alex Certify benefits | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲಿ ʼನೀರುʼ ಕುಡಿದ್ರೆ ಕಾಡಲ್ಲ ಈ ಖಾಯಿಲೆ

ಆರೋಗ್ಯವಂತ ವ್ಯಕ್ತಿಗೆ ನೀರು ಬೇಕೇಬೇಕು. ನಮ್ಮ ದೇಹದಲ್ಲಿ ಶೇಕಡಾ 50-60ರಷ್ಟು ನೀರಿನ ಅಂಶವಿರುತ್ತದೆ. ಫಿಟ್ನೆಸ್ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ Read more…

‘ದ್ರಾಕ್ಷಿ’ ಸೇವಿಸಿ ಅನೇಕ ರೋಗಗಳಿಂದ ಮುಕ್ತಿ ಪಡೆಯಿರಿ

ದ್ರಾಕ್ಷಿ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತೆ. ಸಿಹಿಯಾಗಿರುವ ಈ ದ್ರಾಕ್ಷಿಯಲ್ಲಿ ಸಕ್ಕರೆ ಅಂಶವಿರುವುದಿಲ್ಲ. ಸೋಡಿಯಂ, ಪೊಟ್ಯಾಷಿಯಮ್, ಸಿಟ್ರಿಕ್ ಆಸಿಡ್, ಮೆಗ್ನೀಷಿಯಮ್, ಕಬ್ಬಿಣ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಇದ್ರಲ್ಲಿರುತ್ತವೆ. ದ್ರಾಕ್ಷಿ Read more…

ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ ಮನೆಮದ್ದು ಈ ದಾಸವಾಳ ಹೂವಿನ ಚಹಾ

ಸಕ್ಕರೆ ಕಾಯಿಲೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬದಲಾಗ್ತಿರೋ ಜೀವನ ಶೈಲಿ ಹಾಗೂ ನಮ್ಮ ಆಹಾರ ಪದ್ಧತಿಯೇ ಈ ಕಾಯಿಲೆಗೆ ಮೂಲ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ದಾಸವಾಳದ Read more…

ʼಮೊಟ್ಟೆʼ ಸಿಪ್ಪೆ ಮಾತ್ರ ಎಸೆಯಲೇಬೇಡಿ

ಮೊಟ್ಟೆ ಒಡೆದಾಗ ಮರು ಯೋಚಿಸದೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹೇಗೆ ಅಂತ ನೋಡಿ. * ಮೊಟ್ಟೆಯ ಸಿಪ್ಪೆಯನ್ನು ಬಳಸುವುದರಿಂದ ಚರ್ಮದ ರಂಧ್ರಗಳು Read more…

ನೋಡಲು ಚಿಕ್ಕದು ಈ ಎಲೆ…. ಆದರೆ ಕೆಲಸ ಅಗಾಧ

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

ವೈಟ್‌ ಟೀ ಕುಡಿದಿದ್ದೀರಾ…..? ಇದರ ಪ್ರಯೋಜನಗಳ ಬಗ್ಗೆ ನಿಮಗೂ ತಿಳಿದಿರಲಿ

ಭಾರತದಲ್ಲಿ ಚಹಾ ಪ್ರಿಯರಿಗೇನೂ ಕೊರತೆಯಿಲ್ಲ. ಕೆಲವರು ಮಾಮೂಲಿ ಹಾಲು, ಸಕ್ಕರೆಯ ಚಹಾ ಕುಡಿಯುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಗ್ರೀನ್‌ ಟೀ ಅಭ್ಯಾಸ ಮಾಡಿಕೊಂಡಿದ್ದಾರೆ. ನೀವೂ ಕೂಡ ಇನ್ನೂ Read more…

ಬಹು ಉಪಯೋಗಿ ‘ಅಶ್ವಗಂಧ’ದ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಅಶ್ವಗಂಧ ಒಂದು ಆಯುರ್ವೇದ ಔಷಧಿ. ದೇಹದಲ್ಲಿನ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಅಶ್ವಗಂಧದ ಪ್ರಯೋಜನಗಳು ಹತ್ತಾರು. ಅಶ್ವಗಂಧ ಸೇವನೆಯಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ. ಪುರುಷರಲ್ಲಿ ಬಂಜೆತನದ Read more…

ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ಬೇಕು ಕಿತ್ತಳೆ ಸಿಪ್ಪೆ

ಕಿತ್ತಳೆ ಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅದೇ ರೀತಿ ಹಣ್ಣು ತಿಂದು ಸಿಪ್ಪೆಯನ್ನು ಬಿಸಾಡಬೇಕಿಲ್ಲ, ಕಿತ್ತಳೆ ಸಿಪ್ಪೆಯಲ್ಲೂ ಸಾಕಷ್ಟು ಔಷಧೀಯ ಗುಣಗಳಿವೆ. ಈ ಸಿಪ್ಪೆಗಳು ನಿಮ್ಮ ತ್ವಚೆಯ ಸೌಂದರ್ಯವನ್ನು Read more…

ಮುಖದ ಸುಕ್ಕು, ಕಲೆಗಳನ್ನು ಮಾಯ ಮಾಡುತ್ತೆ ಈ ಮ್ಯಾಜಿಕ್ ಎಣ್ಣೆ

ತೆಂಗಿನ ಎಣ್ಣೆಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೌಂದರ್ಯ ವರ್ಧನೆಗೂ ತೆಂಗಿನ ಎಣ್ಣೆ ಹೇಳಿ ಮಾಡಿಸಿದಂತಹ ಉತ್ಪನ್ನ. ವಯಸ್ಸು 40 ದಾಟುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ತೆಂಗಿನ Read more…

ಬೇಸಿಗೆಯಲ್ಲಿ ಪ್ರತಿದಿನ ಕುಡಿಯಿರಿ ಬೇವಿನ ರಸ

ಬೇವಿನ ಸೊಪ್ಪು ಸರ್ವರೋಗಕ್ಕೂ ಮದ್ದು ಇದ್ದಂತೆ. ಚರ್ಮದಲ್ಲಿ ಯಾವುದೇ ರೀತಿಯ ಅಲರ್ಜಿ ಇದ್ದರೆ, ಬೇವಿನ ನೀರಿನಿಂದ ಸ್ನಾನ ಮಾಡಲು ಶಿಫಾರಸು ಮಾಡ್ತಾರೆ. ಬೇವಿನ ರಸ ಕೂಡ ಯಾವ ಔಷಧಿಗೂ Read more…

ಯಾವ್ಯಾವ ‘ಡ್ರೈಫ್ರೂಟ್ಸ್‌’ ನೆನಸಿ ತಿನ್ನಬೇಕು….? ಅದರ ಪ್ರಯೋಜಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್

  ಡ್ರೈ ಫ್ರೂಟ್ಸ್‌ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಅದರಲ್ಲೂ ನೆನೆಸಿದ ಡ್ರೈಫ್ರೂಟ್ಸ್‌ ತಿನ್ನುವುದರಿಂದ ನಿಮಗೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಯಾವ ಡ್ರೈಫ್ರೂಟನ್ನು ನೆನೆಸಿ ತಿನ್ನಬೇಕು? ಯಾವುದನ್ನು ಹಾಗೇ Read more…

ಬೇಸಿಗೆಯಲ್ಲಿ ಚವನ್‌ಪ್ರಾಶ್‌ ಸೇವನೆ ಎಷ್ಟು ಸೂಕ್ತ…..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಅಂತಹ ಆಹಾರ, ಪಾನೀಯಗಳನ್ನೇ ನಾವು ಸೇವಿಸುತ್ತೇವೆ. ಹಾಗಾಗಿ ಈ ಋತುವಿನಲ್ಲಿ ಚವನ್‌ಪ್ರಾಶ್‌ ತಿನ್ನಬಹುದೇ ಅನ್ನೋದು ಬಹುತೇಕರನ್ನು ಕಾಡುವ ಪ್ರಶ್ನೆ. ಚವನ್‌ಪ್ರಾಶ್‌ ತಿಂದರೆ ಬೇಸಿಗೆಯಲ್ಲಿ ಮತ್ತಷ್ಟು Read more…

ದೇವರ ಮುಂದೆ ‘ದೀಪ’ ಹಚ್ಚುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ದೇವರ ಪೂಜೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ತುಪ್ಪ ಅಥವಾ ಎಣ್ಣೆಯ ದೀಪ ಬೆಳಗುವ ಸಂಪ್ರದಾಯ ರೂಢಿಯಲ್ಲಿದೆ. ಪೂಜೆ ವೇಳೆ ಯಾವ ದೀಪ ಹಚ್ಚಬೇಕು. ಎಷ್ಟು ಬತ್ತಿಯನ್ನು ಹಚ್ಚಬೇಕು ಎಂಬುದು Read more…

SBI YONO ಟಾಪ್‌ ಅಪ್‌ ಗೃಹಸಾಲ: ಇಲ್ಲಿದೆ ಅರ್ಹತೆ, ವೈಶಿಷ್ಟ್ಯ, ಪ್ರಯೋಜನಗಳ ಸಂಪೂರ್ಣ ವಿವರ

ಟಾಪ್-ಅಪ್ ಲೋನ್ ಎಂದರೆ ನಿಮ್ಮ ಅಸ್ತಿತ್ವದಲ್ಲಿರುವ ಗೃಹ ಸಾಲದ ಮೇಲೆ ಬ್ಯಾಂಕ್ ಒದಗಿಸುವ ಸಾಲ. ಟಾಪ್-ಅಪ್ ಹೋಮ್ ಲೋನ್‌ಗಳು, ವೈಯಕ್ತಿಕ ಅಥವಾ ಗೃಹ ಸಾಲಗಳಿಗಿಂತ ಕಡಿಮೆ ಬಡ್ಡಿ ದರಗಳನ್ನು Read more…

ಪ್ರತಿದಿನ ಹಸಿ ಬೆಳ್ಳುಳ್ಳಿ ತಿಂದರೆ ಮಾಯವಾಗುತ್ತವೆ ಇಷ್ಟೆಲ್ಲಾ ಕಾಯಿಲೆಗಳು

ಭಾರತದ ಪ್ರತಿ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಅನೇಕ ರೋಗಗಳಿಗೂ ಬೆಳ್ಳುಳ್ಳಿ ರಾಮಬಾಣವಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ, ಕೀಲು Read more…

ಊಟದ ನಂತ್ರ ವಾಕಿಂಗ್‌ ಮಾಡುವುದು ಎಷ್ಟು ಮುಖ್ಯ…..? ನಿಮಗೂ ತಿಳಿದಿರಲಿ ಈ ಸತ್ಯ

ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ಸ್ವಲ್ಪ ವಾಕಿಂಗ್‌ ಮಾಡಿದ್ರೆ ಹಾಯೆನಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಜೊತೆಗೆ ತೂಕವನ್ನೂ ಇಳಿಸಬಹುದು ಅನ್ನೋ ನಂಬಿಕೆ ಇದೆ. ಊಟವಾದ ಮೇಲೆ ವಾಕಿಂಗ್‌ Read more…

ಜಿಯೋ ಹಾಗೂ ಏರ್ಟೆಲ್‌ ಗೆ ಟಕ್ಕರ್‌ ಕೊಡ್ತಾ ಇದೆ BSNL ನ 666 ರೂಪಾಯಿ ಪ್ಲಾನ್

ದೇಶದ ಸರ್ಕಾರಿ ಟೆಲಿಕಾಂ ಕಂಪನಿ BSNL, ಅತ್ಯುತ್ತಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ Jio, Airtel ಮತ್ತು Vi ನಂತಹ ಖಾಸಗಿ ಕಂಪನಿಗಳಿಗೆ ಟಕ್ಕರ್‌ ಕೊಡ್ತಾ ಇದೆ. ಜಿಯೋ Read more…

ಪುದೀನಾದಲ್ಲಿದೆ ‘ಆರೋಗ್ಯ’ದ ಗುಟ್ಟು

ಪುದೀನಾ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ. ಅಜೀರ್ಣಕ್ಕೆ ಇದೊಂದು ಉತ್ತಮ ಮನೆಮದ್ದು. ಶೀತಕ್ಕೂ ಪರಿಹಾರ ನೀಡುತ್ತದೆ. ಪುದೀನಾ ಎಲೆಗಳನ್ನು ಹಲವು ರೀತಿಯಲ್ಲಿ ನೀವು ಬಳಸಬಹುದು. Read more…

ಪ್ರತಿ ದಿನ ತುಪ್ಪ ಸೇವಿಸಿ ‘ಆರೋಗ್ಯ’ ವೃದ್ಧಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ Read more…

ಈ ದಿನಾಂಕದೊಳಗೆ ನಿಮ್ಮ ಪಿಎಫ್‌ ಖಾತೆಯಲ್ಲಿ ಹಣ ಠೇವಣಿ ಮಾಡಿದ್ರೆ ಸಿಗುತ್ತೆ ಹೆಚ್ಚಿನ ಲಾಭ

ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಜನಪ್ರಿಯ ಉಳಿತಾಯಗಳಲ್ಲೊಂದು. ಸ್ಥಿರವಾದ ಆದಾಯವನ್ನು ಖಾತರಿಪಡಿಸುವ ಸುರಕ್ಷಿತ ಆಯ್ಕೆ ಇದಾಗಿದೆ. ಈ ಯೋಜನೆಯಲ್ಲಿ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ Read more…

ಕಾರ್ಮಿಕರಿಗೆ ಗುಡ್ ನ್ಯೂಸ್: ಇ-ಶ್ರಮ್ ಕಾರ್ಡ್ ನಿಂದ ಹಲವು ಸೌಲಭ್ಯ

ನವದೆಹಲಿ: ಇ-ಶ್ರಮ್ ಕಾರ್ಡ್ ಮೂಲಕ ಸರ್ಕಾರ ಅಸಂಘಟಿತ ವರ್ಗದ ಜನರಿಗೆ ಸಾಕಷ್ಟು ನೆರವು ನೀಡುತ್ತಿದೆ, ಇ-ಶ್ರಮ್ ಕಾರ್ಡ್ ಯೋಜನೆಗೆ ಸಂಬಂಧಿಸಿದ ಜನರ ಖಾತೆಗಳಿಗೆ ಮುಂದಿನ ಕಂತು 500 ರೂ.ಗಳನ್ನು Read more…

ಇ-ಶ್ರಮ್ ಕಾರ್ಡ್ ಹೊಂದಿದ ಕಾರ್ಮಿಕರಿಗೆ ಗುಡ್ ನ್ಯೂಸ್: ಸಿಗಲಿದೆ ಹಲವು ಸೌಲಭ್ಯ

ನವದೆಹಲಿ: ಅಸಂಘಟಿತ ವರ್ಗದ ಜನರಿಗೆ ಇ-ಶ್ರಮ್ ಕಾರ್ಡ್ ಮೂಲಕ ಸರ್ಕಾರ ಸಾಕಷ್ಟು ಸಹಾಯ ಮಾಡುತ್ತಿದೆ, ಇ-ಶ್ರಮ್ ಕಾರ್ಡ್ ಯೋಜನೆಗೆ ಸಂಬಂಧಿಸಿದ ಜನರ ಖಾತೆಗಳಿಗೆ ಮುಂದಿನ ಕಂತು 500 ರೂ.ಗಳನ್ನು Read more…

ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ….!

ಬಿರು ಬೇಸಿಗೆ ಆರಂಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಸೌತೆಕಾಯಿ ವ್ಯಾಪಾರ ಈಗ ಜೋರಾಗಿದೆ. ಬೇಸಿಗೆಯಲ್ಲಿ ಹೆಚ್ಹೆಚ್ಚು ಸೌತೆಕಾಯಿ ಸೇವನೆ ಮಾಡುವುದರಿಂದ ಅನೇಕ ರೋಗಗಳನ್ನು ದೂರವಿಡಬಹುದು. ಮೂಳೆಗಳನ್ನು ಬಲಪಡಿಸುವುದರ ಜೊತೆಗೆ, ಕೊಲೆಸ್ಟ್ರಾಲ್ ಅನ್ನು Read more…

ಮಿತವಾಗಿರಲಿ ʼಕಲ್ಲಂಗಡಿʼ ಹಣ್ಣಿನ ಸೇವನೆ

ಅತಿಯಾದ್ರೆ ಅಮೃತವೂ ವಿಷ ಎನ್ನುವ ಮಾತಿದೆ. ಬೇಸಿಗೆಯಲ್ಲಿ ಎಲ್ಲರು ಇಷ್ಟ ಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ. ಸಿಹಿ ಸಿಹಿ ಕಲ್ಲಂಗಡಿ ಹಣ್ಣು ಎಲ್ಲರಿಗೂ ಪ್ರಿಯ. ಬಾಯಿಗೆ ರುಚಿಯಾಗಿರುವ ಹಾಗೂ Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼಮೆನಿಕ್ಯೂರ್ʼ

ಮೆನಿಕ್ಯೂರ್ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ. ಮಸಾಜ್ ಸಮಯದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಉಗುರುಗಳು ಮೃದುವಾಗಿ, ಹೊಳೆಯುತ್ತವೆ. ಉಗುರುಗಳು ಮುರಿದು ಹೋಗುವುದಿಲ್ಲ. ಮೆನಿಕ್ಯೂರನ್ನು ಮನೆಯಲ್ಲಿಯೂ ಸುಲಭವಾಗಿ ಮಾಡಬಹುದು. ಮೊದಲು Read more…

ಸೌಂದರ್ಯಕ್ಕೆ ಮಾತ್ರವಲ್ಲ ʼಆರೋಗ್ಯʼಕ್ಕೂ ಬೇಕು ಕಾಲ್ಗೆಜ್ಜೆ

ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಸುಂದರ ಆಭರಣಗಳಲ್ಲೊಂದು. ಶೃಂಗಾರ ಸಾಧನದ ರೂಪದಲ್ಲಿ ಮಹಿಳೆಯರು ಇದನ್ನು ಧರಿಸ್ತಾರೆ. ಕಾಲ್ಚೈನು ಧರಿಸೋದ್ರಿಂದ ಇರುವ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಕೇವಲ Read more…

ಪುರುಷರ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತೆ ಈ ಗಡ್ಡೆ

ಕೆಲ ಪುರುಷರ ಲೈಂಗಿಕ ಆಸಕ್ತಿ ಕಡಿಮೆಯಾಗ್ತಾ ಬರುತ್ತದೆ. ಇದಕ್ಕೆ ವಯಸ್ಸಿನ ಜೊತೆ ಒತ್ತಡ ಕೂಡ ಕಾರಣವಾಗುತ್ತದೆ. ಸಂತಾನ ಬಯಸುವ ಹಾಗೂ ಜೀವನ ಸಂಗಾತಿ ಜೊತೆ ಸುಖ ದಾಂಪತ್ಯ ಬಯಸುವ Read more…

ಕಲ್ಲಂಗಡಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಬಲು ಹಿತವಾಗಿರುತ್ತೆ. ಅದರಲ್ಲಿರೋ ನೈಸರ್ಗಿಕ ಸಿಹಿ ಮತ್ತು ತಂಪಿನ ಅನುಭವ ಹಣ್ಣು ಪ್ರಿಯರ ಫೇವರಿಟ್.‌ 5000 ವರ್ಷಗಳ ಹಿಂದೆ ಈಜಿಪ್ಟ್‌ ನಲ್ಲಿ ಕಲ್ಲಂಗಡಿಯ Read more…

ʼಪಿಂಚಣಿʼ ಯೋಜನೆ ಲಾಭಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಕೇಂದ್ರ ಸರ್ಕಾರಿ ನೌಕರರಿಗೆ ಅತ್ಯಂತ ಪ್ರಯೋಜನಕಾರಿಯಾದ ಸರ್ಕಾರಿ ಸ್ಕೀಮ್‌ ಗಳಲ್ಲೊಂದು. ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್‌ ಪಿ ಎಸ್‌ ಖಾತೆಯನ್ನು ತೆರೆಯಬೇಕು. 2013ರ Read more…

ನಿಮ್ಮ ಗಾರ್ಡನ್‌ ನಲ್ಲೇ ಸುಲಭವಾಗಿ ಬೆಳೆಸಿ ನಿತ್ಯ ಉಪಯೋಗಿಸುವ ಔಷಧೀಯ ಗಿಡ

ಅಜ್ಜ-ಅಜ್ಜಿ ಸಲಹೆ ಮಹಳ ಮಹತ್ವದ್ದು. ಅವ್ರು ಹೇಳಿದಂತೆ ಮನೆ ಮದ್ದು ಮಾಡಿದ್ರೆ ಸಣ್ಣಪುಟ್ಟ ಅನೇಕ ಕಾಯಿಲೆಗಳು ಕೆಲವೇ ದಿನಗಳಲ್ಲಿ ಮಂಗಮಾಯ. ಅಜ್ಜ-ಅಜ್ಜಿ ಸಲಹೆಯಂತೆ ಕಿಚನ್ ಗಾರ್ಡನ್ ನಲ್ಲಿ ಕೆಲವೊಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...