alex Certify Business | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು:  ರಾಜ್ಯದ 25 ತಾಲೂಕುಗಳಲ್ಲಿ ಮಿನಿ ಜವಳಿ ಪಾರ್ಕ್ ಸ್ಥಾಪನೆ ಮಾಡಲಾಗುವುದು. ಅಮೆಜಾನ್, ಫ್ಲಿಪ್ಕಾರ್ಟ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ Read more…

ಬ್ಯಾಂಕ್ ಖಾತೆ ತೆರೆಯಲು, ಠೇವಣಿ ಇಡುವ ಮೊದಲು ಮುಹೂರ್ತದ ಬಗ್ಗೆ ಇರಲಿ ಗಮನ

ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಡಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಮುಹೂರ್ತ, ದಿನ ನೋಡುವುದು ಬಹಳ ಒಳ್ಳೆಯದು. ಕೆಲವೊಂದು ವಾರ, ತಿಥಿ, ಮಾಸದಲ್ಲಿ ಜೀವ ವಿಮೆ ಸೇರಿದಂತೆ ಬ್ಯಾಂಕ್ Read more…

ರೈತರಿಗೆ ಗುಡ್ ನ್ಯೂಸ್: ರಾಷ್ಟ್ರೀಯ ಮಟ್ಟದ ಬಹು ರಾಜ್ಯ ಸಹಕಾರಿ ರಫ್ತು ಸೊಸೈಟಿ ಸ್ಥಾಪನೆಗೆ ಸಂಪುಟ ಒಪ್ಪಿಗೆ

ನವದೆಹಲಿ: ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಸಹಕಾರಿ ರಫ್ತು ಸೊಸೈಟಿ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ನವದೆಹಲಿಯಲ್ಲಿ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ Read more…

ಡಿಜಿಟಲ್ ಪಾವತಿ ಉತ್ತೇಜನಕ್ಕೆ ಮಹತ್ವದ ನಿರ್ಧಾರ: ರುಪೇ ಡೆಬಿಟ್ ಕಾರ್ಡ್, ಕಡಿಮೆ ಮೌಲ್ಯದ BHIM-UPI ವಹಿವಾಟು ಉತ್ತೇಜಿಸಲು 2600 ಕೋಟಿ ರೂ.

ನವದೆಹಲಿ: ರುಪೇ ಡೆಬಿಟ್ ಕಾರ್ಡ್‌ಗಳು, ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು ಉತ್ತೇಜಿಸಲು 2,600 ಕೋಟಿ ರೂ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ Read more…

ಪತ್ನಿ ಹೂಡಿಕೆ ಮಾಡಿದ ಹಣದಿಂದ ಯಶಸ್ಸು ಗಳಿಸಿದ ಉದ್ಯಮಿಗಳು: ಟ್ವಿಟರ್​ನಲ್ಲಿ ಶ್ಲಾಘನೆಗಳ ಸುರಿಮಳೆ

ಫ್ಲಾಟ್‌ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್ ಅವರ ಸ್ಫೂರ್ತಿದಾಯಕ ಕಥೆ ಇತ್ತೀಚಿಗೆ ಬಹಳ ವೈರಲ್​ ಆಗಿತ್ತು. ಪತ್ನಿಯನ್ನು ಹೇಗೆ ಅವರು ಹುರಿದುಂಬಿಸುತ್ತಿದ್ದಾರೆ ಎನ್ನುವ ಘಟನೆ ಇದು. ಇದೀಗ, ಬಾಲಕೃಷ್ಣನ್ ಅವರ Read more…

ಗುಜರಿ ಸೇರಲಿವೆ ರಾಜ್ಯದ 14.3 ಲಕ್ಷ ವಾಹನಗಳು: ಸ್ಕ್ರ್ಯಾಪ್ ಗೆ ಹಾಕದ ಹಳೆ ವಾಹನಗಳಿಗೆ ಗ್ರೀನ್ ಟ್ಯಾಕ್ಸ್

ಬೆಂಗಳೂರು: ರಾಜ್ಯದಲ್ಲಿ ವಾಹನ ಸ್ಕ್ರ್ಯಾಪಿಂಗ್ ಪ್ರಕ್ರಿಯೆ ಆರಂಭವಾಗಿದೆ. 15 ವರ್ಷ ತುಂಬಿದ ಸರ್ಕಾರಿ ಮತ್ತು ಖಾಸಗಿ ವಾಹನಗಳ ಗುಜರಿಗೆ ಹಾಕುವ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ ರಾಜ್ಯದಲ್ಲಿ 15 ವರ್ಷ Read more…

LIC ಹೊಸ ಯೋಜನೆ ʼಜೀವನ್ʼ​ ಲಾಭ್ ಕುರಿತು ಇಲ್ಲಿದೆ ಮಾಹಿತಿ

ಭಾರತದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC) ಭಾರತದಲ್ಲಿನ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಈಗ ಎಲ್ಐಸಿಯು ಯುವ ವೃತ್ತಿಪರರು ಮತ್ತು ನಿವೃತ್ತ ಕಾರ್ಮಿಕರನ್ನು ಆಕರ್ಷಿಸುವ ಅತ್ಯುತ್ತಮ ಮತ್ತು ನವೀನ Read more…

ಡಿಸೆಂಬರ್​ನಲ್ಲಿ ಅತ್ಯಧಿಕ ಮಾರಾಟ ಕಂಡ SUV: ಇದರ ಕ್ರೇಜ್​ ಹೇಗಿದೆ ನೋಡಿ

ಜಗತ್ತು ಎಲೆಕ್ಟ್ರಿಕ್ ಕಾರುಗಳತ್ತ ಸಾಗುತ್ತಿದೆ, ಆದರೆ ಪ್ರಪಂಚದಾದ್ಯಂತ ಎಸ್‌ಯುವಿಗಳ ಕ್ರೇಜ್ ಹೆಚ್ಚುತ್ತಿದೆ. ಅದೇನೇ ಇದ್ದರೂ, ಭಾರತೀಯ ಮಾರುಕಟ್ಟೆಯು SUV ಗಳಿಗೆ ಹೆಚ್ಚಿನ ಸಂಬಂಧವನ್ನು ಹೊಂದಿದೆ ಮತ್ತು ಇದು ಮಾರಾಟದ Read more…

ಇನ್ಮುಂದೆ ಈ ಕೆಲಸಕ್ಕಾಗಿ ಬ್ಯಾಂಕ್ ಗೆ ಹೋಗುವ ಅವಶ್ಯಕತೆ ಇಲ್ಲ…!

ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೊಂದು ಸುದ್ದಿ, ಕಾಲಕಾಲಕ್ಕೆ, ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ರಿಸರ್ವ್ ಬ್ಯಾಂಕ್ ನಿಂದ ಹೊಸ ನಿಯಮಗಳನ್ನು ಮಾಡಲಾಗುತ್ತದೆ. ಈಗ ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳನ್ನು Read more…

ಹೊಸ ವರ್ಷದ ಆರಂಭದೊಂದಿಗೆ ಠೇವಣಿದಾರರಿಗೆ ಗುಡ್ ನ್ಯೂಸ್: FD ಬಡ್ಡಿ ದರ ಹೆಚ್ಚಳ ಮಾಡಿದೆ ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್

ನವದೆಹಲಿ: ಹೊಸ ವರ್ಷದ ಆರಂಭದೊಂದಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ(BoI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ Read more…

ಈ ಜಿಲ್ಲೆಯ ಜನತೆಗೆ ಭರ್ಜರಿ ಗುಡ್‌ ನ್ಯೂಸ್:‌ ಇಂದಿನಿಂದಲೇ ಜಿಯೋ 5ಜಿ ಸೇವೆ ಲಭ್ಯ

ಬೆಂಗಳೂರು: ರಿಲಯನ್ಸ್ ಜಿಯೋ ಇಂದು (ಜನವರಿ 10) ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಮಂಗಳೂರು, ಬೆಳಗಾವಿಯಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿದೆ. ಮತ್ತು ಇಂದೇ ಇತರ ರಾಜ್ಯಗಳ Read more…

ಆಧಾರ್ ಹೊಂದಿದವರಿಗೆ ಮುಖ್ಯ ಮಾಹಿತಿ: ಕ್ಯೂಆರ್ ಕೋಡ್ ಮೂಲಕ ಆಧಾರ್ ಪರಿಶೀಲನೆಗೆ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಆಫ್‌ ಲೈನ್ ವೆರಿಫಿಕೇಶನ್ ಸೀಕಿಂಗ್ ಎಂಟಿಟಿಗಳಿಗೆ(ಒವಿಎಸ್‌ಇ) ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಮಂಗಳವಾರ ಯುಐಡಿಎಐ ಆಫ್‌ಲೈನ್ ವೆರಿಫಿಕೇಶನ್ ಸೀಕಿಂಗ್ ಎಂಟಿಟಿಗಳಿಗೆ(ಒವಿಎಸ್‌ಇ) ಬಳಕೆದಾರರ Read more…

ಭಾರತದಲ್ಲಿ ಬಿಡುಗಡೆಯಾಗಿದೆ BMWನ ಅಗ್ಗದ ಕಾರು, ಬೆಲೆ, ಫೀಚರ್‌ಗಳ ವಿವರ ನೋಡಿದ್ರೆ ದಂಗಾಗ್ತಾರೆ ವಾಹನ ಪ್ರಿಯರು!

ಜರ್ಮನಿಯ ಪ್ರಸಿದ್ಧ ಕಂಪನಿ BMW ಈಗ ಹೊಸ 3 ಸಿರೀಸ್‌ ಗ್ರ್ಯಾನ್ ಲಿಮೋಸಿನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಪೆಟ್ರೋಲ್‌ ಎಂಜಿನ್‌ನ ಆರಂಭಿಕ ಬೆಲೆ 57.90 ಲಕ್ಷ Read more…

ವಜ್ರದ ವ್ಯಾಪಾರಿಗಳಿಂದ ಕೇಂದ್ರ ಸರ್ಕಾರಕ್ಕೆ ಹೀಗೊಂದು ಮನವಿ

ಜೆಮ್​ ಮತ್ತು ಆಭರಣ ರಫ್ತು ವಲಯವನ್ನು ಉತ್ತೇಜಿಸಲು ಮತ್ತು ಮುಂಬರುವ ಬಜೆಟ್‌ನಲ್ಲಿ ಸಾಗಣೆಯನ್ನು ಹೆಚ್ಚಿಸಲು ಪ್ರಯೋಗಾಲಯದಲ್ಲಿ ಸ್ಥಾಪಿಸುವ ವಜ್ರಗಳ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸುವುದು ಮತ್ತು Read more…

ಅಮುಲ್​ ಸಂಸ್ಥೆ ಎಂಡಿ ಸೋಧಿ ದಿಢೀರ್​ ರಾಜೀನಾಮೆ: ಕುತೂಹಲ ಮೂಡಿಸಿದ ನಡೆ

ಅಹಮದಾಬಾದ್​: ಗುಜರಾತ್‌ನ ಅಮುಲ್ ಹಾಗೂ ಕರ್ನಾಟಕದ ನಂದಿನಿ ಪರಸ್ಪರ ಸಹಕಾರದಿಂದ ತಾಂತ್ರಿಕವಾಗಿ ಬೆಳೆಯಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ್ದ  ಬಳಿಕ ಇದೀಗ ಗುಜರಾತ್ Read more…

ದೌರ್ಜನ್ಯ, ಹಿಂಸಾಚಾರ, ಸಾವು, ಅಪಘಾತಗಳ ವೈಭವೀಕರಣ ಮಾಡದಂತೆ ಟಿವಿ ಚಾನೆಲ್ ಗಳಿಗೆ ಸರ್ಕಾರ ಎಚ್ಚರಿಕೆ

