HomeAstroಶಿವನ ಕೃಪೆ ಲಭಿಸಿ ನಿಮ್ಮ ಶೋಭೆ ಹೆಚ್ಚಿಸಲು ರಾಶಿ ಪ್ರಕಾರ ಧರಿಸಿ ರುದ್ರಾಕ್ಷಿ

ಶಿವನ ಕೃಪೆ ಲಭಿಸಿ ನಿಮ್ಮ ಶೋಭೆ ಹೆಚ್ಚಿಸಲು ರಾಶಿ ಪ್ರಕಾರ ಧರಿಸಿ ರುದ್ರಾಕ್ಷಿ

ರುದ್ರಾಕ್ಷಿ ಧರಿಸಿದ್ರೆ ಶಿವನ ಕೃಪೆ ಭಕ್ತನ ಮೇಲಿರುತ್ತದೆಯಂತೆ. ರುದ್ರಾಕ್ಷಿ ವ್ಯಕ್ತಿಯ ಶೋಭೆಯನ್ನು ಹೆಚ್ಚಿಸುತ್ತದೆ. ರುದ್ರಾಕ್ಷಿ ಧರಿಸಲೂ ವಿಧಾನವಿದೆ. ರಾಶಿಗೆ ತಕ್ಕಂತೆ ರುದ್ರಾಕ್ಷಿ ಧರಿಸಿದ್ರೆ ಒಳ್ಳೆಯದು.

ಮೇಷ : ಮೇಷ ರಾಶಿಯವರು ಮೂರು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು.

ವೃಷಭ : ಈ ರಾಶಿಯವರು ಆರು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಿಥುನ : ನಾಲ್ಕು ಮುಖವುಳ್ಳ ರುದ್ರಾಕ್ಷಿ ಧಾರಣೆ ಒಳ್ಳೆಯದು.

ಕರ್ಕ : ಎರಡು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು.

ಸಿಂಹ : ಸಿಂಹ ರಾಶಿಯವರು ಹನ್ನೆರಡು ಮುಖವುಳ್ಳ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು.

ಕನ್ಯಾ : ಕನ್ಯಾ ರಾಶಿಯವರು ಗೌರಿಶಂಕರ ರುದ್ರಾಕ್ಷಿಯನ್ನು ಧರಿಸಬೇಕು.

ತುಲಾ : ಈ ರಾಶಿಯವರು ಏಳು ಮುಖವುಳ್ಳ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು.

ವೃಶ್ಚಿಕ : ಈ ರಾಶಿಯವರು ಕೂಡ ಮೂರು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು. ರಾಶಿಯವರ ಆರ್ಥಿಕ ಸಂಕಷ್ಟವನ್ನು ಇದು ದೂರ ಮಾಡುತ್ತದೆ.

ಧನು : ಧನು ರಾಶಿಯವರು ಪಂಚಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಮನೆಯಲ್ಲಿ ಸುಖ-ಶಾಂತಿ ಮನೆ ಮಾಡುವ ಜೊತೆಗೆ ಯಶಸ್ಸು ಪ್ರಾಪ್ತಿಯಾಗುತ್ತದೆ.

ಮಕರ : ಈ ರಾಶಿಯವರು ಏಳು ಮುಖವುಳ್ಳ ರುದ್ರಾಕ್ಷಿಯನ್ನು ಧರಿಸಬೇಕು. ಶಿವನ ಕೃಪೆ ಈ ರಾಶಿಯವರ ಮೇಲಿರುತ್ತದೆ.

ಕುಂಭ : ಈ ರಾಶಿಯವರು ಮೂರು ಮುಖವುಳ್ಳ ರುದ್ರಾಕ್ಷಿ ಧರಿಸಬೇಕು.

ಮೀನ : ಪಂಚಮುಖಿ ರುದ್ರಾಕ್ಷಿ ಧರಿಸಿದ್ರೆ ಈ ರಾಶಿಯವರಿಗೆ ಸಾಕಷ್ಟು ಲಾಭವಾಗಲಿದೆ.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

For Latest News Updates, Join Our Whatsapp Community🚩
RELATED ARTICLES

Most Popular