HomeEntertainmentರಿಲೀಸ್ ಆಯ್ತು 'ಮಾರ್ನಮಿ' ಟೈಟಲ್ ಟೀಸರ್

ರಿಲೀಸ್ ಆಯ್ತು ‘ಮಾರ್ನಮಿ’ ಟೈಟಲ್ ಟೀಸರ್

ರಿಷಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮಾರ್ನಮಿ’ ಚಿತ್ರದ ಟೀಸರ್ ಗುಣಾಡ್ಯ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಇದನ್ನು ವೀಕ್ಷಿಸಿರುವ ಸಿನಿ ಪ್ರಿಯರು ಕಾಂತಾರ  ರೀತಿಯಲ್ಲೇ ದೊಡ್ಡ ಯಶಸ್ಸು ಕಾಣಲಿದೆ ಎಂದಿದ್ದಾರೆ.

ಈ ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರ ಆಚಾರ್ ಸೇರಿದಂತೆ ರಿಷಿತ್ ಶೆಟ್ಟಿ, ಪ್ರಕಾಶ್ ತೂಮಿನಾಡು, ಯಶ್ ಶೆಟ್ಟಿ  ಸೋನು ಗೌಡ, ಬಣ್ಣ ಹಚ್ಚಿದ್ದು, ಗುಣಾಡ್ಯ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ವಿಜಯ್ ರಾಜ್ ಬಿಜಿ ಸಂಕಲನ, ವರ್ಷಾ ಆಚಾರ್ಯ ವೇಷಭೂಷಣ, ಹಾಗೂ ಶಿವಸೇನಾ ಛಾಯಾಗ್ರಹಣವಿದೆ. ದಯಾನಂದ್ ಜಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular