alex Certify ಯುವಕ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಅರುಂಧತಿ ಸಿನಿಮಾ ನೋಡಿ ಬೆಂಕಿ ಹಚ್ಚಿಕೊಂಡ ಯುವಕ ದಾರುಣ ಸಾವು

ತುಮಕೂರು: ಇತ್ತೀಚಿನ ದಿನಗಳಲ್ಲಿ ಯುವಕರು ಕೆಲಸಕ್ಕಿಂತ ಹೆಚ್ಚಾಗಿ ಸಿನಿಮಾ, ಆನ್ ಲೈನ್ ಗೇಮ್ ಗಳ ಗೀಳಿಗೆ ಬಿದ್ದಿದ್ದು, ಅತಿಯಾದ ಸಿನಿಮಾ ಹುಚ್ಚು ಯುವಕನೊಬ್ಬನನ್ನು ಬಲಿಪಡೆದ ಘಟನೆ ಬೆಳಕಿಗೆ ಬಂದಿದೆ. Read more…

ಮದುವೆಯಾಗಲು ಒಪ್ಪದ್ದಕ್ಕೆ ಪ್ರತೀಕಾರ; ವಿದ್ಯಾರ್ಥಿನಿಗೆ ಮನಬಂದಂತೆ ಚಾಕುವಿನಿಂದ ಇರಿದ ಯುವಕ !

ತೆಲಂಗಾಣದ ನಲಗೊಂಡ ಎಂಬಲ್ಲಿ ಪ್ರೀತಿಸುವಂತೆ ಪೀಡಿಸ್ತಾ ಇದ್ದ ಯುವಕನೊಬ್ಬ ವಿದ್ಯಾರ್ಥಿನಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಫಾರೆಸ್ಟ್‌ ಪಾರ್ಕ್‌ನಲ್ಲಿ 21 ವರ್ಷದ ಯುವತಿ ಮೇಲೆ ಆತ ದಾಳಿ ಮಾಡಿದ್ದಾನೆ. Read more…

ಕೊಡೈಕೆನಾಲ್‌ನಲ್ಲಿ ಘೋರ ದುರಂತ: ಫೋಟೋ ಕ್ಲಿಕ್ಕಿಸಲು ಹೋಗಿ ನೀರು ಪಾಲಾದ ಯುವಕ; ಎದೆ ನಡುಗಿಸುವ ದೃಶ್ಯ ಮೊಬೈಲ್‌ ನಲ್ಲಿ ಸೆರೆ

ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ 28 ವರ್ಷದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಕಾಲು ಜಾರಿ ಜಲಪಾತದೊಳಗೆ ಬಿದ್ದಿದ್ದಾನೆ. ಜೊತೆಗಿದ್ದ ಆತನ ಸ್ನೇಹಿತ ವಿಡಿಯೋ ಮಾಡುತ್ತಿದ್ದ. ಈ ಭೀಕರ ದುರಂತ Read more…

ʼರಕ್ಷಾಬಂಧನʼ ದಂದು ಸಹೋದರಿಗೆ ಉಡುಗೊರೆ ನೀಡಲು ಯುವಕ ಮಾಡಿದ್ದಾನೆ ಇಂಥಾ ಕೃತ್ಯ….!

ರಕ್ಷಾ ಬಂಧನದ ದಿನ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆ ಕೊಡುವುದು ಸಂಪ್ರದಾಯ. ದೆಹಲಿಯಲ್ಲಿ ಯುವಕನೊಬ್ಬ ತನ್ನ ಸೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಒಂದನ್ನು ಉಡುಗೊರೆಯಾಗಿ ಕೊಡಲು ಕಳವು ಮಾಡಿ ಸಿಕ್ಕಿಬಿದ್ದಿದ್ದಾನೆ. Read more…

ಯುವಕನ ಹೊಟ್ಟೆ ʼಎಕ್ಸ್‌ ರೇʼ ಮಾಡಿ ಬೆಚ್ಚಿಬಿದ್ದ ವೈದ್ಯರು…! ಅಷ್ಟಕ್ಕೂ ಇದ್ದದ್ದೇನು ಗೊತ್ತಾ ?

