HomeKarnatakaBIG NEWS: ಸಾಲಬಾಧೆ ಜೊತೆ 'ಬರ’ದ ಬರೆ; ಕಂಗೆಟ್ಟ ರೈತ ಆತ್ಮಹತ್ಯೆ

BIG NEWS: ಸಾಲಬಾಧೆ ಜೊತೆ ‘ಬರ’ದ ಬರೆ; ಕಂಗೆಟ್ಟ ರೈತ ಆತ್ಮಹತ್ಯೆ

ವಿಜಯಪುರ: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಅನ್ನದಾತನ ಸ್ಥಿತಿ ದುಸ್ಥರವಾಗಿದೆ. ಸಾಲಬಾಧೆ ಜೊತೆಗೆ ಈ ಬಾರಿ ಬರ ಪರಿಸ್ಥಿತಿಯಿಂದಾಗಿ ಕಂಗಾಲಾದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ನಂದಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದನಗೌಡ ಬಿರಾದಾರ್ (32) ಆತ್ಮಹತ್ಯೆಗೆ ಶರಣಾದ ರೈತ. 6 ಲಕ್ಷ ರೂಪಾಯಿ ಸಾಲ ಮಾಡಿದ್ದ ರೈತನಿಗೆ ಈ ಬಾರಿ ಬರದ ಛಾಯೆಯಿಂದಾಗಿ ಬೆಳೆ ಕೂಡ ಕೈಕೊಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಲದ ಹೊರೆ, ಬರಗಾಲದಿಂದ ಕಂಗಾಲಾದ ರೈತ ಸಿದ್ದನಗೌಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular