alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇವತ್ತು ಎಲ್ಲಾ ವ್ಯವಹಾರಗಳನ್ನು ಸಮಾಧಾನವಾಗಿ ಮಾಡಿ. ಕುಟುಂಬ ಸದಸ್ಯರೊಂದಿಗೆ ವಾದ-ವಿವಾದ ಬೇಡ. ಮಾತು ಮತ್ತು ಕೋಪದ ಮೇಲೆ ನಿಯಂತ್ರಣವಿರಲಿ. ವೃಷಭ ರಾಶಿ ಇವತ್ತಿನ ದಿನ ನಿಮಗೆ Read more…

ನಿಮ್ಮ ಅದೃಷ್ಟ ಬದಲಿಸುತ್ತೆ ನೀವು ಧರಿಸುವ ಚಪ್ಪಲಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುವಿನ ಮೇಲೂ ಒಂದಲ್ಲ ಒಂದು ಗ್ರಹದ ಪ್ರಭಾವವಿರುತ್ತದೆ. ಚಪ್ಪಲಿ ಮೇಲೆ ಕೂಡ ಗ್ರಹದ ಪ್ರಭಾವವಿರುತ್ತದೆ. ಸಿದ್ಧಾಂತದ ಪ್ರಕಾರ ಮನುಷ್ಯದ ಜಾತಕದ ಎಂಟನೇ ಮನೆ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಗೃಹಸ್ಥ ಮತ್ತು ದಾಂಪತ್ಯ ಜೀವನ ಆರಂಭಕ್ಕೆ ಇಂದು ಶುಭ ದಿನ. ಕುಟುಂಬಸ್ಥರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ರಮಣೀಯ ಕ್ಷೇತ್ರಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ. ವೃಷಭ Read more…

ದೇವರ ಮನೆಯಲ್ಲಿ ಎಂದೂ ಈ ತಪ್ಪುಗಳನ್ನು ಮಾಡಬೇಡಿ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ದೇವರ ಆಶೀರ್ವಾದ ಪಡೆಯಲು ಭಕ್ತರು ದೇವಸ್ಥಾನಕ್ಕೆ ಹೋಗ್ತಾರೆ. ಜೊತೆಗೆ ಪ್ರತಿ ಮನೆಯಲ್ಲೂ ದೇವರ ಕೋಣೆಯಿರುತ್ತದೆ. ದೇವರ ಪೂಜೆ-ಆರಾಧನೆಗಳು ನಡೆಯುತ್ತವೆ. ದೇವರ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಉಗ್ರ ಮನಸ್ಥಿತಿ ಹಾಗೂ ಆಕ್ರಮಣಕಾರಿ ಮಾತುಗಾರಿಕೆ ನಿಮ್ಮಲ್ಲಿರುತ್ತದೆ. ಅದನ್ನು ನಿಯಂತ್ರಿಸಿಕೊಳ್ಳಿ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ. Read more…

ಭಜರಂಗಿಗೆ ಸಿಂಧೂರ ಅರ್ಪಿಸುವ ಮೊದಲು ಇದು ತಿಳಿದಿರಲಿ

ಸಾಮಾನ್ಯ ಜೀವನದಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಸಿಂಧೂರಕ್ಕೆ ಮಹತ್ವದ ಸ್ಥಾನವಿದೆ. ಸಿಂಧೂರ ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿರುತ್ತದೆ. ಮಹಿಳೆಯರು ಸೌಭಾಗ್ಯದ ಸಂಕೇತವಾಗಿ ಹಾಗೂ ಅದೃಷ್ಟದ ಸಂಕೇತವಾಗಿ ಇದನ್ನು ಬಳಸ್ತಾರೆ. ಸಿಂಧೂರವಿಲ್ಲದೆ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇಂದು ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕ ದಿನ. ಧನಲಾಭವಾಗಲಿದೆ. ಆರ್ಥಿಕ ಯೋಜನೆ ಯಶಸ್ವಿಯಾಗಲಿದೆ. ವ್ಯಾಪಾರ ವಿಸ್ತರಣೆಗೂ ಯೋಜನೆ ರೂಪಿಸಬಹುದು. ವೃಷಭ ರಾಶಿ ನಿಮ್ಮ ವೈಚಾರಿಕತೆ Read more…

ಹಣೆಗೆ ತಿಲಕವಿಟ್ಟರೆ ಏನೆಲ್ಲ ಲಾಭವಿದೆ ಗೊತ್ತಾ?

ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ  ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ. ಈ ಪದ್ಧತಿ ಹಿಂದೆ ಧಾರ್ಮಿಕ ಭಾವನೆ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಉದ್ಯೋಗದಲ್ಲಿ ಪದೋನ್ನತಿ ಯೋಗವಿದೆ. ಮಿತ್ರರೊಂದಿಗೆ ಸುತ್ತಾಡಲಿದ್ದೀರಿ. ಬಟ್ಟೆ, ಅಲಂಕಾರಿಕ ಸಾಮಗ್ರಿ ಮತ್ತು ಮನರಂಜನೆಗಾಗಿ ಹಣ ಖರ್ಚಾಗಲಿದೆ. ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ. Read more…

ಪಿತೃ ದೋಷವಿದ್ದವರಿಗೆ ಕಾಡುತ್ತೆ ಈ ಎಲ್ಲ ಸಮಸ್ಯೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನನ್ನು ಅನೇಕ ದೋಷಗಳು ಕಾಡುತ್ತವೆ. ಅದ್ರಲ್ಲಿ ಪಿತೃ ದೋಷವೂ ಒಂದು. ಪಿತೃ ಮಾಸದಲ್ಲಿ ಪಿತೃಗಳಿಗೆ ತರ್ಪಣ ನೀಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ. ಆದ್ರೆ Read more…

ಪ್ರತಿದಿನ ಸೂರ್ಯದೇವನ ಆರಾಧನೆ ಮಾಡಿ ಸುಖ-ಶಾಂತಿ ಪಡೆಯಿರಿ

ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಪಟ್ಟ ನೀಡಲಾಗಿದೆ. ಪ್ರತಿದಿನ ಸೂರ್ಯದೇವನ ಆರಾಧನೆ ಮಾಡುವುದ್ರಿಂದ ಮಾನ-ಸನ್ಮಾನ, ಗೌರವ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪ್ರತಿದಿನ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಹೊಸ ಯೋಜನೆ ಬಗ್ಗೆ ನಿರ್ಧಾರ ಮಾಡಬಹುದು.ಮಾತಿನ ಮೇಲೆ ನಿಯಂತ್ರಣ ಇಲ್ಲದೇ ಇರುವುದರಿಂದ ವಾದ-ವಿವಾದದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ವೃಷಭ ರಾಶಿ ಉದ್ಯೋಗದಲ್ಲಿ ಪದೋನ್ನತಿ ಯೋಗವಿದೆ. ಸ್ನೇಹಿತರಿಗಾಗಿ ಹಣ Read more…

ಇಂಥ ಕೆಲಸ ಮಾಡುವಾಗ ಅಪ್ಪಿತಪ್ಪಿಯೂ ನೋಡಬೇಡಿ

ಕೆಟ್ಟ ಕೆಲಸ ಮಾಡಿದ್ರೆ ಮಾತ್ರ ಪಾಪ ಪ್ರಾಪ್ತಿಯಾಗೋದಿಲ್ಲ. ಕೆಲವೊಂದು ವಸ್ತುಗಳನ್ನು ನೋಡಿದ್ರೂ ಪಾಪ ಅಂಟಿಕೊಳ್ಳುತ್ತದೆ. ಸುತ್ತಮುತ್ತಲಿರುವ ವಸ್ತುಗಳು ನಮ್ಮ ಕಣ್ಣಿಗೆ ಬಿದ್ರೆ ಪಾಪ ಬೆನ್ನು ಹತ್ತುತ್ತದೆ. ಹಾಗಾಗಿ ಕೆಲವೊಂದು Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಮಿತ್ರರಿಂದ ಲಾಭವಿದೆ. ಶುಭ ಕಾರ್ಯ ಆರಂಭಕ್ಕೆ ಸಮಯ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಕಲೆಯ ಬಗ್ಗೆ ವಿಶೇಷ ಆಸಕ್ತಿ ಮೂಡಲಿದೆ. ವ್ಯಾಪಾರ ವೃದ್ಧಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ವೃಷಭ Read more…

ಬಾತ್ ರೂಂ ಸ್ವಚ್ಛವಾಗಿದ್ದರೆ ದೂರವಾಗುತ್ತೆ ಬಡತನ, ದೌರ್ಭಾಗ್ಯ

ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಿ. ಹಿರಿಯ ಅಧಿಕಾರಿಗಳ ನಕಾರಾತ್ಮಕ ಧೋರಣೆಯಿಂದ ನಿಮಗೆ ಕಷ್ಟವಾಗಬಹುದು. ಶಾರೀರಿಕ ಆಲಸ್ಯತನ ಕಾಡಬಹುದು. ಮಕ್ಕಳ ಜೊತೆಗೆ ಭಿನ್ನಾಭಿಪ್ರಾಯ Read more…

ನಷ್ಟಕ್ಕೆ ಕಾರಣವಾಗಬಹುದು ನೀವು ಮಾಡಿದ ದಾನ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಕೆಲವೊಮ್ಮೆ ನಾವು ಮಾಡುವ ದಾನ ಶುಭ ಫಲಕ್ಕಿಂತ ನಷ್ಟವನ್ನುಂಟು ಮಾಡುತ್ತದೆ. ಎಲ್ಲರೂ ಎಲ್ಲ ವಸ್ತುಗಳ ದಾನ ಮಾಡುವುದು ಶುಭವಲ್ಲ. ರಾಶಿಗಳಿಗನುಗುಣವಾಗಿ ದಾನ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಇಂದು ಎಲ್ಲಾ ಕಾರ್ಯದಲ್ಲೂ ಏಕಾಗ್ರತೆಯ ಕೊರತೆ ಇರುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃಷಭ ರಾಶಿ ವ್ಯಾಪಾರ ಹಾಗೂ ನೌಕರಿ ಮಾಡುವವರಿಗೆ Read more…

ದೇವಾನುದೇವತೆಗಳ ಪೂಜೆ ವೇಳೆ ಮರೆತೂ ಈ ವಸ್ತುಗಳನ್ನು ಬಳಸಬೇಡಿ

ಪ್ರತಿದಿನ ದೇವರಿಗೆ ಭಯ-ಭಕ್ತಿಯಿಂದ ಪೂಜೆ ಮಾಡಿದ್ರೆ ದೇವಾನುದೇವತೆಗಳು ಕೃಪೆ ತೋರುವುದಿಲ್ಲ. ಪೂಜೆ ಮಾಡುವ ಸಾಮಗ್ರಿಗಳು ಹಾಗೂ ಪೂಜಾ ವಿಧಾನ ಕೂಡ ಸರಿಯಾಗಿರಬೇಕು. ಪೂಜೆ ಮಾಡುವ ವೇಳೆ ಅಶುದ್ಧ ಸಾಮಗ್ರಿಗಳನ್ನು Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಗೃಹಸ್ಥ ಜೀವನದಲ್ಲಿ ಶಾಂತಿ ಮತ್ತು ಆನಂದ ತುಂಬಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಅನಾರೋಗ್ಯ ಪೀಡಿತರ ದೇಹಸ್ಥಿತಿ ಸುಧಾರಿಸಲಿದೆ. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ವೃಷಭ Read more…

ನಿಧಾನವಾಗಿ ಅದೃಷ್ಟ ಬದಲಿಸುತ್ತೆ ಈ ಉಪಾಯ

ದೌರ್ಭಾಗ್ಯ ಸೌಭಾಗ್ಯದ ಕೈ ಹಿಡಿಯುವುದಿಲ್ಲ. ದೌರ್ಭಾಗ್ಯ ಬೆನ್ನು ಹತ್ತಿದ್ರೆ ಮಾಡಿದ ಕೆಲಸ ಫಲ ನೀಡುವುದಿಲ್ಲ. ಸದಾ ಸಮಸ್ಯೆ, ಸಂಕಷ್ಟ ಕಾಡುತ್ತದೆ. ಶಾಸ್ತ್ರದಲ್ಲಿ ಹೇಳಿದ ಕೆಲವೊಂದು ಉಪಾಯಗಳನ್ನು ಪ್ರತಿದಿನ ಮಾಡುತ್ತ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಬರವಣಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಲಿದ್ದೀರಿ. ವಿದ್ಯಾರ್ಥಿಗಳು ಓದಿನಲ್ಲಿ ಒಳ್ಳೆ ಸಾಧನೆ ಮಾಡುತ್ತಾರೆ. ಪ್ರೇಮ-ಪ್ರಣಯದ ವಿಷಯದಲ್ಲೂ ಯಶಸ್ಸು ಸಿಗಲಿದೆ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. Read more…

ಬೇಗ ಮದುವೆ ಭಾಗ್ಯ ಬಯಸುವವರು ಮಾಡಿ ಈ ಕೆಲಸ

ಜಾತಕದಲ್ಲಿ ಗ್ರಹ ದೋಷವಿದ್ದರೆ ಮದುವೆ ಸೇರಿದಂತೆ ಶುಭ ಕಾರ್ಯಗಳು ವಿಳಂಬವಾಗುತ್ತವೆ. ಜಾತಕದಲ್ಲಿ ಕಂಡು ಬರುವ ದೋಷ ನಿವಾರಣೆಗೆ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಜಾತಕ ದೋಷದಿಂದ ವಿವಾಹ ತಡವಾಗ್ತಿದ್ದರೆ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಶಾರೀರಿಕ, ಮಾನಸಿಕ, ಆರ್ಥಿಕ ದೃಷ್ಟಿಯಿಂದ ಇಂದು ದಿನ ಉತ್ತಮವಾಗಿದೆ. ಕುಟುಂಬದವರೊಂದಿಗೆ ಭೂರಿ ಭೋಜನ ಸವಿಯಲಿದ್ದೀರಿ. ಉಪಹಾರ ಮತ್ತು ಧನಪ್ರಾಪ್ತಿ ಯೋಗವಿದೆ. ವೃಷಭ ರಾಶಿ ಇಂದು ಮನಸ್ಸಿನಲ್ಲಿ Read more…

ರಾತ್ರಿ ದುಃಸ್ವಪ್ನದಿಂದ ಬಚಾವ್ ಆಗಲು ಹೀಗೆ ಮಾಡಿ

ನಿದ್ರೆಯಲ್ಲಿದ್ದಾಗ ಕನಸು ಕಾಣೋದು ಸಾಮಾನ್ಯ. ಕೆಲ ಕನಸು ಶುಭವಾಗಿದ್ದರೆ ಮತ್ತೆ ಕೆಲ ಕನಸು ಅಶುಭವಾಗಿರುತ್ತದೆ. ಕೆಲವೊಮ್ಮೆ ಕೆಟ್ಟ ಸ್ವಪ್ನಗಳು ನಿದ್ರೆ ಹಾಳು ಮಾಡುತ್ವೆ. ಭಯ ಹುಟ್ಟಿಸುತ್ತೆ. ವಾಸ್ತು ಶಾಸ್ತ್ರದ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭ ದಿನ. ದಿನವಿಡೀ ಮನಸ್ಸು ಪ್ರಸನ್ನವಾಗಿರುತ್ತದೆ. ಕುಟುಂಬ ನಿರ್ವಹಣೆಗೆ ಸಂಬಂಧಪಟ್ಟಂತೆ ಸಹೋದರರೊಂದಿಗೆ ಚರ್ಚಿಸಲಿದ್ದೀರಿ. ವೃಷಭ ರಾಶಿ ಇಂದು ಹೆಚ್ಚು ಸಂವೇದನಾಶೀಲರಾಗಿರುತ್ತೀರಾ. Read more…

ವಿಶೇಷ ದಿನವಾದ ನ.4 ರಂದು ಅವಶ್ಯವಾಗಿ ಮಾಡಿ ಈ ಕೆಲಸ

ನವೆಂಬರ್ 4 ಶನಿವಾರ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ. ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಹುಣ್ಣಿಮೆ ದಿನ ಪೂಜೆ-ಪ್ರಾರ್ಥನೆ ಜೊತೆಗೆ ದಾನ ಮಾಡುವುದ್ರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇಂದು ಆಸ್ತಿಗೆ ಸಂಬಂಧಪಟ್ಟ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸಹೋದರರು, ಸಂಬಂಧಿಕರ ಸಂಪೂರ್ಣ ಸಹಕಾರ ಸಿಗಲಿದೆ. ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸುತ್ತೀರಿ. ವೃಷಭ ರಾಶಿ ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥತೆ Read more…

ಮನೆಯ ಮೆಟ್ಟಿಲು ತಪ್ಪು ದಿಕ್ಕಿನಲ್ಲಿದ್ರೆ ಸಂಕಷ್ಟ ನಿಶ್ಚಿತ

ಮನೆ ಎಂದ ಮೇಲೆ ಮೆಟ್ಟಿಲುಗಳಿರುತ್ವೆ. ಮನೆಯ ಸೌಂದರ್ಯ ಹೆಚ್ಚಿಸಲು ಅವಶ್ಯಕತೆ ಇಲ್ಲದ ಸ್ಥಳಗಳಲ್ಲಿ ಈಗ ಮೆಟ್ಟಿಲುಗಳನ್ನು ನಿರ್ಮಾಣ ಮಾಡ್ತಾರೆ. ಈ ಮೆಟ್ಟಿಲುಗಳಿಗೂ ಮನೆ ಸುಖ-ಶಾಂತಿಗೂ ಮಹತ್ವದ ಸಂಬಂಧವಿದೆ. ಮೆಟ್ಟಿಲು Read more…

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ

ಮೇಷ ರಾಶಿ ಇವತ್ತು ನಿಮಗೆ ಮಿಶ್ರಫಲವಿದೆ. ವ್ಯಾಪಾರಿಗಳು ಹೆಚ್ಚಿನ ಹಣ ಹೂಡಿಕೆ ಮಾಡಿ ಹೊಸ ಕಾರ್ಯ ಆರಂಭಿಸಲಿದ್ದಾರೆ. ಭವಿಷ್ಯಕ್ಕಾಗಿಯೂ ಆರ್ಥಿಕ ಯೋಜನೆಗಳನ್ನು ರೂಪಿಸಬಹುದು. ವೃಷಭ ರಾಶಿ ಹೊಸ ಕಾರ್ಯವನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...