ನವದೆಹಲಿ: ವರದಿಗಾರಿಕೆಯಲ್ಲಿ ವೈಭವೀಕರಣ ತೋರಿಸದಂತೆ ಸುದ್ದಿವಾಹಿನಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಪ್ರಜ್ಞೆ ಮರೆಯಬಾರದು ಎಂದು ಸೂಚಿಸಿದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಟೆಲಿವಿಷನ್ ಚಾನೆಲ್‌ Read more…

ಭತ್ತ ಕ್ವಿಂಟಾಲ್ ಗೆ 2040 ರೂ., ರಾಗಿ 3578 ರೂ. ಬೆಂಬಲ ಬೆಲೆಯಲ್ಲಿ ಖರೀದಿ

ಮಡಿಕೇರಿ: ಕೇಂದ್ರ ಸರ್ಕಾರದ ಆದೇಶದಂತೆ 2022-23 ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುತ್ತಿದ್ದು, ಡಿಸೆಂಬರ್ 15 ರಿಂದ ನೋಂದಣಿ ಆರಂಭವಾಗಿದೆ. Read more…

ಕೇವಲ 50 ಸಾವಿರ ರೂ.ಗೆ ಶುರು ಮಾಡಿ ಈ ಬ್ಯುಸಿನೆಸ್

ಇದು ಸ್ಟಾರ್ಟ್ ಅಪ್ ಕಾಲ. ಯುವ ಜನತೆ ಹೊಸತನವನ್ನು ಬಯಸ್ತಿದ್ದಾರೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ಸ್ವಂತ ಉದ್ಯೋಗ ಮಾಡಲು ಬಯಸ್ತಿದ್ದಾರೆ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲ, Read more…

ಟಿವಿ ವೀಕ್ಷಕರಿಗೆ ಗುಡ್ ನ್ಯೂಸ್: ಸೆಟ್ ಟಾಪ್ ಬಾಕ್ಸ್ ಅಗತ್ಯವೇ ಇಲ್ಲದೇ ಉಚಿತವಾಗಿ ಎಲ್ಲಾ ಡಿಡಿ ಚಾನೆಲ್

ನವದೆಹಲಿ: ಟಿವಿ ವೀಕ್ಷಕರು ಸೆಟ್-ಟಾಪ್ ಬಾಕ್ಸ್ ಅಗತ್ಯವಿಲ್ಲದೇ ಎಲ್ಲಾ ಉಚಿತ-ಏರ್ ಡಿಡಿ ಚಾನೆಲ್‌ಗಳನ್ನು ಪಡೆಯಲಿದ್ದಾರೆ. ಟೆಲಿವಿಷನ್ ಸೆಟ್‌ಗಳು ಶೀಘ್ರದಲ್ಲೇ ಅಂತರ್ಗತ ಟ್ಯೂನರ್‌ಗಳನ್ನು(Inbuilt tuners) ಹೊಂದಿದ್ದು, ಸೆಟ್-ಟಾಪ್ ಬಾಕ್ಸ್ ಅಗತ್ಯವಿಲ್ಲದೇ Read more…

ಕೋಟ್ಯಾಂತರ ಬ್ಯಾಂಕ್ ಗ್ರಾಹಕರಿಗೆ ಬಿಗ್ ನ್ಯೂಸ್; ಈ ನಿಯಮವನ್ನು ಬದಲಾಯಿಸಿದೆ RBI 

ಬ್ಯಾಂಕ್ ಖಾತೆದಾರರಿಗೆ ಮಹತ್ವದ ಸುದ್ದಿ ಇದೆ. ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಇದು ಬ್ಯಾಂಕ್‌ ಖಾತೆ ಹೊಂದಿರುವ ಕೋಟ್ಯಂತರ ಗ್ರಾಹಕರ ಮೇಲೆ ನೇರವಾಗಿ Read more…

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಶೇಕಡ 20 ರವರೆಗೆ ಏರಿಕೆಯಾಗಲಿದೆ ಸೀಲಿಂಗ್ ಫ್ಯಾನ್ ದರ

ನವದೆಹಲಿ: ಸೀಲಿಂಗ್ ಫ್ಯಾನ್ ಗಳ ಬೆಲೆ ಶೇಕಡ 20 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜನವರಿ 1 ರಿಂದ ಸೀಲಿಂಗ್ ಫ್ಯಾನ್ ಗಳಲ್ಲಿ ವಿದ್ಯುತ್ ಉಳಿತಾಯದ ಕ್ಷಮತೆ ಸೂಚಿಸುವ Read more…

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕೇವಲ ಒಂದು ದಿನದಲ್ಲಿ 9 ಸಾವಿರ ರೈತರಿಗೆ 1500 ಕೋಟಿ ರೂ. ಸಾಲ

ಕೋಟಾ(ರಾಜಸ್ಥಾನ): ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ 9,000 ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂ. ಮೊತ್ತದ ಸಾಲದ ಚೆಕ್‌ ಗಳನ್ನು ನೀಡುವುದಾಗಿ ಸಾಲ ವಿತರಣೆ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿದ್ಯುತ್ ಕಡಿತ ಚಿಂತೆ ಬಿಡಿ, ಸೋಲಾರ್ ಪಂಪ್ ಖರೀದಿಗೆ ಸಿಗುತ್ತೆ ಸಬ್ಸಿಡಿ

ಬೆಂಗಳೂರು: ತೋಟಗಾರಿಕೆ ಇಲಾಖೆ ಕೃಷಿಕರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ನೀಡಲು ಮುಂದಾಗಿದೆ. ರೈತರು ವಿದ್ಯುತ್ ಕೈ ಕೊಟ್ಟ ಸಂದರ್ಭದಲ್ಲಿ ಪೂರ್ಣ ಬೆಳೆಗೆ ನೀರು ಹಾಯಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. Read more…

ವಾಹನೋದ್ಯಮದಲ್ಲಿ ಜಪಾನ್ ಹಿಂದಿಕ್ಕಿದ ಭಾರತ; ಮಾರಾಟದಲ್ಲಿ ಹೊಸ ದಾಖಲೆ

ವಾಹನ ಮಾರಾಟದಲ್ಲಿ ಭಾರತ ಇದೇ ಮೊದಲ ಬಾರಿಗೆ ಹೊಸ ದಾಖಲೆ ಒಂದನ್ನು ಬರೆದಿದೆ. 2022ರ ಜನವರಿ ಮತ್ತು ನವೆಂಬರ್ ನಡುವೆ ಅತಿ ಹೆಚ್ಚು ವಾಹನಗಳನ್ನು ಡೆಲಿವರಿ ಮಾಡುವ ಮೂಲಕ Read more…

ನೋಟಿನ ಮೇಲೆ ಬರೆದಿದ್ದರೆ ಅಮಾನ್ಯವಾಗುತ್ತದೆಯೇ ? ಇಲ್ಲಿದೆ RBI ನಿಯಮದ ಮಾಹಿತಿ

ಜನರು ಕರೆನ್ಸಿ ನೋಟಿನ ಮೇಲೆ ಬರೆಯುವುದು ಮೊದಲಿನಿಂದಲೂ ಬಂದಿರೋ ಅಭ್ಯಾಸ. ಆದರೆ ಈ ರೀತಿ ಏನನ್ನೂ ಬರೆಯಬಾರದು ಅನ್ನೋದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರೀಕ್ಷೆ. ನೋಟಿನ ಮೇಲೆ ಬರೆದರೆ, Read more…

ವಿಮಾನಯಾನ ಸಂಸ್ಥೆ ಶುರು ಮಾಡ್ತಾರಾ ಉದ್ಯಮಿ ಆನಂದ್​ ಮಹೀಂದ್ರಾ ?

