alex Certify Weight | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಜ್ಯೂಸ್ ಉಪಯೋಗಿಸಿ ಹೆಚ್ಚುತ್ತಿರುವ ತೂಕಕ್ಕೆ ಹೇಳಿ ‘ಗುಡ್ ಬೈ’

ತೂಕ ಹೇಗಪ್ಪಾ ಇಳಿಸಿಕೊಳ್ಳಲಿ ಎಂಬ ಚಿಂತೆ ಹಲವರಲ್ಲಿ ಕಾಡುತ್ತಾ ಇರುತ್ತದೆ. ಇನ್ನು ಜಿಮ್, ಡಯೆಟ್, ವ್ಯಾಯಾಮ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಂತಹವರು ಈ ಜ್ಯೂಸ್ ಅನ್ನು ಕುಡಿಯುವುದರಿಂದ ಕ್ರಮೇಣ Read more…

ವೇಗವಾಗಿ ಕೊಬ್ಬು ಕರಗಿಸಲು ಇಲ್ಲಿದೆ ಸುಲಭ ಉಪಾಯ

ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ ಗೆ ಹೋಗುವ ಯೋಚನೆ ಮಾಡ್ತಿದ್ದೀರಾ…? ಜಿಮ್ ಗೆ ಹೋಗಿ ಕಸರತ್ತು ಮಾಡೋದ್ರಿಂದ ತೂಕ ಇಳಿಯುತ್ತೆ. ಆದ್ರೆ ಜೇಬಿಗೆ ಕತ್ತರಿ ಬೀಳುತ್ತೆ. ಜಿಮ್ Read more…

ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಈ ಆರೋಗ್ಯ ಪ್ರಯೋಜನ ಪಡೆಯಿರಿ….!

ಬೇಸಿಗೆಯಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸುತ್ತಾರೆ. ಮತ್ತು ತರಕಾರಿಗಳಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಸೌತೆಕಾಯಿಯನ್ನು ಬೇಸಿಗೆ ಕಾಲದಲ್ಲಿ ಸೇವಿಸಿದರೆ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. -ಸೌತೆಕಾಯಿ ಕಡಿಮೆ Read more…

ಆರೋಗ್ಯಕ್ಕೆ ಹಿತಕರ ಪೇಯ ‘ಖರ್ಜೂರ-ರಾಗಿ ಮಾಲ್ಟ್’

  ಬೇಸಿಗೆ ಶುರುವಾಗುತ್ತಿದ್ದಂತೆ ದೇಹಕ್ಕೆ ತಂಪು ನೀಡುವ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು. ಇಲ್ಲಿ ರಾಗಿ ಮಾಲ್ಟ್ ಮಾಡುವ ವಿಧಾನ ಇದೆ. ಇದು ತೂಕ ಇಳಿಸಿಕೊಳ್ಳುವವರಿಗೂ ಸಹಾಯಕಾರಿ. ಒಂದು ಗ್ಲಾಸ್ Read more…

ರುಚಿಕರವಾದ, ಸಿಹಿಯಾದ ಕಲ್ಲಂಗಡಿ ಹಣ್ಣನ್ನು ಆರಿಸಲು ಈ ವಿಧಾನ ಬಳಸಿ

ಕಲ್ಲಂಗಡಿ ಹಣ್ಣು ಈಗ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಬೇಸಿಗೆಗಾಲದಲ್ಲಿ ಸೇವಿಸಿದರೆ ತುಂಬಾ ಹಿತವೆನಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮವಾದ ಹಣ್ಣುಗಳನ್ನು ಆರಿಸಿ ತರಬೇಕು. ಹಾಗಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣನ್ನು Read more…

ತೂಕ ಇಳಿಸಿಕೊಳ್ಳಬೇಕೆ….? ಇದನ್ನೊಮ್ಮೆ ಟ್ರೈ ಮಾಡಿ

ಅಲೋವೇರಾ, ಚರ್ಮ ಮತ್ತು ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು. ಇದರಿಂದ ಕೂದಲಿನ ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಈ ಅಲೋವೆರಾವನ್ನು ಬಳಸಿ ತೂಕವನ್ನು ಇಳಿಸಿಕೊಳ್ಳಬಹುದು. ಅದು Read more…

