alex Certify ಚಾಲಕನಿಗೆ ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ 44 ಕೋಟಿ ರೂ. ಜಾಕ್ ಪಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಗೆ ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ 44 ಕೋಟಿ ರೂ. ಜಾಕ್ ಪಾಟ್

ಅಬುಧಾಬಿ: ಯುಎಇ ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಚಾಲಕನಿಗೆ 44 ಕೋಟಿ ರೂಪಾಯಿ ಬಹುಮಾನ ಬಂದಿದೆ.

ಅಲ್ ಐನ್ ನಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾವರ್ ಫೈರೋಜ್ ಬಹುಮಾನ ಪಡೆದ ಅದೃಷ್ಟಶಾಲಿಯಾಗಿದ್ದಾರೆ. ಹೊಸ ವರ್ಷದಂದು ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ 44 ಕೋಟಿ ರೂ, ಜಾಕ್ ಪಾಟ್ ಬಂದಿದೆ. ಸರಣಿ 259 ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಮುನಾವರ್ ಫೈರೋಜ್ ವಿಜೇತ ಎಂದು ಘೋಷಿಸಲಾಗಿದೆ. ಮೊದಲ ಬಹುಮಾನ 44.75 ಕೋಟಿ ರೂಪಾಯಿ ಬಹುಮಾನ ಬಂದಿದೆ. ಆದರೆ ಮೊದಲಿಗೆ ಮುನಾವರ್ ಗೆ ಇದನ್ನು ನಂಬಲು ಸಾಧ್ಯವಾಗಿಲ್ಲ. ಅವರು ಸ್ನೇಹಿತರ ಜೊತೆಗೂಡಿ ಲಾಟರಿ ಖರೀದಿಸಿದ್ದು, ವಿಜೇತ ಬಹುಮಾನವನ್ನು ಹಂಚಿಕೊಳ್ಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...