HomeEntertainmentರಿಲೀಸ್ ಆಯ್ತು 'ಅವಳೆಂದರೆ' ಕಿರುಚಿತ್ರ

ರಿಲೀಸ್ ಆಯ್ತು ‘ಅವಳೆಂದರೆ’ ಕಿರುಚಿತ್ರ

ಬಸವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ  ‘ಅವಳೆಂದರೆ’ ಎಂಬ ಎಮೋಷನಲ್ ಥ್ರಿಲ್ಲರ್ ಕಿರುಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಕಿರುಚಿತ್ರ ನೋಡುಗರ ಗಮನ ಸೆಳೆದಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.

ಈ ಶಾರ್ಟ್ ಫಿಲಂ ಅನ್ನು ಭಗವದ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಬಸವರಾಜ್ ನಿರ್ಮಾಣ ಮಾಡಿದ್ದು, ಹೇಮಂತ್ ಶೆಟ್ಟಿ ಮತ್ತು ರಾಧಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ಸಂಕಲನ, ಬಸವರಾಜ್  ಸಂಭಾಷಣೆ  ಚಂದ್ರು ಮಂಡ್ಯ ಅವರ  ಛಾಯಾಗ್ರಹಣ, ಮೂರ್ತಿ ವೇಷ ಭೂಷಣ, ಹಾಗೂ ಬಸವರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular