HomeBeautyಸುಂದರವಾದ ಚರ್ಮ ಪಡೆಯಲು ರಾತ್ರಿ ಮಲಗುವ ಮುನ್ನ ಬಳಸಿ ʼಅಲೋವೆರಾʼ ಜೆಲ್

ಸುಂದರವಾದ ಚರ್ಮ ಪಡೆಯಲು ರಾತ್ರಿ ಮಲಗುವ ಮುನ್ನ ಬಳಸಿ ʼಅಲೋವೆರಾʼ ಜೆಲ್

ಸುಂದರವಾದ ಚರ್ಮವನ್ನು ಪಡೆಯಲು ಹುಡುಗಿಯರು ಶ್ರಮಿಸುತ್ತಾರೆ. ದುಬಾರಿ ಹಣ ನೀಡಿ ಕೆಮಿಕಲ್ ಯುಕ್ತ ಸೌಂದರ್ಯ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುತ್ತಾರೆ. ಅದರ ಬದಲು ಚರ್ಮದ ಕಾಂತಿಯನ್ನು ಹೆಚ್ಚಿಸಲು ಈ ನೈಸರ್ಗಿಕ ವಿಧಾನಗಳನ್ನು ಬಳಸಿ.

½ ಕಪ್ ಶುದ್ಧ ಅಲೋವೆರಾ ಜೆಲ್ ಗೆ 1 ½ ಕಪ್ ನಿಂಬೆ ರಸ, 2 ಚಮಚ ಜೇನುತುಪ್ಪ, ಇವಿಷ್ಟನ್ನು ಮಿಕ್ಸ್ ಮಾಡಿ ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ 2 ವಾರಗಳ ಕಾಲ ರೆಫ್ರಿಜರೇಟರ್ ನಲ್ಲಿಡಿ. ಆನಂತರ ಮುಖವನ್ನು ಚೆನ್ನಾಗಿ ತೊಳೆದು ಈ ಕ್ರೀಂನ್ನು ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಬಳಿಕ ಮಾಯಿಶ್ಚರೈಸರ್ ಹಚ್ಚಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾತ್ರಿಯ ವೇಳೆ ಮಲಗುವ ಸಮಯದಲ್ಲಿ ಪ್ರತಿದಿನ ಹೀಗೆ ಮಾಡಿ. ಇದರಿಂದ 3 ವಾರಗಳಲ್ಲಿ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular