alex Certify ಚಾಲಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಬ್ಲೇಡ್ ನಿಂದ ಹಲ್ಲೆ

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಕೆಕೆಆರ್ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಚಾಲಕ ಸುರೇಶ್ ಮೇಲೆ ಬ್ಲೇಡ್ ನಿಂದ Read more…

ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ: ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ರಕ್ಷಿಸಿದ ಚಾಲಕ

ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿದ್ದು ಚಾಲಕ ಸಮಯ ಪ್ರಜ್ಞೆಯಿಂದ ಪ್ರಯಾಣಿಕರನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಸಮೀಪ ನಡೆದಿದೆ. ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ Read more…

ಕಚೇರಿಯಲ್ಲೇ ಚಾಲಕ ಆತ್ಮಹತ್ಯೆ

ಹೊಸಪೇಟೆ: ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜೀಪ್ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿಕುಮಾರ್(34) ಮೃತಪಟ್ಟ ಚಾಲಕ. ನಾಲ್ಕು ವರ್ಷಗಳಿಂದ Read more…

KSRTC ಬಸ್ ಅಡ್ಡಗಟ್ಟಿ ಪ್ರಯಾಣಿಕರ ಮೇಲೆ ಹಲ್ಲೆ; ಡ್ರೈವರ್, ಕಂಡಕ್ಟರ್ ಗೂ ಥಳಿತ

ಕಾರವಾರ: ಕೆ.ಎಸ್.ಆರ್.ಟಿ.ಸಿ ಬಸ್ ಅಡ್ಡಗಟ್ಟಿ ನಿಲ್ಲಿಸಿ ವ್ಯಕ್ತಿಯೋರ್ವ ಪ್ರಯಾಣಿಕರು ಹಾಗೂ ಬಸ್ ಚಾಲಕ, ನಿರ್ವಾಹಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ Read more…

ಮಹಿಳಾ ಸಿಬ್ಬಂದಿ ಬಳಸಿಕೊಂಡು ಅಧಿಕಾರಿಗಳ ಕಿರುಕುಳ: ವಿಷ ಸೇವಿಸಿದ ಚಾಲಕ

ಶಿವಮೊಗ್ಗ: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ತವ್ಯನಿರತ ಚಾಲಕ ಕಂ ನಿರ್ವಾಹಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಸವರಾಜ್ ಆತ್ಮಹತ್ಯೆಗೆ ಯತ್ನಿಸಿದವರು. ಶಿವಮೊಗ್ಗ ವಿಭಾಗದ ಹೊನ್ನಾಳಿ ಡಿಪೋದಲ್ಲಿ ಬಸವರಾಜ ಕೆಲಸ Read more…

ಹ್ಯಾಂಡ್ ಬ್ರೇಕ್ ಹಾಕದೇ ಇಳಿದ ಲೊಕೊ ಪೈಲಟ್: ಚಾಲಕನಿಲ್ಲದೇ 100 ಕಿ.ಮೀ. ವೇಗದಲ್ಲಿ ಓಡಿದ ಗೂಡ್ಸ್ ರೈಲು | Viral VIDEO

ಲೋಕೋ ಪೈಲಟ್ ಇಲ್ಲದೆ ಕಥುವಾದಿಂದ ಪಠಾಣ್‌ಕೋಟ್ ಕಡೆಗೆ ಗೂಡ್ಸ್ ರೈಲು ಓಡಿದ್ದು, ಪಂಜಾಬ್‌ನ ಮುಕೇರಿಯನ್ ಬಳಿ ನಿಲ್ಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಗೂಡ್ಸ್ ರೈಲು Read more…

BIG NEWS: ಬಸ್ ಹತ್ತುವಾಗ ದುರಂತ; ನೂಕು ನುಗ್ಗಲಿನಿಂದ ಕೆಳಗೆ ಬಿದ್ದ ಚಾಲಕ ಕಂ ನಿರ್ವಾಹಕ; ಬಸ್ ಚಕ್ರಕ್ಕೆ ಸಿಲುಕಿ ದುರ್ಮರಣ

ಬಾಗಲಕೋಟೆ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದಾಗಿ ಬಸ್ ನಲ್ಲಿ ಜನ ಜಂಗುಳಿ ಹೆಚ್ಚಾಗುತ್ತಿದೆ. ಬಸ್ ಹತ್ತುವ ವೇಳೆ ನೂಕು ನುಗ್ಗಲು ಉಂಟಾಗಿ ಕೆಳಗೆ ಬಿದ್ದ ಚಾಲಕ ಕಂ ನಿರ್ವಾಹಕನೇ Read more…

ಚಾಲಕನಿಗೆ ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ 44 ಕೋಟಿ ರೂ. ಜಾಕ್ ಪಾಟ್

ಅಬುಧಾಬಿ: ಯುಎಇ ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಚಾಲಕನಿಗೆ 44 ಕೋಟಿ ರೂಪಾಯಿ ಬಹುಮಾನ ಬಂದಿದೆ. ಅಲ್ ಐನ್ ನಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾವರ್ Read more…

WATCH VIDEO : ಬೆಟ್ಟದಿಂದ ಕೆಳಗೆ ಬಿದ್ದ ಕಾರು : ಸರಿಯಾದ ಸಮಯಕ್ಕೆ ಚಾಲಕನ ಜೀವ ಉಳಿಸಿದ ಕ್ರಿಕೆಟಿಗ ʻಮೊಹಮ್ಮದ್ ಶಮಿʼ!

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸದ್ಯ ರಜೆಯಲ್ಲಿದ್ದಾರೆ. 2023ರ ವಿಶ್ವಕಪ್ ಬಳಿಕ ಎಲ್ಲ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ 20 Read more…

ರಿವರ್ಸ್ ತೆಗೆಯುವಾಗ ಟ್ರ್ಯಾಕ್ಟರ್ ಹರಿದು ಮಗು ಸಾವು

ಬೆಂಗಳೂರು: ರಿವರ್ಸ್ ತೆಗೆಯುವಾಗ ಟ್ರ್ಯಾಕ್ಟರ್ ಹಿಂಬದಿ ಚಕ್ರ ಹರಿದು ಆಟವಾಡುತ್ತಿದ್ದ ಮಗು ಮೃತಪಟ್ಟ ಘಟನೆ ಕೆಆರ್ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆನಂದಪುರ ನಿವಾಸಿ ಡಿಯಾನ್ ಪ್ರಜ್ವಲ್(4) Read more…

Viral Video | ಇಂಜಿನ್ ಇಲ್ಲದೆ ಚಲಿಸಿದ ರೈಲು; ಅಚ್ಚರಿಯಿಂದ ವೀಕ್ಷಿಸಿದ ಜನ

ಜಾರ್ಖಂಡ್ ನ ಸಾಹೀಬ್ ಗಂಜ್ ಸಮೀಪದ ಬರ್ಹಾವಾ ರೈಲು ಮಾರ್ಗದಲ್ಲಿ ರೈಲಿನ 4 ಬೋಗಿಗಳು ಎಂಜಿನ್ ಇಲ್ಲದೆ ಚಲಿಸಿರುವ ಅಚ್ಚರಿಯ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ Read more…

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ `KSRTC’ ಚಾಲಕನ ಹುಚ್ಚಾಟ!

ರಾಮನಗರ : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕನೊಬ್ಬ ಹುಚ್ಚಾಟ ಮೆರೆದಿದ್ದು, ಇದರಿಂದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. Read more…

ಮೊಬೈಲ್ ನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ ಚಾಲಕ; 5000 ರೂಪಾಯಿ ದಂಡ ವಿಧಿಸಿದ ಪೊಲೀಸರು….!

ಶಿವಮೊಗ್ಗ: ಮೊಬೈಲ್ ನಲ್ಲಿ ಮಾತನಾಡುತ್ತ ಬಸ್ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಚಾಲಕನಿಗೆ 5000 ರೂಪಾಯಿ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗಜಾನನ ಬಸ್ Read more…

ತಡರಾತ್ರಿ ಮನೆ ತಲುಪಲು ನೆರವಾದ ಚಾಲಕ; ಮಾನವೀಯ ನಡೆಯನ್ನು ಮೆಚ್ಚಿ ಕೊಂಡಾಡಿದ ಅಫ್ಘನ್ ಯುವತಿ

ನ್ಯೂಯಾರ್ಕ್ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಅಫ್ಘನ್ ಯುವತಿಯೊಬ್ಬರು ಆ ಊರಿನ ಕುರಿತು ಒಂದೊಳ್ಳೇ ಪೋಸ್ಟ್ ಹಾಕಿದ್ದಾರೆ. ಶ್ಕುಲಾ ಜದ್ರಾನ್ ಹೆಸರಿನ ಈ ಯುವತಿ ಜಾಗತಿಕ ವಿದ್ಯಮಾನಗಳ ಮೇಲೆ Read more…

ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಯತ್ನಿಸಿದ ಚಾಲಕ

ತುಮಕೂರು: ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರೂ ಮಹಿಳಾ ಪ್ರಯಾಣಿಕರನ್ನು ಬಸ್ ಗೆ ಹತ್ತಿಸಿಕೊಳ್ಳಲು ಕೆಲವು ಬಸ್ ಚಾಲಕರು, ನಿರ್ವಾಹಕರು ಹಿಂದೇಟು ಹಾಕುತ್ತಿದ್ದಾರೆ. ಮಹಿಳಾ Read more…

ಪ್ರಯಾಣಿಕರು ನಮಾಜ್ ಮಾಡಲು ಬಸ್ ನಿಲ್ಲಿಸಿದ್ದ ಚಾಲಕ, ಸಹಾಯಕ ಸಸ್ಪೆಂಡ್

ಲಖ್ನೋ: ಇಬ್ಬರು ಪ್ರಯಾಣಿಕರಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡಲು ಬಸ್ ನಿಲ್ಲಿಸಿದ್ದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ಸಹಾಯಕನನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಜೂನ್ Read more…

ಬಸ್ ಚಾಲನೆ ಮಾಡುವಾಗಲೇ ಹೃದಯಾಘಾತದಿಂದ ಚಾಲಕ ಸಾವು; ಕಂಡಕ್ಟರ್ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಬಸ್ ಚಾಲನೆ ಮಾಡುವಾಗಲೇ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಪೆಟ್ರೋಲ್ ಬಂಕ್ ಗೆ ನುಗ್ಗಿದೆ. ಆದರೆ ಕೂಡಲೇ ಸಮಯ ಪ್ರಜ್ಞೆ ಮೆರೆದ ಕಂಡಕ್ಟರ್ Read more…

ಹೆಚ್ಚು ದರ ನೀಡದ ಟೆಕ್ಕಿಗೆ ಆಟೋ ಗುದ್ದಿಸಿದ ಚಾಲಕ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಟೋ ಚಾಲಕ ಕೇಳಿದ ಹೆಚ್ಚುವರಿ ದರವನ್ನು ನೀಡಲು ನಿರಾಕರಿಸಿದ ಟೆಕ್ಕಿ ಓರ್ವನನ್ನು ಚಾಲಕ ಗುದ್ದಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ ಒಂದರಲ್ಲಿ ಗುರುವಾರ ಬೆಳಗಿನ Read more…

BIG NEWS: ಗೋ ಸಾಗಾಣೆಗೆ ಇ – ಪರವಾನಗಿ ಕಡ್ಡಾಯ; ಪಶು ಸಂಗೋಪನಾ ಇಲಾಖೆ ಆದೇಶ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಹೀಗಾಗಿ ಜಾನುವಾರು ಸಾಗಿಸುವ ವೇಳೆ ಅನುಮತಿ ಪತ್ರವನ್ನು ತೋರಿಸಬೇಕಾಗಿತ್ತು. ಆದರೆ ಕೈಯಲ್ಲಿ ಭರ್ತಿ ಮಾಡಿದ ಅರ್ಜಿಗೆ ಅನುಮತಿ ಪಡೆದ ಬಳಿಕ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕನ ಕಳ್ಳಾಟ: 10 ವರ್ಷದ ಹಿಂದಿನ ವಿಡಿಯೋ ಮತ್ತೆ ವೈರಲ್

