alex Certify Corona | Kannada Dunia | Kannada News | Karnataka News | India News - Part 67
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ಆರಂಭಕ್ಕೆ ಮೊದಲೇ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮದ ಬದಲಿಗೆ ಹೊಸ ವರ್ಗಾವಣೆ ಕಾಯ್ದೆ ನಿಯಮ ಅಂತಿಮಗೊಳಿಸಲಾಗಿದ್ದು ಆಗಸ್ಟ್ 20 ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗುವುದು. ಶಾಲೆ ಆರಂಭಕ್ಕೆ ಮೊದಲೇ ಶಿಕ್ಷಕರಿಗೆ Read more…

BIG NEWS: 72 ಗಂಟೆಯೊಳಗೆ ನೀರಿನಲ್ಲಿ ಸಂಪೂರ್ಣವಾಗಿ ಸಾಯುತ್ತೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದ್ರಿಂದ ಕೊರೊನಾ ಸಾಯುತ್ತದೆ ಎಂದು ಈಗಾಗಲೇ ಹೇಳಲಾಗಿದೆ. ಈಗ ರಷ್ಯಾ ವಿಜ್ಞಾನಿಗಳು Read more…

ಈ ದೇಶದಲ್ಲಿ ಜನರಿಗೆ ನೀಡಲಾಗ್ತಿದೆ ‘ಕೊರೊನಾʼ ಲಸಿಕೆ

ಕೊರೊನಾ ಲಸಿಕೆ ತಯಾರಿಸಲು ಭಾರತ, ರಷ್ಯಾ, ಬ್ರಿಟನ್, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳ ವಿಜ್ಞಾನಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ಓಟದಲ್ಲಿ ಬ್ರಿಟನ್ ‌ನ ಆಕ್ಸ್ ಫರ್ಡ್ Read more…

ಹಜ್ ಯಾತ್ರೆಗೂ ತಟ್ಟಿದ ಕೊರೊನಾ ಬಿಸಿ; ಫೋಟೋ ವೈರಲ್

ಮುಸ್ಲಿಮರ ಪವಿತ್ರ ಕ್ಷೇತ್ರವಾಗಿರುವ ಮೆಕ್ಕಾ ಮದೀನಾದ ಹಜ್ ಯಾತ್ರೆಯೂ ಈ ಬಾರಿ‌ ಕೊರೊನಾ ಹೊಡೆತಕ್ಕೆ ಸಿಲುಕಿದ್ದು, ಕೇವಲ ಸಾವಿರ ಲೆಕ್ಕದಲ್ಲಿ ಜನರು ಆಗಮಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೆಕ್ಕಾ ಮದೀನದ Read more…

ʼಕೊರೊನಾʼ ವೈರಸ್ ಹರಡುವಿಕೆ ಕುರಿತು ಮಹತ್ವದ ಮಾಹಿತಿ ಬಹಿರಂಗ

ನೋವೆಲ್ ಕೊರೊನಾ ವೈರಸ್ ಹರಡುವಿಕೆಯಲ್ಲಿ ಮಕ್ಕಳು ವಿಶೇಷವಾಗಿ 10 ವರ್ಷದ ಒಳಗಿನವರು ಮುಖ್ಯ ಪಾತ್ರ ವಹಿಸುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ಕೆನಡಾದ ಮೆಕ್ ಮಾಸ್ಟರ್ ವಿಶ್ವ ವಿದ್ಯಾಲಯದ ಸಂಶೋಧಕರ Read more…

ಬಿಗ್ ಶಾಕಿಂಗ್ ನ್ಯೂಸ್: ಕೋವಿಡ್ ಟೆಸ್ಟ್ ಗೆ ಬಂದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಸಂಗ್ರಹ

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕೋವಿಡ್ ಟೆಸ್ಟ್ ಗೆ ಬಂದಿದ್ದ ಯುವತಿ ಗುಪ್ತಾಂಗದಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಕೊರೊನಾ ಭೀತಿಯಿಂದ 24 ವರ್ಷದ ಯುವತಿ ಕೋವಿಡ್ ಟೆಸ್ಟ್ Read more…

ಕ್ರಿಕೆಟಿಗನೊಂದಿಗಿನ ಸೆಲ್ಫಿ ಬಳಿಕ ಹೌಹಾರಿದ ಅಭಿಮಾನಿ…!

ಕ್ರಿಕೆಟ್ ಪ್ರೇಮಿಯೊಬ್ಬ ಪಾಕಿಸ್ತಾನದ ಕ್ರಿಕೆಟಿಗ ಹ್ಯಾರಿಸ್ ರೌಫ್ ಸಿಕ್ಕಿದ್ದೇ ತಡ ಕಿಸೆಯಿಂದ ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನೆಗೆ ಬಂದ ಬಳಿಕ ಅನುಮಾನಗೊಂಡ ಅಭಿಮಾನಿ, ಇಂಗ್ಲೆಂಡ್ -ಪಾಕಿಸ್ತಾನ Read more…

BIG NEWS: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಅವಧಿ ಮತ್ತೊಮ್ಮೆ ವಿಸ್ತರಣೆ

ಕೊರೊನಾ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಇನ್ನೂ ತಹಬದಿಗೆ ಬಾರದ ಕಾರಣ ಆದಾಯ ತೆರಿಗೆ ಇಲಾಖೆ 2018-19 ನೇ ಸಾಲಿನ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಹಿಂದೆ Read more…

ʼಅಂತರʼ ಕಾಪಾಡಿಕೊಳ್ಳುವವರ ಕುರಿತು ವಿಜ್ಞಾನಿಗಳಿಂದ ಕುತೂಹಲಕಾರಿ ಮಾಹಿತಿ ಬಹಿರಂಗ

ಕ್ಯಾಲಿಫೋರ್ನಿಯಾ: ಕೊರೊನಾ ವೈರಸ್ ನಿಂದ ಬಚಾವಾಗಲು ಇದುವರೆಗೂ ಯಾವುದೇ ಲಸಿಕೆ ಬಂದಿಲ್ಲ. ಲಸಿಕೆ ಲಭ್ಯವಾಗುವವರೆಗೆ ಪರಸ್ಪರ ಅಂತರ ಹಾಗೂ ಮಾಸ್ಕ್ ಧಾರಣೆ ಅನಿವಾರ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ‌ Read more…

ಕೊರೊನಾ ಕಾಲದಲ್ಲಿ ಬಣ್ಣ ಕಳೆದುಕೊಂಡ ʼಫ್ಯಾಷನ್ʼ ಜಗತ್ತು

ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗೆಂದು ಈ ಕ್ಷೇತ್ರ ಆಯ್ಕೆ ಮಾಡಿಕೊಂಡ ದರ್ಶ್ ಚಂದ್ರಪ್ಪ ಈಗ ಇದೇ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕಟ್ಟುಮುಟ್ಟಾದ ದೇಹ ಜತೆಗೆ ಅದಕ್ಕೆ Read more…

ನಗುವಿಗೆ ಕಾರಣವಾಗಿದೆ ಲ್ಯಾಪ್‌ ಟಾಪ್‌ ವಾಶ್‌ ಮಾಡುವ ವಿಡಿಯೋ

ಲ್ಯಾಪ್‌ಟಾಪ್ ಸ್ವಚ್ಛ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದರೆ ಒಣ ಬಟ್ಟೆಯಿಂದ ಒರೆಸಿ ಅಥವಾ ಯಾವುದಾದರೂ ಉತ್ತಮ ಕ್ಲೀನಿಂಗ್ ಲಿಕ್ವಿಡ್ ಸಿಂಪಡಿಸಿ ಸ್ವಚ್ಛ ಮಾಡಿ ಎಂದು ತೋರಿಸುತ್ತದೆ. Read more…

ಅಮೆರಿಕಾದಲ್ಲಿ ಸಿದ್ಧವಾಗ್ತಿರುವ ʼಕೊರೊನಾʼ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಅಮೆರಿಕಾದಲ್ಲಿ ತಯಾರಿಸಲಾಗ್ತಿರುವ ಕೊರೊನಾ ವೈರಸ್ ಲಸಿಕೆ ಜನಸಾಮಾನ್ಯರಿಗೆ ತಲುಪುವುದು ಕಷ್ಟ. ಲಸಿಕೆ ತುಂಬಾ ದುಬಾರಿಯಾಗಿದೆ. ವರದಿಯ ಪ್ರಕಾರ, ಅಮೆರಿಕಾದ ಕಂಪನಿ ಮಾಡರ್ನಾ ತನ್ನ ಲಸಿಕೆಯ ಒಂದು ಕೋರ್ಸ್‌ಗೆ 3700 Read more…

