alex Certify charge | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನ.1ರಿಂದ ಬದಲಾಗಲಿದೆ ಈ ಎಲ್ಲ ಸೇವೆ – ಗ್ರಾಹಕರ ಜೇಬಿಗೆ ಬೀಳಲಿದೆ ಮತ್ತಷ್ಟು ಕತ್ತರಿ

ನವೆಂಬರ್ ತಿಂಗಳು ಶುರುವಾಗ್ತಿದೆ. ಹೊಸ ತಿಂಗಳು ಶುರುವಾಗ್ತಿದ್ದಂತೆ ಅನೇಕ ಬದಲಾವಣೆಯಾಗುತ್ತದೆ. ಇದು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನವೆಂಬರ್ ಒಂದರಿಂದ  ದೇಶದಾದ್ಯಂತ ಅನೇಕ ದೊಡ್ಡ ಬದಲಾವಣೆಯಾಗಲಿದೆ. ನವೆಂಬರ್ Read more…

BIG NEWS: ಕೇವಲ 15 ನಿಮಿಷಗಳಲ್ಲಿ ಇವಿ ವಾಹನ ಕಂಪ್ಲೀಟ್‌ ಚಾರ್ಜ್‌ ಮಾಡಬಲ್ಲ ಉಪಕರಣ ಬಿಡುಗಡೆ

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರಿನ ಚಾರ್ಜರ್‌‌ ಅನ್ನು ಎಬಿಬಿ ಬಿಡುಗಡೆ ಮಾಡಿದೆ. ಟೆಸ್ಲಾ, ಹ್ಯುಂಡಾಯ್ ಹಾಗೂ ಇತರೆ ಉತ್ಪಾದಕರ ಎಲೆಕ್ಟ್ರಿಕ್ ಕಾರುಗಳಿಂದಾಗಿ ಹೆಚ್ಚುತ್ತಿರುವ ಬೇಡಿಕೆಯ ಅನುಗುಣವಾಗಿ ಈ Read more…

ದಂಗಾಗಿಸುವಂತಿದೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರಿಂದ ವಸೂಲಾದ ಶುಲ್ಕ…!

ಬ್ಯಾಂಕ್ ಗಳಲ್ಲಿ ಖಾತೆ ತೆರೆದ ನಂತ್ರ ಕನಿಷ್ಠ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಬೇಕು. ಒಂದು ವೇಳೆ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಿಲ್ಲವೆಂದ್ರೆ ಬ್ಯಾಂಕ್ ದಂಡ ವಿಧಿಸುತ್ತದೆ. Read more…

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟಲ್ ನೀರಿನ ಬೆಲೆ ಬರೋಬ್ಬರಿ 3 ಸಾವಿರ ರೂ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ತಾಲಿಬಾನ್ ತೊರೆಯಲು ಮುಂದಾಗಿರುವ ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಕಾಬೂಲ್ ವಿಮಾನ ನಿಲ್ದಾಣವನ್ನು Read more…

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಆಗಸ್ಟ್ 1 ರಿಂದ ಸೇವಾ ಶುಲ್ಕ ಸೇರಿ ಹಲವು ಬದಲಾವಣೆ

ನವದೆಹಲಿ: ಹಣಕಾಸು ಕ್ಷೇತ್ರದ ಕೆಲವು ನಿಯಮಗಳು ಬದಲಾವಣೆಯಾಗಿದ್ದು ಆಗಸ್ಟ್ 1 ರಿಂದ NACH ಸೇವೆ ವಾರದ ಎಲ್ಲಾ ಸಮಯದಲ್ಲಿಯೂ ಲಭ್ಯವಿರುತ್ತದೆ. ಒಂದೇ ಸಲಕ್ಕೆ ಎಲ್ಲರಿಗೂ ಹಣ ವರ್ಗಾವಣೆ ಮಾಡುವ Read more…

6 ತಿಂಗಳ ಮಗುವಿನ ಸಮ್ಮುಖದಲ್ಲೇ ಮದುವೆ: ಇದರ ಹಿಂದಿದೆ ಕರುಣಾಜನಕ ಕತೆ

ತಮ್ಮ ಆರು ತಿಂಗಳ ಮಗುವಿನ ಎದುರೇ ಮದುವೆ ಮಾಡಿಕೊಳ್ಳುವುದು ಕರೀಂ ಹಾಗೂ ಲೌಸಿ ರೇಜ಼ೆ ಕನಸಾಗಿತ್ತು. ಆದರೆ ಪುಟಾಣಿ ಲೇಲಾ ಬೇಬಿಗೆ ಅಪರೂಪದ ಕಾಯಿಲೆಯಾದ ಚಾರ್ಜ್ ಸಿಂಡ್ರೋಮ್‌ನಿಂದಾಗಿ ಆಕೆಯ Read more…

‘ಆಧಾರ್ ಕಾರ್ಡ್’ ನ ಯಾವ ನವೀಕರಣಕ್ಕೆ ನೀಡಬೇಕು ಎಷ್ಟು ಹಣ…..? ಇಲ್ಲಿದೆ ಮಾಹಿತಿ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ, ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುತ್ತದೆ. ಪ್ರತಿ ನಾಗರಿಕರಿಗೆ 12-ಅಂಕಿಯ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಸರ್ಕಾರ ಸೇರಿದಂತೆ ಖಾಸಗಿ ಸೇವೆಗಳನ್ನು ಪಡೆಯಲು ಆಧಾರ್ Read more…

ಒಂದು ದಿನದ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ 3.7 ಲಕ್ಷ ರೂ. ಬಿಲ್….!

ದೇಶದಲ್ಲಿ ಕೊರೊನಾ ಸೋಂಕು ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಭಾರಿ ಹಣ ವಸೂಲಿ ಮಾಡ್ತಿವೆ. ಉತ್ತರ ಪ್ರದೇಶದ ಮಥುರಾದ ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸೆಗೆ Read more…

‘ಜನ್ ಧನ್’ ಸೇರಿ ‘ಶೂನ್ಯ’ ಬ್ಯಾಲೆನ್ಸ್ ಖಾತೆ ಗ್ರಾಹಕರಿಗೆ ಗುಡ್ ನ್ಯೂಸ್: ವಹಿವಾಟು ಶುಲ್ಕದ ಬಗ್ಗೆ SBI ಸ್ಪಷ್ಟನೆ

ಶೂನ್ಯ ಬ್ಯಾಲೆನ್ಸ್ ಖಾತೆಗಳಲ್ಲಿನ ವಹಿವಾಟು ಶುಲ್ಕಗಳ ಕುರಿತಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸ್ಪಷ್ಟನೆ ನೀಡಿದೆ. ಐಐಟಿ ಬಾಂಬೆ ನಡೆಸಿದ ಅಧ್ಯಯನದ ಫಲಿತಾಂಶದ ಆಧಾರದ ಮೇಲೆ ಇತ್ತೀಚಿನ ಮಾಧ್ಯಮಗಳ Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುವ ಶುಲ್ಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಈ ಮೊದಲು 100 ರೂಪಾಯಿ ಇದ್ದ ಶುಲ್ಕವನ್ನು 50 Read more…

ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ATM ವಹಿವಾಟು ವಿಫಲವಾದ್ರೂ 25 ರೂ. ದಂಡ – ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಬೀಳುತ್ತೆ ಹೊರೆ

ನವದೆಹಲಿ: ಗ್ರಾಹಕರು ಬ್ಯಾಂಕ್ ಖಾತೆಗಳು ಮತ್ತು ಎಟಿಎಂ ಗಳಿಂದ ಹಣ ಹಿಂಪಡೆಯುವುದು ಸಾಮಾನ್ಯ. ದೇಶದಲ್ಲಿ ಬಹುಸಂಖ್ಯೆಯ ಜನ ಬ್ಯಾಂಕುಗಳಲ್ಲಿ ಖಾತೆ ತೆರೆದಿದ್ದಾರೆ. ಬ್ಯಾಂಕುಗಳು ಅನೇಕ ಸೇವೆಗಳನ್ನು ಉಚಿತವಾಗಿ ನೀಡುತ್ತವೆ. Read more…

ಕಡಿಮೆ ಬಡ್ಡಿ ದರಕ್ಕೆ ‌ʼಚಿನ್ನʼದ ಮೇಲೆ ಸಾಲ ಪಡೆಯಲು ಇಲ್ಲಿದೆ ಮಾಹಿತಿ

ತುರ್ತು ಪರಿಸ್ಥಿತಿಯಲ್ಲಿ ಚಿನ್ನದ ಮೇಲಿನ ಸಾಲವು ಅತ್ಯುತ್ತಮ ಆಯ್ಕೆ ಎಂದ್ರೆ ತಪ್ಪಾಗಲಾರದು. ಚಿನ್ನದ ಸಾಲ ಪಡೆಯುವುದು ಸುಲಭ. ಚಿನ್ನದ ಸಾಲಕ್ಕೆ ಉತ್ತಮ ಕ್ರೆಡಿಟ್ ಸ್ಕೋರ್ ಅಥವಾ ಯಾವುದೇ ಆದಾಯದ Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಹೈದರಾಬಾದ್: ಗ್ಯಾಸ್ ಸಿಲಿಂಡರ್ ತರುವ ವ್ಯಕ್ತಿಗೆ 30, 40 ರೂಪಾಯಿ ಕೊಡಬೇಕಿಲ್ಲವೆಂದು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ತಿಳಿಸಿದೆ. ಮನೆಗೆ ಗ್ಯಾಸ್ ಸಿಲಿಂಡರ್ ತಂದು ಕೊಡುವ ಡೆಲಿವರಿ ಬಾಯ್ ಗಳು Read more…

BIG NEWS: ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿ ಯುಪಿಐ ವ್ಯವಹಾರಕ್ಕೆ ಶುಲ್ಕ ಇಲ್ಲ – ಸ್ಪಷ್ಟನೆ

ನವದೆಹಲಿ: ಯುಪಿಐ ವ್ಯವಹಾರಕ್ಕೆ ಶುಲ್ಕ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವುದು ಸುಳ್ಳಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಅಫ್ ಇಂಡಿಯ ಸ್ಪಷ್ಟಪಡಿಸಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ Read more…

ಕಸ ಗುಡಿಸುತ್ತಿದ್ದ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆ…!

ಜೀವನ ಅಂದ್ರೇನೆ ಹಾಗೆ. ಯಾವ ಸಂದರ್ಭದಲ್ಲಿ ಅದೃಷ್ಟ ಹೇಗೆ ಖುಲಾಯಿಸುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೇರಳದ ಕೊಲ್ಲಂ ಜಿಲ್ಲೆಯ ಆನಂದವಲ್ಲಿ​. ಕೆಲ ಸಮಯದ ಹಿಂದೆಯಷ್ಟೇ Read more…

ಬ್ಯಾಂಕ್ ಲಾಕರ್ ಪಡೆಯುವ ಮೊದಲು ಗೊತ್ತಿರಲಿ ಶುಲ್ಕದ ವಿವರ

ಆಭರಣಗಳನ್ನು ಹಾಗೂ ಅಗತ್ಯ ಕಾಗದ ಪತ್ರಗಳನ್ನು ಇಡಲು ನಾವು ಲಾಕರ್ ಬಳಸುತ್ತೇವೆ. ಬ್ಯಾಂಕ್ ಲಾಕರ್ ಸುರಕ್ಷಿತವೆಂದು ನಂಬಲಾಗಿದೆ. ಈ ಬ್ಯಾಂಕ್ ಲಾಕರ್ ನಲ್ಲಿ ಆಭರಣವಿಡಲು ನಾವು ಶುಲ್ಕ ನೀಡಬೇಕಾಗುತ್ತದೆ. Read more…

ʼಜನ್ ಧನ್ʼ ಖಾತೆದಾರರಿಗೆ ಗುಡ್ ನ್ಯೂಸ್: ಹಣ ವಿತ್ ಡ್ರಾಗೆ ಶುಲ್ಕ ವಿಧಿಸುವ ವದಂತಿಗೆ ಸ್ಪಷ್ಟನೆ

ನವದೆಹಲಿ: ಜನ್ ಧನ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ವೇಳೆ 100 ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಬ್ಯಾಂಕ್ ಆಫ್ ಬರೋಡಾ ಠೇವಣಿ ಹಾಗೂ ವಿತ್ ಡ್ರಾ ಮಾಡಲು Read more…

ಆನ್ಲೈನ್ ಶಾಪಿಂಗ್ ಗೂ ಮುನ್ನ ತಿಳಿದಿರಿ ʼನೋ ಕಾಸ್ಟ್ ಇಎಂಐʼ ವಿಷ್ಯ

ಆನ್ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಆನ್ಲೈನ್ ಶಾಪಿಂಗ್ ಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಸೆಳೆಯಲು ಆನ್ಲೈನ್ ಕಂಪನಿಗಳು ಕೂಡ ಸಾಕಷ್ಟು ಆಫರ್ ನೀಡುತ್ತಿವೆ. ಅದ್ರಲ್ಲಿ ನೋ Read more…

ಕೊರೊನಾ ಸಂಕಷ್ಟದ ಹೊತ್ತಲ್ಲೇ ATM ಬಳಕೆದಾರರಿಗೆ ಶಾಕ್…? ಹೆಚ್ಚುವರಿ ಶುಲ್ಕದ ಬರೆ ಸಾಧ್ಯತೆ

ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಡುವೆಯೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ಇದೆ. ಬ್ಯಾಂಕ್ ಎಟಿಎಂನಿಂದ 5 ಸಾವಿರ ರೂ.ಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು Read more…

ಎಟಿಎಂನಲ್ಲಿ 5 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ವಿಧಿಸಬೇಕು ಶುಲ್ಕ

ಕೊರೊನಾ ಬಿಕ್ಕಟ್ಟಿನ ಮಧ್ಯೆಯೇ ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆಯಿದೆ. ಬ್ಯಾಂಕ್ ಎಟಿಎಂನಿಂದ 5 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...