HomeEntertainmentಪಾತ್ರಗಳ ಪರಿಚಯಿಸಿದ 'ಧೈರ್ಯಂ ಸರ್ವತ್ರ ಸಾಧನಂ' ಚಿತ್ರತಂಡ

ಪಾತ್ರಗಳ ಪರಿಚಯಿಸಿದ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರತಂಡ

ಸಾಯಿ ರಾಮ್ ನಿರ್ದೇಶನದ ಬಹು ನಿರೀಕ್ಷಿತ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಕಲಾವಿದರ ಪಾತ್ರಗಳನ್ನು ಚಿತ್ರತಂಡ ಇಂದು ವಿಡಿಯೋ ಒಂದರಲ್ಲಿ ಬಹಿರಂಗ ಪಡಿಸಿದೆ. ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಎಪಿ ಪ್ರೊಡಕ್ಷನ್  ಬ್ಯಾನರ್ ನಡಿ ಆನಂದ್ ಬಾಬು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ವಿವನ್, ಅನುಷಾ ರಾಯ್, ಬಾಲರಾಜ್ವಾಡಿ, ಯಶ್ ಶೆಟ್ಟಿ, ಪ್ರದೀಪ್ ಪೂಜಾರಿ, ಅರ್ಜುನ್ ಪಾಳೆಗಾರ್, ಪದ್ಮಿನಿ ಶೆಟ್ಟಿ ತೆರೆ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಸಂಕಲನ ರವಿಕುಮಾರ್ ಛಾಯಾಗ್ರಾಹಣ ಮತ್ತು ಜುಡಾ ಸ್ಯಾಂಡಿ ಸಂಗೀತವಿದೆ.

For Latest News Updates, Join Our Whatsapp Community🚩
RELATED ARTICLES

Most Popular