ರಾಜಸ್ತಾನದ ಜೋಧ್ಪುರದಲ್ಲಿ ವ್ಯಕ್ತಿಯೊಬ್ಬ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿದ್ದ. ಜುಲೈ 27ರಂದು ಆತನಿಗೆ ತೀವ್ರ ಹೊಟ್ಟೆ ನೋವು ಶುರುವಾಗಿತ್ತು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ Read more…

ಮಾಲೀಕನ ಕತ್ತು ಬಿಗಿದಿತ್ತು 15 ಅಡಿ ಉದ್ದದ ಹಾವು, ಯುವಕನ ಪ್ರಾಣ ಹೋಗುವಷ್ಟರಲ್ಲಿ ಬಂದ ಪೊಲೀಸರು ಮಾಡಿದ್ದೇನು ?

ಎಷ್ಟೇ ಪ್ರೀತಿಯಿಂದ ಸಾಕಿದ್ರೂ ಕ್ರೂರ ಪ್ರಾಣಿಗಳ ಸ್ವಭಾವವನ್ನು ಬದಲಾಯಿಸುವುದು ಅಸಾಧ್ಯ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ. ಅಮೆರಿಕದಲ್ಲಿ 15 ಅಡಿ ಉದ್ದದ ಹಾವೊಂದು ತನ್ನ ಮಾಲೀಕನನ್ನೇ ಕೊಲ್ಲಲು ಯತ್ನಿಸಿದೆ. Read more…

ಜಾತಿ – ಧರ್ಮ ಮೀರಿ ಮದುವೆಯಾದವರ ರಕ್ಷಣೆ ಹೊಣೆ ರಾಜ್ಯ ಸರ್ಕಾರಗಳದ್ದು: ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ಜಾತಿ – ಧರ್ಮ ಮೀರಿ ಮದುವೆಯಾದವರ ರಕ್ಷಣೆ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳೇ ಹೊರಬೇಕು. ಈ ಮೂಲಕ ಸಂವಿಧಾನ ನೀಡಿರುವ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ Read more…

BIG NEWS: ಬೆಸ್ಕಾಂ ನಿರ್ಲಕ್ಷಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ

ಬೆಂಗಳೂರು: ಬೆಸ್ಕಾಂ ನಿರ್ಲಕ್ಷಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದ ಯುವಕನೊಬ್ಬನ ಶವ ರಾಜಕಾಲುವೆಯಲ್ಲಿ ಪತ್ತೆಯಾಗಿದೆ. 25 ವರ್ಷದ ಯುವಕ ಅಪ್ಪು ಎಂಬಾತ Read more…

ಮದುವೆಯಾಗಲು ಹುಡುಗಿ ನಿರಾಕರಿಸಿದ್ದಕ್ಕೆ ಹೈಟೆನ್ಶನ್ ಟವರ್ ಏರಿದ ಭೂಪ….!

ಪ್ರೇಯಸಿ ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಮನನೊಂದ ಯುವಕನೊಬ್ಬ ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿ ಕುಳಿತ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ 19 ವರ್ಷದ ಯುವಕನೊಬ್ಬ Read more…

ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ, ಹರಕೆ ತೀರಿಸಲು ಯುವಕನ ನರಬಲಿ ಕೊಟ್ಟ ಪತಿ

ರೇವಾ(ಮಧ್ಯಪ್ರದೇಶ): ತನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ವ್ಯಕ್ತಿಯೊಬ್ಬ ಯುವಕನನ್ನು ನರಬಲಿಯಾಗಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಿಯೋತಿಗೆ ಸೇರಿದ ದಿವ್ಯಾಂಶ್ Read more…

400 ಅಡಿ ಬೋರ್‌ವೆಲ್‌‌ನಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಿದ ಸಾಹಸಿ ಯುವಕ

ನಾನೂರು ಅಡಿ ಆಳದ ಬೋರ್ ವೆಲ್‌ನಲ್ಲಿ ಸಿಲುಕಿದ್ದ ಬಾಲಕನನ್ನು ಸಾಹಸಿಯೊಬ್ಬ ರಕ್ಷಿಸಿದ್ದಾನೆ. ಆಂಧ್ರದ ಏಲೂರಿನ ದ್ವಾರಕಾ ತಿರುಮಲದ ಗುಂಡುಗೋಳಗುಂಟಾ ಗ್ರಾಮದಲ್ಲಿ ಬುಧವಾರ ರಾತ್ರಿ ತೆರೆದ ಬೋರ್‌ವೆಲ್‌ನಲ್ಲಿ 30 ಅಡಿ Read more…

SHOCKING NEWS: ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

ಮಂಗಳೂರು: ಯುವಕನೊಬ್ಬ ಸ್ನೇಹಿತರಿಂದ ಬರ್ಬರವಾಗಿ ಹತ್ಯೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ತಲಪಾಡಿ ಬಳಿ ಈ ಘಟನೆ ನಡೆದಿದ್ದು 29 ವರ್ಷದ ಮೊಹಮ್ಮದ್ Read more…

