alex Certify Night | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಈ ಕೆಲಸ ಮಾಡುವುದ್ರಿಂದ ಎದುರಾಗುತ್ತೆ ಸಂಕಷ್ಟ

ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತಿಗಾಗಿ ಪುರಾಣದಲ್ಲಿ ನಿಯಮಗಳನ್ನು ಹೇಳಲಾಗಿದೆ. ವಿಷ್ಣು ಪುರಾಣದಲ್ಲಿ ಹೇಳಿದಂತೆ ಗೃಹಸ್ಥರು ಪಾಲನೆ ಮಾಡಿದ್ರೆ ವಿಷ್ಣು, ಮಹಾಲಕ್ಷ್ಮಿ ಜೊತೆ ಎಲ್ಲ ದೇವಾನುದೇವತೆಗಳು ಪ್ರಸನ್ನರಾಗ್ತಾರೆ. ಯಾರು ಈ ನಿಯಮಗಳನ್ನು Read more…

ಪ್ರತಿದಿನ ರಾತ್ರಿ ಮೊಸರು ತಿಂತೀರಾ..? ಇದನ್ನೊಮ್ಮೆ ಓದಿ

ಇನ್ನೇನು ಬೇಸಿಗೆ ಹತ್ತಿರ ಬಂದೇಬಿಟ್ಟಿದೆ. ಸೆಕೆಗಾಲದಲ್ಲಿ ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಸಾಮಾನ್ಯವಾಗಿ ತಂಪಾದ ಮೊಸರನ್ನು ಸೇವಿಸೋದು ಸಾಮಾನ್ಯ. ಯಾಕಂದ್ರೆ ಮೊಸರು ತಿನ್ನೋದು ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು. ನಿಮ್ಮ Read more…

ಒಣ ಕೆಮ್ಮಿ ನಿಂದ ರೋಸಿ ಹೋಗಿದ್ದೀರಾ…? ಅದಕ್ಕೆ ಇಲ್ಲಿದೆ ʼಪರಿಹಾರʼ

ಕೆಮ್ಮಿನಲ್ಲಿ ಎರಡು ವಿಧಗಳಿವೆ. ಉತ್ಪಾದಕ ಮತ್ತು ಅನುತ್ಪಾದಕ. ಒಣಕೆಮ್ಮು ಎಂದರೆ ಅನುತ್ಪಾದಕ ಕೆಮ್ಮು. ಒಣಕೆಮ್ಮಿಗೆ ಕಾರಣಗಳು ಹಲವಿದ್ದರೂ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. Read more…

ಗ್ಯಾಸ್ಟ್ರಿಕ್ ಸಮಸ್ಯೆಯೇ….? ಹಾಗಾದರೆ ಇವುಗಳಿಂದ ದೂರವಿರಿ

ಕೆಲವು ಆಹಾರಗಳಿಂದ ದೂರವಿರುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತವಾಗಿ ಗುಡ್ ಬೈ ಹೇಳಬಹುದು. ಕ್ಯಾಬೇಜ್ ಅಂದರೆ ಎಲೆಕೋಸು ಇದು ಸುಲಭವಾಗಿ ಜೀರ್ಣವಾಗದ ತರಕಾರಿ. ಇದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. Read more…

ಹೀಗೆ ಮಾಡಿದರೆ ನಿಮ್ಮ ಬಳಿ ಸುಳಿಯಲ್ಲ ನಕಾರಾತ್ಮಕ ಶಕ್ತಿ……!

ಸಕಾರಾತ್ಮಕ ಶಕ್ತಿ ಇದ್ದ ಹಾಗೇ ನಕಾರಾತ್ಮಕ ಶಕ್ತಿಗಳು ಇರುತ್ತದೆ ಎನ್ನುತ್ತಾರೆ. ನಮ್ಮ ಸುತ್ತಲೂ ಇವುಗಳು ಓಡಾಡುತ್ತಿರುತ್ತವೆಯಂತೆ. ನಾವು ಮಾಡುವ ಕೆಲವೊಂದು ತಪ್ಪಿನಿಂದ ಇವುಗಳು ನಮ್ಮ ಜೀವನದಲ್ಲಿ ಪ್ರವೇಶಿಸುತ್ತವೆ. ಇದರಿಂದ Read more…

ಈ ಕಾರಣಕ್ಕೆ ರಾತ್ರಿ ನಡೆಯಲ್ಲ ಮರಣೋತ್ತರ ಪರೀಕ್ಷೆ…..!

ಸಾಮಾನ್ಯವಾಗಿ ಅಸಹಜ ಸಾವು ಸಂಭವಿಸಿದಾಗ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ಸತ್ತ ವ್ಯಕ್ತಿಯ ಸಾವಿನ ಕಾರಣ ತಿಳಿಯಲು ಈ ಪರೀಕ್ಷೆ ಸಹಕಾರಿ. ಮೃತ ವ್ಯಕ್ತಿಯ ಮೈ ಮೇಲಿನ ಗಾಯ, ಕಲೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತೆ ಈ ʼಪಾನೀಯʼ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು. ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ Read more…

ತೂಕ ಇಳಿಸಲು ಈ ʼಪಾನೀಯʼ ಬೆಸ್ಟ್

ತೂಕ ಇಳಿಸಬೇಕೆಂಬುದು ಬಹುತೇಕರ ಕನಸು. ಬಳುಕುವ ಬಳ್ಳಿಯಂತ ದೇಹ ಪಡೆಯಬೇಕೆಂದು ಮಾಡದ ಕಸರತ್ತಾದರೂ ಯಾವುದಿರಬಹುದು. ಅದಕ್ಕಾಗಿ ಊಟ ಬಿಡಬೇಕು ಅಂದುಕೊಂಡರೂ ಸಾಧ್ಯವಾಗದೆ ಬೇಸರಿಸಿಕೊಳ್ಳುವವರಲ್ಲಿ ನೀವೂ ಒಬ್ಬರೇ, ಹಾಗಿದ್ದರೆ ಇಲ್ಲಿ Read more…

BIG NEWS: ರಾತ್ರಿಯಲ್ಲಿ ಹೇಗಿರುತ್ತೆ ಭಾರತ ಎಂಬುದನ್ನು ಹೋಲಿಸಿದ 2012, 2021 ರ ಉಪಗ್ರಹ ಚಿತ್ರಗಳಿವು

2022 ರ ಬಜೆಟ್ ಅಧಿವೇಶನದ ಮೊದಲ ದಿನ 2021-22 ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಕೇಂದ್ರ ಬಜೆಟ್ 2022-23 ಕ್ಕಿಂತ ಮೊದಲು, ಈ ಆರ್ಥಿಕ ಸಮೀಕ್ಷೆಯು ದೇಶದ Read more…

ಬೆಂಗಳೂರಲ್ಲಿ ತಡರಾತ್ರಿ ಅಪಘಾತ: ಇಬ್ಬರು ಸವಾರರ ಸಾವು

ಬೆಂಗಳೂರು: ಕ್ಯಾಂಟರ್ ಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. Read more…

ಕಾಬೂಲ್ ಕಡಲೆ ಸಲಾಡ್ ಮಾಡಿ ಸವಿಯಿರಿ

ರಾತ್ರಿ ಊಟದ ಬದಲು ಸಲಾಡ್ ತಿನ್ನುವವರೇ ಹೆಚ್ಚು. ತೂಕ ಏರಿಕೆಯ ಭಯದಿಂದ ಕೂಡ ಸಲಾಡ್ ಗೆ ಕೆಲವರು ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೆ Read more…

ರಾತ್ರಿ ಸ್ನಾಯು ನೋವು ಕಾಡುತ್ತಿದ್ದರೆ ಮಾಡಿ ಈ ಕೆಲಸ

ರಾತ್ರಿ ಸುಖವಾದ ನಿದ್ದೆಯೊಂದಿಗೆ ಹಿತವಾದ ಕನಸು ಕಾಣುವ ವೇಳೆ, ಕಾಲಿನಲ್ಲಿ ಅದೇನೋ ಸೆಳೆತ ಉಂಟಾಗುತ್ತದೆ. ಆ ನೋವು ಸಹಿಸಲಾಗದ್ದು. ಮನೆಯ ಸದಸ್ಯರೊಬ್ಬರು ಬಂದು ಮಸಾಜ್ ಮಾಡಿದ ಬಳಿಕವೇ ಈ Read more…

ರಾತ್ರಿ ನಿದ್ರೆ ಹಾಳು ಮಾಡ್ತಿದೆ ನಿಮ್ಮ ಮೊಬೈಲ್ ನಲ್ಲಿರುವ ಈ ಅಪ್ಲಿಕೇಷನ್

ಮೊಬೈಲ್ ಈಗ ಜೀವನದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಮೊಬೈಲ್ ನಲ್ಲಿರುವ ಅನೇಕ ಅಪ್ಲಿಕೇಷನ್ ಗಳು ಜನರ ನಿದ್ರೆ ಹಾಳು ಮಾಡ್ತಿವೆ. Read more…

ಆರೋಗ್ಯಕ್ಕೆ ಬಲು ಉಪಕಾರಿ ʼಕಷಾಯʼ

ಕೊತ್ತಂಬರಿ ಹಾಗೂ ಜೀರಿಗೆಯನ್ನು ಪ್ರತ್ಯೇಕವಾಗಿ ಹುರಿಯಿರಿ. ನಾಲ್ಕು ಕಾಳು ಕಾಳುಮೆಣಸು, ಲವಂಗ ಹಾಕಿ ಬಿಸಿಮಾಡಿ. ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ನಯವಾದ ಪುಡಿ ಮಾಡಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಈ Read more…

ನಷ್ಟಕ್ಕೆ ಕಾರಣವಾಗುತ್ತೆ ರಾತ್ರಿ ಮಾಡುವ ಈ ‘ಕೆಲಸ’

ಗ್ರಂಥದಲ್ಲಿ ಪ್ರತಿಯೊಂದು ಕೆಲಸಕ್ಕೂ ಒಂದು ಸರಿಯಾದ ಸಮಯವನ್ನು ನಿಗದಿಪಡಿಸಲಾಗಿದೆ. ಆ ಸಮಯದಲ್ಲಿ ಮಾಡಿದ ಕೆಲಸ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ನಂಬಿಕೆಯಿದೆ. ಹಾಗೆ ಸಮಯವಲ್ಲದ ಸಮಯದಲ್ಲಿ ನಾವು ಮಾಡುವ Read more…

ಹಾಲಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…..!

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು ಎಂದು ನಮಗೆಲ್ಲ ತಿಳಿದಿದೆ. ಆದರೆ ತುಪ್ಪ ತಿನ್ನುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಬಿಸಿಯಾದ ಹಾಲಿಗೆ ಒಂದು Read more…

ನೀವು ಪುಸ್ತಕದ ಮೇಲೆ ತಲೆ ಇಟ್ಟು ಮಲಗ್ತೀರಾ…..? ಎಚ್ಚರ

ರಾತ್ರಿ ವೇಳೆ ಓದಿ ಮಲಗುವ ಅಭ್ಯಾಸ ಅನೇಕರಿಗಿರುತ್ತದೆ. ನಿದ್ರೆ ಬಂದ ವೇಳೆ ಪುಸ್ತಕದ ಮೇಲೆಯೇ ತಲೆಯಿಟ್ಟು ಮಲಗಿಬಿಡ್ತಾರೆ. ರಾತ್ರಿ ವೇಳೆ ಪುಸ್ತಕದ ಮೇಲೆ ತಲೆಯಿಟ್ಟು ಮಲಗುವುದು ಅಶುಭ ಸಂಕೇತ. Read more…

ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತೀರಾ…..?

ಅನೇಕ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತಾರೆ. ಮತ್ತೆ ಕೆಲ ಮಹಿಳೆಯರು ಬ್ರಾ ತೊಟ್ಟು ಮಲಗ್ತಾರೆ. ಕೆಲವರಿಗೆ ಇದ್ರಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಇದಕ್ಕೆ Read more…

ರಾತ್ರಿ ಹೆಚ್ಚಿರುತ್ತೆ ‘ಅದೃಶ್ಯ’ ಶಕ್ತಿಗಳ ಪ್ರಭಾವ

ಶಾಸ್ತ್ರದಲ್ಲಿ ರಾತ್ರಿ – ಹಗಲಿಗೆ ಬೇರೆ ಬೇರೆ ನಿಯಮಗಳು ಜಾರಿಯಲ್ಲಿವೆ. ಈ ನಿಯಮಗಳ ಪ್ರಕಾರ ನಡೆದಲ್ಲಿ ಜೀವನದಲ್ಲಿ ಬರುವ ಎಲ್ಲ ದುಃಖಗಳಿಗೆ ಮುಕ್ತಿ ಸಿಗುವ ಜೊತೆಗೆ ಯಶಸ್ಸು ಲಭಿಸುತ್ತದೆ. Read more…

ಮುಖದ ಹೊಳಪು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಧಾವಂತದ ಬದುಕಿನಲ್ಲಿ ಎಷ್ಟೋ ಬಾರಿ ನಾವು ಸೌಂದರ್ಯದ ಬಗ್ಗೆ ಕಾಳಜಿ ಮಾಡುವುದನ್ನು ಮರೆತೇ ಬಿಟ್ಟಿರುತ್ತೇವೆ. ಅಡುಗೆ ಮನೆಯಲ್ಲೇ ಸಿಗುವ ಅಗ್ಗದ ವಸ್ತುಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮರೆತೇ ಬಿಟ್ಟಿರುತ್ತೇವೆ. Read more…

ರಾತ್ರಿ ʼಮೊಸರುʼ ತಿಂದ್ರೆ ಕಡಿಮೆಯಾಗುತ್ತೆ ಆಯಸ್ಸು

ಮನುಷ್ಯನ ಆಯುಷ್ಯಕ್ಕೂ ಕೆಲವೊಂದು ಆಹಾರಕ್ಕೂ ನಂಟಿದೆ. ಯಾವ ಯಾವ ಆಹಾರವನ್ನು ಯಾವ ಸಮಯದಲ್ಲಿ ತಿಂದ್ರೆ ಆಯುಷ್ಯ ಕಡಿಮೆಯಾಗುತ್ತೆ ಎಂಬ ಬಗ್ಗೆ ನೀವೂ ತಿಳಿದುಕೊಳ್ಳಿ. ಮೊಸರು:  ಅನೇಕರಿಗೆ ಮೊಸರೆಂದ್ರೆ ಪ್ರಾಣ. Read more…

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

 ಬೆಂಗಳೂರು: ಕೊರೋನಾ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದ್ದ ರಾತ್ರಿ ಸಂಚಾರವನ್ನು ಬಿಎಂಟಿಸಿ ಪುನರಾರಂಭಿಸಿದೆ. ಬಿಎಂಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕೊರೋನಾ ಸುರಕ್ಷತೆ ಕ್ರಮಗಳೊಂದಿಗೆ ಕೆಂಪೇಗೌಡ ಬಸ್ ನಿಲ್ದಾಣ, ಕೆಆರ್ ಮಾರುಕಟ್ಟೆ ಸೇರಿದಂತೆ Read more…

ಇನ್ನೊಂದು ವಾರ ರೈಲ್ವೆ ಟಿಕೆಟ್ ಬುಕ್ಕಿಂಗ್ ನಲ್ಲಾಗಲಿದೆ ತೊಂದರೆ

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನು ಒಂದು ವಾರಗಳ ಕಾಲ, ರೈಲ್ವೆ ಟಿಕೆಟ್ ಬುಕಿಂಗ್  ಮಾಡುವ ಸಂದರ್ಭದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಕೊರೊನಾ ನಂತ್ರ ವ್ಯವಸ್ಥೆಯನ್ನು ಸುಧಾರಿಸಲು ರೈಲ್ವೆ ಇಲಾಖೆ Read more…

‘ಕಾರ್ತಿಕ ಮಾಸ’ದ ಈ ಮೂರು ದಿನ ರಾತ್ರಿ ಸಮಯದಲ್ಲಿ ಊಟ ಮಾಡಿದರೆ ಕಾಡುತ್ತೆ ದಟ್ಟ ದಾರಿದ್ರ್ಯ

ಕಾರ್ತಿಕ ಮಾಸದಲ್ಲಿ ಶಿವ ಕೇಶವನನ್ನು ಪೂಜೆ ಮಾಡಲಾಗುತ್ತದೆ. ಹಾಗಾಗಿ ಕಾರ್ತಿಕ ಮಾಸಕ್ಕಿಂತ ಶ್ರೇಷ್ಠವಾದ ಮಾಸ ಮತ್ತೊಂದಿಲ್ಲ ಎಂದು ಹೇಳುತ್ತಾರೆ. ಆದಕಾರಣ ಇಂತಹ ಮಹತ್ವವಾದ ಕಾರ್ತಿಕ ಮಾಸದಲ್ಲಿ ಈ ಮೂರು Read more…

ಪ್ರತಿ ದಿನ ಪಕ್ಕದ ಮನೆಯಿಂದ ಬರುತ್ತೆ ಇಂಥ ಶಬ್ಧ..!

ಅಪಾರ್ಟ್ಮೆಂಟ್ ನಲ್ಲಿರುವವರು ಪಕ್ಕದ ಮನೆಯವರ ಬಗ್ಗೆ ದೂರು ನೀಡುವುದು ಸಾಮಾನ್ಯ. ಮಕ್ಕಳ ಗಲಾಟೆಯಿಂದ ಹಿಡಿದು, ಮೇಜಿನ ಶಬ್ಧದವರೆಗೆ ಅನೇಕ ಶಬ್ಧಗಳ ಬಗ್ಗೆ ದೂರು ಕೇಳಿ ಬರುವುದು ಸಾಮಾನ್ಯ. ಆದ್ರೆ Read more…

ದೀಪಾವಳಿ ಹಬ್ಬದ ದಿನ ಅವಶ್ಯಕವಾಗಿ ಮಾಡಿ ಈ ಕೆಲಸ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಂದು ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಾರೆ. ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆನ್ನುವವರು Read more…

ದೀಪಾವಳಿ ರಾತ್ರಿ ಮಾಡುವ ಈ ಒಂದು ಕೆಲಸ ಬದಲಿಸುತ್ತೆ ʼಅದೃಷ್ಟʼ

ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಲಕ್ಷ್ಮಿ ಪೂಜೆ ನಾಡಿನೆಲ್ಲೆಡೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ತಾಯಿ ಲಕ್ಷ್ಮಿ ಜೊತೆ ಗಣೇಶನ ಆರಾಧನೆಯನ್ನು ಮಾಡಲಾಗುತ್ತದೆ. ಮನೆ Read more…

ಎಚ್ಚರ…..! ರಾತ್ರಿ ಬಿಪಿ ಹೆಚ್ಚಾಗ್ತಿದೆಯಾ….?

ರೋಗಗಳು ಮನುಷ್ಯನಿಗೆ ಬರುವುದು ಸಹಜ. ಕೆಲವರಿಗೆ ವಯೋ ಸಹಜ ಕಾಯಿಲೆಗಳಿರುತ್ತವೆ. ಈ ಕಾಯಿಲೆಗಳಿಂದ ಮತ್ತೊಂದು ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಮಧುಮೇಹ ರೋಗಿಯ ಬಿಪಿ ರಾತ್ರಿ ಹೆಚ್ಚಾಗ್ತಿದ್ದರೆ Read more…

BREAKING NEWS: ತಡರಾತ್ರಿ ವಿಜಯಪುರ ಜಿಲ್ಲೆಯಲ್ಲಿ ಭೂಕಂಪ, ಪದೇ ಪದೇ ಕಂಪನದಿಂದ ಜನರಲ್ಲಿ ಆತಂಕ

ವಿಜಯಪುರ: ವಿಜಯಪುರ ನಗರದ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದೆ. ರೈಲ್ವೆಸ್ಟೇಷನ್, ಶಿವಗಿರಿ ಬಡಾವಣೆ, ಅಲ್ಲಾಪುರ ಬಡಾವಣೆ, ತಾಂಡಾ, ಗೋಳಗುಮ್ಮಟ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ತಡರಾತ್ರಿ 12.20 ರ Read more…

ನರಹುಲಿ ಸಮಸ್ಯೆ ನಿವಾರಣೆಗೆ ಮನೆಯಲ್ಲೇ ಇದೆ ಮದ್ದು

ನರಹುಲಿ ಸಮಸ್ಯೆಯಿಂದ ಬಳಲದವರು ಬಲು ಕಡಿಮೆ. ಸೌಂದರ್ಯವನ್ನು ಹಾಳು ಮಾಡಲೆಂದೇ ಮೂಡುವ ಈ ಚಿಕ್ಕ ಮಾಂಸದ ಗಂಟುಗಳನ್ನು ದೂರ ಮಾಡಲು ಒಂದಷ್ಟು ಟಿಪ್ಸ್ ಗಳು ಇಲ್ಲಿವೆ. ಹೆಚ್ಚಾಗಿ ಕುತ್ತಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...