ಕೆಂಪು ಬಾಳೆಹಣ್ಣು ಸೇವಿಸಿ ಈ ಸಮಸ್ಯೆ ನಿವಾರಿಸಿಕೊಳ್ಳಿ

ಸಾಮಾನ್ಯವಾಗಿ ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ. ಆದರೆ ಕೆಂಪು ಬಾಳೆಹಣ್ಣು ಆರೋಗ್ಯ ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. *ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ ಬಳಕೆ Read more…

ಫೈಬರ್ ಯುಕ್ತ ಹಸಿರು ಬಾದಾಮಿ ಆರೋಗ್ಯಕ್ಕೆ ಉತ್ತಮವೇ….?

ಹೆಚ್ಚಾಗಿ ನಾವು ಒಣಗಿದ ಬಾದಾಮಿಯನ್ನು ಸೇವಿಸುತ್ತೇವೆ. ಇದು ದೇಹಕ್ಕೆ ಬಹಳ ಉತ್ತಮವೆಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಹಸಿರು ಬಾದಾಮಿ ಒಣಗಿದ ಬಾದಾಮಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆಯಂತೆ. ಇದು Read more…

ಸುಲಭದಲ್ಲಿ ತೂಕ ಇಳಿಸಲು ಸಹಕಾರಿ ಹುಣಸೆಹಣ್ಣಿನ ಪಾನೀಯ…!

ಹುಣಸೆ ರಸವನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿ ಹೆಚ್ಚುತ್ತದೆ. ಈ ಹುಣಸೆ ರಸದಿಂದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಹಾಗಾಗಿ ತೂಕ ಇಳಿಸಲು ಹುಣಸೆ ರಸದ ಪಾನೀಯ ತಯಾರಿಸುವುದು Read more…

ತೂಕ ಇಳಿಸಲು ಸಹಕಾರಿ ʼಗುಲಾಬಿ ಟೀʼ

ತೂಕ ಇಳಸಿಕೊಳ್ಳಲು ಹಲವು ಬಗೆಯ ಪಾನೀಯಗಳಿವೆ. ಅವುಗಳಲ್ಲಿ ಗುಲಾಬಿ ಟೀ ಕೂಡ ಒಂದು. ಇದು ಕೂಡ ಒಂದು ಗಿಡಮೂಲಿಕೆ ಚಹಾವಾಗಿದೆ. ಇದು ತೂಕ ನಷ್ಟದ ಜೊತೆಗೆ ಹಲವು ಆರೋಗ್ಯ Read more…

ಸುಲಭದಲ್ಲಿ ಬೊಜ್ಜು ಕರಗಿಸಿಕೊಳ್ಳಲು ಈ ವಿಧಾನ ಬೆಸ್ಟ್

ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ದೊಡ್ಡ ಹೊಟ್ಟೆ ಕರಗಿಸಿಕೊಳ್ಳಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ವ್ಯಾಯಾಮದ ಮೊರೆ ಹೋಗ್ತಾರೆ. ಮತ್ತೆ ಕೆಲವರು ಮಾತ್ರೆ ಸೇವನೆ Read more…

ತೂಕ ಇಳಿಸಿಕೊಳ್ಳಬೇಕೇ….? ಹಾಗಾದ್ರೆ ಈ ಆಹಾರ ಸೇವಿಸಿ

ತೂಕ ಇಳಿಸಿಕೊಳ್ಳಲು ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸಬೇಕು. ಆದರೆ ಇದರಿಂದ ಹಸಿವು ಉಂಟಾಗುತ್ತದೆ. ಈ ಹಸಿವನ್ನು ನಿಗ್ರಹಿಸಲು ಹೆಚ್ಚು ಪ್ರೋಟೀನ್ ಆಹಾರ ಸೇವಿಸಬೇಕು. ಹಾಗಾಗಿ ತೂಕ ಇಳಿಸಿಕೊಳ್ಳಲು Read more…