SHOCKING NEWS: ಯುವಕನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ನಡೆದಿದೆ. ಬೆಳ್ಳೂರು ಪಟ್ಟಣದ ಅಂಬೇಡ್ಕರ್ ಕಾಲೋನಿ ನಿವಾಸಿ ಸುನೀಲ್ Read more…

ಸಹೋದರ – ಸಹೋದರಿಯ ಪ್ರೇಮ ಪ್ರಸಂಗ….! ಬೇಸ್ತು ಬಿದ್ದ ಪೋಷಕರು

ಪ್ರೇಮಕ್ಕೆ ಕಣ್ಣಿಲ್ಲ, ಪ್ರೀತಿಗೆ ಯಾವುದೇ ಗಡಿಯೂ ಇಲ್ಲ ಎನ್ನುವವರ ಸಂಖ್ಯೆಯೇ ಅಧಿಕ. ಹಾಗಂತ ಹುಡುಗ-ಹುಡುಗಿ ಪರಸ್ಪರರ ಹಿನ್ನೆಲೆಯನ್ನು ಅರಿಯದೇ ಪ್ರೇಮದ ಪಾಶದಲ್ಲಿ ಬಿದ್ದರೆ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.‌ ಇಂತಹ ಸನ್ನಿವೇಶಗಳನ್ನು Read more…

ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿಡಿಯೋ ಮಾಡಿ ವಿಷ ಸೇವಿಸಿದ ಪ್ರಿಯಕರ…!

ಪ್ರೀತಿಸುತ್ತಿದ್ದ ಹುಡುಗಿ ಕೊನೆಗೆ ಕುಟುಂಬದ ಕಾರಣ ಹೇಳಿ ಅಂತರ ಕಾಯ್ದುಕೊಂಡಿದ್ದಕ್ಕೆ ಮನನೊಂದ ಯುವಕನೊಬ್ಬ ಆಕೆಯ ಗ್ರಾಮಕ್ಕೆ ತೆರಳಿ ಸೆಲ್ಫಿ ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕುಟುಂಬದ ಕಣ್ಣೀರ ಕಥೆ; ಆಹಾರಕ್ಕಾಗಿಯೇ ಕೊಲೆ ಆರೋಪ ಹೊರಲು ಸಿದ್ಧನಾಗಿದ್ದ ಸಹೋದರ…!

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆಗೆ ಬಡತನವೂ ಸೇರಿದರೆ ಅಂತಹ ಕುಟುಂಬಗಳ ಪಾಡು ನಿಜಕ್ಕೂ ಶೋಚನೀಯ. ಅಂತಹ ಒಂದು ಕುಟುಂಬದ ಕತೆ ಇಲ್ಲಿದೆ. ಇದನ್ನು Read more…

ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಶಿವಮೊಗ್ಗ: ಗಾಂಧಿ ಬಜಾರಿನ ಬಟ್ಟೆ ಮಾರ್ಕೇಟ್ (ಚೋರ್ ಬಜಾರ್) ನಲ್ಲಿ  ಮೊನ್ನೆ ಸಂಜೆ ಸೆಂಧಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇಂದು ಬೆಳಗಿನ ಜಾವ ಆತ ಚಿಕಿತ್ಸೆ Read more…

2 ಕೋಟಿ ರೂಪಾಯಿ ನಗದು ಹೊಂದಿದ್ದವನು ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಿಕ್ಕಿಬಿದ್ದ….!

ಎರಡು ಕೋಟಿ ರೂಪಾಯಿ ನಗದು ಹೊಂದಿದ್ದ ಯುವಕನೊಬ್ಬ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಿಕ್ಕಿಬಿದ್ದಿದ್ದು, ಆತನ ಕೂಲಂಕುಶ ವಿಚಾರಣೆ ನಡೆಸಿದಾಗ ಅಕ್ರಮವಾಗಿ ಹಣ ಸಾಗಿಸುವ ದಂಧೆ ನಡೆಸುತ್ತಿರುವುದು Read more…

ಪ್ರೀತಿಸಿ ಕೈಕೊಟ್ಟ ಯುವತಿ; ವಾಯ್ಸ್ ಮೆಸೇಜ್, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ಚಿಕ್ಕಮಗಳೂರು: 9 ವರ್ಷಗಳ ಕಾಲ ಪ್ರೀತಿಸಿ ಮದುವೆಗೆ ನಿರಾಕರಿಸಿ ಯುವತಿ ಕೈಕೊಟ್ಟಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಶಂಕರಪುರದಲ್ಲಿ ನಡೆದಿದೆ. ಚೇತನ್ (31) Read more…

Shocking: ಶೌಚಾಲಯಕ್ಕೆ ಹೋದಾಗ ಯುವಕನ ಪೃಷ್ಠಕ್ಕೆ ಕಚ್ಚಿದ ಹಾವು

ಎಲ್ಲರ ಕೈಯಲ್ಲೂ ಮೊಬೈಲ್. ಆ ಮೊಬೈಲ್‌ನಲ್ಲಿ ಆನ್ಲೈನ್ ಗೇಮ್ ಇದ್ದರೆ ಸಾಕು, ಈ ಲೋಕವನ್ನೇ ಮರೆತು ಬಿಡ್ತಾರೆ. ಹೊರ ಜಗತ್ತಿಗೂ ಅವರಿಗೂ ಸಂಬಂಧವೇ ಇಲ್ಲದಂತೆ ಇದ್ದು ಬಿಡ್ತಾರೆ. ಈ Read more…

SHOCKING NEWS: ಕೆಲಸ ಸಿಗದೇ ಬೇಸತ್ತು ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಬೆಂಗಳೂರು: ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದ ಎಂಬಿಎ ವಿದ್ಯಾರ್ಥಿಯೊಬ್ಬ ಪಿಜಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಾರ್ಜಿಲಿಂಗ್ ಮೂಲದ ಶಿಶಿರ್ ಗೊಡಾಲ್ (24) ಮೃತ ವಿದ್ಯಾರ್ಥಿ. ಚಾಲುಕ್ಯ ಲೇಔಟ್ ನ Read more…

ನಟ ಅಜಯ್ ದೇವಗನ್ ರೀತಿ ಕಾರ್ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ನೋಯ್ಡಾ: ಚಲಿಸುತ್ತಿರುವ ಎರಡು ಎಸ್‌ಯುವಿ ಕಾರುಗಳ ಮೇಲೆ ನಿಂತಿರುವ ವಿಡಿಯೋ ವೈರಲ್ ಆದ ನಂತರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ನಿಂತು ಸ್ಟಂಟ್ ಮಾಡಿದಲ್ಲದೆ ಅದನ್ನು Read more…

ರಾತ್ರೋರಾತ್ರಿ ಮಿಲಿಯನೇರ್ ಆದ ಕಾಶ್ಮೀರಿ ಯುವಕ….!

ಅದೃಷ್ಟ ಯಾವಾಗ ಯಾರ ಪಾಲಿಗೆ ಇರುತ್ತೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ದುರಾದೃಷ್ಟದಿಂದ ಶ್ರೀಮಂತರು ಬೀದಿಗೆ ಬಿದ್ದಂತಹ ಹಲವು ಉದಾಹರಣೆಗಳು ನಮ್ಮ ಮುಂದೆ ಇವೆ. ಹಾಗೆಯೇ ಬಡತನದಲ್ಲೇ ಬೆಳೆದವರು Read more…

ತಾಯಿಗೆ ಪದವಿ ಅರ್ಪಿಸಿದ ಪುತ್ರ; ನೆಟ್ಟಿಗರಿಂದ ಶ್ಲಾಘನೆ

ಯುವಕನೊಬ್ಬ ತನ್ನ ಪದವಿಯನ್ನು ತಾಯಿಗೆ ಅರ್ಪಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಇನ್ಸ್ಟಾಗ್ರಾಂನ ಗುಡ್ ನ್ಯೂಸ್ ಮೂವ್ಮೆಂಟ್ ಪುಟ ಹಂಚಿಕೊಂಡಿದೆ. ಈ ಹೃದಯಸ್ಪರ್ಶಿ ವಿಡಿಯೋ 3.2 Read more…

ಜನಾಂಗೀಯ ದಾಳಿ ವರದಿ ಮಾಡುತ್ತಲೇ ಕಣ್ಣೀರು ಹರಿಸಿದ ಆಂಕರ್: 2 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ

ಅಮೆರಿಕಾದ ಬಫಲೋದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 18 ವರ್ಷದ ಯುವಕನೊಬ್ಬ ಸೂಪರ್ ಮಾರ್ಕೆಟ್‌ನಲ್ಲಿ ಹತ್ತು ಮಂದಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಮೇ 14 ರ ಶನಿವಾರದಂದು ಜನಾಂಗೀಯ ಪ್ರೇರಿತ ದಾಳಿ Read more…

ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜಲಪಾತ ಹತ್ತಿದವ ಕಾಲು ಜಾರಿ ಸರ್ರನೆ ಕೆಳಕ್ಕೆ ಬಿದ್ದ: ಭಯಾನಕ ವಿಡಿಯೋ ವೈರಲ್

ಅಪಘಾತ ಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಇರಿಸಿರುವುದನ್ನು ನೀವು ನೋಡಿರಬಹುದು. ಇಂತಹ ಪ್ರದೇಶ ಅಪಾಯ ಇಲ್ಲಿ ಕಾಲಿಡಬೇಡಿ ಅಂತೆಲ್ಲಾ ಬರೆಯಲಾಗಿರುತ್ತದೆ. ಆದರೆ, ಕೆಲವರು ಇವುಗಳನ್ನು ನಿರ್ಲಕ್ಷಿಸುತ್ತಾರೆ. ಇದೀಗ ಆಘಾತಕಾರಿ Read more…

ಕ್ಷುಲ್ಲಕ ಕಾರಣಕ್ಕೆ ಕಾರು ಚಲಾಯಿಸಿ ಯುವಕನ ಹತ್ಯೆ; ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯಾವಳಿ ಸೆರೆ

ಚಂಡೀಗಢ: ತೀವ್ರ ವಾಗ್ವಾದದ ನಂತರ ಯುವಕನೊಬ್ಬನನ್ನು ಕಾರಿನ ಚಾಲಕ ತನ್ನ ಬಾನೆಟ್ ನಲ್ಲಿ ಎಳೆದೊಯ್ದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್ನ ಚಂಡೀಗಢದಲ್ಲಿ ನಡೆದಿದೆ. ಆರೋಪಿಯನ್ನು ಬಿಎಂಡಬ್ಲ್ಯು ಸವಾರ Read more…

ಬಿಸಿಲಿನ ಧಗೆಗೆ ಬಳಲಿ ಬಾಯಾರಿದವರಿಗಾಗಿ ಕಾಳಜಿ ಮೆರೆಯುತ್ತಿದ್ದಾನೆ ಈ ಯುವಕ

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ಜನರು ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿದ್ದಾರೆ. ಈ ಬೇಸಿಗೆಯ ಬೇಗೆಯಲ್ಲಿ ಸ್ಥಳೀಯರ ಬಾಯಾರಿಕೆಯನ್ನು ನೀಗಿಸಲು ಯುವಕನೊಬ್ಬ ಜನ-ಪರ ಕಾಳಜಿ ತೋರಿದ್ದಾನೆ. Read more…

ಸ್ಪೂರ್ತಿದಾಯಕವಾಗಿದೆ ಸಾವು – ಬದುಕಿನ ಹೋರಾಟದ ನಡುವೆಯೂ ಉದ್ಯೋಗ ಗಿಟ್ಟಿಸಿಕೊಂಡ ಯುವಕನ ಕಥೆ

ನವದೆಹಲಿ: ಒಂದೆಡೆ ಸಾವು ಬದುಕಿನ ನಡುವೆ ಹೋರಾಟ, ಮತ್ತೊಂದೆಡೆ ತುತ್ತು ಅನ್ನ ಗಳಿಸಲು ಹೋರಾಟ. ಆದರೆ ಆ ವ್ಯಕ್ತಿಗೆ ತನ್ನ ಜೀವದ ಬಗ್ಗೆ ಗ್ಯಾರಂಟಿ ತಿಳಿದಿಲ್ಲ. ಆದರೆ ಅವರ Read more…

ಕಳ್ಳತನ ನಿರೋಧಕ ಇ-ಬೈಕ್ ಅಭಿವೃದ್ಧಿಪಡಿಸಿದ ಯುವಕ

ಪಾರ್ಕಿಂಗ್ ನಲ್ಲೋ ಅಥವಾ ಮನೆ ಬಳಿಯೋ ನಿಲ್ಲಿಸಿರುವ ಬೈಕ್ ಗಳನ್ನು ಕದಿಯುವುದು ಸಾಮಾನ್ಯವಾಗಿದೆ. ಎಲ್ಲೆಂದರಲ್ಲಿ ಬೈಕ್ ಗಳನ್ನು ನಿಲ್ಲಿಸುವಂತೆಯೇ ಇಲ್ಲ ಅನ್ನೋ ಹಾಗಾಗಿದೆ ಪರಿಸ್ಥಿತಿ. ಇದೀಗ ಈ ಸಮಸ್ಯೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...