ಆಸ್ಟ್ರೇಲಿಯಾ​: ಇದು 10 ವರ್ಷಗಳ ಹಿಂದೆ ನಡೆದ ತಮಾಷೆಯ ಘಟನೆಯಾಗಿದ್ದು, ಇದೀಗ ದಶಕ ಪೂರೈಸಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ಇದಾಗಿದೆ. ಆಸ್ಟ್ರೇಲಿಯನ್ ವ್ಯಕ್ತಿ Read more…

ಚಾಲಕನಿಲ್ಲದ ಕಾರಿನಲ್ಲಿ ವೃದ್ಧರ ಪಯಣ: ಸಂತಸದ ಅನುಭವ ಬಿಚ್ಚಿಟ್ಟ ಅಜ್ಜಂದಿರು

ಸ್ವಯಂ-ಚಾಲನಾ ಕಾರುಗಳನ್ನು ಇದಾಗಲೇ ಕಂಡು ಹಿಡಿಯಲಾಗಿದೆ. ಇದರ ಕುತೂಹಲದ ವಿಡಿಯೋ ಒಂದು ವೈರಲ್​ ಆಗಿದೆ. ಚಾಲಕನಿಲ್ಲದ ಕಾರಿನಲ್ಲಿ ಕುಳಿತ ಇಬ್ಬರು ವೃದ್ಧರು ದಂಗು ಬಡಿಯುವುದನ್ನು ಇದರಲ್ಲಿ ನೋಡಬಹುದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ Read more…

ನೈತಿಕ ಪೊಲೀಸರಿಂದ ಚಾಲಕನ ಹತ್ಯೆ

ತ್ರಿಶೂರ್: ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ‘ನೈತಿಕ ಪೊಲೀಸರಿಂದ’ ಅಮಾನುಷವಾಗಿ ಥಳಿಸಲ್ಪಟ್ಟ 33 ವರ್ಷದ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಚಿರಕಲ್ ಮೂಲದ ಸಹರ್ ಎಂದು Read more…

ಮುಕೇಶ್​ ಅಂಬಾನಿ ಕಾರು ಚಾಲಕನ ವೇತನ ಕೇಳಿದ್ರೆ ತಿರುಗುತ್ತೆ ತಲೆ…..!

ಏಷ್ಯಾದಲ್ಲೇ ಅತಿ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್‌ ಅಂಬಾನಿ ಆಸ್ತಿ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಆದರೆ ಇದೀಗ ಅವರ ಕಾರಿನ ಚಾಲಕನ ವೇತನ ಎಷ್ಟು ಎಂಬ ಮಾಹಿತಿ ಹೊರಬಿದ್ದಿದ್ದು, Read more…

ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತ; ಸಮಯಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಕಾಪಾಡಿದ ಚಾಲಕ

ಚಲಿಸುತ್ತಿದ್ದ ಬಸ್ ನಲ್ಲಿ ಹೃದಯಾಘಾತವಾದರೂ ಸಹ ಸಮಯಪ್ರಜ್ಞೆ ಮೆರೆದ ಚಾಲಕ ಪ್ರಯಾಣಿಕರ ಜೀವ ಉಳಿಸಿದ್ದು, ಆದರೆ ದುರದೃಷ್ಟವಶಾತ್ ಬಳಿಕ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಂತಹದೊಂದು ಘಟನೆ ಗೋಕಾಕ್ ಫಾಲ್ಸ್ Read more…

ಚಾಕು ತೋರಿಸಿ 7 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಚಾಲಕ ಅರೆಸ್ಟ್

ಹೈದರಾಬಾದ್: ಚಾಕು ತೋರಿಸಿ ಬೆದರಿಸಿ 7 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 7 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಕ್ಕಾಗಿ 33 ವರ್ಷದ Read more…

ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ಲೋಕಾರ್ಪಣೆಗೆ ಡೇಟ್ ಫಿಕ್ಸ್

ಬಹುನಿರೀಕ್ಷಿತ ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ಲೋಕಾರ್ಪಣೆಗೆ ದಿನಾಂಕ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 11ರಂದು ಇದನ್ನು ನೆರವೇರಿಸಲಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಂತೆ ರಾಮನಗರದ ಬಳಿ Read more…

BIG NEWS: ಇಲ್ಲಿದೆ ವಿಶ್ವದ ವರ್ಸ್ಟ್ – ಬೆಸ್ಟ್ ‘ಡ್ರೈವರ್’ ಹೊಂದಿರುವ ದೇಶಗಳ ಪಟ್ಟಿ…! ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ ?

ವಿಮಾ ಕಂಪನಿಯೊಂದು ವಿಶ್ವದ ಕಳಪೆ ಹಾಗೂ ಬೆಸ್ಟ್ ಚಾಲಕರುಗಳ  ಕುರಿತಂತೆ ಅಧ್ಯಯನ ನಡೆಸಿದ್ದು, ಈ ಪಟ್ಟಿಯನ್ನು, ಈಗ ಬಿಡುಗಡೆ ಮಾಡಲಾಗಿದೆ. ಅಧ್ಯಯನದಲ್ಲಿ ಟ್ರಾಫಿಕ್ ನಿಯಮ ಪಾಲನೆ, ವೇಗಮಿತಿ, ಮದ್ಯದ Read more…

ಐದು ರೂ. ನಾಣ್ಯದ ಬದಲು ಯೂರೋ ಕೊಟ್ಟ ಆಟೋ ಚಾಲಕ….!

ನವದೆಹಲಿ: ವಿಚಿತ್ರ ಘಟನೆಯೊಂದರಲ್ಲಿ, ಟ್ವಿಟ್ಟರ್ ಬಳಕೆದಾರರಾದ ಅನುಷ್ಕಾ ಎನ್ನುವವರು ದೆಹಲಿಯ ಆಟೋ ಡ್ರೈವರ್​ ಒಬ್ಬರಿಂದ ಭಾರತದ ನಾಣ್ಯದ ಬದಲಾಗಿ ಯೂರೋ ನಾಣ್ಯವನ್ನು ಪಡೆದುಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ. ಆಟೋ ಡ್ರೈವರ್​ Read more…

Watch: ಕಾರು ಚಾಲಕನನ್ನು ಸುಖಾಸುಮ್ಮನೆ ಬೈಯಲು ಹೋದ ವೃದ್ಧ; ಮರುಕ್ಷಣವೇ ಹೀಗಾಯ್ತು ಆತನ ಪಾಡು

ರಸ್ತೆಯಲ್ಲಿ, ನಾವು ಹಲವಾರು ವಿಭಿನ್ನ ರೀತಿಯ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಕೆಲವೊಮ್ಮೆ ವಿಚಿತ್ರ ವ್ಯಕ್ತಿಗಳು ಕಾಣಸಿಗುತ್ತಾರೆ. ಇಂಥವರ ಪೈಕಿ ಕೆಲವರ ನಡವಳಿಕೆಗಳು ಮಿತಿಮೀರಿದ ಕಿರಿಕಿರಿಯನ್ನುಂಟು ಮಾಡುತ್ತದೆ ಅಥವಾ ಕೆಲವೊಮ್ಮೆ ಕೆಲವರ Read more…

ಆಟೋ ಚಾಲಕನಿಂದ ಹೀಗೊಂದು ಚುನಾವಣಾ ಪ್ರಚಾರ: ವಿಡಿಯೋ ವೈರಲ್​

ಸಾಗರದಿಘಿ: ಪಶ್ಚಿಮ ಬಂಗಾಳದ ಸಾಗರದಿಘಿ ವಿಧಾನಸಭಾ ಉಪಚುನಾವಣೆ ಪ್ರಚಾರ ಗರಿಗೆದರಿದೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದೇಬಾಶಿಸ್ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕಾರಿ ಸಭೆಗಳು ಮತ್ತು ಸಾರ್ವಜನಿಕ ಸಭೆಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...