ನವದೆಹಲಿ: ಸದಾ ಒಂದಿಲ್ಲೊಂದು ಕುತೂಹಲದ ವಿಷಯಗಳನ್ನು ಶೇರ್​ಮಾಡಿಕೊಳ್ಳುವ ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ನೆಟ್ಟಿಗರು ಒಂದು ಪ್ರಶ್ನೆ ಮುಂದಿಟ್ಟಿದ್ದರು. ಅದೇನೆಂದರೆ ನೀವು ಯಾವುದೇ ವಿಮಾನಯಾನ ಸಂಸ್ಥೆಯನ್ನು ಭವಿಷ್ಯದಲ್ಲಿ ಹೊಂದಲು Read more…

iPhone 11 ಮೇಲೆ ಭರ್ಜರಿ ಡಿಸ್ಕೌಂಟ್‌; ಖರೀದಿಗೆ ಮುಗಿಬಿದ್ದ ಗ್ರಾಹಕರು……!

Apple iPhone 14 ಸರಣಿ ಬಂದ ನಂತರವೂ ಐಫೋನ್‌ 11 ಬಗ್ಗೆ ಜನರಲ್ಲಿ ಕ್ರೇಜ್ ಕಡಿಮೆಯಾಗಿಲ್ಲ. ಈಗಲೂ ಅದಕ್ಕೆ ಸಾಕಷ್ಟು ಬೇಡಿಕೆಯಿದೆ. ಇದೀಗ ಫ್ಲಿಪ್ಕಾರ್ಟ್‌ ಐಫೋನ್‌ ಪ್ರಿಯರನ್ನು ಸೆಳೆಯಲು Read more…

ಅಪ್ಲಿಕೇಶನ್ ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯತೆ

ಅಮೆರಿಕನ್ ಸೈಕಲ್ ತಯಾರಕ, ಫೈರ್‌ಫಾಕ್ಸ್, ತನ್ನ ಮೊದಲ ಅಪ್ಲಿಕೇಶನ್-ನಿಯಂತ್ರಿತ ಎಲೆಕ್ಟ್ರಿಕ್ ಬೈಸಿಕಲ್ಲನ್ನು ಭಾರತೀಯ ಮಾರುಕಟ್ಟೆಗಾಗಿ, ಅರ್ಬನ್ ಇಕೋವನ್ನು ಬಿಡುಗಡೆ ಮಾಡಿದೆ. ಇದು ಜರ್ಮನ್ ತಂತ್ರಜ್ಞಾನವನ್ನು ಆಧರಿಸಿದೆ. ಇ-ಬೈಕ್ ದೈತ್ಯ Read more…

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ RBI ನಿಂದ ‘ಸಾವರಿನ್ ಗ್ರೀನ್ ಬಾಂಡ್’ ಬಿಡುಗಡೆ

ಮುಂಬೈ: ಪರಿಸರ ಸ್ನೇಹಿ ಯೋಜನೆಗಳಿಗೆ ಅಗತ್ಯವಾದ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನವರಿ 25 ಮತ್ತು ಫೆಬ್ರವರಿ 9 ರಂದು ಎರಡು ಹಂತದಲ್ಲಿ Read more…

ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಕಾರುಗಳ್ಯಾವುವು ಗೊತ್ತಾ…..? ಲಿಸ್ಟ್​ ಇಲ್ಲಿದೆ ನೋಡಿ

ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಮಾರುತಿಯೇ ಪ್ರಾಬಲ್ಯ ಹೊಂದಿದೆ. ಕಳೆದ ಡಿಸೆಂಬರ್ ಕೂಡ ಭಿನ್ನವಾಗಿರಲಿಲ್ಲ. ನವೆಂಬರ್ 2022 ಕ್ಕೆ ಹೋಲಿಸಿದರೆ ಟಾಟಾ ನೆಕ್ಸಾನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...