HomeLive Newsಇಲ್ಲಿದೆ ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಬ್ಯಾಟ್ಸ್ಮನ್ ಗಳ...

ಇಲ್ಲಿದೆ ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಬ್ಯಾಟ್ಸ್ಮನ್ ಗಳ ಪಟ್ಟಿ

Virat Kohli and Rajat Patidar help RCB end their losing streak with big win over SRH in IPL 2024 | Crickit

ಈ ಬಾರಿ ಐಪಿಎಲ್ ಕೊನೆಯ ಅಂತ ತಲುಪಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ಐಪಿಎಲ್ ನಲ್ಲಿ ಕೆಲ ಬ್ಯಾಟ್ಸ್ಮನ್ ಗಳು ಇದುವರೆಗೂ ಅತಿ ವೇಗವಾಗಿ  ಅರ್ಧಶತಕ  ಸಿಡಿಸಿದರೆ, ಕೆಲವರು  ನಿಧಾನಗತಿಯಲ್ಲಿ ಅರ್ಧಶತಕ ಬಾರಿಸುವ ಮೂಲಕ ತಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ.ಈ ಬಾರಿ ಐಪಿಎಲ್ ನಲ್ಲಿ ಐದು ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಸಂಜು ಸ್ಯಾಮ್ಸನ್ ಒಂದೇ ಅಂತರದಲ್ಲಿದ್ದಾರೆ.

ಅತಿ ಹೆಚ್ಚು ಅರ್ಧ ಶತಕ ಗಳಿಸಿದವರ ಪಟ್ಟಿ ಈ ರೀತಿ ಇದೆ;

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಟಗಾರ                     50s                ರನ್ಸ್

ವಿರಾಟ್ ಕೊಹ್ಲಿ                 5                   661

ರಜತ್ ಪಟಿದಾರ್              5                  486

ಸಂಜು ಸ್ಯಾಮ್ಸನ್                 5                  320

ಋತುರಾಜ್ ಗಾಯಕ್ವಾಡ್      4                  583

ಟ್ರಾವಿಸ್ ಹೆಡ್                     4                  533

For Latest News Updates, Join Our Whatsapp Community🚩
RELATED ARTICLES

Most Popular