1 ರಿಂದ 10 ನೇ ತರಗತಿ ಪಠ್ಯ ಕಡಿತ: ಪರಿಷ್ಕರಣೆಯಲ್ಲಿ ಅಬ್ಬಕ್ಕ, ಟಿಪ್ಪು, ಹೈದರಾಲಿಗೆ ಕೊಕ್

ಬೆಂಗಳೂರು: ಕೊರೋನಾ ಕಾರಣದಿಂದ ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಟಿಪ್ಪು ಸುಲ್ತಾನ್, ಜೀಸಸ್, ಪ್ರವಾದಿ ಮತ್ತು ರಾಣಿ ಅಬ್ಬಕ್ಕ ಸೇರಿದಂತೆ ಹಲವು ಪಠ್ಯಗಳನ್ನು ಕಡಿತ ಮಾಡಲಾಗಿದೆ. Read more…

ಶಾಲಾ-ಕಾಲೇಜು ಆರಂಭ, ಮಕ್ಕಳ ಕಲಿಕೆ ಕುರಿತಾಗಿ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಬೆಂಗಳೂರು: ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು ಸದ್ಯಕ್ಕಂತೂ ಶಾಲೆ ಪುನಾರಂಭವಾಗುವುದಿಲ್ಲ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್, ಕೊರೊನಾ ಸೋಂಕು ಹರಡುವ Read more…

ಕೊರೊನಾ ನಿಯಂತ್ರಣ, ಸೋಂಕಿತರಿಗೆ ಮಾಹಿತಿ, ಸೌಲಭ್ಯಕ್ಕೆ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ

ಬೆಂಗಳೂರು: ಕೋವಿಡ್ ಪಾಸಿಟಿವ್ ಆದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಬೇಕೆ? ಮನೆ ಆರೈಕೆಗೆ ಒಳಪಡಬೇಕೆ? ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಬೇಕೆ ಎಂದು ಕೂಡಲೇ ನಿರ್ಧರಿಸಲು ಸಾಧ್ಯವಾಗುವಂತಹ ತಂತ್ರಜ್ಞಾನ ಆಧಾರಿತ Read more…

ಶಾಕಿಂಗ್: ಕೊರೊನಾ ಪರಿಹಾರ ಹಣದಲ್ಲಿ ಐಷಾರಾಮಿ ಜೀವನ

ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯುಎಸ್ ನಲ್ಲಿ  ಒಬ್ಬ ವ್ಯಕ್ತಿಯು ಕೊರೊನಾ ಪರಿಹಾರ ಕಾರ್ಯಕ್ರಮದಡಿ 29.8 ಕೋಟಿ ರೂಪಾಯಿ Read more…

600 ಕಡೆ ಕೆಲಸಕ್ಕೆ ಅಪ್ಲೈ ಮಾಡಿದ್ರೂ ಸಿಗ್ಲಿಲ್ಲ ಕೆಲಸ….

ಕೊರೊನಾ ವೈರಸ್‌ನಿಂದಾಗಿ ವಿಶ್ವದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡ ನಂತ್ರ ಜನರಿಗೆ ಹೊಸ ಉದ್ಯೋಗವನ್ನು ಹುಡುಕುವುದು ಕಷ್ಟವಾಗಿದೆ. ಕೊರೊನಾ ವೇಳೆ ಕೆಲಸ ಕಳೆದುಕೊಂಡ ನಂತ್ರ  ಯುವತಿ Read more…

ಕೊರೊನಾಗೆ ಕಡಿವಾಣ ಹಾಕಲು ಮಂಡ್ಯ ವೈದ್ಯರು ಮಾಡಿದ್ರು ಹೊಸ ಪ್ರಯೋಗ..!

ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಲೇ ಇದೆ. ಸರ್ಕಾರ ಏನೇ ಕ್ರಮ ಕೈಗೊಂಡರೂ ಪ್ರತಿ ನಿತ್ಯ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಪ್ರತಿ ನಿತ್ಯ 5 Read more…

24 ಗಂಟೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸಾವು ಕಂಡ ಭಾರತ

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಲಕ್ಷದ ಹತ್ತಿರ ಬಂದಿದೆ. ಸಾವಿನ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ Read more…

ಹಾಸನದ ಬಡವರ ವೈದ್ಯ ರತ್ನಾಕರ ಶೆಟ್ಟಿ ಕೊರೊನಾಗೆ ಬಲಿ

ಇಡೀ ಹಾಸನದಲ್ಲಿಯೇ ಕಡಿಮೆ ದರಕ್ಕೆ ಔಷಧ ನೀಡುವ ಮೂಲಕ ಅಲ್ಲಿನ ಜನತೆ ಪ್ರೀತಿ ಗಳಿಸುವುದರ ಜೊತೆಗೆ ಬಡವರ ಪಾಲಿಗೆ ದೇವರಾಗಿದ್ದ ಡಾ.ರತ್ನಾಕರ ಶೆಟ್ಟಿ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ Read more…

ಶಾಲೆ ಇಲ್ಲದೆ ಮನೆಯಲ್ಲೇ ಉಳಿದ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳಿಗೆ ಮಕ್ಕಳನ್ನು ಕಳಿಸದಿರಲು ಪೋಷಕರು ತೀರ್ಮಾನಿಸಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ ಆರಂಭವಾಗುವುದಿಲ್ಲ. Read more…

ಮನೆಯಲ್ಲಿರುವ ಮಕ್ಕಳನ್ನು ನಿಭಾಯಿಸಲು ಅನುಸರಿಸಿ ಈ ʼಟಿಪ್ಸ್ʼ

ಕೊರೊನಾದ ಕಾರಣದಿಂದ ಮಕ್ಕಳಿಗೆ ಈಗ ಸದ್ಯಕ್ಕಂತೂ ಶಾಲೆಯಿಲ್ಲ. ಮನೆಯಲ್ಲಿದ್ದು ಏನಾದರೂ ತರಲೆ ಮಾಡುತ್ತಾ ಇರುತ್ತಾರೆ. ಈಗ ಹೊರಗಡೆ ಯಾವುದಾದರೂ ಕ್ಲಾಸಿಗೆ ಕಳುಹಿಸುವುದಕ್ಕೂ ಸಾಧ್ಯವಿಲ್ಲ. ಮಕ್ಕಳ ಕಾಟ ತಡೆಯೋದಕ್ಕೆ ಆಗುವುದಿಲ್ಲ Read more…

ವರದಿಗಾರ್ತಿಗಿರುವ ಕ್ಯಾನ್ಸರ್ ಪತ್ತೆ ಹಚ್ಚಿದ ವೀಕ್ಷಕಿ

ಕೆಲವೊಮ್ಮೆ ಯಾರ ಜೀವ ಯಾರು ಉಳಿಸುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹೌದು, ನ್ಯೂಸ್ ಚಾನೆಲ್ ಒಂದರ ವರದಿಗಾರ್ತಿಗೆ ಕ್ಯಾನ್ಸರ್ ಇರುವ ಬಗ್ಗೆ ಆಕೆಗೆ ತಿಳಿಯದೇ, ಆಕೆಯ Read more…

ಮಾಸ್ಕ್ ಹಾಕಿಲ್ಲ ಎಂದು ಮೇಕೆಯನ್ನು ಬಂಧಿಸಿದ ಪೊಲೀಸರು..!

ಕೊರೊನಾ ಹೆಮ್ಮಾರಿಯಿಂದ ಏನು ಮರೆತು ಬಿಟ್ಟರೂ ಮಾಸ್ಕ್ ಮರೆತು ಬಿಡುವಂತಿಲ್ಲ. ಎಲ್ಲೇ ಹೋದರೂ ಮಾಸ್ಕ್ ಕಡ್ಡಾಯವಾಗಿ ಹಾಕಲೇಬೇಕು ಎಂದು ಸರ್ಕಾರವೇ ಹೇಳಿದೆ. ಹೀಗಾಗಿ ಮಾಸ್ಕ್ ಹಾಕದೇ ಇರುವವರಿಗೆ ದಂಡವನ್ನೂ Read more…

ಮಗನಿಗಾಗಿ 1800 ಕಿ.ಮೀ. ಬೈಕ್ ಓಡಿಸಿದ ತಾಯಿಯ ಸಾಹಸಗಾಥೆ ಇದು…!

