alex Certify Maharashtra | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾಬ್ಬ ಲಾಟರಿ! ಒಂದೇ ತಿಂಗಳಲ್ಲಿ ಟೊಮೆಟೊ ಮಾರಾಟ ಮಾಡಿ 2.8 ಕೋಟಿ ರೂ. ಸಂಪಾದಿಸಿದ ರೈತ!

ಪುಣೆ: ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ಮಧ್ಯೆ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಟೊಮೆಟೊ ಮಾರಾಟ ಮಾಡುವ ಮೂಲಕ ಒಂದೇ ತಿಂಗಳಲ್ಲಿ 2.8 ಕೋಟಿ ರೂ.ಗಿಂತ ಹೆಚ್ಚು ಆದಾಯ Read more…

ಖುಲಾಯಿಸಿದ ಅದೃಷ್ಟ: ಕೋಟ್ಯಧೀಶನಾದ ರೈತ: ಟೊಮೆಟೊ ಮಾರಿ 1.5 ಕೋಟಿ ರೂ. ಗಳಿಕೆ

ಪುಣೆ: ಮಹಾರಾಷ್ಟ್ರದ ರೈತರೊಬ್ಬರು ಟೊಮೆಟೊ ಬೆಳೆದು 1.5 ಕೋಟಿ ರೂ. ಗಳಿಸಿದ್ದಾರೆ. 13,000 ಕ್ರೇಟ್ ಟೊಮೆಟೊ ಮಾರಿದ ಅವರಿಗೆ ೊಂದೋವರೆ ಕೋಟಿ ರೂ. ಹಣ ದೊರೆತಿದೆ. ದೇಶಾದ್ಯಂತ ಟೊಮೆಟೊ Read more…

ಹೊಸ ಸಚಿವರಿಗೆ ಖಾತೆ ಹಂಚಿಕೆ: ನೂತನ ಡಿಸಿಎಂ ಅಜಿತ್ ಪವಾರ್ ಗೆ ಹಣಕಾಸು

ಮಹಾರಾಷ್ಟ್ರ ಸಚಿವ ಸಂಪುಟದ ಪ್ರಮುಖ ಪುನಾರಚನೆಯಲ್ಲಿ, ಸಿಎಂ ಶಿಂಧೆ ಅವರು ಹೊಸ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಇಲಾಖೆಯನ್ನು ಹಂಚಿದ್ದಾರೆ. ಜುಲೈ 2 ರಂದು ಅಜಿತ್ Read more…

BREAKING NEWS: ಬಟ್ಟೆ ತಯಾರಿಕಾ ಕಾರ್ಖಾನೆ ಗೋಡೌನ್ ಗೆ ಬೆಂಕಿ; 15ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡು…!

ಮಹಾರಾಷ್ಟ್ರದ ಪುಣೆಯಲ್ಲಿರುವ ಬಟ್ಟೆ ತಯಾರಿಕಾ ಕಾರ್ಖಾನೆಯ ಗೋಡೌನ್ ಗೆ ಇಂದು ಬೆಳಿಗ್ಗೆ ಬೆಂಕಿ ತಗುಲಿದ್ದು, ವ್ಯಾಪಕವಾಗಿ ಆವರಿಸಿರುವ ಕಾರಣ ಇದನ್ನು ನಂದಿಸಲು 15 ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು Read more…

Viral Video | ಸಚಿವರ ಸ್ವಾಗತಕ್ಕೆ ಶಾಲಾಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿದ ಶಿಕ್ಷಕರು

ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಎನ್ ಸಿ ಪಿ ಸಚಿವರ ಬೆಂಗಾವಲು ಪಡೆಯನ್ನು ಸ್ವಾಗತಿಸಲು ಉತ್ತರ ಮಹಾರಾಷ್ಟ್ರದ ರಸ್ತೆಯಲ್ಲಿ ಶಾಲಾ ಮಕ್ಕಳು ಸಾಲಾಗಿ ನಿಂತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ Read more…

NCP ಗೆ ನಾನೇ ರಾಷ್ಟ್ರೀಯ ಅಧ್ಯಕ್ಷ; ಭಿನ್ನಮತಿಯರ ವಿರುದ್ಧ ಗುಡುಗಿದ ಶರದ್ ಪವಾರ್

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ರಾಜಕೀಯ ಬೆಳವಣಿಗೆ ನಡೆದ ನಂತರ ಎನ್ ಸಿ ಪಿ ಗೆ ನಾಯಕ ಯಾರೆಂಬ ಕುರಿತು ಪೈಪೋಟಿ ನಡೆದಿದೆ. ಪಕ್ಷದ ಈ ರಾಜಕಾರಣ ಈಗ ರಾಷ್ಟ್ರ Read more…

ಶಿವಸೇನೆ, ಎನ್‌ಸಿಪಿ ಛಿದ್ರವಾದ ಬೆನ್ನಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್: ವಿಭಜನೆಯತ್ತ ಕೈಪಡೆ…?

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ವಿರೋಧ ಪಕ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ನಿಂತಿದೆ. ರಾಜ್ಯದಲ್ಲಿ ಉಂಟಾದ ಬಂಡಾಯದ ಬಾಧೆ ತಾಳದೇ ಇರುವ ಏಕೈಕ ಪಕ್ಷ ಕಾಂಗ್ರೆಸ್ Read more…

BREAKING NEWS : ಮಹಾರಾಷ್ಟ್ರ ಡಿಸಿಎಂ ಆಗಿ ‘ಅಜಿತ್ ಪವಾರ್’ ಪ್ರಮಾಣವಚನ ಸ್ವೀಕಾರ

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಎನ್ ಸಿಪಿ ಶರದ್ ಪವಾರ್ ವಿರುದ್ಧ ಸಿಡಿದೆದ್ದಿರುವ ಅಜಿತ್ ಪವಾರ್ ಬಣ, ಬಿಜೆಪಿ-ಶಿವಸೇನೆ ಮಹಾಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಅಲ್ಲದೇ Read more…

ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ: NCP ಗೆ ಶಾಕ್ ನೀಡಿದ ಅಜಿತ್ ಪವಾರ್ ಬಣ; ಬಿಜೆಪಿ –ಶಿವಸೇನೆ ಸರ್ಕಾರಕ್ಕೆ ಬೆಂಬಲ

ಮುಂಬೈ: ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದ್ದು, ಎನ್.ಸಿ.ಪಿ.ಗೆ ಶಾಕ್ ನೀಡಿದ ಅಜಿತ್ ಪವಾರ್ ಬಿಜೆಪಿ –ಶಿವಸೇನೆ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಶಿಂದೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ Read more…

BREAKING NEWS: ಬಸ್ ಗೆ ಬೆಂಕಿ ತಗುಲಿ ಘೋರ ದುರಂತ, 25 ಮಂದಿ ಸಜೀವ ದಹನ

ಮುಂಬೈ: ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಕ್ಸ್ ಪ್ರೆಸ್ ವೇಯಲ್ಲಿ ಬಸ್ ಗೆ ಬೆಂಕಿ ತಗುಲಿ 25 ಮಂದಿ ಸಜೀವ ದಹನವಾಗಿದ್ದಾರೆ. ಬಸ್‌ನಲ್ಲಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದು, ಈ Read more…

BIG NEWS: ‘ಬಕ್ರೀದ್’ ದಿನದಂದು ಈದ್ಗಾ ಮುಂದೆ ‘love Pakistan’ ಎಂದು ಬರೆದಿದ್ದ ಬಲೂನ್ ಮಾರಾಟ; ಅಜಯ್ ಪವಾರ್ ಎಂಬಾತನ ಅರೆಸ್ಟ್

