alex Certify honey | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ‘ಸೌಂದರ್ಯ’ ಮಾಸದಂತೆ ಕಾಪಾಡಲು ಟ್ರೈ ಮಾಡಿ ಈ ಟಿಪ್ಸ್

ವಯಸ್ಸಾಗುವುದು ಸಹಜ. ಆದರೆ ಅದನ್ನು ಕೆಲವು ನೈಸರ್ಗಿವಾದ ಪರಿಹಾರಗಳ ಮೂಲಕ ಹಿಮ್ಮೆಟ್ಟಿಸಬಹುದು. ವಿಟಮಿನ್ ಇ ಎಣ್ಣೆ ನಿಮ್ಮ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. Read more…

ತಿಳಿಯಿರಿ ಬಹುಪಯೋಗಿ ʼಕಲ್ಲುಸಕ್ಕರೆʼಯ ಮಹತ್ವ

ಆಯುರ್ವೇದ ಔಷಧೀಯ ಪದ್ದತಿಯಲ್ಲಿ ಕಲ್ಲುಸಕ್ಕರೆಗೆ ಹೆಚ್ಚಿನ ಮಹತ್ವವಿದೆ. ಹಲವು ರೋಗಗಳಿಗೆ ಔಷಧಿಯೊಂದಿಗೆ ಕಲ್ಲುಸಕ್ಕರೆಯನ್ನೂ ಸೇವಿಸಲು ಹೇಳಲಾಗುತ್ತದೆ. ಹಾಲಿನ ಕೆನೆಗೆ ಕರಿಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸುವುದರಿಂದ ಉಸಿರಾಟದ Read more…

ನಿಮ್ಮ ತ್ವಚೆಯನ್ನು ಟ್ಯಾನ್ ನಿಂದ ಮುಕ್ತಗೊಳಿಸಲು ಹೀಗೆ ಮಾಡಿ

ಬಿಸಿಲಿನಲ್ಲಿ ಹೆಚ್ಚಾಗಿ ಮೈಯೊಡ್ಡಿಕೊಳ್ಳುವುದರಿಂದ ತ್ವಚೆಯ ಮೇಲೆ ಟ್ಯಾನಿಂಗ್ ಆಗುತ್ತದೆ. ಇದು ಮುಖದಲ್ಲಿ ಮಾತ್ರವಲ್ಲ ಕತ್ತು, ಕೈ, ಕಾಲಿನಲ್ಲಿ ಕೂಡ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಪೇಸ್ಟ್ ಅನ್ನು Read more…

ಈ ನೈಸರ್ಗಿಕ ಪದಾರ್ಥಗಳ ಅತಿಯಾದ ಬಳಕೆಯಿಂದಾಗುತ್ತೆ ಚರ್ಮಕ್ಕೆ ಹಾನಿ

ಮುಖದ ಚರ್ಮದ ಆರೈಕೆಗಾಗಿ ಹಲವಾರು ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಪದಾರ್ಥಗಳಿಂದ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಅವುಗಳನ್ನು ಹೆಚ್ಚಾಗಿ ಬಳಸಬಾರದು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. Read more…

ಅಲರ್ಜಿ ಸಮಸ್ಯೆಯೇ….? ಇಲ್ಲಿದೆ ಮನೆ ಮದ್ದು

ಕೆಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಸೀನುವಿಕೆ ಆರಂಭವಾದರೆ ಕನಿಷ್ಠ 10 ಗಂಟೆಯ ತನಕ ನಿಲ್ಲುವುದೇ ಇಲ್ಲ. ಮತ್ತೆ ಸಂಜೆ ವೇಳೆ ಕಾಣಿಸಿಕೊಂಡರೆ ರಾತ್ರಿಯಾಗುವಾಗ ಹೈರಾಣಾಗಿಸಿ ಬಿಡುತ್ತದೆ. ಇದಕ್ಕೆ ಅಲರ್ಜಿಯೇ ಮುಖ್ಯ Read more…

ಹೊಟ್ಟೆ ಉಬ್ಬರಿಸಿ ಬಂದು ಹೊಟ್ಟೆನೋವು ಕಾಣಿಸಿಕೊಂಡಿದೆಯೇ….? ಇಲ್ಲಿದೆ ʼಮನೆಮದ್ದುʼ

ಸಭೆ ಸಮಾರಂಭಗಳು ಒಂದೊಂದಾಗಿ ಆರಂಭವಾದಂತೆ ಅದರಲ್ಲೂ ಮದುವೆ ಮುಂಜಿಯಂಥ ಕಾರ್ಯಕ್ರಮ ಎಂದರೆ ಕೇಳಬೇಕಾ, ಹೊಟ್ಟೆ ತುಂಬಾ ಊಟ, ತಿಂಡಿ, ಬಗೆಬಗೆ ವೈವಿಧ್ಯಗಳು ಇರುತ್ತವೆ. ಎಲ್ಲವನ್ನೂ ತಿಂದು ಹೊಟ್ಟೆ ಹಾಳಾಗಿದೆಯೇ, Read more…

ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕುಡಿದು ನೋಡಿ ಈ ಚಹಾ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಕೆಮ್ಮು, ನೋಯುತ್ತಿರುವ ಗಂಟಲು, ಶೀತ ಸಮಸ್ಯೆಗೆ ಈರುಳ್ಳಿ ಚಹಾ ತುಂಬಾ ಪರಿಣಾಮಕಾರಿ ಔಷಧವಾಗಿದೆ. ಈ ಈರುಳ್ಳಿ ಚಹಾವನ್ನು ತಯಾರಿಸುವುದು ಹೇಗೆ ಗೊತ್ತಾ? Read more…

ಕಫದ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಚಳಿಗಾಲದಲ್ಲಿ ಕಫದ ಸಮಸ್ಯೆ ಬಿಡದೆ ನಿಮ್ಮನ್ನು ಕಾಡುತ್ತಿದೆಯೇ. ಹಾಗಿದ್ದರೆ ಮನೆಯಲ್ಲೇ ತಯಾರಿಸಬಹುದಾದ ಪರಿಣಾಮಕಾರಿ ಮದ್ದನ್ನು ಮಾಡುವ ವಿಧಾನ ತಿಳಿಯೋಣ. ಹದಿನೈದರಿಂದ ಇಪ್ಪತ್ತು ಕಾಳು ಮೆಣಸನ್ನು ತುಸುವೇ ಬಿಸಿ ಮಾಡಿ Read more…

ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು ಮನೆಯಲ್ಲೇ ಸಿಗುವ ಈ ವಸ್ತು

ಸಾಮಾನ್ಯವಾಗಿ ಗಾಯಗಳಾದಾಗ ಚಿಕಿತ್ಸೆ ನೀಡಲು ಎಲ್ಲರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವರ ಮನೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಲ್ಲದಿದ್ದರೆ ಅದರ ಬದಲು ಚಿಕಿತ್ಸೆ ನೀಡಲು Read more…

ಗರ್ಭಿಣಿಯರು ಸೇವಿಸಲೇಬೇಡಿ ಈ 2 ಪದಾರ್ಥ….!

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಕೆಲವು ಆಹಾರಗಳು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. Read more…

ಹೊಳೆಯುವ ಚರ್ಮ ಪಡೆಯಲು ಬೆಸ್ಟ್ ಹಾಲಿನ ಈ ಫೇಸ್ ಪ್ಯಾಕ್ ‌

ಹಾಲು ನಿಮ್ಮ ಚರ್ಮಕ್ಕೆ ಹಲವಾರು ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ಬಿಸಿಲಿನಿಂದಾದ ಚರ್ಮದ ಉರಿಯನ್ನು ಕಡಿಮೆ Read more…

ಎರಡೇ ನಿಮಿಷದಲ್ಲಿ ರೆಡಿಯಾಗುತ್ತೆ ʼಡ್ರೈಫ್ರೂಟ್ಸ್ ಮಿಲ್ಕ್ ಶೇಕ್ʼ

ಬಿಸಿಲಿನ ಧಗೆಯಿಂದ ಹೊರಗೆ ಹೋಗಿ ಬಂದರೆ ಸಾಕು ತಣ್ಣಗೆ ಏನಾದರೂ ಕುಡಿಯೋಣ ಅನ್ನಿಸುತ್ತೆ. ಆದರೆ ಮಿಲ್ಕ್ ಶೇಕ್, ಜ್ಯೂಸ್ ಗಳನ್ನು ಮಾಡೋಕೆ ಹೋದರೆ ಸ್ವಲ್ಪ ಹೊತ್ತಾದರೂ ಬೇಕೇ ಬೇಕು. Read more…

ʼತುಳಸಿʼ ಕಷಾಯ ಸೇವಿಸಿ ಫಿಟ್ ಆಗಿರಿ

ಫಿಟ್ ಆಗಿರಲು, ದೇಹ ತೂಕ ಕಡಿಮೆ ಮಾಡಿಕೊಳ್ಳಲು ಹಲವು ವಿಧದ ಕಷಾಯಗಳನ್ನು ಮಾಡಿ ಕುಡಿದು ಸೋತಿದ್ದೀರಾ, ಹಾಗಿದ್ದರೆ ಈ ಬಾರಿ ಅತ್ಯುತ್ತಮ ಫಲಿತಾಂಶ ಕೊಡುವ ತುಳಸಿ ಎಲೆಗಳನ್ನು ಬಳಸಿ, Read more…

ಸೂಕ್ಷ್ಮ ಚರ್ಮದವರು ತಕ್ಷಣ ಬೆಳ್ಳಗಾಗಲು ಈ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣುಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ ಪ್ಯಾಕ್ Read more…

ಆರೋಗ್ಯವಂತ ಕೂದಲು ಪಡೆಯಲು ಬಳಸಿ ಈ ಹೇರ್ ಆಯಿಲ್

ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿದರೆ ಕೂದಲು ಆಕರ್ಷಕವಾಗಿ ಹೊಳೆಯುತ್ತಿರುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಹಾಗಾಗಿ ಎಣ್ಣೆಗೆ ಇನ್ನಿತರ ವಸ್ತುಗಳನ್ನು ಮಿಕ್ಸ್ ಮಾಡಿ ಹೇರ್ ಆಯಿಲ್ ತಯಾರಿಸಿ ಹಚ್ಚಿ. ಇದನ್ನು ರಾತ್ರಿಯಿಡಿ Read more…

ಮಕ್ಕಳನ್ನು ಶೀತ, ಕಫದ ಸಮಸ್ಯೆಯಿಂದ ದೂರವಿರಿಸಲು ಬೆಸ್ಟ್ ಈ ಮನೆಮದ್ದು

ಹವಾಮಾನ ಬದಲಾವಣೆಯಾದಾಗ, ಚಳಿಗಾಲದಲ್ಲಿ ತಂಪಾದ ಗಾಳಿಯ ಕಾರಣದಿಂದ ಹೆಚ್ಚಾಗಿ ಮಕ್ಕಳ ಆರೋಗ್ಯ ಕೆಡುತ್ತದೆ. ಮಕ್ಕಳಿಗೆ ಶೀತ ಕಫದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮಕ್ಕಳಿಗೆ ಈ ಮನೆಮದ್ದು Read more…

ಮೊಡವೆ ದೊಡ್ಡದಾಗಿ ಕಾಡದೆ ತಕ್ಷಣ ಹೋಗಬೇಕೇ….? ಹೀಗೆ ಮಾಡಿ

ಅತಿ ಕಡಿಮೆ ಸಮಯದಲ್ಲಿ ಮುಖದ ಮೇಲಿರುವ ಮೊಡವೆಯನ್ನು ನಿವಾರಿಸಲು ಒಂದಷ್ಟು ಉಪಾಯಗಳಿವೆ. ಅದರ ಬಗ್ಗೆ ತಿಳಿಯೋಣ ಬನ್ನಿ. ಕೆಲವೊಮ್ಮೆ ಮೊಡವೆಗಳು ಅನುವಂಶಿಕವಾಗಿ ಬಂದಿದ್ದರೆ ಮತ್ತೆ ಕೆಲವು ಬಾರಿ ಸ್ವಚ್ಛತೆಯ Read more…

ಸೌಂದರ್ಯ ವೃದ್ಧಿಸಲು ಜೇನು ಬಳಸಿ

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ Read more…

ಜೇನುತುಪ್ಪ ಸೇವನೆಯಿಂದ ಇದೆ ಇಷ್ಟೆಲ್ಲಾ ಆರೋಗ್ಯಕರ ಲಾಭ

ಜೇನುತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಾಂಪ್ರದಾಯಿಕ ತ್ವರಿತ ಶಕ್ತಿ ವರ್ಧನೆ ಆಹಾರಗಳಲ್ಲಿ ಜೇನುತುಪ್ಪ ಹೆಚ್ಚು ಪರಿಣಾಮಕಾರಿ. ಸಕ್ಕರೆಗೆ ಪರ್ಯಾಯವಾಗಿ ನೈಸರ್ಗಿಕವಾಗಿ ಸಿಗುವ ಜೇನುತುಪ್ಪ ಬಳಕೆ ಹೆಚ್ಚು ಉತ್ತಮ. Read more…

ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತೆ ನಿಂಬೆ ಚಹಾ

ತೂಕ ಇಳಿಸಿಕೊಳ್ಳಬೇಕೆಂದು ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿಯುತ್ತಿದ್ದೀರಾ, ಅದರೊಂದಿಗೆ ಈ ಕೆಲವು ಅಭ್ಯಾಸಗಳನ್ನು ಸೇರಿಸಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮ್ಮ ತೂಕ ಗಮನಾರ್ಹವಾಗಿ Read more…

ಕಣ್ಣಿನ ಸುತ್ತ ಚರ್ಮ ಶುಷ್ಕವಾಗಿದ್ದರೆ ಹಚ್ಚಿ ಈ ಮನೆ ಮದ್ದು

ನಿದ್ರೆ ಸರಿಯಾಗಿ ಮಾಡದಿದ್ದಾಗ, ಕೆಲಸದ ಒತ್ತಡದಿಂದ, ಅತಿಯಾಗಿ ಮೊಬೈಲ್ , ಲ್ಯಾಪ್ ಟಾಪ್ ಗಳನ್ನು ನೋಡುವುದರಿಂದ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣಿನ ಸುತ್ತಲಿನ ಚರ್ಮ ಶುಷ್ಕವಾಗಿ Read more…

ಬ್ಲಾಕ್ ಹೆಡ್ ನಿವಾರಿಸಬೇಕೇ..…? ಹಾಗಾದ್ರೆ ಹೀಗೆ ಮಾಡಿ

ಬ್ಲ್ಯಾಕ್ ಹೆಡ್ ಸಮಸ್ಯೆ ಹೆಚ್ಚಿನ ಮಂದಿಗೆ ಕಾಡುವುದುಂಟು. ಇದು ನಿಮ್ಮ ತ್ವಚೆಯ ಬಣ್ಣವನ್ನೇ ಕುಗ್ಗಿಸುತ್ತದೆ. ಮೂಗಿನ ಮೇಲೆ, ಕೆನ್ನೆ ಹಾಗೂ ಕೆಲವೊಮ್ಮೆ ಹಣೆಯ ಮೇಲೆ ಕಾಣಿಸಿಕೊಳ್ಳುವ ಇವನ್ನು ಇಲ್ಲದಂತೆ Read more…

ಪುರುಷರ ಈ ಸಮಸ್ಯೆಗಳಿಗೆ ರಾಮಬಾಣ ʼಜೇನುತುಪ್ಪʼ

ಜೇನುತುಪ್ಪದಲ್ಲಿ ಸಾಕಷ್ಟು ಆರೋಗ್ಯಕಾರಿ ಗುಣಗಳಿವೆ ಅನ್ನೋದು ಎಲ್ಲರಿಗೂ ತಿಳಿದಿದೆ. ವಿಶೇಷ ಅಂದ್ರೆ ಇದು ಪುರುಷರ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಬಲ್ಲದು. ಜೇನುತುಪ್ಪ ಸೇವನೆ ಮಾಡದೇ ಇದ್ದರೆ ನೀವು ಅನೇಕ ದೊಡ್ಡ Read more…

ಚರ್ಮಕ್ಕೆ ಒಳಗಿನಿಂದ ಕಾಂತಿ ನೀಡುತ್ತೆ ಸ್ಟ್ರಾಬೆರಿ

ಸ್ಟ್ರಾಬೆರಿ ಚರ್ಮವನ್ನು ಹೈಡ್ರೀಕರಿಸುತ್ತದೆ. ಇದು ನಿಮ್ಮ ಚರ್ಮಕ್ಕೆ ಒಳಗಿನಿಂದ ಕಾಂತಿಯನ್ನು ನೀಡುತ್ತದೆ. ಇದನ್ನು ಎಲ್ಲಾ ಪ್ರಕಾರದ ಚರ್ಮಗಳಿಗೂ ಬಳಸಬಹುದು. ಆದರೆ ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಿ. ಸಾಮಾನ್ಯ Read more…

ಪೆಡಿಕ್ಯೂರ್ ಸರಳವಾಗಿ ಮನೆಯಲ್ಲೆ ಮಾಡಿ

ಪೆಡಿಕ್ಯೂರ್ ಮಾಡಲು ಇನ್ನು ಮುಂದೆ ಬ್ಯೂಟಿ ಪಾರ್ಲರ್ ಕದ ತಟ್ಟಬೇಕಿಲ್ಲ. ಮನೆಯಲ್ಲೇ ಇದನ್ನು ಮಾಡುವ ಸರಳ ವಿಧಾನವನ್ನು ಇಲ್ಲಿ ಹೇಳಿಕೊಡುತ್ತೇವೆ ಕೇಳಿ. ತೆಂಗಿನೆಣ್ಣೆ ಮತ್ತು ಉಪ್ಪು ಎಲ್ಲರ ಮನೆಯಲ್ಲಿರುವ Read more…

ತುಳಸಿ ಬಳಸಿ ನಿಮ್ಮ ಸೌಂದರ್ಯ ಸಮಸ್ಯೆ ನಿವಾರಿಸಿಕೊಳ್ಳಿ

ತುಳಸಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಬಹಳ ಉಪಯೋಗಕಾರಿ ಮನೆಮದ್ದು. ಇದನ್ನು ಪ್ರತಿದಿನ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಇದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. ಅಂತಹ ಕೆಲವು Read more…

ʼಪೈನಾಪಲ್ʼ ನ ಹತ್ತು ಹಲವು ಪ್ರಯೋಜನಗಳು

ಪೈನಾಪಲ್ ನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದ್ದು ಇದು ನಿಮ್ಮ ಕಣ್ಣಿಗೆ ಮಾತ್ರವಲ್ಲ ದೇಹಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ಅದಕ್ಕೆ ಹೊರತಾದ Read more…

ಕಣ್ಣುಗಳ ಸೌಂದರ್ಯ ಕಾಪಾಡುವ ಬಹುಪಯೋಗಿ ಬಾಳೆಹಣ್ಣು…!

ನಿತ್ಯ ಬಾಳೆಹಣ್ಣನ್ನು ಸೇವಿಸುವುದರಿಂದ ಉಷ್ಣ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು ಹಾಗೂ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು ಎಂಬುದು ನಿಮಗೆ ತಿಳಿದಿರುವ ಸಂಗತಿ. ಆದರೆ ಸೌಂದರ್ಯವರ್ಧಕವಾಗಿಯೂ ಬಾಳೆಹಣ್ಣು ಬಳಕೆಯಾಗುತ್ತದೆ ಎಂಬುದು ಹೊಸ Read more…

ನಿಮ್ಮ ಚರ್ಮದ ಸೌಂದರ್ಯ ಕಾಪಾಡುತ್ತೆ ಏಲಕ್ಕಿ ಫೇಸ್ ಪ್ಯಾಕ್

ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ಪದಾರ್ಥಗಳಲ್ಲಿ ಬಳಸುತ್ತಾರೆ. ಇದು ಅಡುಗೆಯ ಸುವಾಸನೆಯನ್ನು ಹೆಚ್ಚಿಸುತ್ತದೆ. ಇದನ್ನು ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಕೂಡ ಬಳಸಬಹುದು. ಹಾಗಾಗಿ ಮುಖದ ಕಾಂತಿ ಹೆಚ್ಚಿಸಲು ಏಲಕ್ಕಿಯಿಂದ Read more…

ಜೇನುತುಪ್ಪದ ಫೇಸ್ ಪ್ಯಾಕ್ ಬಳಸಿ ಮ್ಯಾಜಿಕ್ ನೋಡಿ….!

ಪ್ರತಿಯೊಬ್ಬರ ಮನೆಯಲ್ಲಿಯೂ ಔಷಧಿ ರೂಪದಲ್ಲಿಯಾದ್ರೂ ಜೇನುತುಪ್ಪವಿದ್ದೇ ಇರುತ್ತೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ಚರ್ಮಕ್ಕೂ ಬಹಳ ಪ್ರಯೋಜನಕಾರಿ. ಅನೇಕ ಮಹಿಳೆಯರು ತಮ್ಮ ಸುಂದರ ಮುಖಕ್ಕಾಗಿ ದುಬಾರಿ ಬೆಲೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...