ಹೆರಿಗೆ ಬಳಿಕ ತೂಕ ಇಳಿಸಲು ಇಲ್ಲಿದೆ ಬೆಸ್ಟ್‌ ಟಿಪ್ಸ್

ಹೆರಿಗೆಯ ನಂತರ ದೇಹ ತೂಕ ಹೆಚ್ಚುವುದು ಸಹಜ ಕ್ರಿಯೆಗಳಲ್ಲಿ ಒಂದು. ಇದನ್ನು ನೈಸರ್ಗಿಕವಾಗಿ ಇಳಿಸುವ ಕೆಲವು ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ. ಡಯಟ್ ಪಾಲಿಸಿ. ಮಗುವಿನ ಲಾಲನೆ ಪಾಲನೆಯಲ್ಲಿ Read more…

ರಾತ್ರಿ ಈ ಉಪಾಯ ಅನುಸರಿಸಿದ್ರೆ ಕಡಿಮೆಯಾಗುತ್ತೆ ಬೊಜ್ಜು

ಇಂದಿನ ಆಹಾರ ಪದ್ಧತಿ ನಮ್ಮ ಬೊಜ್ಜಿಗೆ ಕಾರಣವಾಗಿದೆ. ಹೊರಗಿನ ಆಹಾರಕ್ಕೆ ಯಾವ ಎಣ್ಣೆ ಬಳಸ್ತಾರೆಂಬುದು ನಮಗೆ ತಿಳಿದಿರೋದಿಲ್ಲ. ರುಚಿ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡು ಜಿಮ್ Read more…

ಹೀಗೆ ಮಾಡಿ ಸುಲಭವಾಗಿ ಇಳಿಸಿ ನಿಮ್ಮ ʼತೂಕʼ…!

ತೂಕ ಇಳಿಸಿಕೊಳ್ಳೋದು ಈಗಿನ ದಿನದಲ್ಲಿ ಸವಾಲಿನ ಕೆಲಸ. ನಿಯಮಿತವಾಗಿ ವ್ಯಾಯಾಮ ಮಾಡಲು ಸಮಯವಿಲ್ಲ. ಆಹಾರದಲ್ಲಿ ಬದಲಾವಣೆ ತರುವ ಮನಸ್ಸಿಲ್ಲ. ತೂಕ ಮಾತ್ರ ಸುಲಭವಾಗಿ ಇಳಿಯಬೇಕು ಎಂದ್ರೆ ಹೇಗೆ ಸಾಧ್ಯ Read more…

‘ಕಡಲೆಹಿಟ್ಟಿನ ದೋಸೆ’ ರುಚಿ ನೋಡಿ

ತೂಕ ಹೆಚ್ಚಾಗುವ ಭಯದಿಂದ ಈಗ ಎಲ್ಲರೂ ರಾತ್ರಿ ಊಟದ ಬದಲು ಚಪಾತಿ, ಸಲಾಡ್ ಅನ್ನು ಸೇವಿಸುತ್ತಾರೆ. ಆದರೆ ಎಲ್ಲರಿಗೂ ಈ ಚಪಾತಿ, ಸಲಾಡ್ ಒಗ್ಗಿ ಬರುವುದಿಲ್ಲ. ಅಂತಹವರು ಕಡಲೆ Read more…

ಬೆಲ್ಲ ಆರೋಗ್ಯಕ್ಕೆ ಉತ್ತಮವಾದರೂ ಬೆಲ್ಲ ಮತ್ತು ಸಕ್ಕರೆಯಲ್ಲಿ ತೂಕ ಇಳಿಸಿಕೊಳ್ಳಲು ಯಾವುದು ಸಹಕಾರಿ…?

ಸಕ್ಕರೆ ಮತ್ತು ಬೆಲ್ಲ ಎರಡನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ. ಯಾಕೆಂದರೆ ಬೆಲ್ಲದಲ್ಲಿರುವ ಅಂಶವನ್ನು ಸಕ್ಕರೆ ತಯಾರಿಕೆಯಲ್ಲಿ ಉಪ ಉತ್ಪನ್ನವಾಗಿ ಬಳಸಲಾಗುತ್ತದೆ. Read more…

ಸುಖಕರ ಲೈಂಗಿಕ ಜೀವನಕ್ಕೆ ಅಡ್ಡಿಯಾಗುತ್ತೆ ತೂಕ

ಮದುವೆಯಾದ್ಮೇಲೆ ಪುರುಷರು ಹಾಗೂ ಮಹಿಳೆಯರ ತೂಕ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ನಿಮ್ಮ ತೂಕ ಕೂಡ ಏರ್ತಿದ್ದರೆ ಎಚ್ಚರ. ಹೆಚ್ಚಿನ ತೂಕ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ ಎಂದು ಇತ್ತೀಚಿಗೆ Read more…

ದಾಸವಾಳ ಚಹಾ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ದಾಸವಾಳವನ್ನು ಹೆಚ್ಚಾಗಿ ಕೂದಲಿನ ಆರೈಕೆಗೆ ಬಳಸುತ್ತಾರೆ. ಆದರೆ ಈ ದಾಸವಾಳದಿಂದ ದೇಹದ ಆರೋಗ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ದಾಸವಾಳ ಚಹಾ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. *ದಾಸವಾಳದ ಚಹಾವನ್ನು Read more…

ತೂಕ ಇಳಿಸಲು ಕಂದು ಅಕ್ಕಿ ಮತ್ತು ಬಿಳಿ ಅಕ್ಕಿಯಲ್ಲಿ ಯಾವುದು ಉತ್ತಮ…?

ವಿಶ್ವದ ಅರ್ಧದಷ್ಟು ಜನರಿಗೆ ಅಕ್ಕಿ ಪ್ರಧಾನ ಆಹಾರವಾಗಿದೆ. ಅಕ್ಕಿಯನ್ನು ಹೆಚ್ಚಿನ ಅಡುಗೆ, ಸಿಹಿತಿಂಡಿ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಅಕ್ಕಿಯಲ್ಲಿ ಹಲವು ಬಗೆಗಳಿವೆ. ಆದರೆ ಅದರಲ್ಲಿ ತೂಕ ಇಳಿಸಿಕೊಳ್ಳಲು ಕಂದು Read more…

ತೂಕ ಕಳೆದುಕೊಳ್ಳ ಬಯಸುವವರಿಗೆ ಇರಲಿ ಈ ಬಗ್ಗೆ ಗಮನ

ತೂಕ ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಗಳನ್ನು ಬದಲಾಯಿಸಬೇಕಾಗುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಕೆಲವು ಆಹಾರಗಳು ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಹಾಗಾಗಿ ಆ ಆಹಾರಗಳು ಯಾವುದೆಂದು ತಿಳಿದು ಅದನ್ನು Read more…

ಮದುವೆ ನಂತರ ತೂಕ ಇಳಿಸೋದು ಬಲು ಸುಲಭ…!

ಮದುವೆ ನಂತರ ಸಾಮಾನ್ಯವಾಗಿ ಎಲ್ಲರಲ್ಲೂ ತೂಕ ಹೆಚ್ಚಾಗುತ್ತದೆ. ಮನೆ ಸಂಭಾಳಿಸುವುದರ ಜೊತೆಗೆ ಕಚೇರಿ ಕೆಲಸವೂ ಸೇರಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಲು ಸಮಯವೇ ಸಿಗದಂತಾಗುತ್ತದೆ. ನಿಮ್ಮ ದೇಹದ ಕಡೆಗೆ Read more…

ತೂಕ ಕಳೆದುಕೊಳ್ಳಲು ರನ್ನಿಂಗ್, ವಾಕಿಂಗ್ ನಲ್ಲಿ ಯಾವುದು ಬೆಸ್ಟ್….?

ತೂಕ ನಷ್ಟವಾಗಲು, ಬೊಜ್ಜು ಕರಗಲು ಕೆಲವರು ಹರಸಾಹಸ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ, ಸಂಜೆಯ ವೇಳೆ ವಾಕಿಂಗ್, ರನ್ನಿಂಗ್, ವ್ಯಾಯಾಮ, ಯೋಗ, ಇನ್ನು ಹಲವು ಬಗೆಯ ಸರ್ಕಸ್ ಮಾಡುತ್ತಾರೆ. ಆದರೆ Read more…

ಅಣಬೆ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಅಣಬೆಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ವಿಟಮಿನ್ ಡಿ ಯ ಆಹಾರದ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ. *ಅಣಬೆಯಲ್ಲಿರುವ ವಿಟಮಿನ್ ಡಿ ಪೋಷಕಾಂಶ ಮೂಳೆಗಳನ್ನು Read more…

ಫಿಟ್ ನೆಸ್ ಕಾಳಜಿ ಇರುವವರು ಪಾರ್ಟಿಯಲ್ಲಿ ಅತಿಯಾಗಿ ಸೇವಿಸಿದ ಬಳಿಕ ಹೀಗೆ ಮಾಡಿ

ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು Read more…

ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಅತಿಯಾಗಿ ಸೇವಿಸಿದರೆ ಈ ಸಮಸ್ಯೆಗಳು ಕಾಡುವುದು ಖಂಡಿತ

ಕಿತ್ತಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪೊಟ್ಯಾಶಿಯಂ, ವಿಟಮಿನ್ ಸಿ, ಫೈಬರ್ ನಂತಹ ಪೋಷಕಾಂಶಗಳು ಇರುತ್ತದೆ. ಆದರೆ ಈ ಕಿತ್ತಳೆ ಹಣ್ಣನ್ನು ಚಳಿಗಾಲದಲ್ಲಿ ಅತಿಯಾಗಿ ಸೇವಿಸಿದರೆ ಈ Read more…

ತೂಕ ನಷ್ಟಕ್ಕೆ ಮೊಟ್ಟೆ ಸೇವಿಸುವವರು ಈ ಸುದ್ದಿ ಓದಿ

ಮೊಟ್ಟೆಗಳಲ್ಲಿರುವ ಪ್ರೋಟಿನ್ ತೂಕ ನಷ್ಟಕ್ಕೆ ಕಾರಣವಾಗಿದೆ. ಏಕೆಂದರೆ ಇದರಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ ಮತ್ತು ಹಸಿವಾಗುವುದನ್ನು ತಡೆಯುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರು ಮೊಟ್ಟೆಯನ್ನು ಸೇವಿಸಬಹುದು. ಆದರೆ ತೂಕ ನಷ್ಟಕ್ಕೆ Read more…

ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ಕಡಿಮೆಯಾಗುತ್ತೆ ದೇಹ ತೂಕ

ಹೆಚ್ಚಿನವರಿಗೆ ಚಹಾ ಕುಡಿಯುವ ಚಟ ಇರುತ್ತದೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಆದರೆ ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ನಿಮ್ಮ ಆರೋಗ್ಯದ ಜೊತೆಗೆ ದೇಹದ Read more…

40ರ ವಯಸ್ಸಿನಲ್ಲೂ ಫಿಟ್ ಆಗಿರಬೇಕೆ…?

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ Read more…

ದೇಹದ ತೂಕ ಕಡಿಮೆ ಮಾಡುವಲ್ಲಿ ಇದೂ ಸಹಾಯಕಾರಿ

ತೂಕ ಇಳಿಸಿಕೊಳ್ಳುವುದು ತಲೆನೋವಿನ ಕೆಲಸ. ಎಷ್ಟೇ ವ್ಯಾಯಾಮ, ಜಿಮ್ ಅಂತಾ ಕಸರತ್ತು ಮಾಡಿದ್ರೂ ಕೆಲವರ ತೂಕ ಇಳಿಯುವುದಿಲ್ಲ. ಅಂತವರ ಕೊನೆ ಪ್ರಯತ್ನ ಸೆಕ್ಸ್. ಯಸ್ ಇದನ್ನು ವೈದ್ಯರು ಒಪ್ಪಿಕೊಂಡಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...