ಕೊರೊನಾ ಲಾಕ್ ಡೌನ್ ಪರಿಣಾಮದಿಂದಾಗಿ ಮುಂಬೈನಲ್ಲಿ ಕೆಲಸ, ಮನೆ ಕಳೆದುಕೊಂಡಾಕೆ 1800 ಕಿ.ಮೀ. ದೂರದ ಜೆಮ್ ಶೆಡ್ ಪುರಕ್ಕೆ ಬೈಕ್ ನಲ್ಲೇ ತೆರಳಿದ ಸಾಹಸಗಾಥೆ ಇದು. ಜೆಮ್ ಶೆಡ್ Read more…

ಇವರದ್ದೇ ನೋಡಿ ಕೊರೊನಾ ಕಾಲರ್‌ ಟೋನ್‌ ಧ್ವನಿ…!

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕೊರೊನಾ ಜಾಗೃತಿಗಾಗಿ ಕೇಂದ್ರ ಸರಕಾರ, ಕಾಲರ್ ಟ್ಯೂನ್ ಸಿದ್ಧಪಡಿಸಿದೆ. ಇದರಲ್ಲಿರುವ ಧ್ವನಿ ಯಾರದ್ದು ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಹಿಂದಿ Read more…

ಮಗಳ ಮದುವೆ ನಿಲ್ಲಿಸಲು ಹೀಗಾ ಮಾಡೋದು ಸ್ವಂತ ತಂದೆ…!

ಕೊರೊನಾ ಮಹಾಮಾರಿ ದೇಶವನ್ನೇ ಮಂಡಿಯೂರುವಂತೆ ಮಾಡಿದೆ. ಈ ಮಹಾಮಾರಿಯಿಂದಾಗಿ ಅದೆಷ್ಟೋ ಮದುವೆಗಳು ಮುರಿದು ಬಿದ್ದಿವೆ. ಅಷ್ಟೇ ಅಲ್ಲ ಮದುವೆಯ ನಂತರ ಸೋಂಕಿಗೆ ಒಳಗಾದವರು ಅದೆಷ್ಟೋ ಮಂದಿ. ಆದರೆ ಇಲ್ಲೊಂದು Read more…

BIG BREAKING: ಭಾನುವಾರ ಲಾಕ್ಡೌನ್ ಮುಗಿತು ಎಂದುಕೊಂಡವರಿಗೆ ಬಿಗ್ ಶಾಕ್, ಇನ್ನೂ 3 ವಾರ ಮುಂದುವರೆಯಲಿದೆ ಲಾಕ್ಡೌನ್

ಬೆಂಗಳೂರು: ಇನ್ನೂ ಮೂರು ವಾರ ಭಾನುವಾರದ ಲಾಕ್ಡೌನ್ ಮುಂದುವರೆಯಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಪ್ರತಿದಿನ ರಾತ್ರಿ ಕರ್ಫ್ಯೂ ಮತ್ತು ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗಿದೆ. ಆಗಸ್ಟ್ Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಈ ಕುರಿತು ಎಚ್ಚರ….!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ Read more…

ಬಿಗ್‌ ನ್ಯೂಸ್:‌ ಕೇವಲ 1 ಗಂಟೆಯಲ್ಲೇ ಪತ್ತೆಯಾಗುತ್ತೆ ಕೋವಿಡ್ -‌ 19

ಒಂದೇ ತಾಸಿನಲ್ಲಿ ಕೊರೊನಾ ವೈರಸ್ ಪರೀಕ್ಷಾ ವರದಿ ನೀಡಬಲ್ಲ ಅತಿ ಕಡಿಮೆ‌ ವೆಚ್ಚದ ಸಾಧನವನ್ನು ಖರಗ್ಪುರ ಐಐಟಿ ತಜ್ಞರು ಕಂಡು ಹಿಡಿದಿದ್ದಾರೆ.‌ ಗಂಟಲ ದ್ರವದ ಮಾದರಿ ನೀಡುವ ವ್ಯಕ್ತಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...