alex Certify water | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆ ಒಂದು ಬಾರಿಗೆ ಎಷ್ಟು ಲೀಟರ್ ‘ನೀರು’ ಕುಡಿಯುತ್ತದೆ ಗೊತ್ತಾ…..?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ನಿಂತುಕೊಂಡು ʼನೀರುʼ ಕುಡೀತಿರಾ..…? ಹಾಗಿದ್ರೆ ಓದಿ

ಪ್ರತಿಯೊಬ್ಬರಿಗೂ ಜೀವಜಲದ ಮಹತ್ವ ಗೊತ್ತಿರುತ್ತದೆ. ಪ್ರತಿನಿತ್ಯ ಕನಿಷ್ಠ ಎಂಟು ಲೋಟ ನೀರು ಕುಡಿಯಲೇ ಬೇಕು ಎಂದು ಹೇಳುತ್ತಾರೆ. ಆದರೆ ಯಾವ ರೀತಿ ಕುಡಿಯಬೇಕು ಎನ್ನುವುದು ಮುಖ್ಯವಾಗುತ್ತದೆ. ನೀರು ಕುಡಿಯಲು Read more…

ಸುಲಭವಾಗಿ ಮಾಡಿ ಆರೋಗ್ಯಕರ ʼರಾಗಿʼ ಸೂಪ್

ಬೇಸಿಗೆಯಲ್ಲಿ ಏನಾದರೂ ತಂಪಾಗಿರುವ ಆಹಾರವನ್ನು ತಿನ್ನಬೇಕು, ಕುಡಿಬೇಕು ಅನಿಸುವುದು ಸಹಜ. ಈ ಸಮಯದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಸೂಪ್/ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಸವಿದರೆ Read more…

ʼಆರೋಗ್ಯʼಕ್ಕೆ ಅಮೃತವಿದು ಅಮೃತ ಬಳ್ಳಿ

ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ, ನಿಮ್ಮ ಹಿತ್ತಲಲ್ಲಿ ಇನ್ನೂ ಅಮೃತಬಳ್ಳಿಯನ್ನು ನೆಟ್ಟಿಲ್ಲವೇ, ಹಾಗಾದರೆ ಸಣ್ಣ ತುಂಡು ಬಳ್ಳಿಯನ್ನಾದರೂ ನೆಟ್ಟುಕೊಳ್ಳಿ. ಮಕ್ಕಳ ಹಲವು ಸಣ್ಣಪುಟ್ಟ ರೋಗಗಳಿಗೆ ಇದು ದಿವ್ಯೌಷಧವಾಗುವುದನ್ನು ಕಾಣಿರಿ. ಅಮೃತಬಳ್ಳಿಯ Read more…

ʼಬೆಳ್ಳಿʼ ಪಾತ್ರೆ ಫಳ ಫಳ ಹೊಳೆಯಲು ಹೀಗೆ ಸ್ವಚ್ಛಗೊಳಿಸಿ

  ಮನೆಯಲ್ಲಿ ದೇವರ ಪೂಜೆಗೆ ಎಂದು ಒಂದಷ್ಟು ಬೆಳ್ಳಿಯ ಪಾತ್ರೆಗಳನ್ನು ಖರೀದಿಸಿರುತ್ತೇವೆ. ಆದರೆ ಇವು ದಿನಕಳೆದಂತೆ ಕಪ್ಪಾಗುವುದಕ್ಕೆ ಶುರುವಾಗುತ್ತದೆ. ಅದು ಅಲ್ಲದೇ ಹಬ್ಬ ಹರಿದಿನಗಳು ಬಂತೆಂದರೆ ಈ ಸಾಮಾನುಗಳನ್ನು Read more…

ಜೀರಿಗೆ ನೀರಿಗೆ ನಿಂಬೆ ರಸ ಬೆರೆಸಿ ಕುಡಿದು ನೋಡಿ…!

ನಿಮಗೆ ಪದೇ ಪದೇ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯೇ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ವೈದ್ಯರ ಬಳಿಗೆ ಮತ್ತೆ ಮತ್ತೆ ತೆರಳುವ ಬದಲು ಮನೆಮದ್ದುಗಳ Read more…

ಉತ್ತಮ ʼಆರೋಗ್ಯʼಕ್ಕೆ ಬಳಸಿ ಕೆಮಿಕಲ್ ಮುಕ್ತ ಹಣ್ಣು – ತರಕಾರಿ

ಇತ್ತೀಚಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ತಾಜಾವಾಗಿರಲೆಂದು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಹಾಗೂ ತಿನ್ನುವುದಕ್ಕೆ ಬಳಸಿದರೆ ಅಪಾಯ ಕಟ್ಟಿಟ್ಟ Read more…

ನೀವು ʼದೋಸೆʼ ಪ್ರಿಯರಾದರೆ ಇದನ್ನು ಟ್ರೈ ಮಾಡಿ

ಕೆಲವರಿಗೆ ದಿನಾ ದೋಸೆ ತಿಂದರೂ ಬೇಸರವಾಗುವುದಿಲ್ಲ. ವಿಧ ವಿಧವಾದ ದೋಸೆ ಮಾಡಿಕೊಂಡು ಸವಿಯುವ ಆಸೆ ಇರುತ್ತದೆ. ಅಂತವರಿಗೆ ಇಲ್ಲಿ ಅವಲಕ್ಕಿ ದೋಸೆ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ Read more…

ಭಾರೀ ಮಳೆ, ಪ್ರವಾಹದ ನಡುವೆ ಮತ್ತೊಂದು ಶಾಕ್: ನದಿ ತೀರದ ಹೊಲ, ಗದ್ದೆ, ಸೇತುವೆ ಮೇಲೆ ಮೊಸಳೆಗಳ ಹಿಂಡು

ರಾಯಚೂರು: ಪ್ರವಾಹದ ಭೀತಿಯ ನಡುವೆ ಜನರಿಗೆ ಮೊಸಳೆಗಳ ಆತಂಕ ಎದುರಾಗಿದೆ. ಪ್ರಾಣಿಗಳು ಮತ್ತು ಮನುಷ್ಯರ ಬಲಿಗಾಗಿ ಮೊಸಳೆಗಳು ಕಾದು ಕುಳಿತ ಘಟನೆ ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ಕಂಡುಬಂದಿದೆ. Read more…

ಜೋಳ ತಿಂದ ತಕ್ಷಣ ʼನೀರುʼ ಕುಡಿಯಬಾರದು ಯಾಕೆ ಗೊತ್ತಾ…?

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಜಿಟಿ ಜಿಟಿ ಮಳೆಗೆ ಇಲ್ಲಿದೆ ಗರಿ ಗರಿಯಾದ ಸ್ನಾಕ್ಸ್ ʼಆಲೂ ಟಿಕ್ಕಿʼ

ಜಿಟಿ ಜಿಟಿ ಮಳೆಗೆ ಗರಿ ಗರಿಯಾದ ಸ್ನ್ಯಾಕ್ಸ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಬಹುದಾದ ಆಲೂ ಟಿಕ್ಕಿ ಮಾಡುವ ವಿಧಾನ ಇದೆ ಒಮ್ಮೆ ಟ್ರೈ ಮಾಡಿ Read more…

ಮನೆಯಲ್ಲೇ ಮಾಡಿ ಸವಿಯಿರಿ ರುಚಿಕರ ʼಚಿರೋಟಿʼ

ಮದುವೆ ಮನೆಯಲ್ಲಿ ಬಡಿಸುವ ಚಿರೋಟಿಯನ್ನು ನೀವೆಲ್ಲಾ ಸವಿದಿರಿರುತ್ತೀರಿ. ಮನೆಯಲ್ಲಿ ಕೂಡ ಸುಲಭವಾಗಿ ಈ ಚಿರೋಟಿಯನ್ನು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಎದೆ ನಡುಗಿಸುವಂತಿದೆ ಏಕಾಏಕಿ ದಾಳಿ ನಡೆಸಿದ ಅನಕೊಂಡದ ವಿಡಿಯೋ

ದೈತ್ಯ ಆನಕೊಂಡವೊಂದು ಏಕಾಏಕಿ ಜಿಗಿದು ದೋಣಿಯಲ್ಲಿ ಕುಳಿತ ವ್ಯಕ್ತಿಯನ್ನು ಕಚ್ಚುವ ಎದೆ ಝಲ್ಲೆನ್ನಿಸುವ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಆನಕೊಂಡಗಳು ತಮ್ಮ ಹೆಚ್ಚಿನ ಸಮಯವನ್ನು ನೀರಿನಲ್ಲಿ Read more…

ಗ್ಯಾಸ್ ಬರ್ನರ್ ಕ್ಲೀನ್ ಮಾಡಲು ಇಲ್ಲಿವೆ ಸುಲಭ ಟಿಪ್ಸ್

ಅಡುಗೆ ಮಾಡುವುದಕ್ಕಿಂತಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದು ಹೆಂಗಳೆಯರಿಗೆ ಒಂದು ದೊಡ್ಡ ತಲೆನೋವು. ಅದರಲ್ಲೂ ಈ ಗ್ಯಾಸ್ ಬರ್ನರ್ ಮೇಲೆ ಉಕ್ಕಿ ಬಿದ್ದ ಹಾಲು, ಜಿಡ್ಡಿನಂಶವನ್ನು ಎಷ್ಟೇ ತಿಕ್ಕಿದರೂ Read more…

ಸವಿಯಿರಿ ಸಿರಿಧಾನ್ಯದ ‘ನುಚ್ಚಿನುಂಡೆ’

ಬಾಯಿರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಸಿರಿಧಾನ್ಯ. ಆರ್ಕ, ನವಣೆ, ಸಾಮೆ, ಕೊರ್ಲೆ, ಊದಲು ಮೊದಲಾದವುಗಳನ್ನು ಬಳಸಿ ಅಡುಗೆ ಮಾಡುವುದನ್ನು ಸಿರಿಧಾನ್ಯದ ಪಾಕ ಅಥವಾ ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ Read more…

ಸುಲಭವಾಗಿ ಮಾಡಬಹುದು ʼಆಪಲ್ ಸೈಡರ್ ವಿನೇಗರ್ʼ

ಆ್ಯಪಲ್ ಸೈಡರ್ ವಿನೇಗರ್ ಉಪಯೋಗ ಬಹಳಷ್ಟು ಇದೆ. ಇದನ್ನು ತ್ವಚೆಯ ಆರೈಕೆಯ ಜತೆಗೆ ಕೆಲವರು ತೂಕ ಇಳಿಕೆ ಮಾಡುವುದಕ್ಕೆ ಕೂಡ ಬಳಸುತ್ತಾರೆ. ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಮಾಡುವ Read more…

ಕಲುಷಿತ ನೀರಿನಿಂದ ಅನಾಹುತ: 30 ಕ್ಕೂ ಅಧಿಕ ಜನರಿಗೆ ವಾಂತಿ, ಬೇಧಿ

ರಾಯಚೂರು: ಕಲುಷಿತ ನೀರು ಕುಡಿದು 30 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ರಾಯಚೂರು ಜಿಲ್ಲೆ ವಲ್ಕಂ ದಿನ್ನಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 30ಕ್ಕೂ ಹೆಚ್ಚು ಜನರಿಗೆ ವಾಂತಿ, Read more…

ರುಚಿ ರುಚಿಯಾದ ʼಬಿಟ್ರೂಟ್ ರಸಂʼ ಮಾಡುವ ವಿಧಾನ

ಬಿಸಿ ಬಿಸಿ ಅನ್ನಕ್ಕೆ ರಸಂ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಬಿಟ್ರೂಟ್ ರಸಂ ಮಾಡುವ ವಿಧಾನ ಇದೆ. ಪಲ್ಯ ಮಾಡುವುದಕ್ಕೆಂದು ಬಿಟ್ರೂಟ್ ಬೇಯಿಸಿಕೊಂಡು ನೀರನ್ನು ಸೋಸಿ Read more…

ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ

ʼಅಪ್ಪʼ ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ…… ತಾನು ಎಲ್ಲ ಕಡೆ ಇರೋಕೆ ಸಾಧ್ಯವಿಲ್ಲ ಅಂತ ಗೊತ್ತಾಗಿಯೇ ಆ ದೇವರು ಅಪ್ಪ-ಅಮ್ಮನನ್ನ ಸೃಷ್ಟಿಸಿದ. ಅದರಲ್ಲೂ ಅಪ್ಪ, ಸದಾ ಮೌನಿ, Read more…

ಬಾಯಾರಿದ ಅಳಿಲಿಗೆ ನೀರುಣಿಸಿದ ಮಹಿಳೆ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬೇಸಿಗೆಯಲ್ಲಿ ಪ್ರಾಣಿಗಳು ನೀರಿಗಾಗಿ ಬಹಳ ಪರಿತಪಿಸುತ್ತವೆ. ಕೆಲವರು ಮಾನವೀಯತೆ ತೋರಿ ಪ್ರಾಣಿಗಳಿಗೆ ನೀರುಣಿಸಿರುವ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಹಕ್ಕಿಗಳಿಂದ ಹಿಡಿದು ವಿಷಕಾರಿ ಸರ್ಪದವರೆಗೂ ಕೆಲವರು ತಮ್ಮ ಕೈಯಾರೆ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ಸಿಗದಿದ್ದಾಗ ಅಥವಾ ಸೋಂಕು ಕಾಣಿಸಿಕೊಂಡಾಗ ಉರಿಮೂತ್ರ ಸಮಸ್ಯೆ ಕಂಡು ಬರುತ್ತದೆ. ಇದರ ಪರಿಹಾರಕ್ಕೆ ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ Read more…

ಇಲ್ಲಿ ‘ಪೆಟ್ರೋಲ್’ ಗಿಂತ ದುಬಾರಿ ಒಂದು ಬಾಟಲ್ ನೀರಿನ ಬೆಲೆ….!

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು 25 ಲಕ್ಷಕ್ಕೂ ಅಧಿಕ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹಕ್ಕೆ ಈಗಾಗಲೇ 122 ಮಂದಿ ಬಲಿಯಾಗಿದ್ದು, ಇನ್ನು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ಹೋಗಲಾಗದೆ Read more…

ಯೋಗ ಮಾಡುವ ಮುನ್ನ ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

BIG NEWS: ಬೆಂಗಳೂರಿನ ಶೇ.87 ಜನರಿಗೆ ವಾರ್ಡ್ ಸಮಿತಿ ಬಗ್ಗೆ ಗೊತ್ತೇ ಇಲ್ಲ….!

ಸಿಲಿಕಾನ್ ಸಿಟಿಯ ಬಹುಪಾಲು ಮತದಾರರಿಗೆ ವಾರ್ಡ್ ಸಮಿತಿಗಳ ಬಗ್ಗೆ ಅರಿವೇ ಇಲ್ಲವಂತೆ ! ಈ ಬಗ್ಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಶೇ.87 ರಷ್ಟು ಮತದಾರರು ತಮಗೆ ವಾರ್ಡ್ ಸಮಿತಿಗಳ ಬಗ್ಗೆ Read more…

ಮುಸುಕಿನ ಜೋಳ ತಿಂದ ತಕ್ಷಣ ನೀರು ಕುಡಿಯಬೇಡಿ

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಅಗತ್ಯಕ್ಕಿಂತ ಕಡಿಮೆ ‘ನೀರು’ ಕುಡಿಯುವವರ 5 ಲಕ್ಷಣಗಳು

ಆರೋಗ್ಯವಾಗಿ, ಶಕ್ತಿವಂತವರಾಗಿ, ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ನೀರು ದೇಹದ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಹಾಗಾದ್ರೆ ನೀವು ಅಗತ್ಯವಿರುವಷ್ಟು Read more…

ಬೇಗ ತೂಕ ಇಳಿಸಿಕೊಳ್ಳಬೇಕೆನ್ನುವವರಿಗೆ ಈ ʼಪಾನೀಯʼ ಬೆಸ್ಟ್

ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕೆಂಬ ಮಾತು ಪ್ರತಿಯೊಬ್ಬರಿಂದಲೂ ಕೇಳಿ ಬರ್ತಿದೆ. ಅನೇಕರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಅನೇಕರು ಇದ್ರಲ್ಲಿ ಯಶಸ್ಸು ಕಾಣುವುದಿಲ್ಲ. Read more…

BIG BREAKING: ಬೆಂಗಳೂರಲ್ಲಿ ಭಾರೀ ಮಳೆಯಿಂದ ಅನಾಹುತ; ಮಹಿಳೆ ಸಾವು, ಕೊಚ್ಚಿಹೋದ ಯುವಕ, 25 ಬೈಕ್ ಜಖಂ

ಬೆಂಗಳೂರು: ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಠಿಸಿದೆ. ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದು, ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. 25 ಬೈಕ್ ಗಳು ಜಖಂಗೊಂಡಿವೆ. ಬೆಂಗಳೂರಿನಲ್ಲಿ ಮಳೆಯಿಂದ Read more…

‘ಅಕ್ರಮ’ ನೀರಿನ ಸಂಪರ್ಕ ಹೊಂದಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಅಕ್ರಮ ಕುಡಿಯುವ ನೀರಿನ ಸಂಪರ್ಕ ಹೊಂದಿದವರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಇಂತಹ ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿಧಾನಸೌಧದಲ್ಲಿ ಮಾಧ್ಯಮ Read more…

ಕನಸಿನಲ್ಲಿ ʼನೀರುʼ ಕಂಡರೆ ಏನು ಸೂಚನೆ ಗೊತ್ತಾ…..?

ರಾತ್ರಿ ಬೀಳುವ ಸ್ವಪ್ನಗಳು ಕೆಲವೊಮ್ಮೆ ಹಿತಕರವಾಗಿರುತ್ತವೆ. ಮತ್ತೆ ಕೆಲವೊಮ್ಮೆ ಭಯ ಹುಟ್ಟಿಸುತ್ತವೆ. ಕನಸಿನಲ್ಲಿ ಕಾಣುವ ಅನೇಕ ವಸ್ತುಗಳು ಮುಂದಿನ ಭವಿಷ್ಯವನ್ನು ಹೇಳುತ್ತವೆ. ಅನೇಕರ ಕನಸಿನಲ್ಲಿ ನೀರು ಕಾಣಿಸುತ್ತದೆ. ಸ್ವಪ್ನದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...