alex Certify Tour | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಸಾವು: ಕರ್ತವ್ಯಲೋಪ ಆರೋಪದಡಿ 6 ಶಿಕ್ಷಕರು ಅಮಾನತು: ಡಿಡಿಪಿಐ ಆದೇಶ

ಕೊಪ್ಪಳ: ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದಾಗ ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಗಾಣದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರು ಜನ ಶಿಕ್ಷಕರನ್ನು Read more…

ಸಾರ್ವಜನಿಕರಿಗೆ ಗುಡ್ ನ್ಯೂಸ್: ಉಚಿತ, ಸಹಾಯಧನ ಸೌಲಭ್ಯದೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕ ಭಾರತ್ ಗೌರವ್ ಯೋಜನೆಯಡಿ ದಕ್ಷಿಣ ಕ್ಷೇತ್ರಗಳ ಯಾತ್ರೆ, ದ್ವಾರಕಾ ಯಾತ್ರೆ ಮತ್ತು ಪುರಿಜಗನ್ನಾಥ ದರ್ಶನ ಯಾತ್ರೆಗಳಿಗೆ ಪ್ರವಾಸ ಕೈಗೊಳ್ಳಲು ಇಚ್ಛಿಸುವ ಸಾರ್ವಜನಿಕರು Read more…

ಪ್ರಮುಖ ಪ್ರವಾಸಿ ಸ್ಥಳ ‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

‘ಮದ್ಯ’ ಪ್ರಿಯರಿಗೆ ಗುಡ್ ನ್ಯೂಸ್: ಗೋವಾ ಮಾದರಿಯಲ್ಲಿ ರಾಜ್ಯದ ಬೀಚ್ ಗಳಲ್ಲೂ ಮಾರಾಟಕ್ಕೆ ಚಿಂತನೆ

ಮಂಗಳೂರು: ಮದ್ಯಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ. ಗೋವಾ ಮಾದರಿಯಲ್ಲಿ ರಾಜ್ಯದ ಬೀಚ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಮಂಗಳೂರಿನಲ್ಲಿ ನಡೆದ ಕನೆಕ್ಟ್ -2024ರಲ್ಲಿ ಮಾತನಾಡಿದ Read more…

ಪೌರಾಣಿಕ ಹಿನ್ನಲೆಯುಳ್ಳ ʼಪ್ರವಾಸಿ ಸ್ಥಳʼ ಮೃಗವಧೆ

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಮಲೆನಾಡ ಹಸಿರ ಸಿರಿಯಲ್ಲಿರುವ ಇಲ್ಲಿನ ಪ್ರವಾಸಿ ಸ್ಥಳಗಳನ್ನು ನೋಡುವುದೇ ಮನಸಿಗೆ ಮುದ ನೀಡುತ್ತದೆ. ಕವಲೇದುರ್ಗ, ಆಗುಂಬೆ, ಸಿಬ್ಬಲು ಗುಡ್ಡೆ, ಕವಿಶೈಲ, ವಾರಾಹಿ Read more…

ಅ. 13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರವಾಡ ಜಿಲ್ಲಾ ಪ್ರವಾಸ

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 13 ರಂದು ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಕ್ಟೋಬರ್ 13, 2024 ರಂದು ಸವದತ್ತಿ ಕಾರ್ಯಕ್ರಮ ಮುಗಿಸಿಕೊಂಡು, ಸಂಜೆ 4 ಗಂಟೆಗೆ Read more…

BREAKING: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪಣ: ಭರಪೂರ ಕೊಡುಗೆ ಘೋಷಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಪಣತೊಟ್ಟಿದೆ. ಕಲ್ಯಾಣ ಕರ್ನಾಟಕಕ್ಕೆ ಭರಪೂರ ಕೊಡುಗೆ ಘೋಷಿಸಲಾಗಿದೆ. ಸರ್ಕಾರದಿಂದ ಪ್ರವಾಸೋದ್ಯಮ, ಆರೋಗ್ಯ ಯೋಜನೆಗೆ ಹೆಚ್ಚಿನ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಕಲಬುರಗಿಯಲ್ಲಿ Read more…

ಪ್ರವಾಸಿಗರಿಗೆ ಗುಡ್ ನ್ಯೂಸ್: ಜೋಗಫಾಲ್ಸ್ ವೀಕ್ಷಣೆಗೆ KSRTC ವಿಶೇಷ ಪ್ಯಾಕೇಜ್

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರತಿ ವರ್ಷದಂತೆ ಪ್ರಸಕ್ತ ವರ್ಷದಲ್ಲಿಯೂ ಆಗಸ್ಟ್ 3 ರಿಂದ ಪ್ರತಿ ಶನಿವಾರ, ಭಾನುವಾರ ರಜಾದಿನಗಳಂದು ದಾವಣಗೆರೆ ಹಾಗೂ ಹರಿಹರದಿಂದ Read more…

ಹೂಡಿಕೆ, ಉಚಿತ ಪ್ರವಾಸ, ಸದಸ್ಯರ ಸೇರಿಸಿದ್ರೆ ಹಣ ವಾಪಸ್ ಹೆಸರಲ್ಲಿ ಸಾರ್ವಜನಿಕರಿಗೆ ಟೋಪಿ

ಶಿವಮೊಗ್ಗ: ಮೇಕ್ ಫ್ರೀ ಟ್ರಿಪ್ಸ್ ಮತ್ತು ಮೇಕ್ ಫ್ರೀ ಮನಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಡಿದ್ದು, ದೂರು ದಾಖಲಾಗಿದೆ. ಕಿಶೋರಕುಮಾರ ಎಂಬುವವರಿಗೆ ನಾಗರಾಜ ಎಂಬುವವರು Make free trips Read more…

ವೈವಿಧ್ಯಮಯ ಪರಿಸರದ ಸುಂದರ ಪ್ರದೇಶ ‘ದಾಂಡೇಲಿ’

ದಾಂಡೇಲಿ ಹುಬ್ಬಳ್ಳಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ. ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿರುವ ದಾಂಡೇಲಿ ನೈಸರ್ಗಿಕವಾಗಿ ಸುಂದರ ಪ್ರದೇಶವಾಗಿದೆ. ದಾಂಡೇಲಿಯಿಂದ 23 ಕಿಲೋ ಮೀಟರ್ ದೂರದಲ್ಲಿ ಕವಳಾ Read more…

ಮಳೆಗಾಲದಲ್ಲಿ ಜೀವಕಳೆ ಪಡೆದು ಮನಸಿಗೆ ಮುದ ನೀಡುವ ʼಜಲಪಾತʼಗಳು

ಯುಗಾದಿಯಲ್ಲಿ ಮನೆಯ ಗೋಡೆ ಚೆಂದ, ಮಳೆಗಾಲದಲ್ಲಿ ಭೂಮಿಯ ನೋಟ ಚೆಂದ ಎಂಬ ಮಾತಿದೆ. ಯುಗಾದಿಗೆ ಮನೆಗಳು ಸುಣ್ಣ, ಬಣ್ಣಗಳಿಂದ ಕಂಗೊಳಿಸಿದರೆ, ಮಳೆಗಾಲದಲ್ಲಿ ಹಚ್ಚ ಹಸುರಿನ ಪ್ರಕೃತಿಯ ಸೊಬಗು ಕಣ್ಮನ Read more…

ಮಳೆಗಾಲದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ ಅದ್ಭುತ ಪ್ರಕೃತಿ ಸೌಂದರ್ಯ ಸವಿಯಿರಿ

ಮಳೆಗಾಲ ಪ್ರಾರಂಭವಾಗುತ್ತಿದೆ. ಹಾಗಾಗಿ ಕೆಲವರು ಮಳೆಗಾಲದಲ್ಲಿ ಹೊರಗಡೆ ಸುತ್ತಾಡಲು ಬಯಸುತ್ತಾರೆ. ಮಳೆಗಾಲದಲ್ಲಿ ಕೂಡ ನೀವು ನೋಡಬಹುದಾದಂತಹ ಅದ್ಭುತವಾದ ಸ್ಥಳಗಳಿವೆ. ಈ ಸ್ಥಳಗಳನ್ನು ನೋಡಿ ನೀವು ಕೂಡ ಸಂತೋಷಪಡುತ್ತೀರಿ. ಹಾಗಾಗಿ Read more…

ʼಸರೋವರʼಗಳ ನಗರ, ಪ್ರಕೃತಿ ಸೌಂದರ್ಯದ ಗಣಿ ಉದಯಪುರ…..!

ಮಾನ್ಸೂನ್ ಅವಧಿಯಲ್ಲಿ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ರಾಜಸ್ಥಾನದ ಉದಯಪುರವೂ ಒಂದು. ಇದು ಸರೋವರಗಳ ನಗರ. ರಾಜಸ್ಥಾನದ ಕಾಶ್ಮೀರ ಎಂದೇ ಈ ನಗರವನ್ನು ಕರೆಯಲಾಗುತ್ತದೆ. ಇದು ಹಸಿರು ಊರು. ಇಲ್ಲಿನ Read more…

ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲದ ಈ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ

ಭಾರತದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಭಾರತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅದ್ಭುತವಾದ ಕಡಲ ತೀರಗಳು, ಎತ್ತರದ ಪರ್ವತಗಳು, ನದಿಗಳು, ಜಲಪಾತಗಳು, ಕಣಿವೆಗಳು, ಮರುಭೂಮಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. Read more…

ಭಕ್ತರನ್ನು ಸೆಳೆಯುವ ಸ್ಥಳ ಶ್ರೀಕೃಷ್ಣನ ನೆಲೆ ʼಗುರುವಾಯೂರುʼ ಪುಣ್ಯಕ್ಷೇತ್ರ

ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ಪ್ರವಾಸಿಗರ ಸ್ವರ್ಗ. ಇಲ್ಲಿನ ಪ್ರಕೃತಿ ಸೌಂದರ್ಯ, ಬೀಚ್ ತೆಂಗಿನ ಮರ, ತೇಲುವ ಹೋಟೆಲ್, ದೇವಾಲಯಗಳು ಪ್ರವಾಸಿಗರನ್ನು ಭಕ್ತರನ್ನು ಸೆಳೆಯುತ್ತವೆ. ಕೇರಳದ Read more…

ಫಲ್ಗು ನದಿಯ ದಡದಲ್ಲಿರುವ ಪವಿತ್ರ ಯಾತ್ರಾ ಸ್ಥಳ ‘ಬೋಧಗಯಾ’

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ, ಗಯಾ, ಬೋಧಗಯಾ ಹಿಂದೂ ಮತ್ತು ಬೌದ್ಧರ ಯಾತ್ರಾ ಸ್ಥಳವಾಗಿವೆ. ಫಲ್ಗು ನದಿಯ ದಡದಲ್ಲಿರುವ ಈ ಸ್ಥಳದ ಸುತ್ತಲೂ Read more…

ಶಿಕಾರಿಪುರ ತಾಲ್ಲೂಕಿನ ನೋಡಬಹುದಾದ ಪ್ರಮುಖ ಪ್ರವಾಸಿ ತಾಣಗಳಿವು

ಶಿಕಾರಿಪುರ ತಾಲ್ಲೂಕು ಶಿವಶರಣರ ನಾಡು ಎಂದೇ ಹೆಸರುವಾಸಿ. ಕನ್ನಡದ ಪ್ರಥಮ ಸಾಮ್ರಾಜ್ಯವಾದ ಕದಂಬ ವಂಶದ ಸ್ಥಾಪಕ ಮಯೂರ ವರ್ಮನ ಹುಟ್ಟೂರು ತಾಳಗುಂದ ಶಿಕಾರಿಪುರ ತಾಲ್ಲೂಕಿನಲ್ಲಿದೆ. ಶಿಕಾರಿಪುರದಿಂದ ಸುಮಾರು 30 Read more…

ಬೇಸಿಗೆಯಲ್ಲಿ ಮನಸಿಗೆ ಹಿತಾನುಭವ ನೀಡುವ ತಾಣ ‘ಕುಲು’ ಬಗ್ಗೆ ನಿಮಗೆಷ್ಟು ಗೊತ್ತು…..?

ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕುಲು ಒಂದಾಗಿದೆ. ಕುಲು, ಮನಾಲಿಯೊಂದಿಗೆ ಕೇಳಿ ಬರುವ ಸ್ಥಳವಾಗಿದೆ. ದೇಶದ ರಾಜಧಾನಿ ನವದೆಹಲಿಯಿಂದ ಚಂಡೀಘಡವನ್ನು ತಲುಪಿದ ನಂತರ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 21 Read more…

ಪ್ರವಾಸಿಗರ ಮನ ಸೆಳೆಯುವ ʼಮಲ್ಪೆ ಬೀಚ್ʼ

ಬೇಸಿಗೆಯಲ್ಲಿ  ಭೇಟಿ ನೀಡಬಹುದಾದ ಸ್ಥಳವೊಂದರ ಮಾಹಿತಿ ಇಲ್ಲಿದೆ. ಶ್ರೀಕೃಷ್ಣನ ನಾಡು ಉಡುಪಿಯಿಂದ ಸುಮಾರು 6 ಕಿಲೋ ಮೀಟರ್ ದೂರದಲ್ಲಿರುವ ಮಲ್ಪೆ, ಕಡಲ ತೀರವನ್ನು ಹೊಂದಿದ ಪಟ್ಟಣವಾಗಿದೆ. ಮಲ್ಪೆ, ರಾಜ್ಯದ Read more…

ಎಲ್ಲರನ್ನೂ ಸೆಳೆಯುತ್ತೆ ಬಂಕಾಪುರದ ನಗರೇಶ್ವರ ದೇವಾಲಯ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರದಲ್ಲಿರುವ ಆಕರ್ಷಕವಾದ ನಗರೇಶ್ವರ ದೇವಾಲಯ ವೈಭವವನ್ನು ತಿಳಿಸುವ ತಾಣವಾಗಿದೆ. ಹಾವೇರಿಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಬಂಕಾಪುರದ ಈ ದೇವಾಲಯ ಶತಮಾನಗಳ Read more…

ನಿಮಗೆ ಗೊತ್ತಾ ‘ಗೋಳಗುಮ್ಮಟ’ದ ವಿಶೇಷತೆ….?

ಜಿಲ್ಲಾ ಕೇಂದ್ರವಾಗಿರುವ ವಿಜಯಪುರ ಬೆಂಗಳೂರಿನಿಂದ ಸುಮಾರು 520 ಕಿಲೋ ಮೀಟರ್ ದೂರದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಹಿಂದೆ ಆದಿಲ್ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರದಲ್ಲಿರುವ ಗೋಳಗುಮ್ಮಟ Read more…

ಪ್ರವಾಸಕ್ಕೆ ಹೋದಾಗಲೇ ದುರಂತ: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ತೆರಳಿದ ಹುಬ್ಬಳ್ಳಿಯ ನಜೀರ್ Read more…

ಕೋವಲಂ ಕಡಲ ಕಿನಾರೆಯ ಕಂಡಿರಾ….?

ಕೋವಲಂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೀಚ್ ಆಗಿದ್ದು, ಇಲ್ಲಿ ಮೂರು ಅರ್ಧ ಚಂದ್ರಾಕೃತಿಯ ಬೀಚ್‌ಗಳ ಸಮಾಗಮವಿದೆ. ಬೀಚ್ ಮೇಲೆ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ವಿಶಾಲವಾದ ಕಲ್ಲಿನ ಭೂಶಿರವು Read more…

ಒಮ್ಮೆ ನೋಡಿ ಬನ್ನಿ ಬನವಾಸಿಯ ಸೊಬಗು

ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು ಕರ್ನಾಟಕದ ಮೊದಲ ರಾಜ್ಯವೆಂದು, ಕದಂಬರನ್ನು ಮೊದಲ ಕನ್ನಡಿಗ ರಾಜರೆಂದು ಹೇಳಲಾಗುತ್ತದೆ. ಮಯೂರ Read more…

ಪ್ರವಾಸಿಗರನ್ನು ಸೆಳೆಯುವ ಸ್ಥಳ ‘ಕೋವಲಂ ಬೀಚ್’

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ.ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು ಸೆಳೆಯುವ Read more…

ಮೂಲಂಗಿಯನ್ನು ಈ ಸಂದರ್ಭಗಳಲ್ಲಿ ಅಪ್ಪಿತಪ್ಪಿಯೂ ಸೇವಿಸಬೇಡಿ

ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಯಾವಾಗ ಬೇಕು ಆವಾಗ ಸೇವಿಸುವ ಹಾಗಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ನೀವು ಮೂಲಂಗಿ ಸೇವಿಸಿದರೆ ಇದರಿಂದ ನೀವು ಮುಜುಗರಕ್ಕೀಡಾಗುತ್ತೀರಿ. ಮೂಲಂಗಿಯನ್ನು ವಿಶೇಷ Read more…

ಮನಸ್ಸಿನಿಂದ ಹೊರಹಾಕಿ ನಿಮ್ಮ ಭಾವನೆ

ಎಲ್ಲಾ ಪ್ರೇಮ ಸಂಬಂಧಗಳು ಸುದೀರ್ಘ ಬಾಳಿಕೆ ಬರುವುದಿಲ್ಲ. ಕೆಲವೊಂದು ಬ್ರೇಕ್ ಅಪ್ ಗಳು ಅನಿರೀಕ್ಷಿತವಾಗಿ ನಡೆದರೆ ಇನ್ನು ಕೆಲವು ಸಂಬಂಧಗಳಿಗೆ ನೀವೇ ಮುಕ್ತಿ ಹಾಡಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ನೋವಿನಿಂದ Read more…

ಲೋಕಸಭೆ ಚುನಾವಣೆಗೆ ಯಡಿಯೂರಪ್ಪ ದಿನಕ್ಕೆರಡು ಜಿಲ್ಲೆಗಳಲ್ಲಿ ಪ್ರವಾಸ

ಶಿವಮೊಗ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನಗಳ ನಂತರ ದಿನಕ್ಕೆರಡು ಜಿಲ್ಲೆಗಳಲ್ಲಿ ರಾಜ್ಯ ಪ್ರವಾಸ ನಡೆಸುವುದಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, Read more…

ಹೊಳಲ್ಕೆರೆ ತಾಲ್ಲೂಕಿನ ಪ್ರಮುಖ ಯಾತ್ರಾ ಸ್ಥಳಗಳು

ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಹೊಳಲ್ಕೆರೆ ಸಿಗುತ್ತದೆ. ಹೊಳಲ್ಕೆರೆ ತಾಲ್ಲೂಕು ಕೇಂದ್ರವಾಗಿದ್ದು, ಬಸ್ ಹಾಗೂ ರೈಲಿನ ಸಂಪರ್ಕವಿದೆ. ಇಲ್ಲಿನ ಗಣಪತಿ ದೇವಾಲಯ ನೋಡಬಹುದಾದ ಪ್ರಮುಖ Read more…

ಪ್ರವಾಸದ ವೇಳೆ ವಿದ್ಯಾರ್ಥಿಯೊಂದಿಗೆ ಅಸಭ್ಯ ವರ್ತನೆ: ಶಿಕ್ಷಕಿ ಅಮಾನತು

ಚಿಕ್ಕಬಳ್ಳಾಪುರ: ಶಾಲಾ ಶೈಕ್ಷಣಿಕ ಅಧ್ಯಯನ ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರಗಮಲ್ಲ ಸರ್ಕಾರಿ ಪ್ರೌಢಶಾಲೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...