alex Certify War | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿ….! ಬರೋಬ್ಬರಿ 40 ವರ್ಷ ನಿದ್ರೆ ಮಾಡಿರಲಿಲ್ಲ ಈ ವ್ಯಕ್ತಿ

ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ಒಬ್ಬ ವ್ಯಕ್ತಿ ತನ್ನ ಜೀವನದ ಸುಮಾರು 25 ವರ್ಷಗಳನ್ನು ನಿದ್ದೆಯಲ್ಲಿ ಕಳೆಯುತ್ತಾನೆ. ಆದ್ರೆ ಈ ವ್ಯಕ್ತಿಯೊಬ್ಬ ನಿದ್ರೆ ಇಲ್ಲದೆ ಜೀವನ ಕಳೆದಿದ್ದಾನೆ. ಹೌದು, Read more…

ಇಸ್ರೇಲ್ – ಪ್ಯಾಲಿಸ್ತೀನ್‌ ಉಪಗ್ರಹ ಚಿತ್ರಗಳೇಕೆ ಅಷ್ಟು ಅಸ್ಪಷ್ಟ…?

ಕದನಪೀಡಿತ ಪ್ರದೇಶಗಳಲ್ಲಿ ಆಗುವ ದಾಳಿಗಳ ತೀವ್ರತೆ ಹಾಗೂ ವಿಧ್ವಂಸದ ಅಂದಾಜನ್ನು ಗ್ರಹಿಸಲು ಮ್ಯಾಪಿಂಗ್ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆದರೂ ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿಗಳು ಘಟಿಸಿ, ಉಪಗ್ರಹದ ಚಿತ್ರಗುಚ್ಛಗಳು Read more…

ಕಾರ್ಗಿಲ್ ಯುದ್ಧದಿಂದ ನಾವು ಸಾಧಿಸಿದ್ದು ಏನೂ ಇಲ್ಲವೆಂದ ಪಾಕ್‌ ಮಾಜಿ ಪ್ರಧಾನಿ

ಎರಡು ದಶಕಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದ ಹೊಣೆಯನ್ನು ಪಾಕಿಸ್ತಾನ ಸೇನೆಯಲ್ಲಿದ್ದ ’ಕೆಲ ಮುಖ್ಯಸ್ಥರ’ ಹೆಗಲಿಗೆ ಏರಿಸಿದ್ದಾರೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್. 1999ರಲ್ಲಿ ಕಾರ್ಗಿಲ್ ಯುದ್ಧ Read more…

ಕದನದ ನಡುವೆ ಬ್ಯಾಂಡ್ ಮ್ಯೂಸಿಕ್ ವಿಡಿಯೋ ಬಿಡುಗಡೆ…!

ನೆರೆಯ ಅರ್ಮೇನಿಯಾದೊಂದಿಗೆ ನಡೆಯುತ್ತಿರುವ ಕದನದ ನಡುವೆಯೇ ಅಝರ್ಬೈಜಾನ್‌ ಮಿಲಿಟರಿ ತನ್ನ ಶಸ್ತ್ರಗಳು ಹಾಗೂ ಇತರ ಸಾಮರ್ಥ್ಯದ ವಿಡಿಯೋವನ್ನು ತೋರುತ್ತಾ ಡೆತ್‌ ಮೆಟಲ್‌ ಸಂಗೀತದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅಝರ್ಬೈಜಾನಿ Read more…

ʼಅಮೂಲ್ʼ ವಿರುದ್ಧ ತಿರುಗಿಬಿದ್ದ ಸೆಲೆಬ್ರಿಟಿಗಳು

ಬಾಲಿವುಡ್‌ನಲ್ಲಿ ನಟಿ ಕಂಗನಾ ರನಾವತ್ ಹಾಗೂ ಊರ್ಮಿಳಾ ಮಾತೊಂಡ್ಕರ್ ನಡುವೆ ನಡೆಯುತ್ತಿರುವ ಗಲಾಟೆಯ ನಡುವೆ ಇದೀಗ ಅಮೂಲ್ ಬಿಡುಗಡೆ ಮಾಡಿದ್ದ ಜಾಹಿರಾತು ವಿವಾದಕ್ಕೆ ಕಾರಣವಾಗಿದೆ. ಈ ಜಾಹಿರಾತಿನಲ್ಲಿ, ಅಮೂಲ್‌ Read more…

ಕೊರೋನಾ ಆತಂಕ ದೂರ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ಗುಡ್ ನ್ಯೂಸ್

ಹಾಸನ: ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ರೋಗ ಮನುಕುಲಕ್ಕೆ ಕಂಟಕಪ್ರಾಯವಾಗಿದೆ. ದಿನದಿಂದ ದಿನಕ್ಕೆ ಮಾರಕ ರೋಗ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ Read more…

ಚೀನಾ ಉತ್ಪನ್ನ ಬಹಿಷ್ಕಾರ ಕರೆಗೆ ಏನಂತಾರೆ ಕಂಗನಾ…?

ಗಲ್ವಾನ್ ಗದ್ದಲದ ಬಳಿಕ ಚೀನಾ ವಿರೋಧಿ ಅಲೆಗಳು ದೇಶದಲ್ಲಿ ದೊಡ್ಡದಾಗಿ ಎದ್ದಿದ್ದು, ಚೀನೀ ನಿರ್ಮಿತ ವಸ್ತುಗಳ ಬಳಕೆಯನ್ನು ನಿಲ್ಲಿಸಲು ದೇಶವಾಸಿಗಳಲ್ಲಿ ಭಾರೀ ಕೂಗು ಕೇಳಿಸಲು ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...