ಗುರುವಾರದಂದು ಮುಸ್ಲಿಂ ಬಾಂಧವರು ದೇಶದಾದ್ಯಂತ ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಸಂಭ್ರಮದಿಂದ ಬಕ್ರೀದ್ ಆಚರಣೆ ಮಾಡಿದ್ದು, ಇದರ ಮಧ್ಯೆ ‘love Pakistan’ ಎಂದು ಬರೆದಿದ್ದ Read more…

BIG NEWS: ಸಾಲ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್

ಯಾದಗಿರಿ: ಸಾಲ ಕೊಡಿಸುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ಗ್ಯಾಂಗ್ ನ್ನು ಯಾದಗಿರಿ ಪೊಲೀಸರು ಮಹಾರಾಷ್ಟ್ರದ ಮುಂಬೈನಲ್ಲಿ ಬಂಧಿಸಿದ್ದಾರೆ. ಜೂನ್ 11ರಂದು ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ Read more…

ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಶಾಕಿಂಗ್‌ ಘಟನೆ; ವಿಡಿಯೋ ವೈರಲ್

ಮಹಾರಾಷ್ಟ್ರದ ವಾರ್ಧಾದಲ್ಲಿ ಭಾನುವಾರ ರಾತ್ರಿ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಭಯಾನಕ ಘಟನೆಯೊಂದು ನಡೆದಿದೆ. ಹುಟ್ಟುಹಬ್ಬದ ಹುಡುಗ ಹೃತಿಕ್ ವಾಂಖೆಡೆ ಕೇಕ್ ಕತ್ತರಿಸುವಾಗ ಅವರ ಮುಖಕ್ಕೆ ತಗುಲಿದೆ. ವಾರ್ಧಾದ ಸಿಂಧಿ Read more…

ಅಪಹರಣಗೊಂಡ 14 ಗಂಟೆಯಲ್ಲಿ ವ್ಯಾಪಾರಿಯ ರಕ್ಷಣೆ; ಹಂತಕರು ಅರೆಸ್ಟ್

ಗುಜರಾತ್‌ನ ಕೇವಾಡಿಯಾ ಗ್ರಾಮದ ವರ್ತಕನನ್ನು ಅಪಹರಿಸಿದ 14 ಗಂಟೆಗಳ ಒಳಗೆ ಆತನನ್ನು ರಕ್ಷಿಸುವಲ್ಲಿ ಮಧ್ಯ ಪ್ರದೇಶದ ಬರ್ವಾನಿ ಹಾಗೂ ಜಾಬುವಾ ಪೊಲೀಸರು ಸಫಲರಾಗಿದ್ದಾರೆ. ಮಧ್ಯ ಪ್ರದೇಶ – ಮಹಾರಾಷ್ಟ್ರದ Read more…

ಗಡಿ ವಿವಾದದ ಬಳಿಕ ಮಹದಾಯಿ ವಿಚಾರದಲ್ಲಿ ಮೂಗು ತೂರಿಸಿದ ಮಹಾರಾಷ್ಟ್ರ

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮತ್ತೆ ತಗಾದೆ ತೆಗೆದಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬೆಂಬಲ ನೀಡಿದ್ದಾರೆ. ಗಡಿ Read more…

ಅಂಡರ್-19 ಟೂರ್ನಿ ಆಡಲು 16 ವರ್ಷವೆಂದು ಸುಳ್ಳು ಹೇಳಿದ 24 ವರ್ಷದ ಕ್ರಿಕೆಟಿಗ….!

ಅಂಡರ್ – 19 ಟೂರ್ನಿಯಲ್ಲಿ ಆಡಲು 24 ವರ್ಷದ ಕ್ರಿಕೆಟಿಗನೊಬ್ಬ ತನಗೆ ಕೇವಲ 16 ವರ್ಷವೆಂದು ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಇಂತಹದೊಂದು ಘಟನೆ Read more…

BIG NEWS: SSLC ಪರೀಕ್ಷೆ ಫಲಿತಾಂಶ; ಎಲ್ಲಾ 6 ಸಬ್ಜೆಕ್ಟ್ ಗಳಲ್ಲಿಯೂ ತಲಾ 35 ಅಂಕ ಪಡೆದ ವಿದ್ಯಾರ್ಥಿ; ಸಂತಸದಲ್ಲಿ ಕುಣಿದು ಸಂಭ್ರಮಿಸಿದ ಪೋಷಕರು

ಥಾಣೆ: ಪರೀಕ್ಷೆಯಲ್ಲಿ ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂಬ ಆಶಯ ಪ್ರತಿಯೊಬ್ಬ ಪೋಷಕರಲ್ಲಿಯೂ ಇರುತ್ತದೆ. ಪರೀಕ್ಷಾ ಫಲಿತಾಂಶ ಬಂದಾಗ ಟಾಪರ್ ಗಳ ಬಗ್ಗೆ ಅವರ ಸಾಧನೆಗಳ ಬಗ್ಗೆಯೇ Read more…

ಸಂದರ್ಶನದ ವೇಳೆ ಮೈಕ್ ಮೇಲೆ ಉಗುಳಿ ವ್ಯಾಪಕ ಟೀಕೆಗೆ ಗ್ರಾಸವಾದ ಸಂಜಯ್‌ ರೌತ್‌

ಶಿವ ಸೇನಾ ವಕ್ತಾರ ಸಂಜಯ್‌ ರವತ್ ಇತ್ತೀಚೆಗೆ ಮಧ್ಯಮವೊಂದರ ಮೈಕ್ ಮೇಲೆ ಉಗುಳಿದ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಭಾರೀ ವಿವಾದಕ್ಕೆ ಗ್ರಾಸವಾಗಿದ್ದಾರೆ. ಜನಪ್ರತಿನಿಧಿಯೊಬ್ಬರು ಈ ರೀತಿಯ ವರ್ತನೆಗಳನ್ನು ತೋರುವುದು Read more…

Watch Video | ಹೊಚ್ಚ ಹೊಸ ರಸ್ತೆಯ ಕಳಪೆ ಗುಣಮಟ್ಟ ಬಹಿರಂಗಪಡಿಸಿದ ಗ್ರಾಮಸ್ಥರು

ಮುಂಬೈ: ಕಳಪೆ ರಸ್ತೆಗಳು ಮತ್ತು ರಸ್ತೆಗಳಲ್ಲಿನ ಹೊಂಡಗಳು ಭಾರತೀಯ ಜನರಿಗೆ ಶಾಪವಾಗಿದೆ. ರಸ್ತೆ ಸುಸ್ಥಿತಿಯಲ್ಲಿದ್ದರೂ ಒಂದೇ ಒಂದು ಮಳೆಯ ರಭಸಕ್ಕೆ ಅವ್ಯವಸ್ಥೆಯ ಆಗರವಾಗಿ ರಸ್ತೆಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದು Read more…

ಅಹ್ಮದ್‌ನಗರಕ್ಕೆ ಅಹಿಲ್ಯಾದೇವಿ ಹೋಳ್ಕರ್‌ ನಗರ ಎಂದು ಮರು ನಾಮಕರಣ: ಮಹಾ ಸಿಎಂ

ಔರಂಗಾಬಾದ್‌ಅನ್ನು ಛತ್ರಪತಿ ಸಂಭಾಜಿ ನಗರ ಎಂದು ಮರುನಾಮಕರಣ ಮಾಡಿದ ಬಳಿಕ ಇದೀಗ ಅಹ್ಮದ್‌ನಗರಕ್ಕೆ ’ಅಹಿಲ್ಯಾ ದೇವಿ ಹೋಳ್ಕರ್‌ ನಗರ’ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಘೋಷಿಸಿದ್ದಾರೆ. Read more…

