ಲಿ ಅನೇಕ ಅನಿರೀಕ್ಷಿತ ಘಟನೆಗಳು ನಡೆದಿವೆ. ಸರ್ಜಿಕಲ್ ಸ್ಟ್ರೈಕ್ ನಿಂದ ಹಿಡಿದು ನೋಟು ನಿಷೇಧದವರೆಗೆ ಅನೇಕ ದೊಡ್ಡ ದೊಡ್ಡ ಘಟನೆಗಳು ಘಟಿಸಿವೆ. ಇದು ದೇಶದ ಪ್ರತಿಯೊಬ್ಬ ನಾಗರೀಕನ Read more…

2016 ರಲ್ಲಿ ನಡೆದು ಹೋಯ್ತು ಅಪಾರ ಸಾವು-ನೋವು

ಒಂದು ವರ್ಷದಲ್ಲಿ 365 ದಿನಗಳಿರುತ್ವೆ. ಆದ್ರೆ ಈ ದಿನಗಳಲ್ಲಿ ನಡೆದ ಅನೇಕ ಘಟನೆಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಪ್ರಕೃತಿ ಎಷ್ಟು ಸುಂದರವಾಗಿದೆಯೋ ಅಷ್ಟೇ ಕ್ರೂರವಾಗಿದೆ. ಅದು ಮುನಿಸಿಕೊಂಡಲ್ಲಿ ಮಾನವನ Read more…

ಆಹ್ವಾನ ವೈರಲ್ ಆದ್ರೆ ಏನಾಗುತ್ತೆ ನೋಡಿ….

ಮೆಕ್ಸಿಕೋದ 15 ವರ್ಷದ ಬಾಲಕಿಯ ಹುಟ್ಟುಹಬ್ಬ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿದೆ. ಆಕೆಯ ಜನ್ಮದಿನಾಚರಣೆಗೆ ಸಾವಿರಾರು ಜನರು ಆಗಮಿಸಿದ್ರು. ಇಷ್ಟೆಲ್ಲಾ ಜನ ಆಗಮಿಸಲು ಕಾರಣ ವೈರಲ್ ಆಗಿದ್ದ ಆಹ್ವಾನ. ರೂಬಿ Read more…

ಟರ್ಕಿ ಅಧ್ಯಕ್ಷರಿಗೇ ಚಹಾ ಕೊಡಲು ಒಲ್ಲೆ ಎಂದ….

ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರಿಗೆ ಚಹಾ ಕೊಡಲು ಕ್ಯಾಫಿಟೇರಿಯಾದ ಮ್ಯಾನೇಜರ್ ಒಬ್ಬ ನಿರಾಕರಿಸಿದ್ದಾನೆ. ಅಧ್ಯಕ್ಷರಿಗೆ ಅವಮಾನ ಮಾಡಿದ ಆರೋಪದ ಮೇಲೆ ಟರ್ಕಿ ಪೊಲೀಸರು ಕೆಫೆ ಮ್ಯಾನೇಜರ್ ನನ್ನು Read more…

ಅಳಿಯನ ಜೊತೆ ಸಲ್ಲು ಬರ್ತಡೇ ಸೆಲೆಬ್ರೇಷನ್….

ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಸಲ್ಮಾನ್ ಖಾನ್ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪನ್ವೆಲ್ ಫಾರ್ಮ್ ಹೌಸ್ ನಲ್ಲಿ ಸಲ್ಲು, ಕುಟುಂಬದವರು ಮತ್ತು ಸ್ನೇಹಿತರ ಜೊತೆ 51ನೇ Read more…

2016ರಲ್ಲಿ ಅಪ್ಪ-ಅಮ್ಮನಾಗಿ ಪ್ರಮೋಷನ್ ಪಡೆದ ತಾರೆಯರು

ಹೊಸ ವರ್ಷ ಬರ್ತಾ ಇದೆ. 2016 ಮುಗಿದು 2017 ಕ್ಕೆ ಕಾಲಿಡ್ತಾ ಇದ್ದೇವೆ. 2016 ಅನೇಕರ ಜೀವನದಲ್ಲಿ ಖುಷಿ ನೀಡಿದ್ದರೆ ಮತ್ತೆ ಕೆಲವರಿಗೆ ದುಃಖ ನೀಡಿದೆ. ಬಾಲಿವುಡ್  ಸೇರಿದಂತೆ Read more…

