alex Certify girls | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರಿಗೆ ಗುಡ್ ನ್ಯೂಸ್: ಹೆಣ್ಣುಮಕ್ಕಳ ಕಲಿಕಾ ಪ್ರಗತಿ ಬಗ್ಗೆ ವಾರಕ್ಕೊಮ್ಮೆ ಕರೆ ಮಾಡಿ ಮಾಹಿತಿ

ಬೆಂಗಳೂರು: ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಕಲಿಕಾ ಪ್ರಗತಿ, ಬೆಳವಣಿಗೆ ಕುರಿತು ದೂರವಾಣಿ ಕರೆ ಮೂಲಕ ಪೋಷಕರಿಗೆ ವಾರಕ್ಕೊಮ್ಮೆ ಮಾಹಿತಿ ನೀಡಲಾಗುವುದು ಎಂದು ಶಾಲಾ Read more…

ಶಾಲೆ ಸಮೀಪದಲ್ಲೇ ಬಾಲಕಿಯರಿಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕರು

ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಎಸ್ಎಸ್ಎಲ್ಸಿ ಓದುತ್ತಿರುವ ಬಾಲಕಿಯರಿಬ್ಬರಿಗೆ ಇಬ್ಬರು ಯುವಕರು ಬಲವಂತವಾಗಿ ತಾಳಿ ಕಟ್ಟಿ ವಿಡಿಯೋ ವೈರಲ್ ಮಾಡಿದ 2 ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ Read more…

18 ವರ್ಷ ತುಂಬಿದ ‘ಭಾಗ್ಯಲಕ್ಷ್ಮಿ’ ಫಲಾನುಭವಿಗಳ ಖಾತೆಗೆ ಒಂದು ಲಕ್ಷ ಜಮಾ ಮಾಡಲು ಬಿ.ಎಸ್.ವೈ. ಆಗ್ರಹ

ಶಿವಮೊಗ್ಗ: ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷದ ಫಲಾನುಭವಿಗಳಿಗೆ ಯಾವುದೇ ನೆಪ ಹೇಳದೆ ಹಣ ಕೊಡಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ. ರಾಜ್ಯದ ಬಡ ಹೆಣ್ಣು ಮಕ್ಕಳ Read more…

ಶಾಲಾ ವ್ಯಾನ್ ನಲ್ಲಿ ಇಬ್ಬರು ಬಾಲಕಿಯರಿಗೆ ಚಾಲಕನಿಂದ ಲೈಂಗಿಕ ದೌರ್ಜನ್ಯ

ಪುಣೆ: ಶಾಲಾ ಬಾಲಕಿಯರಿಬ್ಬರ ಮೇಲೆ ಶಾಲಾ ವ್ಯಾನ್ ಚಾಲಕ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಶಾಲಾ ವಾಹನದಲಿಯೇ ಆರೋಪಿ ಬಾಲಕಿಯರ ಮೇಲೆ ದೌರ್ಜನ್ಯವೆಸಗಿದ್ದಾನೆ. ಪ್ರಕರಣ ಸಂಬಂಧ Read more…

ಹುಡುಗಿಯರು ಮಲಗುವ ಮುನ್ನ ಮಾಡಿ ಈ ಕೆಲಸ

ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹುಡುಗಿಯರು ಮೇಕಪ್ ಮೊರೆ ಹೋಗ್ತಾರೆ. ದಿನವಿಡಿ ಮುಖದ ಬಗ್ಗೆ ಗಮನ ಹರಿಸುವ ಹುಡುಗಿಯರು ರಾತ್ರಿ ಮಾತ್ರ ನಿರ್ಲಕ್ಷ್ಯ ಮಾಡ್ತಾರೆ. ಅದೇ ಮೇಕಪ್ ನಲ್ಲಿ Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…..?

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಶಿಕ್ಷಣದ ಜೊತೆಗೆ ಉದ್ಯೋಗ ತರಬೇತಿ

ನವದೆಹಲಿ: 14 ರಿಂದ 18 ವರ್ಷ ವಯೋಮಿತಿಯ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಹುದ್ದೆಗಳ ತರಬೇತಿ ನೀಡುವ ಕುರಿತು ಪ್ರಾಯೋಗಿಕ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ದುಡಿಯುವ Read more…

ಶಾಸ್ತ್ರದ ಪ್ರಕಾರ ಮಹಿಳೆಯರು ರಾತ್ರಿ ಮಾಡಬಾರದು ಈ ಕೆಲಸ…..!

ಮಹಿಳೆಯರು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಸನಾತನ ಧರ್ಮದಲ್ಲಿ ಹೇಳಲಾಗಿದೆ. ಚಾಣಕ್ಯ ಕೂಡ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡಬಾರದೆಂದು ಹೇಳಿದ್ದಾರೆ. ಶಾಸ್ತ್ರಗಳನ್ನು ಪಾಲಿಸುವ ಮಹಿಳೆಯರು ಈಗಲೂ ಶಾಸ್ತ್ರದಂತೆ ನಡೆದುಕೊಳ್ಳುತ್ತಾರೆ. Read more…

ರಾಜ್ಯದಲ್ಲಿ ಮಹಾಮಾರಿ ಡೆಂಘೀ ಜ್ವರಕ್ಕೆ ಮತ್ತಿಬ್ಬರು ಬಾಲಕಿಯರು ಬಲಿ

ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿದ್ದು, ಮತ್ತಿಬ್ಬರು ಬಾಲಕಿಯರು ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಪೂರ್ಣಾ ಪಾಟೀಲ(5), Read more…

‘ಹುಡುಗಿ’ಯರು ಆರೋಗ್ಯಕರವಾಗಿರಲು ಈ ವಿಚಾರಗಳನ್ನು ತಿಳಿದುಕೊಂಡಿರಲೇಬೇಕು

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ Read more…

ಇಲ್ಲಿದೆ ಕಾಶ್ಮೀರಿ ಹುಡುಗಿಯರ ಸೌಂದರ್ಯದ ʼಗುಟ್ಟುʼ

ಕಾಶ್ಮೀರ ಭೂಮಿ ಮೇಲಿರುವ ಸ್ವರ್ಗ, ಕಾಶ್ಮೀರ ಸೌಂದರ್ಯದ ಕಣಿ. ಅಲ್ಲಿನ ಪ್ರಕೃತಿ ಮಾತ್ರವಲ್ಲ ಅಲ್ಲಿನ ಹುಡುಗಿಯರು ಕೂಡ ಸುಂದರವಾಗಿರ್ತಾರೆ. ಕಾಶ್ಮೀರಿ ಬೆಡಗಿಯ ಸೌಂದರ್ಯವನ್ನು ವರ್ಣಿಸುವುದು ಕಷ್ಟ. ಆದ್ರೆ ಅಲ್ಲಿನ Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ಹುಡ್ಗೀರು ಇಷ್ಟ ಪಡುವ ಹುಡುಗ ಹೇಗಿರಬೇಕಂತ ಬಯಸ್ತಾರೆ ಗೊತ್ತಾ….?

‘ಅಕ್ಕ ನಿನ್ ಗಂಡ ಹೆಂಗಿರಬೇಕು..?’ ಈ ಹಾಡನ್ನು ಕೊಂಚ ಬದಲಿಸಿ, ನೀನು ಇಷ್ಟ ಪಡುವ ಹುಡುಗ ಹೇಗಿರಬೇಕೆಂದು ಯುವತಿಗೆ ಕೇಳಿದ್ರೆ ಏನ್ ಹೇಳಬಹುದು. ಸಾಮಾನ್ಯವಾಗಿ ಸ್ನೇಹಿತ, ಸ್ನೇಹಿತೆಯರ ವಲಯದಲ್ಲಿ Read more…

ಬಾಯ್ ಫ್ರೆಂಡ್ ದೂರವಿರುವ ಸಂದರ್ಭದಲ್ಲಿ ಹುಡುಗಿಯರು ಮಾಡೋದೇನು ಗೊತ್ತಾ….?

ಕೆಲವೊಮ್ಮೆ ಸಂಗಾತಿ ಪರಸ್ಪರ ದೂರವಿರುವ ಸಂದರ್ಭ ಬರುತ್ತೆ. ಪ್ರೀತಿಸಿದವರಿಂದ ದೂರವಿರುವುದು ಕಷ್ಟ. ಅನಿವಾರ್ಯ ಕಾರಣಕ್ಕೆ ಕೆಲ ದಿನಗಳವರೆಗೆ ಸಂಗಾತಿಯಿಂದ ದೂರವಿರುವ ಪ್ರೇಮಿಗಳು ಸಾಕಷ್ಟು ವಿರಹ ವೇದನೆ ಅನುಭವಿಸುತ್ತಾರೆ. ಸಂಗಾತಿ Read more…

ಇಲ್ಲಿದೆ ಹೆಣ್ಣು ಮಕ್ಕಳ ಆರ್ಥಿಕ ಭವಿಷ್ಯದ ಸೂಪರ್ ಯೋಜನೆ : ಪ್ರತಿದಿನ 417 ರೂ. ಹೂಡಿಕೆ ಮಾಡಿದ್ರೆ 70 ಲಕ್ಷ ರೂ. ಸಿಗಲಿದೆ!