ಇ ವಾಹನಗಳ ಖರೀದಿದಾರರಿಗೆ ಇಲ್ಲಿದೆ ‌ʼಗುಡ್‌ ನ್ಯೂಸ್ʼ

ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ 2.5 ಲಕ್ಷ ರೂ. ಗಳವರೆಗೂ ಸಬ್ಸಿಡಿ ಘೋಷಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಸಬ್ಸಿಡಿಗಳನ್ನು ಇ-ಕಾರುಗಳು, ಇ-ಬಸ್ಸುಗಳು ಹಾಗೂ ಇ-ಬೈಕ್‌ಗಳ ಮೇಲೆ Read more…

ಹೊಸ ಯೋಜನೆಯಡಿ ರೈತರ ಖಾತೆಗೆ ಕೇಂದ್ರದ 6 ಸಾವಿರ ರೂ. ಸೇರಿ ರಾಜ್ಯದಿಂದಲೂ 6 ಸಾವಿರ ರೂ. ಜಮಾ: ಸಂಪುಟದಲ್ಲಿ ಅನುಮೋದನೆ: ಸಿಎಂ ಶಿಂಧೆ

ಮುಂಬೈ: ಹೊಸ ಯೋಜನೆಯಡಿ ಮಹಾರಾಷ್ಟ್ರ ರೈತರಿಗೆ ವಾರ್ಷಿಕ 6,000 ರೂ. ನೀಡಲಾಗುವುದು. ಮಹಾರಾಷ್ಟ್ರ ಸರ್ಕಾರ ಹೊಸ ಹಣಕಾಸು ಯೋಜನೆಯನ್ನು ಅನುಮೋದಿಸಿದೆ. ಇದರ ಅಡಿಯಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು Read more…

ನೀರಿನ ಬವಣೆಯನ್ನು ಬಿಂಬಿಸುತ್ತೆ ಈ ವೈರಲ್‌ ವಿಡಿಯೋ….!

ನೀರಿನ ಅಭಾವ ತೀವ್ರಗೊಂಡ ಪರಿಣಾಮ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಮಹಿಳೆಯರು ಬಾವಿಯ ಒಳಗೆ ಇಳಿದು ನೀರು ತೆಗೆದುಕೊಳ್ಳುತ್ತಿರುವ ಚಿತ್ರಗಳು ವೈರಲ್ ಆಗಿವೆ. “ನಮಗೆ ಕುಡಿಯಲು ಸ್ವಚ್ಛ ನೀರು ಸಿಗುತ್ತಿಲ್ಲ. Read more…

BREAKING: ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಎರಡು ಸಲ ಭೂಕಂಪನ

ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಸಂಜೆ 5:15 ಮತ್ತು 5:28 ಕ್ಕೆ ಕ್ರಮವಾಗಿ ರಿಕ್ಟರ್ ಮಾಪಕದಲ್ಲಿ 3.5 ಮತ್ತು 3.3 ರ ತೀವ್ರತೆಯ ಎರಡು Read more…

ಹುಲಿ ಎದುರಿಸಿ ಬದುಕಿ ಬಂದಾಕೆಗೆ 10,000 ರೂ. ಪರಿಹಾರ; ಅಧಿಕಾರಿಗಳ ನಿರ್ಧಾರಕ್ಕೆ ಹೈಕೋರ್ಟ್‌ ಅಚ್ಚರಿ

ಹುಲಿಯ ದಾಳಿಗೆ ಗುರಿಯಾಗಿದ್ದರೂ ಧೈರ್ಯವಾಗಿ ವ್ಯಾಘ್ರನನ್ನು ಎದುರಿಸಿ ಬದುಕಿ ಬಂದ ಮಹಿಳೆಯೊಬ್ಬರಿಗೆ ಪರಿಹಾರವಾಗಿ 10,000 ರೂ.ಗಳನ್ನು ನೀಡಿದ ಕುರಿತಾಗಿ ಬಾಂಬೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಹುಲಿಯಂಥ ವನ್ಯಮೃಗದ ವಿರುದ್ಧ Read more…

ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ ಮುಂಬೈನಲ್ಲಿರೋ ಈ ದರ್ಗಾ

ಮಧ್ಯ ಪೂರ್ವ ಕಾಲದ ಸೂಫಿ ಸಂತ ಮಕ್ದೂಂ ಅಲ್ ಮಾಹಿಮಿ ಈಗಿನ ಮುಂಬೈನ ಮಾಹಿಮ್‌ನಲ್ಲಿ ಸ್ಥಾಪಿಸಿದ ದರ್ಗಾವೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಹೆಸರು ಮಾಡಿದೆ. 14-15ನೇ ಶತಮಾನಕ್ಕೆ ಸೇರಿದ Read more…

ಬಿಜೆಪಿ ಶಾಸಕರಿಂದ ಹಣ ದೋಚಲು ಯತ್ನಿಸಿದ ಆರೋಪ, ರಿಕ್ಷಾ ಚಾಲಕನ ಅರೆಸ್ಟ್

ಬಿಜೆಪಿ ಶಾಸಕರೊಬ್ಬರ ಬಳಿ ದರೋಡೆ ಮಾಡಲು ಯತ್ನಿಸಿದ ಆಪಾದನೆ ಮೇಲೆ ಆಟೋ ರಿಕ್ಷಾ ಚಾಲಕರೊಬ್ಬರನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಜರುಗಿದೆ. ಮಹಾರಾಷ್ಟ್ರ ವಿಧಾನ ಸಭೆಯ ಮೇಲ್ಮನೆ ಸದಸ್ಯ Read more…

ಶ್ರೀರಾಮನ ಭಾವಚಿತ್ರಕ್ಕೆ ಅಪಮಾನ ಮಾಡಿದಳೇ ಈ ಮಹಿಳೆ ? ಸ್ಪಷ್ಟನೆ ಕೊಟ್ಟ ಮಹಾರಾಷ್ಟ್ರ ಪೊಲೀಸ್

ಶ್ರೀರಾಮನ ಪೋಸ್ಟರ್‌ ಒಂದಕ್ಕೆ ಹಾನಿ ಮಾಡುತ್ತಿರುವ ಮಹಿಳೆಯೊಬ್ಬರ ವಿಡಿಯೋವೊಂದು ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದಲ್ಲಿ (ಔರಂಗಾಬಾದ್‌) ರೆಕಾರ್ಡ್ ಆಗಿದೆ. ಈ ಮಹಿಳೆ ಮುಸ್ಲಿಂ ಕೋಮಿಗೆ ಸೇರಿವಳಾಗಿದ್ದಾಳೆ ಎಂಬ ವದಂತಿಗಳು ವಿಡಿಯೋ Read more…

ಬಿಸಿಲಿನಲ್ಲಿಯೇ ಆಸ್ಪತ್ರೆಗೆ ನಡೆದು ಹೋದ ತುಂಬು ಗರ್ಭಿಣಿ ಸಾವು

ಪಾಲ್​ಘರ್​: ಈಗ ಎಲ್ಲೆಲ್ಲೂ ಬಿಸಿಲಿನ ಝಳ. ಈ ಝಳಕ್ಕೆ ಮಹಾರಾಷ್ಟ್ರದ ಪಾಲ್​ಘರ್ ಜಿಲ್ಲೆಯ ಗರ್ಭಿಣಿಯೊಬ್ಬರು ಬಲಿಯಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಬರುಲು ಬಿಸಿಲಿನಲ್ಲೇ ತನ್ನ ಗ್ರಾಮದಿಂದ ಏಳು Read more…

BIG BREAKING: ಎನ್.ಸಿ.ಪಿ. ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಸಂಸ್ಥಾಪಕ ಶರದ್ ಪವಾರ್ ರಾಜೀನಾಮೆ ಘೋಷಿಸಿದ್ದಾರೆ. ಸಹೋದರನ ಪುತ್ರ ಅಜಿತ್ ಪವಾರ್ ತಮ್ಮ ಬೆಂಬಲಿಗ ಶಾಸಕರೊಂದಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...