ಹಾಕಿ ಆಟಗಾರರಿಗೆ ಒಲಿಯಿತು ಉನ್ನತ ಹುದ್ದೆ

ನವದೆಹಲಿ: ಪಂಜಾಬ್ ಸರ್ಕಾರ, 6 ಮಂದಿ ಹಾಕಿ ಆಟಗಾರರಿಗೆ ಪೊಲೀಸ್ ಉಪಾಧೀಕ್ಷರ(ಡಿ.ಎಸ್.ಪಿ.) ಹುದ್ದೆಯನ್ನು ನೀಡಿದೆ. ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್, Read more…

ಪೋಯಸ್ ಗಾರ್ಡನ್ ಗಿಲ್ಲ ಟೈಟ್ ಸೆಕ್ಯೂರಿಟಿ…!

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಚೆನ್ನೈ ನಿವಾಸ ಪೋಯಸ್ ಗಾರ್ಡನ್ ಗೆ ನೀಡಿದ್ದ ಭಾರೀ ಭದ್ರತೆಯನ್ನು ಸಡಿಲಗೊಳಿಸಲಾಗಿದೆ. ಒತ್ತಡಕ್ಕೆ ಮಣಿದ ಪೊಲೀಸರು ಮನೆಯ ಮುಂದೆ ಹಾಕಿದ್ದ ಬ್ಯಾರಿಕೇಡ್ Read more…

ಅಯ್ಯಪ್ಪ ಭಕ್ತರ ಕೆಂಗಣ್ಣಿಗೆ ಗುರಿಯಾದ RGV..!

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಾರಿ ವರ್ಮಾ, ಅಯ್ಯಪ್ಪ ಸ್ವಾಮಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆರ್ ಜಿ ವಿ ಯ ಹೊಸ ಸಿನಿಮಾ Read more…

ಮುಖಾಮುಖಿಯಾದ ವಿಮಾನಗಳು, ತಪ್ಪಿತು ದುರಂತ

ನವದೆಹಲಿ: ಬೆಳಿಗ್ಗೆಯಷ್ಟೇ ಗೋವಾದಲ್ಲಿ ವಿಮಾನ, ರನ್ ವೇ ನಿಂದ ಜಾರಿದ ಘಟನೆ ನಡೆದ ಬೆನ್ನಲ್ಲೇ, ದೆಹಲಿಯಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 Read more…

ಬ್ಯಾಂಕಿನಲ್ಲೇ ಆತ್ಮಹತ್ಯೆಗೆ ಮುಂದಾದ ರೈತ

ಗದಗ: ಒತ್ತೆ ಇಟ್ಟಿದ್ದ ಚಿನ್ನವನ್ನು ಮಾಹಿತಿ ನೀಡದೇ, ಬ್ಯಾಂಕ್ ಅಧಿಕಾರಿಗಳು ಹರಾಜು ಹಾಕಿದ್ದರಿಂದ, ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗದಗ ಜಿಲ್ಲೆಯ ಹೊಳೆ ಆಲೂರು ಬ್ಯಾಂಕ್ ಒಂದರಲ್ಲಿ, ಬಿ.ಎಸ್. ಬೇಲೇರಿ Read more…

-27 ಡಿಗ್ರಿ ತಾಪಮಾನದಲ್ಲಿ ಪೋಲ್ ಡಾನ್ಸ್

ಪೋಲ್ ಡಾನ್ಸನ್ನು ನೀವು ಸಾಕಷ್ಟು ನೋಡಿರ್ತೀರಾ. ಆದ್ರೆ ಕೊರೆಯುವ ಚಳಿಯಲ್ಲಿ ಪೋಲ್ ಡಾನ್ಸ್ ಮಾಡೋದು ಸಾಮಾನ್ಯ ವಿಷಯವಲ್ಲ. ಚೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ಪೋಲ್ ಡಾನ್ಸ್ ಪ್ರಸಿದ್ಧಿ ಪಡೆದಿದೆ. ಪೋಲ್ Read more…

ಐಫೋನ್ ಇದ್ರೆ ಸಾಕು, ಪ್ರೀತಿಪಾತ್ರರನ್ನು ಚುಂಬಿಸಬಹುದು!

ಸ್ಮಾರ್ಟ್ ಫೋನ್ ಮೂಲಕ ಯಾವುದೇ ವಸ್ತುವಿನ ರುಚಿ ನೋಡಲು ಅಥವಾ ಪರಿಮಳ ಆಸ್ವಾದಿಸಲು ಸಾಧ್ಯವಿಲ್ಲ. ಆದ್ರೆ ಸ್ಮಾರ್ಟ್ ಫೋನ್ ಮೂಲಕ ನಿಮಗಿಷ್ಟವಾದವರಿಗೆ ನೀವು ಕಿಸ್ ಮಾಡಬಹುದು. ಇದಕ್ಕಾಗಿಯೇ ಐಫೋನ್ Read more…

ಬಸ್ ಪಲ್ಟಿಯಾಗಿ ಮಹಿಳೆ ಸಾವು- 20 ಮಂದಿಗೆ ಗಾಯ

ಬೆಂಗಳೂರು: ಖಾಸಗಿ ಬಸ್ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡ ಘಟನೆ ನೆಲಮಂಗಲ ಸಮೀಪದ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಗಾರ್ಮೆಂಟ್ಸ್ ಕೆಲಸ ಹೊರಟಿದ್ದ ತುಮಕೂರಿನ 30 ವರ್ಷದ ಕಮಲಮ್ಮ Read more…

ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ ಅಸಹಾಯಕ ಗರ್ಭಿಣಿ

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಬುಡಕಟ್ಟು ಮಹಿಳೆಯೊಬ್ಬಳು ಬ್ಲೇಡ್ ನಿಂದ ಕತ್ತರಿಸಿಕೊಂಡು ತನಗೆ ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ. ಡಿಸೆಂಬರ್ 23 ರಂದು ಪೂರ್ವ ಗೋದಾವರಿ ಜಿಲ್ಲೆಯ ಮರೆದುಮಿಲ್ಲಿ ಮಂಡಲ್ ನಲ್ಲಿ ಈ ಘಟನೆ Read more…

ನಗೆಪಾಟಲಿಗೀಡಾಯ್ತು ರಣವೀರ್ ಹೊಸ ಅವತಾರ

ತಮ್ಮ ವಿಚಿತ್ರ ವೇಷಭೂಷಣಗಳಿಂದಾಗಿ ನಟ ರಣವೀರ್ ಸಿಂಗ್ ಸಾಮಾಜಿಕ ತಾಣಗಳಲ್ಲಿ ನಗೆಪಾಟಲಿಗೀಡಾಗ್ತಿದ್ದಾರೆ. ತಮ್ಮ ಫಿಟ್ & ಫೈನ್ ದೇಹವನ್ನು ಪ್ರದರ್ಶಿಸುವ ಭರದಲ್ಲಿ ತಮಾಷೆಯ ವಸ್ತುವಾಗ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ Read more…

ಬಾಲಕಿ ಸೇರಿ 9 ಮಹಿಳೆಯರ ಮೇಲೆ ಆಸಿಡ್ ದಾಳಿ

ಕಪುರ್ತಲಾ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ, ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ 8 ಮಹಿಳೆಯರು ಹಾಗೂ ಬಾಲಕಿಯೋರ್ವಳ ಮೇಲೆ ದುಷ್ಕರ್ಮಿಗಳು ಆಸಿಡ್ ಎರಚಿದ್ದಾರೆ. ಪಂಜಾಬ್ ರಾಜ್ಯದ ಕಪುರ್ತಲಾ ಜಿಲ್ಲೆಯ ಬುಹಿ Read more…

ಗೋವಾ ವಿಮಾನ ನಿಲ್ದಾಣದಲ್ಲಿ ತಪ್ಪಿತು ಭಾರೀ ದುರಂತ

ಗೋವಾ: ಸಿಬ್ಬಂದಿ ಸೇರಿದಂತೆ 161 ಪ್ರಯಾಣಿಕರಿದ್ದ, ಜೆಟ್ ಏರ್ ವೇಸ್ ವಿಮಾನ ರನ್ ವೇ ನಿಂದ ಜಾರಿದ್ದು, ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗೋವಾದಿಂದ ಮುಂಬೈಗೆ ಹೊರಟಿದ್ದ ಜೆಟ್ Read more…

ಮಾಯಾವತಿಗೂ ತಟ್ಟಿದ ಬ್ಲಾಕ್ ಮನಿ ಬಿಸಿ

ನವದೆಹಲಿ: ಬಿ.ಎಸ್.ಪಿ. ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಅಕ್ರಮವಾಗಿ ಹಣ ಜಮಾ ಮಾಡಿದ ದಾಖಲೆ ವಶಕ್ಕೆ ಪಡೆದಿದ್ದಾರೆ. ನವೆಂಬರ್ 8 ರ ನಂತರದಲ್ಲಿ ಪಕ್ಷದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...