  ನವದೆಹಲಿ : ಭಾರತದಲ್ಲಿ ಚಿಲ್ಲರೆ ಹಣದುಬ್ಬರಕ್ಕಿಂತ ಶಿಕ್ಷಣ ಹಣದುಬ್ಬರವು ವೇಗವಾಗಿ ಬೆಳೆಯುತ್ತಿರುವುದರಿಂದ, ಹಣದುಬ್ಬರದ  ಅಂತರವನ್ನು ಕಡಿಮೆ ಮಾಡಲು ಉತ್ತಮ ಪ್ರಮಾಣದ ಹಣದ ಅಗತ್ಯವಿದೆ. ಅಂತಹ ಸಂದರ್ಭದಲ್ಲಿ, ಸ್ಥಿರ Read more…

ಈ ಥರದ ಹುಡುಗಿಯರಿಗೆ ಫಿದಾ ಆಗ್ತಾರೆ ಹುಡುಗ್ರು

ಪತಿ ಅಥವಾ ಬಾಯ್ ಫ್ರೆಂಡ್ ನನ್ನನ್ನು ಯಾಕೆ ಪ್ರೀತಿ ಮಾಡ್ತಾನೆ? ಹುಡುಗಿಯರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಲ್ಲಿ ಇದು ಒಂದು. ಹುಡುಗಿಯರನ್ನು ಹುಡುಗ್ರು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಹುಡುಗಿಯರ ಕೆಲವೊಂದು Read more…

ಇಂಥ ಹುಡುಗಿಯರು ತುಂಬಾ ‘ಅದೃಷ್ಟ’ವಂತರಾಗಿರುತ್ತಾರೆ

ಸಮುದ್ರ ಶಾಸ್ತ್ರದಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ. ಮನುಷ್ಯರ ಅಂಗ, ದೇಹದಲ್ಲಿರುವ ಗುರುತು ಹಾಗೂ ಮಚ್ಚೆಯ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ಯಾವ ಅಂಗ ಹೇಗಿದ್ದರೆ ಶುಭ ಹಾಗೂ ಯಾವುದು Read more…

ಹುಡುಗರು ಯಾಕೆ ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ…..?

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು Read more…

ಹುಡುಗಿಯರು ಹೊಟ್ಟೆ ಅಡಿ ಮಾಡಿ ಮಲಗುವುದ್ಯಾಕೆ ಗೊತ್ತಾ…?

ಎಲ್ಲರೂ ಮಲಗುವ ಸ್ಟೈಲ್ ಬೇರೆ ಬೇರೆ. ಅವರ ಸ್ಟೈಲ್ ನಲ್ಲಿ ಮಲಗಿದ್ರೆ ಮಾತ್ರ ನಿದ್ದೆ ಬರುತ್ತೆ. ಕೆಲವರು ನೇರವಾಗಿ ಮಲಗಿದ್ರೆ ಮತ್ತೆ ಕೆಲವರು ಬಲಕ್ಕೆ ಅಥವಾ ಎಡಕ್ಕೆ ತಿರುಗಿ Read more…

ಹೆಣ್ಣುಮಕ್ಕಳಿಗಾಗಿ ಕೇಂದ್ರ ಸರ್ಕಾರದ ಅದ್ಭುತ ಯೋಜನೆಗಳು..! ಬೇಗ ಅಪ್ಲೈ ಮಾಡಿ

ನವದೆಹಲಿ : ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣ, ಪಾಲನೆ, ಪೋಷಣೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಶಿಕ್ಷಣ ಮತ್ತು ಮದುವೆ Read more…

ಹುಡುಗಿಯರಿಗೆ ಗಡ್ಡ ಬಿಟ್ಟ ಹುಡುಗರು ಹೆಚ್ಚು ಆಕರ್ಷಕ ಯಾಕೆ ಗೊತ್ತಾ…..?

ಹುಡುಗಿಯರ ಇಷ್ಟ- ಕಷ್ಟ ಅರಿಯುವುದು ಸುಲಭದ ಮಾತಲ್ಲ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗಿದ್ದೂ ಹುಡುಗಿಯರಿಗೆ ಶೇವ್ ಮಾಡಿದ ಹುಡುಗರಿಗಿಂತ ಗಡ್ಡ ಬಿಟ್ಟ Read more…

ಇಲ್ಲಿದೆ ಸ್ಲಿಮ್‌ ಹಾಗೂ ಫಿಟ್‌ ಆಗಿರುವ ಜಪಾನ್‌ ಮಹಿಳೆಯರ ಸೌಂದರ್ಯದ ರಹಸ್ಯ….!

ಸ್ಲಿಮ್‌ ಆಗಿ ಫಿಟ್‌ ಆಗಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದರಲ್ಲೂ ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಹೆಚ್ಚು ಸುಂದರವಾಗಿ, ತೆಳ್ಳಗಿರುವರೆಂದರೆ ಜಪಾನ್‌ನ ಮಹಿಳೆಯರು. ಈ ದೇಶದ Read more…

ಈ ದೇಶದಲ್ಲಿದೆ ವಿಚಿತ್ರ ಶಾಪಗ್ರಸ್ತ ಗ್ರಾಮ…..! ಪ್ರೌಢಾವಸ್ಥೆಯಲ್ಲಿ ಗಂಡಾಗಿ ಬದಲಾಗುತ್ತಾರೆ ಎಲ್ಲಾ ಹೆಣ್ಣುಮಕ್ಕಳು……!!

ಇದೊಂದು ವಿಚಿತ್ರವಾದ ಹಳ್ಳಿ. ಇಲ್ಲಿನ ಹೆಣ್ಣುಮಕ್ಕಳೆಲ್ಲ ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಪುರುಷರಾಗಿ ಬದಲಾಗ್ತಾರೆ. ಡೊಮಿನಿಕನ್ ರಿಪಬ್ಲಿಕ್ ದೇಶದ ಲಾ ಸಲಿನಾಸ್ ಎಂಬ ಹಳ್ಳಿಯಲ್ಲಿ ಇಂತಹ ವಿಲಕ್ಷಣ ಘಟನೆಗಳು ನಡೆಯುತ್ತಲೇ ಇವೆ. Read more…

ಅಮ್ಮನಿಗೆ ನಿತ್ಯ ಹೊಡೆಯುತ್ತಾನೆ; ಅಪ್ಪನ ವಿರುದ್ದ ದೂರು ನೀಡಲು ಠಾಣೆಗೆ ಬಂದ ಪುಟ್ಟ ಮಕ್ಕಳು

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನ ಭಿತರ್‌ವಾರ್ ಪಟ್ಟಣದಲ್ಲಿ ತಮ್ಮ ತಾಯಿಯನ್ನು ಆಗಾಗ್ಗೆ ಹೊಡೆಯುತ್ತಿದ್ದ ತಂದೆಯನ್ನು ಬಂಧಿಸುವಂತೆ ಇಬ್ಬರು ಪುಟಾಣಿಗಳು ಪೊಲೀಸ್ ಠಾಣೆಗೆ ಬಂದು ಪೊಲೀಸರನ್ನು ಕೇಳಿಕೊಂಡಿದ್ದಾರೆ. 8 ಮತ್ತು 9 Read more…

ಹದಿಹರೆಯ ಸಮೀಪಿಸುತ್ತಿರುವ ಹೆಣ್ಣು ಮಕ್ಕಳು ತಾಯಿ ಸುಪರ್ದಿಯಲ್ಲಿರುವುದು ಸೂಕ್ತ: ಕೌಟುಂಬಿಕ ಕೋರ್ಟ್ ಮಹತ್ವದ ಅಭಿಮತ

ಋತುಮತಿಯರಾಗುವ ವೇಳೆ ಹೆಣ್ಣುಮಕ್ಕಳು ತಮ್ಮ ತಾಯಂದಿರ ಸುಪರ್ದಿಯಲ್ಲಿರುವುದೇ ಉತ್ತಮ ಎಂದು ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯವೊಂದು ಸೂಚಿಸಿದೆ. 10 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ತಾಯಿಯ ಸುಪರ್ದಿಗೆ ವಹಿಸಿದ Read more…

ಹುಡುಗಿಯರ ಕಾಲಿನ ಹೆಬ್ಬೆರಳಿಗಿಂತ ಈ ‘ಬೆರಳು’ ಉದ್ದವಿದ್ದರೆ ಏನರ್ಥ ಗೊತ್ತಾ…..?

