alex Certify Transwoman | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ನೋಟದಲ್ಲೇ ಬೆಳೆದ ಪ್ರೀತಿ: ಪತ್ನಿ ಒಪ್ಪಿಗೆಯೊಂದಿಗೆ ಭಿಕ್ಷೆ ಬೇಡುತ್ತಿದ್ದ ಟ್ರಾನ್ಸ್ ವುಮನ್ ಮದ್ವೆಯಾದ ಪತಿ

ಒಡಿಶಾದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಒಪ್ಪಿಗೆಯೊಂದಿಗೆ ಟ್ರಾನ್ಸ್‌ ವುಮನ್‌ ಮದುವೆಯಾಗಿದ್ದಾನೆ. ಒಡಿಶಾದ ಕಲಹಂಡಿ ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬ ನಾರ್ಲಾದಲ್ಲಿರುವ ದೇವಸ್ಥಾನದಲ್ಲಿ ತನ್ನ ಪತ್ನಿಯ ಪೂರ್ವಾನುಮತಿಯೊಂದಿಗೆ ಟ್ರಾನ್ಸ್ ವುಮನ್ ವಿವಾಹವಾಗಿದ್ದಾನೆ. Read more…

ತೃತೀಯ ಲಿಂಗಿಯ ಸ್ವಾವಲಂಬಿ ಬದುಕಿಗೊಂದು ತಿರುವು ಕೊಟ್ಟ ಫೇಸ್ಬುಕ್ ಪೋಸ್ಟ್

ತೃತೀಯ ಲಿಂಗಿಗಳ ಸಮುದಾಯಕ್ಕೆ ಭಾರತದಲ್ಲಿ ಘನತೆಯಿಂದ ಬದುಕುವ ವಾತಾವರಣ ಇನ್ನೂ ಕನಸಾಗಿಯೇ ಉಳಿದಿದೆ. ಚೆನ್ನೈನ ತೃತೀಯ ಲಿಂಗಿ ಶೈನಾ ಬಾನು ಈ ಸಂಬಂಧ ಮಾಡಿದ್ದ ಫೇಸ್ಬುಕ್ ಪೋಸ್ಟ್ ಒಂದು Read more…

ಸಲಿಂಗಿಗಳ ಇಮೇಜ್ ಬದಲಿಸಲು ಛಲತೊಟ್ಟು ನಿಂತ ರಾಜಾವಿ

ಸಮಾಜದ ತಾರತಮ್ಯವನ್ನು ಮೀರಿ ಬೆಳೆಯಲು ಛಲ ತೊಟ್ಟಿರುವ ರಾಜಾವಿ ಸೂರತ್‌ನಲ್ಲಿರುವ ತಮ್ಮ ಅಂಗಡಿ ಒಂದಲ್ಲ ಒಂದು ದಿನ ಜನಪ್ರಿಯವಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಲಿಂಗ ಬದಲಿಸಿಕೊಂಡು ಮಹಿಳೆಯಾದ ರಾಜಾವಿಗೆ Read more…

ಜಾಹೀರಾತಿನ ಮೂಲಕ ವೀಕ್ಷಕರ ಮನ ಗೆದ್ದ ಭೀಮಾ ಜ್ಯೂವೆಲರ್ಸ್​..!

ಕೇರಳ ಮೂಲದ ಆಭರಣ ಮಳಿಗೆಯೊಂದು ತನ್ನ ಹೊಸ ಜಾಹೀರಾತಿನ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಯನ್ನ ಗಳಿಸುತ್ತಿದೆ. ಕೊಚ್ಚಿಯ ಭೀಮಾ ಜ್ಯುವೆಲರ್ಸ್​ ಯುವಕನೊಬ್ಬ ಹೆಣ್ಣಾಗಿ ಪರಿವರ್ತನೆಗೊಳ್ಳುವ ಸಾರಾಂಶವನ್ನ ಇಟ್ಟುಕೊಂಡು Read more…

ಉತ್ತರ ಪ್ರದೇಶದಲ್ಲಿ ಸ್ವಂತ ಕೆಫೆ ಆರಂಭಿಸಿದ ತೃತೀಯ ಲಿಂಗಿ..!

ತೃತೀಯ ಲಿಂಗದ ಸಮುದಾಯದವರನ್ನ ಸಮಾಜದಲ್ಲಿ ಪರಿಗಣಿಸುವ ರೀತಿಯಲ್ಲಿ ದಿನದಿಂದ ದಿನಕ್ಕೆ ಸುಧಾರಣೆಗಳು ಕಂಡು ಬರ್ತಿರುವ ಬೆನ್ನಲ್ಲೇ ತೃತೀಯ ಲಿಂಗಿಗಳು ಕೂಡ ತಾವು ಭಿಕ್ಷೆ ಮಾಡೋದಕ್ಕೆ ಮಾತ್ರ ಸೀಮಿತವಲ್ಲ.ಬದಲಾಗಿ ಎಲ್ಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...