alex Certify ʼಅಮೂಲ್ʼ ವಿರುದ್ಧ ತಿರುಗಿಬಿದ್ದ ಸೆಲೆಬ್ರಿಟಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಮೂಲ್ʼ ವಿರುದ್ಧ ತಿರುಗಿಬಿದ್ದ ಸೆಲೆಬ್ರಿಟಿಗಳು

Amul is Getting Hate for Fuelling Fire in Kangana-Urmila Row. But the Ad is from 1995

ಬಾಲಿವುಡ್‌ನಲ್ಲಿ ನಟಿ ಕಂಗನಾ ರನಾವತ್ ಹಾಗೂ ಊರ್ಮಿಳಾ ಮಾತೊಂಡ್ಕರ್ ನಡುವೆ ನಡೆಯುತ್ತಿರುವ ಗಲಾಟೆಯ ನಡುವೆ ಇದೀಗ ಅಮೂಲ್ ಬಿಡುಗಡೆ ಮಾಡಿದ್ದ ಜಾಹಿರಾತು ವಿವಾದಕ್ಕೆ ಕಾರಣವಾಗಿದೆ.

ಈ ಜಾಹಿರಾತಿನಲ್ಲಿ, ಅಮೂಲ್‌ ಪ್ರಸಿದ್ಧ ಬಾಲಕಿಯ ಫೋಟೋದಲ್ಲಿರುವ ಜಾಗದಲ್ಲಿ, ಊರ್ಮಿಳಾ ಮಾತೊಂಡ್ಕರ್ ಇರುವ ರಂಗೀಲಾ ಚಿತ್ರದ ಕಾರ್ಟೂನ್ ಹಾಕಿ, ನಾನಿನ್ನು ಚಿಕ್ಕವಳಲ್ಲ ಎನ್ನುವ ಕಾಮೆಂಟ್ ಹಾಕಿದೆ.

ಇದಕ್ಕೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಅಮೂಲ್ ವಿರುದ್ಧ ತಿರುಗಿಬಿದ್ದಿದ್ದು, ಈ ರೀತಿಯ ಕೀಳುಮಟ್ಟದ ಪ್ರಚಾರಕ್ಕೆ ಅಮೂಲ್ ಕೈಹಾಕಬಾರದಿದ್ದು ಎಂದಿದ್ದಾರೆ.

ಇನ್ನು ಇದಕ್ಕೂ ಮೊದಲು ಬಾಲಿವುಡ್‌ನ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದ ಕಂಗನಾ, ಊರ್ಮಿಳಾ ಸಾಫ್ಟ್ ‌ಪೋರ್ನ್ ಸ್ಟಾರ್ ಎಂಬ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಇದೀಗ ಇಬ್ಬರು ನಟಿಯರ ಪರ-ವಿರೋಧ ಹೇಳಿಕೆ ಶುರುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...