ಕಾಲಿನ ಬೆರಳುಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ಉದ್ದ, ಇನ್ನೊಂದು ಗಿಡ್ಡವಿರುತ್ತದೆ. ಇದಕ್ಕೆ ಹಲವಾರು ಕಾರಣವು ಇದೆ. ಆದರೆ ಹೆಬ್ಬೆರಳಿಗಿಂತ ಎರಡನೇ ಬೆರಳು ಉದ್ದವಿದ್ದರೆ ಇಂತಹವರ ವ್ಯಕ್ತಿತ್ವ Read more…

ಕುಮಾರಧಾರ ನದಿಯಲ್ಲಿ ಮುಳುಗಿ ಬಾಲಕಿಯರಿಬ್ಬರು ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೋಲಿಸ್ ಠಾಣೆ ವ್ಯಾಪ್ತಿಯ ಬಳ್ಪೆ ಸಮೀಪ ಕುಮಾರಧಾರ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಘಟನೆ Read more…

ತಾಲಿಬಾನ್ ಆಡಳಿತದಲ್ಲಿಯೂ ಗೌಪ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮಹಿಳಾ ಉದ್ಯಮಿ

ತಾಲಿಬಾನ್ ಅಧಿಕಾರದಲ್ಲಿರುವ ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು ಶಾಲೆಯತ್ತ ಬರುವುದು ಕನಸಿನ ಮಾತು ಎಂಬಂತಾಗಿದೆ. ಇಂಥ ಪರಿಸ್ಥಿತಿಯ ನಡುವೆಯೇ ಅಫ್ಘನ್ ಉದ್ಯಮಿಯೊಬ್ಬರು ಹೆಣ್ಣು ಮಕ್ಕಳಿಗೆ ತೆರೆಮರೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ. Read more…

Watch Video | ಪುಟ್ಟ ಬಾಲೆಯ ’ಹೆಲಿಕಾಪ್ಟರ್‌ ಶಾಟ್‌’ ಗೆ ಕೇಂದ್ರ ಸಚಿವರ ಮೆಚ್ಚುಗೆ

ಮಹಿಳಾ ಪ್ರೀಮಿಯರ್‌ ಲೀಗ್ (ಡಬ್ಲ್ಯೂಪಿಎಲ್‌) ಆರಂಭಗೊಂಡ ಬಳಿಕ ದೇಶದಲ್ಲಿ ಹುಡುಗಿರು ಕ್ರಿಕೆಟ್‌ನತ್ತ ಹಿಂದೆಂದೂ ಇರದ ರೀತಿಯಲ್ಲಿ ಆಕರ್ಷಿತರಾಗುತ್ತಿದ್ದಾರೆ. ಗಲ್ಲಿಗಳಿಂದ ಹಿಡಿದು ಅಕಾಡೆಮಿಗಳ ನೆಟ್ಸ್‌ಗಳವರೆಗೂ ಹುಡುಗಿಯರ ಕ್ರಿಕೆಟ್ ಕಲೆಗಳ ಅನಾವರಣಗೊಳ್ಳುವ Read more…

ಹುಡುಗರಲ್ಲಿ ಯಾವ ಅರ್ಹತೆಯಿರಬೇಕೆಂದು ಬಯಸುತ್ತಾರೆ ಹುಡುಗಿಯರು ? ಇಲ್ಲಿದೆ ಇಂಟ್ರಸ್ಟಿಂಗ್‌ ವಿಡಿಯೋ

ಸಾಮಾಜಿಕ ಜಾಲತಾಣದ ಈ ಜಗತ್ತಿನಲ್ಲಿ ನಾವೆಲ್ಲಾ ಈ ಹಿಂದೆ ಏನೆಲ್ಲಾ ಭಾವಿಸಿದ್ದೇವೋ ಅವೆಲ್ಲಾ ಅಸಲಿಗೆ ಅದೆಷ್ಟು ಸತ್ಯ/ಸುಳ್ಳು ಎಂಬುದನ್ನು ಅರಿಯುವುದು ದೊಡ್ಡ ವಿಚಾರವಾಗಿ ಉಳಿದಿಲ್ಲ. ಮಹಿಳೆಯರ ಬಗ್ಗೆ ಪುರುಷರಿಗಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...