alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಗರೀಬ್ ರಥ್ ಪ್ರಯಾಣ ದರ ಏರಿಕೆ ಸಾಧ್ಯತೆ

ಗರೀಬ್ ರಥ್ ರೈಲಿನ ಟಿಕೆಟ್ ದರವನ್ನು ರೈಲ್ವೇ ಇಲಾಖೆ ಹೆಚ್ಚಿಸುವ ಸಾಧ್ಯತೆಗಳಿವೆ. ಅತಿ ಶೀಘ್ರದಲ್ಲೇ ಗರೀಬ್ರಥ್ನಲ್ಲಿ ಬೆಡ್ರೋಲ್ ಕಿಟ್ಸ್ಗಳ ಮೇಲೆ 25 ರೂಪಾಯಿ ದರವನ್ನು ಹೆಚ್ಚಿಸಲು ರೈಲ್ವೇ ಇಲಾಖೆ Read more…

ಪೆಟ್ರೋಲ್ ಉಳಿಸಬೇಕೆಂದರೆ ಅನುಸರಿಸಿ ಈ ಉಪಾಯ

ದಿನೇ ದಿನೇ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕೆಲವೇ ಕಿಲೋಮೀಟರ್ ದೂರ ಚಲಿಸೋದು ಕೂಡ ದುಬಾರಿಯಾಗಿಬಿಟ್ಟಿದೆ. ಇಂತಾ ಸಂದರ್ಭದಲ್ಲಿ ಆಪ್ತಮಿತ್ರನಂತೆ ನೆರವಿಗೆ ಬರಲಿದೆ ಗೂಗಲ್ ಮ್ಯಾಪ್ ನ ಒಂದು ಟ್ರಿಕ್ಸ್. Read more…

ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡ್ತಿದೆ ಏರ್ಟೆಲ್

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಶೀಘ್ರವೇ ಹೊಸ ಸೌಲಭ್ಯ ನೀಡುವ ತಯಾರಿ ನಡೆಸಿದೆ. ವಿಮಾನದೊಳಗೂ ಇನ್ಮುಂದೆ ಗ್ರಾಹಕರಿಗೆ ಇಂಟರ್ನೆಟ್ ಸೌಲಭ್ಯ ಸಿಗಲಿದೆ. ಕಂಪನಿ Read more…

ಮತ್ತೆ ಸುದ್ದಿ ಮಾಡ್ತಿದೆ ಪತಂಜಲಿ ಆ್ಯಪ್

ಯೋಗ ಗುರು ಬಾಬಾ ರಾಮ್ದೇವ್ ಪತಂಜಲಿ ಕಂಪನಿ ಮೇ ತಿಂಗಳಿನಲ್ಲಿ Kimbho ಆ್ಯಪ್ ಬಿಡುಗಡೆ ಮಾಡಿತ್ತು. ಆದ್ರೆ ವಿವಾದದ ಕಾರಣ ಕೆಲವೇ ಗಂಟೆಗಳಲ್ಲಿ ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್ Read more…

ಆಧಾರ್ ಕಾರ್ಡ್ ಹೊಂದಿದ ಗ್ರಾಮೀಣ ಜನತೆಗೊಂದು ‘ಗುಡ್ ನ್ಯೂಸ್’

ಆಧಾರ್ ಕಾರ್ಡ್ ಹೊಂದಿದವರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಗ್ರಾಮೀಣ ಪ್ರದೇಶದ ಜನತೆ ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲಿಯೇ ತಮ್ಮ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬಹುದಾಗಿದೆ. ಇಂದು ಬಹುತೇಕ Read more…

ಶೀಘ್ರದಲ್ಲಿಯೇ ಕಾದಿದೆ ಬೆಲೆ ಏರಿಕೆಯ ಮತ್ತೊಂದು ‘ಶಾಕ್’

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರು, ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಪೆಟ್ರೋಲ್-ಡೀಸೆಲ್ ಮೇಲೆ ಮತ್ತಷ್ಟು ಸೆಸ್ ವಿಧಿಸಿರುವ ಕಾರಣ ಕಂಗಾಲಾಗಿದ್ದಾರೆ. ಪೆಟ್ರೋಲ್-ಡೀಸೆಲ್ ದರ ಏರಿಕೆಯಾದರೆ ಸಹಜವಾಗಿಯೇ ಅಗತ್ಯ Read more…

ಆಲಿಬಾಬಾ ಅಧ್ಯಕ್ಷರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಏಷ್ಯಾದ ಸಿರಿವಂತರ ಪಟ್ಟಿಯಲ್ಲಿ ಮುಕೇಶ್ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ. ಭಾರತದ ಇ – ಕಾಮರ್ಸ್ ವಲಯದಲ್ಲಿ Read more…

ಜುಲೈ 16 ರಿಂದ ಪೆಟ್ರೋಲ್ -ಡೀಸೆಲ್ ದರದಲ್ಲಿ ಏರಿಕೆಯಾಗುವುದೆಷ್ಟು ಗೊತ್ತಾ?

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿರುವ ಕಾರಣ ಅವುಗಳ ದರ ಜುಲೈ 16 ರ ಸೋಮವಾರ ಮಧ್ಯರಾತ್ರಿಯಿಂದ ಏರಿಕೆಯಾಗಲಿದೆ. ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ Read more…

ಸಣ್ಣ ತೆರಿಗೆ ಪಾವತಿದಾರರಿಗೊಂದು ಶುಭ ಸುದ್ದಿ

ತೆರಿಗೆ ಇಲಾಖೆ ಮತ್ತು ತೆರಿಗೆದಾರರ ನಡುವಿನ ವಿಶ್ವಾಸವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನ ಪ್ರಕಟಿಸಿದೆ. ದೇಶದ ನಾನಾ ನ್ಯಾಯಾಲಯಗಳಲ್ಲಿ ತೆರಿಗೆ ಇಲಾಖೆ ತೆರಿಗೆದಾರರ ಮೇಲೆ ಹೂಡಿರುವ Read more…

ಜನಸಾಮಾನ್ಯರಿಗೆ ನಾಳೆಯಿಂದ ತಟ್ಟಲಿದೆ ಬೆಲೆ ಏರಿಕೆಯ ಬಿಸಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಸಾಲ ಮನ್ನಾ ಮಾಡುವ ಮೂಲಕ ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದರಾದರೂ ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಏರಿಸಿ ನಾಡಿನ ಜನತೆಗೆ ಬರೆ ಎಳೆದಿದ್ದಾರೆ. Read more…

ಯೂಟ್ಯೂಬ್ ವಿಡಿಯೋದಿಂದ ಕಲ್ಯಾಣ್ ಜುವೆಲ್ಲರ್ಸ್ ಗೆ ಆಗಿರುವ ನಷ್ಟವೆಷ್ಟು ಗೊತ್ತಾ?

ಸಾಮಾಜಿಕ ಜಾಲ ತಾಣ ಯೂಟ್ಯೂಬ್ ನಲ್ಲಿ ಹರಿದಾಡಿದ ನಕಲಿ ಸುದ್ದಿಯೊಂದರ ವಿಡಿಯೋದಿಂದಾಗಿ ದೇಶ-ವಿದೇಶಗಳಲ್ಲಿ ಆಭರಣ ಮಳಿಗೆಗಳನ್ನು ಹೊಂದಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಬರೋಬ್ಬರಿ 500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆಯಂತೆ. Read more…

ಷೇರು ಮಾರುಕಟ್ಟೆಯಲ್ಲಿ ಇತಿಹಾಸ ರಚನೆ: ಮತ್ತೆ ಏರಿಕೆಯಾಯ್ತು ತೈಲ ಬೆಲೆ

ಷೇರು ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಇತಿಹಾಸ ರಚನೆಯಾಗಿದೆ. ಸನ್ಸೆಕ್ಸ್ 36527 ಅಂಕಗಳ ಹೊಸ ದಾಖಲೆ ಮಟ್ಟ ತಲುಪಿದೆ. ನಿಫ್ಟಿ ಕೂಡ ಅನೇಕ ದಿನಗಳ ನಂತ್ರ 11000 ಅಂಕವನ್ನು ತಲುಪಿದೆ. ಸನ್ಸೆಕ್ಸ್ Read more…

ಸಿಮ್ ಇಲ್ಲದೆ ಕರೆ ಮಾಡುವ ಆಫರ್ ನೀಡ್ತಿದೆ ಬಿ ಎಸ್ ಎನ್ ಎಲ್

ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿ ಎಸ್ಎನ್ಎಲ್ ದೇಶದ ಮೊದಲ ಅಂತರ್ಜಾಲ ಟೆಲಿಫೋನ್ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆ ಶುರುವಾದ ಮೇಲೆ ಬಿ ಎಸ್ ಎನ್ ಎಲ್ ಗ್ರಾಹಕರು Read more…

ಗುಡ್ ನ್ಯೂಸ್: ಇಳಿಕೆಯಾಗಲಿದೆ ಮತ್ತಷ್ಟು ಸರಕುಗಳ ಮೇಲಿನ ತೆರಿಗೆ

ಜುಲೈ 21 ರಂದು ಜಿ.ಎಸ್.ಟಿ. ಮಂಡಳಿ ಸಭೆ ನಡೆಯಲಿದ್ದು, ಅಂದಿನ ಸಭೆಯಲ್ಲಿ ಹಲವಾರು ಸರಕುಗಳ ಮೇಲಿನ ಜಿ.ಎಸ್.ಟಿ. ಯನ್ನು ಕಡಿತಗೊಳಿಸುವ ಮೂಲಕ ತೆರಿಗೆ ಹೊರೆಯನ್ನು ತಗ್ಗಿಸುವ ಸಾಧ್ಯತೆಯಿದೆ. ಆರೋಗ್ಯಕ್ಕೆ Read more…

ವಾಹನದ ವಿಮೆ ಮಾಡುವ ಮೊದಲು ನಿಮಗಿದು ತಿಳಿದಿರಲಿ

ಕಾರು ಅಥವಾ ಇನ್ನಾವುದೋ ವಾಹನದ ವಿಮೆ ಮಾಡಲು ಹೊರಟಿದ್ದರೆ ಈ ಸುದ್ದಿಯನ್ನು ಅಗತ್ಯವಾಗಿ ಓದಿ. ವಿಮೆ ವಿಚಾರಕ್ಕೆ ಸಂಬಂಧಿಸಿದಂತೆ ಐ.ಆರ್.ಡಿ.ಎ.ಐ. ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊರಸೂಸುವಿಕೆ ನಿಯಮದ Read more…

ವಾವ್ಹ್…! ನಾಲ್ಕು ರೂ.ಗೆ ಸಿಗ್ತಿದೆ 45 ಸಾವಿರ ರೂ. ಮೌಲ್ಯದ ಟಿವಿ

Xiaomi ಭಾರತದಲ್ಲಿ ವಾರ್ಷಿಕೋತ್ಸವದ ಸೇಲ್ ಶುರು ಮಾಡಿದೆ. ಮಂಗಳವಾರದಿಂದ ಸೇಲ್ ಶುರುವಾಗಿದೆ. Xiaomiಯ ನಾಲ್ಕು ರೂಪಾಯಿ ಸೇಲ್ ಎಲ್ಲರ ಗಮನ ಸೆಳೆಯಿತು. ನಾಲ್ಕನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಟಿವಿ ಸೇರಿದಂತೆ Read more…

5,000 mAh ಬ್ಯಾಟರಿ ಜೊತೆ ಬಿಡುಗಡೆಯಾಯ್ತು ಮೊಟೋ ಇ5 ಪ್ಲಸ್

ಮೊಟೋರೊಲಾ ಭಾರತದಲ್ಲಿ ಬಜೆಟ್ ಸ್ಮಾರ್ಟ್ಫೋನ್ ಮೊಟೊ ಇ5 ಬಿಡುಗಡೆ ಮಾಡಿದೆ. ಇದ್ರ ಮತ್ತೊಂದು ರೂಪಾಂತರ ಮೊಟೊ ಇ5 ಪ್ಲಸ್ ಕೂಡ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಬೆಲೆ 11,999 ರೂಪಾಯಿ. Read more…

ವಾಟ್ಸಾಪ್ ನಲ್ಲಿ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ ಈ ಸೌಲಭ್ಯ

ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ಹಬ್ಬುವ ಸುಳ್ಳು ಸುದ್ದಿಯಿಂದಾಗಿ ಅನಾಹುತಗಳು ಸಂಭವಿಸಿವೆ. ಈ ಕುರಿತು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಕೂಡ ಚಿಂತಿತವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಹಲವು Read more…

ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ ಚಿನ್ನ

ಚಿನ್ನದ ಬೆಲೆ 10 ಗ್ರಾಂಗೆ 280 ರೂ. ಇಳಿಕೆ ಕಾಣುವ ಮೂಲಕ ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬೆಳ್ಳಿ ಬೆಲೆಯಲ್ಲೂ ಪ್ರತಿ ಕೆಜಿಗೆ 555 ರೂ. ಕಡಿಮೆಯಾಗಿದೆ. ಅಂತರರಾಷ್ಟ್ರೀಯ Read more…

ಎಸ್ ಬಿ ಐ ನೀಡ್ತಿದೆ ಹಣ ಗಳಿಸುವ ಅವಕಾಶ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಣ ಸಂಪಾದಿಸಲು ಭರ್ಜರಿ ಅವಕಾಶ ನೀಡ್ತಿದೆ. ಬ್ಯಾಂಕ್ 8 ನಗರಗಳಿಗೆ ಈ ಕೊಡುಗೆ ನೀಡ್ತಿದೆ. ಈ ಆಫರ್ Read more…

ಐದು ರೂಪಾಯಿ ನಾಣ್ಯ ರದ್ದಾಗಿದ್ಯಾ? ಇಲ್ಲಿದೆ ಸತ್ಯ

ಕಳೆದ ಕೆಲವು ದಿನಗಳಿಂದ ಅಂಗಡಿ ಮಾಲೀಕರು ಹಾಗೂ ಜನಸಾಮಾನ್ಯರು ಐದು ರೂಪಾಯಿ ಹೊಸ ನಾಣ್ಯ ಸ್ವೀಕರಿಸುತ್ತಿಲ್ಲ. ಐದು ರೂಪಾಯಿಯೊಂದೇ ಅಲ್ಲ ಒಂದು ರೂಪಾಯಿ ಹೊಸ ನಾಣ್ಯವನ್ನು ಕೂಡ ಸ್ವೀಕರಿಸುತ್ತಿಲ್ಲ. Read more…

ಫ್ಲಿಪ್ಕಾರ್ಟ್ ನಲ್ಲಿ ಇಂದಿನಿಂದ ಸಿಗಲಿದೆ ಆಸೂಸ್ ಝೆನ್ಫೋನ್ 5 ಝೆಡ್

ಬಿಡುಗಡೆಯಾಗಿ ಒಂದು ವಾರದ ನಂತ್ರ ಆಸೂಸ್ ಝೆನ್ಫೋನ್ 5 ಝೆಡ್ ಮಾರಾಟಕ್ಕೆ ಲಭ್ಯವಿದೆ. ಒನ್ ಪ್ಲಸ್ 6 ಹಾಗೂ ಒನರ್ 10 ಗೆ ಟಕ್ಕರ್ ನೀಡಲು ಆಸೂಸ್ ಝೆನ್ಫೋನ್ Read more…

ಈ ಕಂಪನಿಯ 499 ರೂ. ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗಲಿದೆ 75 ಜಿಬಿ ಡೇಟಾ

ಏರ್ಟೆಲ್ ತನ್ನ 499 ರೂ.ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಭಾರೀ ಬದಲಾವಣೆ ಮಾಡಿದೆ. ಹೊಸ ಬದಲಾವಣೆ ಪ್ರಕಾರ ಗ್ರಾಹಕರಿಗೆ ಶೇಕಡಾ 87.5ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ. ಮೈ ಇನ್ಫಿನಿಟಿ Read more…

ಮೋದಿ ಉದ್ಘಾಟಿಸುವ ಮೊಬೈಲ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗಲಿದೆ 12 ಕೋಟಿ ಫೋನ್

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ್ಯಾಮ್ಸಂಗ್ ಕಂಪನಿಯ ದೊಡ್ಡ ಕಾರ್ಖಾನೆಯೊಂದು ಉದ್ಘಾಟನೆಯಾಗ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದತ್ಯನಾಥ್, Read more…

ಕ್ಯಾಶ್ಲೆಸ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡಲಿದೆ RBI

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಆರ್ ಬಿ ಐ ಮಹತ್ವದ ಕಾನೂನೊಂದನ್ನ ಜಾರಿಗೆ ತರೋಕೆ ಚಿಂತನೆ ನಡೆಸಿದೆ. ದೇಶದ ನಗದುರಹಿತ ವಹಿವಾಟಿನ ಮೇಲೆ ಕಣ್ಣಿಡಲು ನಿರ್ಧರಿಸಿದೆ. ಮನಿಲಾಂಡ್ರಿಂಗ್ Read more…

ಶಾಕಿಂಗ್: ವಾಹನ ಸವಾರರ ಜೇಬಿಗೆ ಬೀಳ್ತಿದೆ ಕತ್ತರಿ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಸತತ ಐದನೇ ದಿನವೂ ಏರಿಕೆಯಾಗಿದೆ. ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.36 ರೂಪಾಯಿಗೆ ಬಂದು ನಿಂತಿದೆ. ಡಿಸೇಲ್ ಬೆಲೆ 68 Read more…

ಜಿಯೋ ಗಿಗಾ ಫೈಬರ್ ಗೆ ಟಕ್ಕರ್ ನೀಡಲು ಈ ಕಂಪನಿ ನೀಡ್ತಿದೆ ಭರ್ಜರಿ ಆಫರ್

ರಿಲಾಯನ್ಸ್ ಜಿಯೋ ಶುರುಮಾಡಿರುವ ಜಿಯೋ ಗಿಗಾ ಫೈಬರ್ ಗೆ ಉತ್ತರವಾಗಿ ಬಿ ಎಸ್ ಎನ್ ಎಲ್ ಹೊಸ ಪ್ಲಾನ್ ಶುರು ಮಾಡಿದೆ. ಹೊಸ ಯೋಜನೆ ಗ್ರಾಹಕರಿಗೆ ತುಂಬಾ ಲಾಭಕರವಾಗಲಿದೆ Read more…

ಜಿಯೋ ನಂತ್ರ ನೋಕಿಯಾ 8110 ಫೋನ್ ನಲ್ಲೂ ಬಳಸಬಹುದು ವಾಟ್ಸಾಪ್

ಜಿಯೋ ಫೋನ್ ವಾಟ್ಸಾಪ್ ಸಪೋರ್ಟ್ ಮಾಡುವ ಫೀಚರ್ ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ವಾಟ್ಸಾಪ್ ಬೆಂಬಲಿರುವ ಜಿಯೋಫೋನ್-2 ಮುಂದಿನ ತಿಂಗಳು ಗ್ರಾಹಕರ ಕೈಗೆ ಸಿಗಲಿದೆ. ಈ ಮಧ್ಯೆ ನೋಕಿಯಾ ಹ್ಯಾಂಡ್ Read more…

ಹೀಗೆ ಮಾಡಿ ಜಿಯೋ ಫೋನ್ 2 ಬುಕ್ಕಿಂಗ್

ರಿಲಾಯನ್ಸ್ ಇಂಡಸ್ಟ್ರಿ ತನ್ನ 41 ನೇ ವಾರ್ಷಿಕ ಸಭೆಯಲ್ಲಿ ಜಿಯೋ ಫೋನ್ 2 ಬಿಡುಗಡೆ ಮಾಡಿದೆ. ಈ ಫೋನ್ ಬೆಲೆ 2,999 ರೂಪಾಯಿ ನಿಗದಿಪಡಿಸಲಾಗಿದೆ. ಈ ಫೋನ್ ಖರೀದಿ Read more…

ಒನ್ ಪ್ಲಸ್ 6 ಮೊಬೈಲ್ ಮೇಲೆ ಸಿಗ್ತಿದೆ 2,000 ರೂ. ರಿಯಾಯಿತಿ

ಒನ್ ಪ್ಲಸ್ 6 ಖರೀದಿ ಮಾಡುವ ಗ್ರಾಹಕರಿಗೊಂದು ಖುಷಿ ಸುದ್ದಿ. ಅಮೆಜಾನ್ ಇಂಡಿಯಾ ಒನ್ ಪ್ಲಸ್ 6 ಸ್ಮಾರ್ಟ್ಫೋನ್ ಖರೀದಿ ಮಾಡುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ಗ್ರಾಹಕರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...