alex Certify vaccination | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌-19 ಲಸಿಕೆ: ಆಗಸದಲ್ಲಿ ಸಿರಿಂಜ್ ಆಕೃತಿ ಸೃಷ್ಟಿಸಿದ ಜರ್ಮನ್ ಪೈಲಟ್

ಆಗಸದಲ್ಲಿ ಬೃಹತ್‌ ಸಿರಿಂಜ್‌ ಒಂದರ ಕಾಲ್ಪನಿಕ ನಕ್ಷೆಯೊಂದನ್ನು ಬಿಡಿಸಿದ ಜರ್ಮನಿಯ ಪೈಲಟ್ ಸ್ಯಾಮಿ ಕ್ರಾಮರ್‌, ಯೂರೋಪ್‌ನಲ್ಲಿ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭವನ್ನು ಘೋಷಿಸಿದ್ದಾರೆ. 200 ಕಿ.ಮೀ. ಉದ್ದದ ತಮ್ಮ Read more…

BIG NEWS: ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಕೊರೋನಾ ಲಸಿಕೆ –ಆಧಾರ್ ಜೋಡಣೆಗೆ ಪ್ಲಾನ್

ನವದೆಹಲಿ: ಕೊರೋನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಎಲ್ಲ ಜನರಿಗೂ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಅಂಗನವಾಡಿ ಕೇಂದ್ರ, ಶಾಲೆ, ಪಂಚಾಯಿತಿ ಕಟ್ಟಡಗಳು ಕೂಡ ಕೋವಿಡ್-19 ವ್ಯಾಕ್ಸಿನೇಷನ್ ತಾಣಗಳಾಗಿ ಬಳಕೆಯಾಗಿವೆ. ಕೇಂದ್ರ ಆರೋಗ್ಯ Read more…

ದೇಶದಲ್ಲೂ ಸದ್ದು ಮಾಡುತ್ತಿದೆ ಮಾಸ್ಕ್ ವಿರೋಧಿ ಪ್ರತಿಭಟನೆ

ಕೋವಿಡ್-19 ಸೋಂಕಿನ ಕಾಟದಿಂದ ಹೊರಬರಲು ದೇಶವೇ ಹೋರಾಡುತ್ತಿರುವ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲೆಡೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಿವೆ. ಸಾರ್ವಜನಿಕರಿಗೆ ಎಲ್ಲೇ ಹೋದರೂ ಸಹ ಮಾಸ್ಕ್ Read more…

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ರಷ್ಯಾ

ವಿಶ್ವದ ನೂರಾರು ತಂಡಗಳು ಕೋವಿಡ್ -19 ಲಸಿಕೆ ತಯಾರಿಕೆಯಲ್ಲಿ ನಿರತವಾಗಿವೆ. ಆದರೆ ರಷ್ಯಾ, ಯುಕೆ, ಯುಎಸ್ ಮತ್ತು ಚೀನಾ ಲಸಿಕೆ ಕಂಡು ಹಿಡಿಯುವ ದಾರಿಯಲ್ಲಿ ಮುಂದೆ ಸಾಗಿವೆ. ಮುಂದಿನ Read more…

ಭಾರತದಲ್ಲಿ 1000 ರೂ.ಗೆ ಲಭ್ಯವಾಗಲಿದ್ಯಾ ಕೊರೊನಾ ಲಸಿಕೆ…?

ಕೊರೊನಾ ಹೋರಾಟದ ಮಧ್ಯೆ ಲಸಿಕೆಯ ಮೇಲೆ ಭರವಸೆ ಹೆಚ್ಚುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮಂಗಳವಾರ ಎರಡನೇ ಹಂತದ ಯಶಸ್ವಿ ಪ್ರಯೋಗವನ್ನು ಸಮರ್ಥಿಸಿಕೊಂಡಿದೆ. ಲಸಿಕೆಯನ್ನು ಶೀಘ್ರದಲ್ಲೇ ಬಳಕೆಗೆ ತರಲಾಗುವುದು ಎಂದು ಆಕ್ಸ್ಫರ್ಡ್ Read more…

BIG NEWS: ಮಾರಣಾತಿಂಕ ಕೊರೊನಾಗೆ ಲಸಿಕೆ ಸಿದ್ಧ – ಸೆಪ್ಟೆಂಬರ್ ವೇಳೆಗೆ ಬಳಕೆಗೆ ಲಭ್ಯ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ವ್ಯಾಪಿಸಿದ್ದು, ಮಾರಣಾಂತಿಕವಾಗಿ ಪರಿಣಮಿಸಿದೆ. ಈ ಸೋಂಕಿಗೆ ವಿಶ್ವದಾದ್ಯಂತ ಈಗಾಗಲೇ ಲಕ್ಷಾಂತರ ಮಂದಿ ಬಲಿಯಾಗಿದ್ದು, ಇದರ ನಿಯಂತ್ರಣಕ್ಕಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...