HomeEntertainment'ಚೋರ್ ಬಜಾರ್' ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

‘ಚೋರ್ ಬಜಾರ್’ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್

ಸುದರ್ಶನ್ ಚಕ್ರ ನಿರ್ದೇಶನದ ‘ಜೋರ್ ಬಜಾರ್’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಶಶಾಂಕ್ ಶೇಷಗಿರಿ ಈ ಹಾಡಿಗೆ ಧ್ವನಿಯಾಗಿದ್ದು, ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ನಿರ್ದೇಶಕ ಸುದರ್ಶನ್ ಚಕ್ರ ಅವರ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಸೂರಜ್ ಕುಮಾರ್, ಚೇತನ್ ಗಂಧರ್ವ, ಅಜಯ್ ಮೈಲಾರ ಮತ್ತು ವಿರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದು, ಕಲಾನಾಭ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಕಿರಣ್ ಗೌಡ ಮತ್ತು ನೇತ್ರ ಕಿರಣ್ ನಿರ್ಮಾಣ ಮಾಡಿದ್ದಾರೆ. ಸಾಜು ಕೆವಿ, ರಾಹುಲ್ ದಿವಾಕರ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಪ್ರಮೋದ್ ಸೋಮರಾಜು ಮತ್ತು ವೆಂಕಿ ಅವರ ಸಂಕಲನ, ಕಿರಣ್ ಗಜ ಹಾಗೂ ಆದರ್ಶ್ ಗಾಂಧಿ ಅವರ ಛಾಯಾಗ್ರಹಣ, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಹರಿ ಮಾಸ್ಟರ್ ಹಾಗೂ ರಾಮ್ ಅವರ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular