HomeSpecialಹಲವು ದಿನಗಳು ʼಅಲೋವೆರಾʼ ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

ಹಲವು ದಿನಗಳು ʼಅಲೋವೆರಾʼ ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

ಅಲೋವೆರಾದಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಈ ಅಲೋವೆರಾ ಎಲೆಗಳನ್ನು ಹಲವು ದಿನಗಳವರೆಗೆ ತಾಜಾವಾಗಿಡಲು ಹೀಗೆ ಮಾಡಿ.

*ಅಲೋವೆರಾ ಎಲೆಗಳನ್ನು ಇಡುವಾಗ ಅದರ ಮೇಲೆ ಒಂದರಿಂದ 2 ಚಮಚ ಜೇನುತುಪ್ಪವನ್ನು ಹಾಕಿ ಫ್ರಿಜ್ ನಲ್ಲಿಡಿ. ಆ ಮೂಲಕ ಅಲೋವೆರಾ ಎಲೆಗಳನ್ನು ಹಾಳಾಗದಂತೆ 2 ವಾರಗಳ ತನಕ ಉಳಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ವಿಟಮಿನ್ ಸಿ ಸಹಾಯದಿಂದ ಅಲೋವೆರಾ ಎಲೆಗಳನ್ನು ಹಾಳಾಗದಂತೆ ಸಂಗ್ರಹಿಸಿಡಬಹುದು. ಹಾಗಾಗಿ ಅಲೋವೆರಾ ಎಲೆ ಕತ್ತರಿಸಿದ ಭಾಗಕ್ಕೆ ವಿಟಮಿನ್ ಸಿ ಪುಡಿ (ನಿಂಬೆ, ಕಿತ್ತಳೆ ಸಿಪ್ಪೆ ಪುಡಿ) ಹಾಕಿ ತಂಪಾದ ಸ್ಥಳದಲ್ಲಿ ಇಡಿ.

*ಅಲೋವೆರಾ ಎಲೆಗಳನ್ನು ಪ್ಲಾಸ್ಟಿಕ್ ನಲ್ಲಿ ಕವರ್ ಮಾಡಿ ಫ್ರಿಜ್ ಅಥವಾ ಮಣ್ಣಿನ ಒಳಗಡೆ ಇಡಿ. ಇದರಿಂದ ಅಲೋವೆರಾ ಹಾಳಾಗುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular