alex Certify Corona | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕ ನೀಡಿದ ಕೆಂಪು ಲಕೋಟೆ ತೆರೆದು ನೋಡಿದವರಿಗೆ ಕಾದಿತ್ತು ದೊಡ್ಡ ʼಅಚ್ಚರಿʼ

ಕೊರೋನಾ ಸಾಂಕ್ರಾಮಿಕದ ಪರಿಣಾಮದಿಂದಾಗಿ ತತ್ತರಿಸಿರುವ ಹೋಟೆಲ್ ಉದ್ಯಮದ ನೆರವಿಗೆ ನಿಂತ ಯೂಟ್ಯೂಟರ್ ಒಬ್ಬ, ಸಾವಿರಾರು ಡಾಲರ್ ಗಳನ್ನು ಹೋಟೆಲ್ ನೌಕರರಿಗೆ ಇನಾಮು ಕೊಟ್ಟಿದ್ದಾನೆ. ಕ್ಸಿಯೋಮಾಎನ್ವೈಸಿ ಎಂದೇ ಹೆಸರು ಪಡೆದಿರುವ Read more…

BIG NEWS: ಮಾರ್ಚ್ 31 ರ ವರೆಗೆ ಅಂತರರಾಷ್ಟ್ರೀಯ ವಿಮಾನ ಸ್ಥಗಿತ

ನವದೆಹಲಿ: ಮಾರ್ಚ್ 31 ರ ವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ಸರಕು ವಿಮಾನಗಳು ಕಾರ್ಯನಿರ್ವಹಿಸಲಿವೆ. ಸಾಗರೋತ್ತರ ವಿಮಾನಗಳ ಸಂಚಾರ ನಿಷೇಧ ಫೆಬ್ರವರಿ 28ಕ್ಕೆ ಕೊನೆ ಆಗಬೇಕಿತ್ತು. ಆದರೆ, ಮಾರ್ಚ್ Read more…

BIG NEWS: 1 ರಿಂದ 5 ನೇ ತರಗತಿ ಆರಂಭ ಕುರಿತಂತೆ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಧಾರವಾಡ: ರಾಜ್ಯದಲ್ಲಿ 6 ರಿಂದ 10 ನೇ ತರಗತಿ ಹಾಗೂ ಪಿಯುಸಿ ತರಗತಿಗಳು ಸೇರಿದಂತೆ ಶಾಲೆ, ಕಾಲೇಜು ಶುರುವಾಗಿವೆ. ಆದರೆ,  1 ರಿಂದ 5 ನೇ ತರಗತಿ ಇನ್ನೂ Read more…

BIG BREAKING: ಪ್ರತಿದಿನ 5 ಸಾವಿರಕ್ಕಿಂತ ಹೆಚ್ಚು ಜನರಿಗೆ ಸೋಂಕು, ಮಹಾರಾಷ್ಟ್ರದ ಅಮರಾವತಿಯಲ್ಲಿ ಮಾ. 7 ರ ವರೆಗೆ ಲಾಕ್ ಡೌನ್

ನವದೆಹಲಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಾರ್ಚ್ 7 ರವರೆಗೆ ಲಾಕ್ಡೌನ್ ಮುಂದುವರೆಸಿ ಆದೇಶ ಹೊರಡಿಸಲಾಗಿದೆ. ಕೊರೋನಾ ಹೊಸ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಮುಂದುವರೆಸಲಾಗಿದೆ. ಮಹಾರಾಷ್ಟ್ರದಲ್ಲಿ ಪ್ರತಿದಿನ Read more…

‘ಬಿಗ್ ಬಾಸ್’ ವೀಕ್ಷಕರಿಗೆ ಸಿಹಿ ಸುದ್ದಿ: ಭಾನುವಾರದಿಂದಲೇ ಶೋ ಶುರು –ಸ್ಪರ್ಧಿಗಳ್ಯಾರು ಗೊತ್ತಾ..?

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ಫೆಬ್ರವರಿ 28 ರಿಂದ ಆರಂಭವಾಗಲಿದೆ. ಅಂದು ಸಂಜೆ 6 ಗಂಟೆಗೆ ಶುರುವಾಗಲಿದ್ದು, ಪ್ರತಿದಿನ ರಾತ್ರಿ 9.30 ಕ್ಕೆ Read more…

‘ಪಾವ್ರಿ’ ಟ್ರೆಂಡ್​ ಮೂಲಕ ವೈದ್ಯರಿಂದ ಸುರಕ್ಷತೆಯ ಪಾಠ

ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳಿಂದ ಪಾವ್ರಿ ಎಂಬ ಶಬ್ದ ಭಾರೀ ಟ್ರೆಂಡ್​ನಲ್ಲಿದೆ. ಈ ವಿಡಿಯೋ ಸಾಲಿಗೆ ಇದೀಗ ಮಣಿಪಾಲ್​ ಆಸ್ಪತ್ರೆಯ ವೈದ್ಯರು ಸೇರಿಕೊಂಡಿದ್ದಾರೆ. ಆದರೆ ಈ ತಮಾಷೆಯ ವಿಡಿಯೋದಲ್ಲೂ ವೈದ್ಯರು Read more…

BIG NEWS: 453 ಜನರಿಗೆ ಕೊರೋನಾ ಸೋಂಕು, 7 ಜನ ಸಾವು -5576 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 453 ಜನರಿಗೆ ಕೊರೋನಾ ಸೋಂಕು ತಗುಲಿದೆ. 947 ಜನ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,31,725 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 5576 Read more…

BIG NEWS: ರಾಜ್ಯದಲ್ಲಿ ಹೊಸದಾಗಿ 334 ಜನರಿಗೆ ಸೋಂಕು, 6077 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 334 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು ಒಂದೇ ದಿನ 313 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,30,778 ಜನ ಗುಣಮುಖರಾಗಿ ಆಸ್ಪತ್ರೆಯಿಂದ Read more…

BIG NEWS: ಮಾರ್ಚ್ 7 ರವರೆಗೆ ಶಾಲಾ-ಕಾಲೇಜು, ಕಲ್ಯಾಣಮಂದಿರ ಬಂದ್; ನಾಗ್ಪುರ ಜಿಲ್ಲಾ ಉಸ್ತುವಾರಿ ಸಚಿವ ನಿತಿನ್ ರಾವತ್

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್, ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಅಮರಾವತಿ ಮತ್ತು ಪುಣೆಯಲ್ಲಿ ಸೋಂಕು ತಡೆಗೆ ಹಲವು Read more…

BIG NEWS: ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂ ಜಾರಿ –ಹೆಚ್ಚಿದ ಕೊರೋನಾ ತಡೆಗೆ ಮಹಾರಾಷ್ಟ್ರ ಮಹತ್ವದ ನಿರ್ಧಾರ

ಮುಂಬೈ: ಕೊರೋನಾ ಲಸಿಕೆ ಬಂದ ನಂತರದಲ್ಲಿ ಸೋಂಕು ಕಡಿಮೆಯಾಗುತ್ತಿದ್ದ ಹೊತ್ತಲ್ಲೇ ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾಗಿ ಏರಿಕೆಯಾಗತೊಡಗಿದೆ. ಮುಂಬೈ, ಪುಣೆ, ಅಮರಾವತಿ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಕೊರೋನಾ ಪ್ರಕರಣಗಳು ವ್ಯಾಪಕವಾಗಿ Read more…

BIG NEWS: ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಇಂದಿನಿಂದ 6 – 8 ನೇ ತರಗತಿ ಶುರು

ಬೆಂಗಳೂರು: ಮೊದಲ ಹಂತದಲ್ಲಿ 9, 10 ನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ಇಂದಿನಿಂದ 6 – 8 ನೇ Read more…

BIG NEWS: ಮತ್ತೆ ಅಂಕೆಗೆ ಸಿಗದೇ ಭಾರಿ ಏರಿಕೆಯಾದ ಕೊರೋನಾ -1 ವಾರ ಲಾಕ್ಡೌನ್ ಘೋಷಿಸಿದ ಸರ್ಕಾರ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮರಾವತಿ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಜಿಲ್ಲಾಡಳಿತ ಅಮರಾವತಿಯಲ್ಲಿ ವಾರಾಂತ್ಯ Read more…

BIG NEWS: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ

ವಿದೇಶಗಳಿಂದ ವಿಮಾನದ ಮೂಲಕ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಹೊರಡಿಸಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಯುಕೆ, ಯೂರೋಪ್, ದಕ್ಷಿಣ ಆಫ್ರಿಕಾ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಿಂದ ಭಾರತಕ್ಕೆ ಬರುವವರಿಗೆ ಈ Read more…

ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಕೊರೋನಾ ಸೋಂಕು ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 378 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇವತ್ತು 537 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 9,28,461 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. Read more…

SHOCKING: ಲಸಿಕೆ ಹಾಕಿಸಿಕೊಂಡ 1 ಲಕ್ಷ ಮಂದಿಯ ಮೊಬೈಲ್ ಸಂಖ್ಯೆ ಒಂದೇ…!

ಇಡೀ ದೇಶ ಕೊರೊನಾ ವೈರಸ್ ಸಂಕಷ್ಟದಲ್ಲಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಲಸಿಕೆ ವಿಷ್ಯದಲ್ಲಿ ದೊಡ್ಡ ತಪ್ಪು ಹೊರಬಿದ್ದಿದೆ. ಕೊರೊನಾ ಪರೀಕ್ಷೆಗೊಳಗಾದ ಸಾವಿರಾರು ಮಂದಿ ವಿಳಾಸ ನಕಲಿ ಎಂಬುದು ಗೊತ್ತಾಗಿದೆ. Read more…

ಏರ್ ಇಂಡಿಯಾ ಸಿಬ್ಬಂದಿಗೆ ಕಾಡ್ತಿದೆ ಕೊರೊನಾ: ಈವರೆಗೆ 19 ಮಂದಿ ಸಾವು

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಜನರು ಕೊರೊನ ಭಯದಿಂದ ಹೊರ ಬರ್ತಿದ್ದಾರೆ. ಆದ್ರೆ ಕೊರೊನಾ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ಸೋಂಕು ಏರ್ ಇಂಡಿಯಾ Read more…

50 ವರ್ಷ ದಾಟಿದವರಿಗಿನ್ನು ಕೊರೊನಾ ಲಸಿಕೆ

ಕೊರೊನಾ ನಿಯಂತ್ರಣಕ್ಕಾಗಿ ನೀಡುತ್ತಿರುವ ಲಸಿಕೆಯನ್ನು 50 ವರ್ಷ ಮೇಲ್ಪಟ್ಟವರಿಗೂ ಅನ್ವಯಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾರ್ಚ್ ತಿಂಗಳಿನಿಂದ ಹಿರಿಯ ನಾಗರಿಕರಿಗೂ ಲಸಿಕೆ ಸಿಗಲಿದೆ. ಈ ಕುರಿತು ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ Read more…

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಶೀಘ್ರವೇ ‘ಬಿಸಿಯೂಟ’ ಧಾನ್ಯ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದ ಶಾಲೆ ಆರಂಭ ವಿಳಂಬವಾಗಿದ್ದು, 9 ಮತ್ತು 10 ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿವೆ. ಒಂದರಿಂದ ಎಂಟನೇ ತರಗತಿ ಇನ್ನೂ ಆರಂಭವಾಗಿಲ್ಲ. ಮಕ್ಕಳಿಗೆ ಬಿಸಿಯೂಟದ Read more…

ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್: ಶಾಲೆ ಶುರುವಾದ್ರೂ ಇಲ್ಲ ಬಿಸಿಯೂಟ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಶಾಲೆ ಆರಂಭ ವಿಳಂಬವಾಗಿದೆ. ಆದರೆ, ಆರಂಭವಾಗಿರುವ ಶಾಲೆಯ ಮಕ್ಕಳಿಗೆ ಬಿಸಿಯೂಟ ಇಲ್ಲದಂತಾಗಿದೆ. ಈಗಾಗಲೇ 9,10 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭವಾಗಿದ್ದರೂ, ಊಟ, ಆಹಾರಧಾನ್ಯ Read more…

ಬೆಚ್ಚಿಬೀಳಿಸುವಂತಿದೆ ತೀವ್ರ ಸ್ವರೂಪದ ʼಕೊರೊನಾʼ ವೈರಾಣು ಪರಿಣಾಮ

ಕೊರೊನಾ ಸೋಂಕು ತಗುಲಿದ್ದ 86 ವರ್ಷದ ವೃದ್ಧೆಗೆ ಕೈಗಳಲ್ಲಿನ ಮೂರು ಬೆರಳುಗಳನ್ನೇ ಕತ್ತರಿಸಲಾಗಿದೆ. ರಕ್ತನಾಳದ ಮೇಲೆ ಪ್ರಭಾವ ಬೀರಿದ ವೈರಾಣು, ಬೆರಳನ್ನು ಕಪ್ಪಾಗಿಸಿದ್ದು, ಜೀವಕೋಶಗಳನ್ನೇ ನಿಷ್ಕ್ರಿಯಗೊಳಿಸಿತ್ತು. ಯೂರೋಪಿನ ವೈದ್ಯಕೀಯ Read more…

ಸಿಗರೇಟು ಸೇದುವ ಅಭ್ಯಾಸವಿದೆಯಾ…? ಹಾಗಾದ್ರೆ ಈ ಸುದ್ದಿ ಓದಿ

ಸಿಗರೇಟು ಸೇದುವ ಚಟ ಇರುವವರು ಬಹುಬೇಗ ಕೊರೊನಾ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಅದು ಹೇಗೆ ಎಂದಿರಾ…? ಹೆಚ್ಚು ಸಿಗರೇಟು ಸೇದುವುದರಿಂದ ದೇಹದ ರೋಗ ನಿರೋಧಕ ಶಕ್ತಿ Read more…

ಕೊರೋನಾ ವೈರಾಣು ಮೂಲಕ ಕೊಲ್ಲಲು ಯತ್ನ: ಟರ್ಕಿಯಲ್ಲೊಂದು ವಿಚಿತ್ರ ಪ್ರಕರಣ

ಕುಡಿಯುವ ಪಾನೀಯದಲ್ಲಿ ಕೊರೋನಾ ಸೋಂಕಿತನ ಎಂಜಲು ಹಾಕಿ ಸಿಬ್ಬಂದಿಯೇ ತನ್ನನ್ನು ಕೊಲ್ಲಲೆತ್ನಿಸಿದ್ದಾನೆ ಎಂದು ಕಾರ್ ಡೀಲರ್ ಒಬ್ಬರು ಪೊಲೀಸರಿಗೆ ದೂರು ಸಲ್ಲಿಸಿರುವ ವಿಚಿತ್ರ ಪ್ರಕರಣ ಟರ್ಕಿಯಲ್ಲಿ ನಡೆದಿದೆ. ಆಗ್ನೇಯ Read more…

ಕೊರೊನಾ ಲಸಿಕೆಗೆ ಪಟ್ಟು ಹಿಡಿದ 103 ವರ್ಷದ ವೃದ್ದೆ

103 ವರ್ಷದ ಅಜ್ಜಿಯೊಬ್ಬರು ತನ್ನ 104 ನೇ ವರ್ಷದ ಹುಟ್ಟುಹಬ್ಬದೊಳಗಾಗಿ ತನಗೆ ಕೊರೊನಾ ಚುಚ್ಚುಮದ್ದು ನೀಡಬೇಕೆಂದು ಪಟ್ಟು ಹಿಡಿದು ಕೊಡಿಸಿಕೊಂಡಿದ್ದಾರೆ. ಅಮೆರಿಕಾದ ಮೋನಾ ಜೀನ್ನೆ, ತನ್ನ ಜೀವಿತಾವಧಿಯಲ್ಲಿ 1918 Read more…

ಮಕ್ಕಳನ್ನು ನಿಭಾಯಿಸುವ ಕಲೆ ನಿಮಗಿನ್ನು ಒಲಿದಿಲ್ಲವೇ…?

ಕೊರೊನಾ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ಶಾಲೆಗೆ ಹೋದರೆ ಎಷ್ಟೋ ವಾಸಿ ಇವರನ್ನು ಮನೆಯಲ್ಲಿ ಹಾಕಿಕೊಳ್ಳುವುದೇ ದೊಡ್ಡ ಕಷ್ಟದ ಕೆಲಸ ಎಂದು ನೀವೆಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ಇಲ್ಲೊಂದಿಷ್ಟು ಟಿಪ್ಸ್ ಇದೆ Read more…

SHOCKING: ಕೊರೊನಾದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ…!

ಕೊರೊನಾದಿಂದ ಗುಣಮುಖರಾದ ಕೆಲವರಿಗೆ ಅಪರೂಪದ ಶಿಲೀಂದ್ರ ಸೋಂಕು ಕಂಡು ಬರುತ್ತಿರುವುದು ವೈದ್ಯ ಸಮೂಹದ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇದು ತೀವ್ರವಾಗುತ್ತಿದ್ದು, ಇದರಿಂದ Read more…

ಮಕ್ಕಳ ಶಾಲಾ ಶುಲ್ಕ: ಪೋಷಕರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಶಾಲಾ ಶುಲ್ಕದಲ್ಲಿ ಶಿಕ್ಷಣ ಇಲಾಖೆ ಶೇಕಡ 30 ರಷ್ಟು ಕಡಿತಗೊಳಿಸಿದೆ. ಬೋಧನಾ ಶುಲ್ಕದಲ್ಲಿ ಶೇಕಡ 30 ರಷ್ಟು ಕಡಿತಗೊಳಿಸಿದ್ದರೂ ಕೆಲ ಶಾಲೆಗಳಲ್ಲಿ ಸಂಪೂರ್ಣ ಶುಲ್ಕ ಪಡೆಯಲಾಗುತ್ತಿದೆ ಎನ್ನುವ Read more…

ಚಿತ್ರರಂಗಕ್ಕೆ ಸರ್ಕಾರದಿಂದ ಸಿಹಿ ಸುದ್ದಿ: ‘ಹೌಸ್ ಫುಲ್’ ಪ್ರದರ್ಶನಕ್ಕೆ ಅವಕಾಶ

ಬೆಂಗಳೂರು: ಚಿತ್ರರಂಗದ ನಿರ್ಮಾಪಕರು, ಕಲಾವಿದರು, ಕಾರ್ಮಿಕರ ಹಿತದೃಷ್ಟಿಯಿಂದ ನಾಲ್ಕು ವಾರಗಳವರೆಗೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ 100% ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು Read more…

BIG BREAKING NEWS: ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ – ಶೇ. 100 ಪ್ರೇಕ್ಷಕರಿಗೆ ಅವಕಾಶ

ಬೆಂಗಳೂರು: ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬದಲಿಸಿದ್ದು, ಚಿತ್ರಮಂದಿರದಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ Read more…

BREAKING NEWS: ಸರ್ಕಾರದಿಂದ ಚಿತ್ರರಂಗಕ್ಕೆ ಸಿಹಿ ಸುದ್ದಿ – ಶೇ. 100 ಪ್ರೇಕ್ಷಕರಿಗೆ ಅವಕಾಶ

ಬೆಂಗಳೂರು: ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬದಲಿಸಿದ್ದು, ಚಿತ್ರಮಂದಿರದಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಶೇಕಡ 100 ರಷ್ಟು ಅವಕಾಶ ಕಲ್ಪಿಸಲು Read more…

ಬಿಗ್ ಬಜೆಟ್ ಚಿತ್ರಗಳಿಗೆ ಬಿಗ್ ಶಾಕ್: ಫಿಲ್ಮ್ ಚೇಂಬರ್ ನಿಂದ ಸಿಎಂ ಭೇಟಿ

ಬೆಂಗಳೂರು: ಥಿಯೇಟರ್ ಗಳಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಆದೇಶದಿಂದ ಚಿತ್ರರಂಗ ಬೇಸರಗೊಂಡಿದೆ. ಇಂದು ಮುಖ್ಯಮಂತ್ರಿಯವರನ್ನು ಫಿಲಂ ಚೇಂಬರ್ ನಿಯೋಗ ಭೇಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...